ಮೇಡಂ ಕಾಮಾ ಭಿಕಾಜಿ ಕಾಮಾ

ಭಿಕಾಜಿ ಕಾಮ: ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಧ್ರುವತಾರೆಯಾಗಿಮೆರೆದ ಮಹಿಳೆಯರಲ್ಲಿ ಒಬ್ಬರು ಮುಂಬೈನ ಮೇಡಂ ಕಾಮ.

"ಇದು ಸ್ವತ೦ತ್ರ ಭಾರತದ ಧ್ವಜ, ಇದರ ಜನನವಿಂದಾಗಿದೆ. ಇದು ಭಾರತದ ಸ್ವತ೦ತ್ರಕ್ಕಾಗಿ ಜೀವತ್ಯಜಿಸಿದ ಯುವಜನತೆಯ ನೆತ್ತರಿನಿಂದ ಪವಿತ್ರಗೊಳಿಸಲ್ಪಟ್ಟಿದೆ. ಓ ಮಹನೀಯರೇ ಏಳಿ, ಈ ಧ್ವಜಕ್ಕೊಂದಿಸಿ. ಈ ಧ್ವಜದ ಪತಿನಿಧಿಯಾಗಿ ಪ್ರಾರ್ಥಿಸುತ್ತೇನೆ, ಓ ವಿಶ್ವದೆಲ್ಲ ಸ್ವತ೦ತ್ರ್ಯಾರಾಧಕರೇ ಈ ಧ್ವಜದೊಡನೆ ಸಹಕರಿಸಿ", ಹೀಗೆಂದು ಜರ್ಮನಿಯ ಸ್ಟುಟ್ಗರ್ಟ್ ನಲ್ಲಿ ೧೯೦೭ ರಲ್ಲಿ ನಡೆದಿದ್ದ ಸಮಾಜವಾದೀ ಅಧಿವೇಶನದಲ್ಲಿ ಪ್ರಪ್ರಥಮ ಬಾರಿಗೆ ಭಾರತದಧ್ವಜಾರೋಹಣ ಮಾಡಿದವರು, ಮೇಡಂ ಕಾಮಾ. ಅಂದು, ವಶೀಕರಿಸಲ್ಪಟ್ಟವರ೦ತೆ ಅತಿಥಿಗಳೆಲ್ಲಾ ಎದ್ದುನಿಂತು ಧ್ವಜಕ್ಕೆ ನಮಿಸಿದ್ದರು.

Tags:

ಜರ್ಮನಿಭಾರತ

🔥 Trending searches on Wiki ಕನ್ನಡ:

ಮಂಜುಳಶಾತವಾಹನರುಮಲಬದ್ಧತೆಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಪ್ರೀತಿಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುವಾಲ್ಮೀಕಿಕರ್ನಾಟಕ ವಿಧಾನ ಪರಿಷತ್ನಾಗರೀಕತೆಮಣ್ಣಿನ ಸಂರಕ್ಷಣೆಕದಂಬ ಮನೆತನಹೊಯ್ಸಳೇಶ್ವರ ದೇವಸ್ಥಾನಪಠ್ಯಪುಸ್ತಕಮೂಲಧಾತುಗಳ ಪಟ್ಟಿತಮ್ಮಟಕಲ್ಲು ಶಾಸನಕನ್ನಡದಲ್ಲಿ ವಚನ ಸಾಹಿತ್ಯಗ್ರಂಥಾಲಯಗಳುಮುಖ್ಯ ಪುಟವೆಂಕಟೇಶ್ವರ ದೇವಸ್ಥಾನಭಾರತದ ಚುನಾವಣಾ ಆಯೋಗಹರ್ಡೇಕರ ಮಂಜಪ್ಪಆದೇಶ ಸಂಧಿವಚನಕಾರರ ಅಂಕಿತ ನಾಮಗಳುಮಾದಿಗಲೆಕ್ಕ ಪರಿಶೋಧನೆಸಂಸ್ಕೃತವಿಜಯನಗರ ಸಾಮ್ರಾಜ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯವಿಮೆಗೋಕಾಕ್ ಚಳುವಳಿಭಾಷೆಜಯಮಾಲಾಸಜ್ಜೆಮಳೆಕನ್ನಡ ಛಂದಸ್ಸುಲಕ್ಷ್ಮಿಕನ್ನಡ ಅಕ್ಷರಮಾಲೆಮಹಮದ್ ಬಿನ್ ತುಘಲಕ್ನಾರಾಯಣಿ ಸೇನಾಅಮ್ಮಲೋಪಸಂಧಿಶನಿಪೆಟ್ರೋಮ್ಯಾಕ್ಸ್ (ಚಲನಚಿತ್ರ)ಇನ್ಸ್ಟಾಗ್ರಾಮ್ಕೆ. ಎಸ್. ನರಸಿಂಹಸ್ವಾಮಿವಿಕಿಪೀಡಿಯಗೂಗಲ್ಅಡೋಲ್ಫ್ ಹಿಟ್ಲರ್ಸಂಚಿ ಹೊನ್ನಮ್ಮಸಂಧಿಪುನೀತ್ ರಾಜ್‍ಕುಮಾರ್ಪಂಚಾಂಗಮಾನವನ ನರವ್ಯೂಹಮಲೆನಾಡುಶಿವರಾಮ ಕಾರಂತಕನ್ನಡಪ್ರಭಗಾಂಧಿ ಜಯಂತಿಸತ್ಯ (ಕನ್ನಡ ಧಾರಾವಾಹಿ)ಶ್ರೀ ರಾಮ ನವಮಿಕರ್ನಾಟಕದಲ್ಲಿ ಪಂಚಾಯತ್ ರಾಜ್ಬಿಳಿಗಿರಿರಂಗನ ಬೆಟ್ಟಕನ್ನಡದಲ್ಲಿ ಸಣ್ಣ ಕಥೆಗಳುಶ್ರೀ ರಾಘವೇಂದ್ರ ಸ್ವಾಮಿಗಳುಭಗತ್ ಸಿಂಗ್ಪ್ರಹ್ಲಾದ ಜೋಶಿಪ್ರಜಾವಾಣಿಚಿತ್ರದುರ್ಗ ಕೋಟೆಧೃತರಾಷ್ಟ್ರದೆಹಲಿ ಸುಲ್ತಾನರುಹೃದಯಕರ್ಣದೇವರ/ಜೇಡರ ದಾಸಿಮಯ್ಯಯಣ್ ಸಂಧಿನಾಯಿಕನಕಪುರಅರಸೀಕೆರೆ1935ರ ಭಾರತ ಸರ್ಕಾರ ಕಾಯಿದೆಮಾರೀಚನ್ಯೂಟನ್‍ನ ಚಲನೆಯ ನಿಯಮಗಳು🡆 More