ಭಾಲಚಂದ್ರ ನೆಮಾಡೆ

ಭಾಲಚಂದ್ರ ವನಾಜಿ ನೆಮಾಡೆ(ಮರಾಠಿ: भालचंद्र वनाजी नेमाडे) ಮರಾಠಿ ಲೇಖಕರು.

ಇವರು ಕವಿ, ಕಾದಂಬರಿಕಾರ ಹಾಗೂ ವಿಮರ್ಶಕರಾಗಿ ಹೆಸರು ಮಾಡಿದ್ದಾರೆ. 'ಕೋಸಲಾ' ಮತ್ತು 'ಹಿಂದು' ಅವರ ಸುಪ್ರಸಿದ್ಧ ಕಾದಂಬರಿಗಳು. ’ಹಿಂದೂ’ ಎಂಬ ಕಾದಂಬರಿಗಾಗಿ ೨೦೧೪ ರ ೫೦ನೇ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದರು. ಜ್ಞಾನಪೀಠ ಪ್ರಶಸ್ತಿ ಪಡೆದ ನಾಲ್ಕನೇ ಮರಾಠಿ ಲೇಖಕರಾಗಿದ್ದಾರೆ.

ಭಾಲಚಂದ್ರ ವನಾಜಿ ನೆಮಾಡೆ
ಭಾಲಚಂದ್ರ ನೆಮಾಡೆ
ಭಾಲಚಂದ್ರ ವನಾಜಿ ನೆಮಾಡೆ
ಜನನ೧೯೩೮, ಮೇ ೨೭
ಸಾಂಗವೀ, ಕೊಲ್ಹಾಪುರ, ಮಹಾರಾಷ್ಟ್ರ
ವೃತ್ತಿಲೇಖಕ
ಭಾಷೆಮರಾಠಿ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕವನ, ಕಾದಂಬರಿ, ವಿಮರ್ಶೆ

ಜನನ, ವಿದ್ಯಾಭ್ಯಾಸ, ವೃತ್ತಿಜೀವನ

ಭಾಲಚಂದ್ರರು ಮಹಾರಾಷ್ಟ್ರಕೊಲ್ಹಾಪುರ ಸಮೀಪದ 'ಸಾಂಗವೀ' ಗ್ರಾಮ­ದಲ್ಲಿ ಕೃಷಿಕ ಕುಟುಂಬವೊಂದರಲ್ಲಿ ೧೯೩೮ರ ಮೇ ೨೭ರಂದು ಜನಿಸಿದರು. ಪುಣೆಯ ಫರ್ಗ್ಯುಸನ್‌ ಕಾಲೇಜಿನಿಂದ ಪದವಿ ಪಡೆದರು. ನಂತರ ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಉತ್ತರ ಮಹಾರಾಷ್ಟ್ರವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಮತ್ತು ಡಿ.ಲಿಟ್‌ ಪದವಿಗಳನ್ನೂ ಪಡೆದಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಇಂಗ್ಲಿಷ್‌, ಮರಾಠಿ ಮತ್ತು ತೌಲನಿಕ ಅಧ್ಯಯನದ ಬೋಧಕರಾಗಿ ಅವರು ಕಾರ್ಯನಿರ್ವಹಿಸಿದ್ದಾರೆ.

  • ಲಂಡನ್‌ನ ‘ಓರಿಯಂಟಲ್‌ ಅಂಡ್‌ ಆಫ್ರಿಕನ್‌ ಸ್ಟಡೀಸ್‌ ಸ್ಕೂಲ್’ನಲ್ಲಿ ಬೋಧಕ­ರಾಗಿದ್ದರು.
  • ಮುಂಬಯಿ ವಿ.ವಿ.ಯ ಗುರುದೇವ್‌ ಟ್ಯಾಗೋರ್‌ ತೌಲನಿಕ ಸಾಹಿತ್ಯ ಅಧ್ಯಯನ ಪೀಠದ ಬೋಧಕ­ರಾಗಿ ಕಾರ್ಯನಿರ್ವಹಿಸಿ ನಿವೃತ್ತರಾ­ಗಿದ್ದಾರೆ.
  • ೧೯೬೦ ರ ದಶಕದಲ್ಲಿ ‘ವಾಚಾ’ ಎಂಬ ಮರಾಠಿ ನಿಯತ­ಕಾಲಿಕದ ಸಂಪಾದಕರೂ ಆಗಿದ್ದರು.

