ಮಂತ್ರ


ಮಂತ್ರವೆಂದರೆ ಕೆಲವರಿಂದ ಮನೋವೈಜ್ಞಾನಿಕ ಹಾಗು ಆಧ್ಯಾತ್ಮಿಕ ಶಕ್ತಿ ಹೊಂದಿರುವುದೆಂದು ನಂಬಲಾದ ಒಂದು ಪವಿತ್ರ ಹೇಳಿಕೆ, ಆಧ್ಯಾತ್ಮಿಕ ಧ್ವನಿ, ಅಥವಾ ಅಕ್ಷರ, ಶಬ್ದ, ಧ್ವನಿಮಾಗಳು, ಅಥವಾ ಶಬ್ದಗಳ ಗುಂಪು. ಮಂತ್ರವು ಪದ ವಿನ್ಯಾಸವನ್ನು ಹೊಂದಿರಬಹುದು ಅಥವಾ ಹೊಂದಿಲ್ಲದಿರಬಹುದು ಮತ್ತು ಅಕ್ಷರಶಃ ಅರ್ಥವನ್ನು ಹೊಂದಿಲ್ಲದಿರಬಹುದು; ಮಂತ್ರದ ಆಧ್ಯಾತ್ಮಿಕ ಮಹತ್ವ ಅದು ಕೇಳಬಹುದಾದಾಗ, ಕಾಣಬಹುದಾದಾಗ ಅಥವಾ ಯೋಚನೆಯಲ್ಲಿದ್ದಾಗ ಬರುತ್ತದೆ. ಅತ್ಯಂತ ಮುಂಚಿನ ಮಂತ್ರಗಳನ್ನು ಭಾರತದಲ್ಲಿನ ಹಿಂದೂಗಳಿಂದ ವೈದಿಕ ಕಾಲದಲ್ಲಿ ರಚಿಸಲಾಯಿತು, ಮತ್ತು ಅವು ಕನಿಷ್ಠ ೩೦೦೦ ವರ್ಷಗಳಷ್ಟು ಹಳೆಯದ್ದಾಗಿವೆ.

Tags:

🔥 Trending searches on Wiki ಕನ್ನಡ:

ಭಾರತೀಯ ಭೂಸೇನೆಶಂಕರ್ ನಾಗ್ಅದ್ವೈತ೧೮೬೨ರಾಜ್‌ಕುಮಾರ್ಹಾವುಭರತ-ಬಾಹುಬಲಿಸುಮಲತಾಡಿ. ದೇವರಾಜ ಅರಸ್ಅಮೃತಧಾರೆ (ಕನ್ನಡ ಧಾರಾವಾಹಿ)ಭೋವಿನಂಜನಗೂಡುಸಂಧಿಅರಗೋಕಾಕ್ ಚಳುವಳಿಕರಗಭಾರತದ ತ್ರಿವರ್ಣ ಧ್ವಜಶಿವನ ಸಮುದ್ರ ಜಲಪಾತಹಿಂದಿ ಭಾಷೆಚದುರಂಗದ ನಿಯಮಗಳುಬೆಲ್ಲಲಕ್ಷ್ಮಿಮಳೆನೀರು ಕೊಯ್ಲುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಹನುಮ ಜಯಂತಿರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣಮಲೇರಿಯಾಕೊಬ್ಬರಿ ಎಣ್ಣೆಕಂದಬೇಸಿಗೆರನ್ನಪೂಜಾ ಕುಣಿತಮೈಸೂರುದ್ರಾವಿಡ ಭಾಷೆಗಳುಸಾಮ್ರಾಟ್ ಅಶೋಕನೈಸರ್ಗಿಕ ಸಂಪನ್ಮೂಲಋಗ್ವೇದಮಹಾತ್ಮ ಗಾಂಧಿಕಂಪ್ಯೂಟರ್ಆದಿ ಶಂಕರಸಮರ ಕಲೆಗಳುಭಾಷಾ ವಿಜ್ಞಾನಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಯುವರತ್ನ (ಚಲನಚಿತ್ರ)ಸಾವಿತ್ರಿಬಾಯಿ ಫುಲೆಕನ್ನಡಸಿದ್ಧರಾಮಶೈಕ್ಷಣಿಕ ಮನೋವಿಜ್ಞಾನತೆಲುಗುಭೂಮಿಶಿವವಸ್ತುಸಂಗ್ರಹಾಲಯಚಂದ್ರಶೇಖರ ವೆಂಕಟರಾಮನ್ರಾಶಿಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಹುಚ್ಚೆಳ್ಳು ಎಣ್ಣೆತುಂಗಭದ್ರ ನದಿಅಳಿಲುಪ್ಲೇಟೊತತ್ಪುರುಷ ಸಮಾಸಹರಿಹರ (ಕವಿ)ರಾಷ್ಟ್ರಕೂಟಇಂಡಿಯನ್ ಪ್ರೀಮಿಯರ್ ಲೀಗ್ಮಡಿವಾಳ ಮಾಚಿದೇವಅಮೇರಿಕ ಸಂಯುಕ್ತ ಸಂಸ್ಥಾನರಾಮಾಯಣವಿಜಯ ಕರ್ನಾಟಕಆರೋಗ್ಯಮಂಗಳೂರುಮೆಕ್ಕೆ ಜೋಳಎಂ. ಕೆ. ಇಂದಿರದಿಯಾ (ಚಲನಚಿತ್ರ)ಬೆಂಗಳೂರುಬಿಜು ಜನತಾ ದಳ🡆 More