ಭಾರತದ ಸರ್ವೋಚ್ಛ ನ್ಯಾಯಾಲಯ

ಭಾರತದ ಸರ್ವೋಚ್ಛ ನ್ಯಾಯಾಲಯವು ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ಅತೀ ಹೆಚ್ಚಿನ ಅಧಿಕಾರವುಳ್ಳ ನ್ಯಾಯಾಲಯವಾಗಿದೆ.

ಭಾರತದ ಸಂವಿಧಾನದ ಛೇದ ೫, ಅನುಚ್ಛೇದ ೪ರ ಮೂಲಕ ಈ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಸರ್ವೋಚ್ಛ ನ್ಯಾಯಾಲಯದ ಮೂಲ ಉದ್ದೇಶವೆಂದರೆ: ಸಂವಿಧಾನದ ರಕ್ಷಣೆ, ಸಂವಿಧಾನಿಕ ಮೂಲಭೂತ ಹಕ್ಕುಗಳ ರಕ್ಷಣೆ ಮತ್ತು ಯಾವುದೇ ಖಟ್ಲೆಯ ವಾದದ ಕೊನೆಯಹಂತ.

ಭಾರತದ ಸರ್ವೋಚ್ಛ ನ್ಯಾಯಾಲಯ
ಭಾರತದ ಸರ್ವೋಚ್ಛ ನ್ಯಾಯಾಲಯ
ಸರ್ವೋಚ್ಛ ನ್ಯಾಯಾಲಯದ ಮುದ್ರೆ
ಸ್ಥಾಪನೆಜನವರಿ ೨೮, ೧೯೫೦
ದೇಶಭಾರತ
ಸ್ಥಳಭಗವಾನ್ ದಾಸ್ ರಸ್ತೆ, ನವ ದೆಹಲಿ, ಭಾರತ, 110201
ಅಕ್ಷಾಂಶ ಮತ್ತು ರೇಖಾಂಶ28°37′20″N 77°14′23″E / 28.622237°N 77.239584°E / 28.622237; 77.239584
ಧ್ಯೇಯವಾಕ್ಯयतो धर्मस्ततो जयः॥ (Yato dharmas tato jayah)
ಧರ್ಮ ಎಲ್ಲಿದೆಯೋ ಅಲ್ಲಿ ಜಯವಿದೆ.
ಸಂಯೋಜನೆ ಪದ್ಧತಿCollegium System
ಅಧಿಕೃತ ಗೊಳಿಸಿದ್ದುಭಾರತದ ಸಂವಿಧಾನ
ನ್ಯಾಯಾಧೀಶರ ಅಧಿಕಾರ ಅವಧಿ65 ವರ್ಷ
ಸ್ಥಾನಗಳ ಸಂಖ್ಯೆ34(33+1)
ಜಾಲತಾಣsupremecourtofindia.nic.in
ಭಾರತದ ಮುಖ್ಯ ನ್ಯಾಯಾಧೀಶರು
ಪ್ರಸ್ತುತN.V Ramana
ಇಂದJuly 2021
ಭಾರತದ ಸರ್ವೋಚ್ಛ ನ್ಯಾಯಾಲಯ

ಭಾರತದ ಸರ್ವೋಚ್ಛ ನ್ಯಾಯಾಲಯವು ೨೮ನೇಯ ಜನವರಿ ೧೯೫೦ರಂದು ತನ್ನ ಮೊದಲನೆಯ ಖಟ್ಲೆಯ ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಸರ್ವೋಚ್ಚ ನ್ಯಾಯಾಲಯದ ಅಧಿಕಾರ ಹಾಗೂ ಕಾರ್ಯಗಳು. 1.ಪ್ರಾರಂಭಿಕ ಅಥವಾ ಮೂಲ ಅಧಿಕಾರ ಕಾರ್ಯಗಳು. 2.ಮನವಿ ಅಧಿಕಾರ 3.ಸಲಹಾ ಅಧಿಕಾರ.

ಮುಖ್ಯ ನ್ಯಾಯಮೂರ್ತಿಗಳು

ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಜಗದೀಶ್‌ ಸಿಂಗ್‌ ಖೇಹರ್‌ ಅವರು ಭಾರತದ 44ನೇ ಮುಖ್ಯ ನ್ಯಾಯಮೂರ್ತಿಯಾಗಿ ದಿ.5 Jan, 2017 ಬುಧವಾರ ಅಧಿಕಾರ ಸ್ವೀಕರಿಸಿದರು. 64 ವರ್ಷದ ಖೇಹರ್‌ ಅವರು ದೇಶದ ನ್ಯಾಯಾಂಗ ವ್ಯವಸ್ಥೆಯ ಸರ್ವೋಚ್ಚ ಹುದ್ದೆಯನ್ನು ಅಲಂಕರಿಸಿದ ಸಿಖ್‌ ಸಮುದಾಯದ ಮೊದಲ ವ್ಯಕ್ತಿ. ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಖೇಹರ್‌ ಅವರು ಆಗಸ್ಟ್‌ 27 ರವರೆಗೆ ಈ ಹುದ್ದೆಯನ್ನು ನಿರ್ವಹಿಸಿದರು.

  • 45ನೇ ಮುಖ್ಯನ್ಯಾಯಮೂರ್ತಿಯಾಗಿ ಮಿಶ್ರಾ (63) ಅವರು 2017 ಆಗಸ್ಟ್ ತಿಂಗಳ 28ರಂದು ಅಧಿಕಾರ ಸ್ವೀಕರಿಸಿದ್ದರು. ಹಾಲಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ಅವರು ಇದೇ 27ರಂದು ನಿವೃತ್ತರಾಗಿದ್ದಾರೆ.