ಕೃತಿಗಳು

ಕಾದಂಬರಿಗಳು

  • ಕೋಸಲಾ: (೧೯೬೩) ೨೫ನೇ ವಯಸ್ಸಿನಲ್ಲಿ ರಚಿಸಿದ ಮೊದಲ ಕಾದಂಬರಿ ’ಕೋಸಲಾ’ ಮರಾಠಿ ಸಾಹಿತ್ಯರಂಗದಲ್ಲಿ ಸಂಚಲನ ಉಂಟುಮಾಡಿತ್ತು.
  • ಬಿಢಾರ್‌
  • ಜರಿಲಾ
  • ಹೂಲ್‌
  • ಝೂಲ್‌
  • ಹಿಂದೂ– ಜಗಣ್ಯಾಚಿ ಸಮೃದ್ಧ ಅಡಗಳ್‌:ಹಿಂದೂ ಕಾದಂಬರಿಯು ಸಿಂಧೂ ಸಂಸ್ಕೃತಿಯ ನಾಗರಿಕತೆಯ ಉಗಮ ಮತ್ತು ಭಾರತದ ಒಟ್ಟಾರೆ ಜನಸಂಸ್ಕೃತಿಯ ಮೇಲೆ ಬೀರಿದ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳ ವಿಸ್ತೃತ ವಿವರಗಳನ್ನು ಒಳಗೊಂಡಿದೆ.

ಕವನ ಸಂಕಲನಗಳು

  1. ‘ಮೆಲೋಡಿ’,
  2. ‘ದೇಖಣೀ’ ಮುಖ್ಯ ಕವನ ಸಂಕಲನಗಳು.

ವಿಮರ್ಶಾ ಗ್ರಂಥಗಳು

  • ಟೀಕಾ ಸ್ವಯಂವರ್‌
  • ಸಾಹಿತ್ಯಾಚಿ ಭಾಷಾ
  • ತುಕಾರಾಂ

ಪ್ರಶಸ್ತಿ ಪುರಸ್ಕಾರಗಳು

  • ‘ಟೀಕಾ ಸ್ವಯಂವರ್‌’ ಕೃತಿಗಾಗಿ ೧೯೯೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • ೨೦೧೧ರಲ್ಲಿ ಪದ್ಮಶ್ರೀ ಗೌರವ
  • 'ಹಿಂದು: ಜಗ್ನಾಚಿ ಸಮೃದ್ಧ ಅಡಗಳ' ಕೃತಿಗಾಗಿ ೨೦೧೪ರಲ್ಲಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. (೫೦ನೇ ಜ್ಞಾನಪೀಠ ಪ್ರಶಸ್ತಿ)

ಉಲ್ಲೇಖಗಳು

ಹೊರಗಿನ ಕೊಂಡಿಗಳು

Tags:

ಭಾಲಚಂದ್ರ ನೆಮಾಡೆ ಜನನ, ವಿದ್ಯಾಭ್ಯಾಸ, ವೃತ್ತಿಜೀವನಭಾಲಚಂದ್ರ ನೆಮಾಡೆ ಕೃತಿಗಳುಭಾಲಚಂದ್ರ ನೆಮಾಡೆ ಪ್ರಶಸ್ತಿ ಪುರಸ್ಕಾರಗಳುಭಾಲಚಂದ್ರ ನೆಮಾಡೆ ಉಲ್ಲೇಖಗಳುಭಾಲಚಂದ್ರ ನೆಮಾಡೆ ಹೊರಗಿನ ಕೊಂಡಿಗಳುಭಾಲಚಂದ್ರ ನೆಮಾಡೆಜ್ಞಾನಪೀಠ ಪ್ರಶಸ್ತಿಮರಾಠಿ

