ಮಾನವನ ವಿಕಾಸದಲ್ಲಿ ಭಾಷಾ ಸಾಮರ್ಥ್ಯದ ಉಗಮವಾದಾಗಿನಿಂದ ಹಲವು ಭಾಷೆಗಳು ಉತ್ಪತ್ತಿಯಾಗಿವೆ.
ವಿಶ್ವದಾದ್ಯಂತ ಮಾನವನು ಪಸರಿಸಿದಂತೆ ಕ್ರಮೇಣ ಭಾಷೆಗಳು ಹರಡಿ, ವಿಭಾಗಿತವಾಗಿ ಸಹಸ್ರಾರು ಹೊಸ ಭಾಷೆಗಳಾಗಿ ಮಾರ್ಪಾಡಾಗಿವೆ. ಈ ರೀತಿ ಅನೇಕ ಭಾಷೆಗಳು ಒಂದಕ್ಕೊಂದು ಸಂಬಂಧಿತವಾಗಿರುವವು. ಈ ಸಂಬಂಧಗಳ ನಿರೂಪಣೆಯೇ ಭಾಷಾ ವಂಶವೃಕ್ಷ.
ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳು ಈ ಕೆಳಗಿನವು. ಇತರ ಕುಟುಂಬಗಳಿಗೆ ಹೆಚ್ಚು ವಿಸ್ತಾರವಾದ ಭಾಷಾ ಕುಟುಂಬಗಳ ಪಟ್ಟಿಯನ್ನು ನೋಡಿ.
This article uses material from the Wikipedia ಕನ್ನಡ article ಭಾಷಾ ವಂಶವೃಕ್ಷ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.