ಮಂಡಲ

ಮಂಡಲವು (ಅಕ್ಷರಶಃ ವರ್ತುಲ) ಭಾರತೀಯ ಧರ್ಮಗಳಾದ ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಲ್ಲಿ ಬ್ರಹ್ಮಾಂಡವನ್ನು ಪ್ರತಿನಿಧಿಸುವ ಆಧ್ಯಾತ್ಮಿಕ ಹಾಗೂ ಧರ್ಮಾಚರಣೆಯ ಸಂಕೇತವಾಗಿದೆ.

ಸಾಮಾನ್ಯ ಬಳಕೆಯಲ್ಲಿ, "ಮಂಡಲ" ಶಬ್ದವು ತತ್ತ್ವ ಮೀಮಾಂಸಕದ ರೀತಿಯಲ್ಲಿ ಅಥವಾ ಸಾಂಕೇತಿಕವಾಗಿ ಅಂತರಿಕ್ಷವನ್ನು ಪ್ರತಿನಿಧಿಸುವ ಯಾವುದೇ ರೇಖಾಚಿತ್ರ, ನಕ್ಷೆ ಅಥವಾ ಜ್ಯಾಮಿತೀಯ ವಿನ್ಯಾಸಕ್ಕೆ ಜಾತಿವಿಶಿಷ್ಟವಾದ ಪದವಾಗಿದೆ; ಅಂದರೆ ಬ್ರಹ್ಮಾಂಡದ ಅಣುರೂಪ.

ಕೇಂದ್ರಬಿಂದುವಿನೊಂದಿಗೆ ಒಂದು ವರ್ತುಲವನ್ನು ಹೊಂದಿರುವ ನಾಲ್ಕು ದ್ವಾರಗಳಿರುವ ಚೌಕವು ಬಹುತೇಕ ಮಂಡಲಗಳ ಮೂಲ ರೂಪವಾಗಿದೆ. ಪ್ರತಿ ದ್ವಾರವು ಆಂಗ್ಲ ಟಿ ಅಕ್ಷರದ ಸಾಮಾನ್ಯ ಆಕಾರದಲ್ಲಿರುತ್ತದೆ. ಹಲವುವೇಳೆ ಮಂಡಲಗಳು ತ್ರಿಜ್ಯೀಯ ಸಮತೋಲನವನ್ನು ಹೊಂದಿರುತ್ತವೆ.

ಋಗ್ವೇದದಲ್ಲಿ ಈ ಪದವು ಕೃತಿಯ ವಿಭಾಗಗಳ ಹೆಸರಾಗಿ ಕಾಣಿಸಿಕೊಳ್ಳುತ್ತದೆ, ಮತ್ತು ಇಂದಿನವರೆಗೂ ವೈದಿಕ ಕ್ರಿಯಾವಿಧಿಗಳು ನವಗ್ರಹ ಮಂಡಲದಂತಹ ಮಂಡಲಗಳನ್ನು ಬಳಸುತ್ತವೆ. ಮಂಡಲಗಳನ್ನು ಬೌದ್ಧ ಧರ್ಮದಲ್ಲಿಯೂ ಬಳಸಲಾಗುತ್ತದೆ.

ಮಂಡಲ
Mandala of Vishnu

ಉಲ್ಲೇಖಗಳು

Tags:

ಜೈನ ಧರ್ಮಬೌದ್ಧ ಧರ್ಮಬ್ರಹ್ಮಾಂಡಹಿಂದೂ ಧರ್ಮ

🔥 Trending searches on Wiki ಕನ್ನಡ:

ಎಚ್.ಎಸ್.ಶಿವಪ್ರಕಾಶ್ಜನ್ನಭಾರತ ರತ್ನಬಾರ್ಲಿಭಾರತದಲ್ಲಿ ತುರ್ತು ಪರಿಸ್ಥಿತಿಕರ್ಬೂಜಕಲ್ಪನಾನೀರುವಿನಾಯಕ ದಾಮೋದರ ಸಾವರ್ಕರ್ರಾಮಸೌಂದರ್ಯ (ಚಿತ್ರನಟಿ)ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಭರತೇಶ ವೈಭವಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಭಾರತದ ಸ್ವಾತಂತ್ರ್ಯ ದಿನಾಚರಣೆಜೋಳಪ್ಲೇಟೊಡೊಳ್ಳು ಕುಣಿತದಿಕ್ಕುಶ್ರೀಕೃಷ್ಣದೇವರಾಯಮಹಿಳೆ ಮತ್ತು ಭಾರತಗೋವಿಂದ ಪೈಬೃಂದಾವನ (ಕನ್ನಡ ಧಾರಾವಾಹಿ)ಚೋಳ ವಂಶಒಕ್ಕಲಿಗಸಮಾಜ ವಿಜ್ಞಾನಎಕರೆವಿನಾಯಕ ಕೃಷ್ಣ ಗೋಕಾಕಸುಭಾಷ್ ಚಂದ್ರ ಬೋಸ್ಯೋಗ ಮತ್ತು ಅಧ್ಯಾತ್ಮಶೃಂಗೇರಿಭಾರತದ ಸಂಸತ್ತುಸಮಾಜಶಾಸ್ತ್ರಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಯೇಸು ಕ್ರಿಸ್ತಭಾರತೀಯ ಧರ್ಮಗಳುಕ್ಯಾನ್ಸರ್ನವಗ್ರಹಗಳುಯಕೃತ್ತುಭಾರತದ ರಾಷ್ಟ್ರಗೀತೆಶ್ರೀ ರಾಮ ಜನ್ಮಭೂಮಿಚಿ.ಉದಯಶಂಕರ್ಕುಂಬಳಕಾಯಿಹಣಕಾಸು ಸಚಿವಾಲಯ (ಭಾರತ)ಪ್ರಶಸ್ತಿಗಳುಕನ್ನಡದಲ್ಲಿ ವಚನ ಸಾಹಿತ್ಯಮೌಲ್ಯಹರಿಹರ (ಕವಿ)ವ್ಯಾಪಾರಶನಿನವೋದಯಡಾ. ಎಚ್ ಎಲ್ ಪುಷ್ಪಭಾರತದಲ್ಲಿನ ಜಾತಿ ಪದ್ದತಿವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಮಲೈ ಮಹದೇಶ್ವರ ಬೆಟ್ಟನುಡಿ (ತಂತ್ರಾಂಶ)ಅಗಸ್ಟ ಕಾಂಟ್ಮೊದಲನೇ ಅಮೋಘವರ್ಷದಲಿತಜಾನಪದಬ್ಯಾಂಕ್ ಖಾತೆಗಳುಮೈಸೂರು ಸಂಸ್ಥಾನಮಡಿವಾಳ ಮಾಚಿದೇವಬಿಗ್ ಬಾಸ್ ಕನ್ನಡನೈಸರ್ಗಿಕ ಸಂಪನ್ಮೂಲಮಹಾಭಾರತಬಂಡಾಯ ಸಾಹಿತ್ಯಕರ್ನಾಟಕದ ಮುಖ್ಯಮಂತ್ರಿಗಳುಹಲ್ಮಿಡಿಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಬ್ರಾಹ್ಮಿ ಲಿಪಿಎಚ್.ಎಸ್.ವೆಂಕಟೇಶಮೂರ್ತಿಕೃತಕ ಬುದ್ಧಿಮತ್ತೆಗ್ರಹಕುಂಡಲಿಆಧುನಿಕ ಮಾಧ್ಯಮಗಳು🡆 More