🔥 Trending searches on Wiki ಕನ್ನಡ:

ಭಾರತದ ಸಂವಿಧಾನಊಟಭಾರತದ ಪಂಚಾಯತ್ ರಾಜ್ ವ್ಯವಸ್ಥೆಚಿನ್ನರಾಗಿಬೆಳಗಾವಿಭಾರತದ ಆರ್ಥಿಕ ವ್ಯವಸ್ಥೆಹುರುಳಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗರ್ಭಪಾತಮಯೂರಶರ್ಮಕರ್ನಾಟಕದ ಹಬ್ಬಗಳುಸುಧಾ ಮೂರ್ತಿಬೊಜ್ಜುಕನಕದಾಸರುಮಂಜಮ್ಮ ಜೋಗತಿಭಾರತದಲ್ಲಿ ಕೃಷಿಚೀನಾಡಾ ಬ್ರೋಕನ್ನಡ ಗುಣಿತಾಕ್ಷರಗಳುತಾಜ್ ಮಹಲ್ಗೋಪಾಲಕೃಷ್ಣ ಅಡಿಗಆವರ್ತ ಕೋಷ್ಟಕಮೂಲಧಾತುಕನ್ನಡದಲ್ಲಿ ಗದ್ಯ ಸಾಹಿತ್ಯಶಿವರಕ್ತಪಿಶಾಚಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಭಾರತೀಯ ಭಾಷೆಗಳುರಾಷ್ಟ್ರೀಯ ಶಿಕ್ಷಣ ನೀತಿಅಸಹಕಾರ ಚಳುವಳಿಆಲೂರು ವೆಂಕಟರಾಯರುಗೌತಮ ಬುದ್ಧಜಾಗತಿಕ ತಾಪಮಾನತೆಲುಗುಹಳೇಬೀಡುಚೋಳ ವಂಶವಿಷ್ಣುವರ್ಧನ್ (ನಟ)ರಕ್ತಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಮೈಸೂರು ಸಂಸ್ಥಾನಪ್ರೇಮಾವ್ಯಕ್ತಿತ್ವಬೆಂಕಿಸರ್ಪ ಸುತ್ತುಟೊಮೇಟೊನಾಗರೀಕತೆಕಾಳಿ ನದಿಪರೀಕ್ಷೆಪಂಜುರ್ಲಿಅಯೋಧ್ಯೆಹಳೆಗನ್ನಡಕುಮಾರವ್ಯಾಸಕಲ್ಯಾಣ ಕರ್ನಾಟಕಕೋಟ ಶ್ರೀನಿವಾಸ ಪೂಜಾರಿಜಯಂತ ಕಾಯ್ಕಿಣಿಅಡಿಕೆಸಂಸ್ಕೃತಿಬಾದಾಮಿ ಶಾಸನನೇಮಿಚಂದ್ರ (ಲೇಖಕಿ)ವಿರೂಪಾಕ್ಷ ದೇವಾಲಯಪ್ರಜಾವಾಣಿಸೋಮನಾಥಪುರಮಹಾತ್ಮ ಗಾಂಧಿವಿದುರಾಶ್ವತ್ಥಸಿಂಧನೂರುಜ್ಯೋತಿಬಾ ಫುಲೆಬಾವಲಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಭೂಕಂಪಕೆ. ಎಸ್. ನಿಸಾರ್ ಅಹಮದ್೧೮೬೨ಕೃಷ್ಣತುಳಸಿಭಾರತದ ರಾಷ್ಟ್ರಗೀತೆಪರಿಣಾಮ🡆 More