ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ

ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಛ ಪ್ರಶಸ್ತಿ.

ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೫೪ ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರಧಾನ ಮಾಡುವ ಉದ್ದೇಶವಿರಲಿಲ್ಲ. ಮಹಾತ್ಮ ಗಾಂಧಿಯವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಇದ್ದೀತು. ೧೯೬೬ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು (ಇದುವರೆಗೆ ಒಟ್ಟು ಹದಿನಾಲ್ಕು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ). ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ. ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ (೧೯೯೦ ರಲ್ಲಿ) ಮತ್ತು ಖಾನ್ ಅಬ್ದುಲ್ ಗಫಾರ್ ಖಾನ್ (೧೯೮೭ ರಲ್ಲಿ). ಪ್ರಶಸ್ತಿ ಪದಕದ ಮೊದಲ ವಿನ್ಯಾಸದಂತೆ ವೃತ್ತಾಕಾರದ ಚಿನ್ನದ ಪದಕದ ಮೇಲೆ ಸೂರ್ಯನ ಚಿತ್ರ ಮತ್ತು ದೇವನಾಗರಿ ಲಿಪಿಯಲ್ಲಿ "ಭಾರತ ರತ್ನ", ಮತ್ತು ಹಿಂಭಾಗದಲ್ಲಿ ಭಾರತದ ರಾಷ್ಟ್ರೀಯ ಚಿಹ್ನೆ ಮತ್ತು "ಸತ್ಯಮೇವ ಜಯತೇ" ಎಂದು ಬರೆಯಬೇಕೆಂದಿದ್ದಿತು. ಈ ವಿನ್ಯಾಸದ ಯಾವುದೇ ಪದಕವನ್ನು ಉಪಯೋಗಿಸಲಾಗಿಲ್ಲ. ಮುಂದಿನ ವರ್ಷವೇ ಪದಕದ ವಿನ್ಯಾಸವನ್ನು ಈಗಿನ ವಿನ್ಯಾಸಕ್ಕೆ ಬದಲಾಯಿಸಲಾಯಿತು.

ಭಾರತ ರತ್ನ
ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಪ್ರಶಸ್ತಿಯ ವಿವರ
ಮಾದರಿ ನಾಗರೀಕ
ವರ್ಗ ರಾಷ್ಟ್ರೀಯ
ಪ್ರಾರಂಭವಾದದ್ದು ೧೯೫೪
ಕಡೆಯ ಪ್ರಶಸ್ತಿ ೨೦೧೯
ಒಟ್ಟು ಪ್ರಶಸ್ತಿಗಳು ೪೮
ಪ್ರಶಸ್ತಿ ನೀಡುವವರು ಭಾರತ ಸರ್ಕಾರ
ವಿವರ ಸೂರ್ಯನ ಚಿತ್ರ ಮತ್ತು ಅರಳಿ ಎಲೆಯ ಚಿತ್ರದ ಮೇಲೆ ದೇವನಾಗರಿ ಲಿಪಿಯಲ್ಲಿ "ಭಾರತ ರತ್ನ"
Ribbon ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಮೊದಲ ಪ್ರಶಸ್ತಿ ಪುರಸ್ಕೃತರು ೧೯೫೪

 • ಸರ್ವೆಪಲ್ಲಿ ರಾಧಾಕೃಷ್ಣನ್
 • ಸರ್ ಸಿ.ವಿ. ರಾಮನ್
 • ಸಿ. ರಾಜಗೋಪಾಲಚಾರಿ

ಕೊನೆಯ ಪ್ರಶಸ್ತಿ ಪುರಸ್ಕೃತರು ೨೦೧೯

 • ಪ್ರಣಬ್ ಮುಖರ್ಜಿ
 • ಭೂಪೇನ್ ಹಝಾರಿಕಾ
 • ನಾನಾಜಿ ದೇಶಮುಖ್

ಪ್ರಶಸ್ತಿಯ ಶ್ರೇಣಿ
ಯಾವುದೂ ಇಲ್ಲ ← ಭಾರತ ರತ್ನಪದ್ಮ ವಿಭೂಷಣ

ಭಾರತ ರತ್ನ ಪ್ರಶಸ್ತಿಯನ್ನು ಪಡೆದವರ ಪಟ್ಟಿ

Key
   + ಭಾರತದ ಪೌರತ್ವ ಸ್ವೀಕೃತರು
    • ವಿದೇಶಿಯರು
   # ಮರಣೋತ್ತರ ಗೌರವ
ಭಾರತರತ್ನ ಪ್ರಶಸ್ತಿ ಪುರಸ್ಕೃತರು
ವರ್ಷ ಚಿತ್ರ ಸಮ್ಮಾನಿತರು ರಾಜ್ಯ / ರಾಷ್ಟ್ರ
1954 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಸಿ. ರಾಜಗೋಪಾಲಾಚಾರಿ ತಮಿಳುನಾಡು
ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಸರ್ವೆಪಲ್ಲಿ ರಾಧಾಕೃಷ್ಣನ್ ಆಂಧ್ರಪ್ರದೇಶ
ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಚಂದ್ರಶೇಖರ ವೆಂಕಟರಾಮನ್ ತಮಿಳುನಾಡು
1955 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಭಗವಾನ್ ದಾಸ್ ಉತ್ತರ ಪ್ರದೇಶ
ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಮೋಕ್ಷಗುಂಡಂ ವಿಶ್ವೇಶ್ವರಯ್ಯ ಕರ್ನಾಟಕ
ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಜವಾಹರಲಾಲ್ ನೆಹರು ಉತ್ತರ ಪ್ರದೇಶ
1957 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಜಿ. ಬಿ. ಪಂತ್ ಉತ್ತರ ಪ್ರದೇಶ
1958 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಧೊಂಡೊ ಕೇಶವ ಕರ್ವೆ ಮಹಾರಾಷ್ಟ್ರ
1961 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಬಿಧಾನ್‌ ಚಂದ್ರ ರಾಯ್‌ ಪಶ್ಚಿಮ ಬಂಗಾಳ
ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಪುರುಷೋತ್ತಮ್ ದಾಸ್ ಟಂಡನ್ ಉತ್ತರ ಪ್ರದೇಶ
1962 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ರಾಜೇಂದ್ರ ಪ್ರಸಾದ್ ಬಿಹಾರ
1963 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಜಾಕಿರ್ ಹುಸೇನ್ ಉತ್ತರ ಪ್ರದೇಶ
ಪಿ. ವಿ. ಕಾಣೆ ಮಹಾರಾಷ್ಟ್ರ
1966 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಲಾಲ್ ಬಹದ್ದೂರ್ ಶಾಸ್ತ್ರಿ# ಉತ್ತರ ಪ್ರದೇಶ
1971 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಇಂದಿರಾ ಗಾಂಧಿ ಉತ್ತರ ಪ್ರದೇಶ
1975 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ವಿ. ವಿ. ಗಿರಿ ಒಡಿಶಾ
1976 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಕೆ. ಕಾಮರಾಜ್# ತಮಿಳುನಾಡು
1980 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಮದರ್ ತೆರೇಸಾ + ಪಶ್ಚಿಮ ಬಂಗಾಳ
1983 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ವಿನೋಬಾ ಭಾವೆ# ಮಹಾರಾಷ್ಟ್ರ
1987 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಖಾನ್ ಅಬ್ದುಲ್ ಗಫಾರ್ ಖಾನ್ • ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಪಾಕಿಸ್ತಾನ
1988 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಎಂ. ಜಿ. ರಾಮಚಂದ್ರನ್# ತಮಿಳುನಾಡು
1990 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಬಿ. ಆರ್. ಅಂಬೇಡ್ಕರ್# ಮಹಾರಾಷ್ಟ್ರ
ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ನೆಲ್ಸನ್ ಮಂಡೇಲಾ • ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ದಕ್ಷಿಣ ಆಫ್ರಿಕಾ
1991 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ರಾಜೀವ್ ಗಾಂಧಿ# ಉತ್ತರ ಪ್ರದೇಶ
ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ವಲ್ಲಭ್‌ಭಾಯಿ ಪಟೇಲ್# ಗುಜರಾತ್
ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಮೊರಾರ್ಜಿ ದೇಸಾಯಿ ಗುಜರಾತ್
1992 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಮೌಲಾನಾ ಅಬುಲ್ ಕಲಾಂ ಆಜಾ಼ದ್# ಪಶ್ಚಿಮ ಬಂಗಾಳ
ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಜೆ. ಆರ್. ಡಿ. ಟಾಟಾ ಮಹಾರಾಷ್ಟ್ರ
ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಸತ್ಯಜಿತ್ ರೇ ಪಶ್ಚಿಮ ಬಂಗಾಳ
1997 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಗುಲ್ಜಾರಿಲಾಲ್ ನಂದಾ ಪಂಜಾಬ್
ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಅರುಣಾ ಅಸಫ್ ಅಲಿ# ಪಶ್ಚಿಮ ಬಂಗಾಳ
ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಎ. ಪಿ. ಜೆ. ಅಬ್ದುಲ್ ಕಲಾಂ ತಮಿಳುನಾಡು
1998 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಎಂ. ಎಸ್. ಸುಬ್ಬುಲಕ್ಷ್ಮೀ ತಮಿಳುನಾಡು
ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಸಿ. ಸುಬ್ರಹ್ಮಣ್ಯಂ ತಮಿಳುನಾಡು
1999 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಜಯಪ್ರಕಾಶ್ ನಾರಾಯಣ್# ಬಿಹಾರ
ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಅಮರ್ತ್ಯ ಸೇನ್ ಪಶ್ಚಿಮ ಬಂಗಾಳ
ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಗೋಪಿನಾಥ್ ಬೋರ್ಡೊಲೋಯಿ# ಅಸ್ಸಾಂ
ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ರವಿಶಂಕರ್ ಪಶ್ಚಿಮ ಬಂಗಾಳ
2001 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಲತಾ ಮಂಗೇಶ್ಕರ್ ಮಹಾರಾಷ್ಟ್ರ
ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಬಿಸ್ಮಿಲ್ಲಾ ಖಾನ್ ಉತ್ತರ ಪ್ರದೇಶ
2008 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಭೀಮಸೇನ ಜೋಶಿ ಕರ್ನಾಟಕ
2014 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಸಿ. ಎನ್. ಆರ್. ರಾವ್ ಕರ್ನಾಟಕ
ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಸಚಿನ್ ತೆಂಡೂಲ್ಕರ್ ಮಹಾರಾಷ್ಟ್ರ
2015 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಮದನ ಮೋಹನ ಮಾಳವೀಯ# ಉತ್ತರ ಪ್ರದೇಶ
ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಅಟಲ್ ಬಿಹಾರಿ ವಾಜಪೇಯಿ ಮಧ್ಯಪ್ರದೇಶ
2019 ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಪ್ರಣಬ್ ಮುಖರ್ಜಿ ಪಶ್ಚಿಮ ಬಂಗಾಳ
ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ಭೂಪೇನ್ ಹಜಾರಿಕಾ# ಅಸ್ಸಾಂ
ಭಾರತ ರತ್ನ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ  ನಾನಾಜಿ ದೇಶಮುಖ್# ಮಹಾರಾಷ್ಟ್ರ

ಉಲ್ಲೇಖಗಳು

ಹೊರಸಂಪರ್ಕ ಕೊಂಡಿಗಳು


Tags:

ಖಾನ್ ಅಬ್ದುಲ್ ಗಫಾರ್ ಖಾನ್ನೆಲ್ಸನ್ ಮಂಡೇಲಾಮಹಾತ್ಮ ಗಾಂಧಿ೧೯೫೪೧೯೮೭೧೯೯೦

🔥 Trending searches on Wiki ಕನ್ನಡ:

ಅಯೋಧ್ಯೆಛತ್ರಪತಿ ಶಿವಾಜಿಕಾದಂಬರಿಭಾರತ ಸಂವಿಧಾನದ ಪೀಠಿಕೆಜಲ ಮಾಲಿನ್ಯಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಮದಕರಿ ನಾಯಕವಿರಾಮ ಚಿಹ್ನೆಜಯಚಾಮರಾಜ ಒಡೆಯರ್ಅಥರ್ವವೇದಸಮುಚ್ಚಯ ಪದಗಳುಬಿ. ಎಂ. ಶ್ರೀಕಂಠಯ್ಯಬಲರಾಮವಚನಕಾರರ ಅಂಕಿತ ನಾಮಗಳುಆಗಮ ಸಂಧಿಭಾರತದ ವಾಯುಗುಣಕೆ. ಎಸ್. ನಿಸಾರ್ ಅಹಮದ್ನಾಲಿಗೆದೇವತಾರ್ಚನ ವಿಧಿಛಂದಸ್ಸುನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕ ವಿಧಾನ ಪರಿಷತ್ದಾಳಿಂಬೆಕುಮಾರವ್ಯಾಸಒಡೆಯರ್ಆದಿ ಶಂಕರಕರ್ನಾಟಕ ವಿದ್ಯಾವರ್ಧಕ ಸಂಘಪಶ್ಚಿಮ ಘಟ್ಟಗಳುಮೊಘಲ್ ಸಾಮ್ರಾಜ್ಯಜವಹರ್ ನವೋದಯ ವಿದ್ಯಾಲಯಭಾಷೆಬ್ಯಾಂಕ್ಮಲೆನಾಡುಜಿ.ಎಚ್.ನಾಯಕಮೆಕ್ಕೆ ಜೋಳಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಅಮೃತಅಲೆಕ್ಸಾಂಡರ್ಜಾನಪದಸವಿತಾ ನಾಗಭೂಷಣಚೀನಾಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಶ್ರೀ ರಾಮ ನವಮಿಮಹಾವೀರ ಜಯಂತಿಅಮೇರಿಕ ಸಂಯುಕ್ತ ಸಂಸ್ಥಾನಕರ್ನಾಟಕ ಜನಪದ ನೃತ್ಯದೇವಸ್ಥಾನಕ್ರೈಸ್ತ ಧರ್ಮಸಮಾಜಶಾಸ್ತ್ರಭಾರತಸಿದ್ಧಯ್ಯ ಪುರಾಣಿಕಕನ್ನಡ ಪತ್ರಿಕೆಗಳುಸಂಖ್ಯಾಶಾಸ್ತ್ರಹಸ್ತ ಮೈಥುನಕರ್ಣಾಟ ಭಾರತ ಕಥಾಮಂಜರಿಕಾಗೋಡು ಸತ್ಯಾಗ್ರಹಉಪ್ಪಿನ ಸತ್ಯಾಗ್ರಹಸುಧಾರಾಣಿವಡ್ಡಾರಾಧನೆಕೆ. ಅಣ್ಣಾಮಲೈಸುಭಾಷ್ ಚಂದ್ರ ಬೋಸ್ತತ್ಸಮ-ತದ್ಭವಭರತೇಶ ವೈಭವದ್ರಾವಿಡ ಭಾಷೆಗಳುಸೌದೆಶಿವರಾಜ್‍ಕುಮಾರ್ (ನಟ)ಗ್ರಾಮಗಳುಕರ್ಮಧಾರಯ ಸಮಾಸಸೀತಾ ರಾಮಹಾ.ಮಾ.ನಾಯಕವಿಕಿಪೀಡಿಯಕೇರಳಪ್ಯಾರಾಸಿಟಮಾಲ್ಡಾ ಬ್ರೋಝಾನ್ಸಿ ರಾಣಿ ಲಕ್ಷ್ಮೀಬಾಯಿಚಿತ್ರದುರ್ಗಕರಗಬಿ.ಎಸ್. ಯಡಿಯೂರಪ್ಪ🡆 More