ನೂತನ ಮುಖ್ಯ ನ್ಯಾಯಮೂರ್ತಿ

ಸುಪ್ರೀಂಕೋರ್ಟ್​​ನ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೋಗೊಯ್ ಅವರು ಬುಧವಾರ ಅ.3 ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯ ನ್ಯಾಯಮೂರ್ತಿಯಾಗಿದ್ದ ದೀಪಕ್ ಮಿಶ್ರಾ ಅವರ ಅವಧಿ ಅ.2ಕ್ಕೆ ಮುಕ್ತಾಯಗೊಂಡಿತ್ತು. ದೀಪಕ್ ಮಿಶ್ರಾ ಅವರು 13 ತಿಂಗಳು ಮುಖ್ಯನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನ್ಯಾ.ರಂಜನ್ ಗೋಗೊಯ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಅಸ್ಸಾಂ ರಾಜ್ಯದಿಂದ ಮುಖ್ಯನ್ಯಾಯಮೂರ್ತಿಯಾಗಿ ನೇಮಕಗೊಂಡ ಮೊದಲ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೂ ರಂಜನ್ ಗೋಗೊಯ್ ಪಾತ್ರರಾದರು. ನ್ಯಾ.ಗೋಗೊಯ್ ಅವರ ಅಧಿಕಾರಾವಧಿ 2019 ನವೆಂಬರ್ 17ಕ್ಕೆ ಮುಕ್ತಾಯಗೊಂಡಿದೆ. ಒಟ್ಟು 13 ತಿಂಗಳು ಸುಪ್ರೀಂಕೋರ್ಟ್​ನ ಮುಖ್ಯನ್ಯಾಯಮೂರ್ತಿಯಾಗಿ ಗೋಗೊಯ್ ಕಾರ್ಯ ನಿರ್ವಹಿಸಿದ್ದಾರೆ.

  • 18 ನವಂ 2019 ರಂದು SA Bobde:ಎಸ್.ಎ.ಬೋಬ್ಡೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎಸ್​ಎ ಬೋಬ್ಡೆ ಪ್ರಮಾಣವಚನ ಸ್ವೀಕಾರ ... ರಂಜನ್ ಗೊಗೋಯ್ ನಿವೃತ್ತಿ ಹೊಂದಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ ಮುಖ್ಯ ... ಶರದ್ ಅರವಿಂದ್ ಬೋಬ್ಡೆ ಸುಪ್ರೀಂಕೋರ್ಟ್​ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ.

ನೋಡಿ

ಹೆಚ್ಚಿನ ಓದಿಗೆ

ಉಲ್ಲೇಖಗಳು

Gml

Tags:

ಭಾರತದ ಸರ್ವೋಚ್ಛ ನ್ಯಾಯಾಲಯ ಮುಖ್ಯ ನ್ಯಾಯಮೂರ್ತಿಗಳುಭಾರತದ ಸರ್ವೋಚ್ಛ ನ್ಯಾಯಾಲಯ ನೋಡಿಭಾರತದ ಸರ್ವೋಚ್ಛ ನ್ಯಾಯಾಲಯ ಹೆಚ್ಚಿನ ಓದಿಗೆಭಾರತದ ಸರ್ವೋಚ್ಛ ನ್ಯಾಯಾಲಯ ಉಲ್ಲೇಖಗಳುಭಾರತದ ಸರ್ವೋಚ್ಛ ನ್ಯಾಯಾಲಯಭಾರತದ ಸಂವಿಧಾನಭಾರತೀಯ ನ್ಯಾಯ ವ್ಯವಸ್ಥೆಸಂವಿಧಾನ

🔥 Trending searches on Wiki ಕನ್ನಡ:

ಸಿದ್ಧರಾಮಹವಾಮಾನಕದಂಬ ರಾಜವಂಶದಲಿತನಾಲಿಗೆಕರ್ನಾಟಕದ ಮುಖ್ಯಮಂತ್ರಿಗಳುಕಾನೂನುರೋಮನ್ ಸಾಮ್ರಾಜ್ಯನೇಮಿಚಂದ್ರ (ಲೇಖಕಿ)ದ್ವಾರಕೀಶ್ಸಂಗೀತಮೌರ್ಯ ಸಾಮ್ರಾಜ್ಯಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಚಿನ್ನಮೆಕ್ಕೆ ಜೋಳಬೇಲೂರುಜಿ.ಪಿ.ರಾಜರತ್ನಂಅಮ್ಮಕಾರ್ಮಿಕರ ದಿನಾಚರಣೆರಮ್ಯಾಸೂರ್ಯಕಲಬುರಗಿಎಳ್ಳೆಣ್ಣೆಒಗಟುನಾಗವರ್ಮ-೧ಸಂಖ್ಯಾಶಾಸ್ತ್ರಋತುನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಭಾರತೀಯ ಶಾಸ್ತ್ರೀಯ ನೃತ್ಯತಾಳಗುಂದ ಶಾಸನಕೆ. ಎಸ್. ನರಸಿಂಹಸ್ವಾಮಿವಾಣಿಜ್ಯ(ವ್ಯಾಪಾರ)ಏಕರೂಪ ನಾಗರಿಕ ನೀತಿಸಂಹಿತೆಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಕರ್ನಾಟಕ ವಿಧಾನ ಪರಿಷತ್ಯೋನಿಭಾರತೀಯ ಸಂವಿಧಾನದ ತಿದ್ದುಪಡಿಹರಿಶ್ಚಂದ್ರಮಾಸಬಿದಿರುಭಾರತೀಯ ಧರ್ಮಗಳುಸಮಾಜ ವಿಜ್ಞಾನಆಂಡಯ್ಯನೀನಾದೆ ನಾ (ಕನ್ನಡ ಧಾರಾವಾಹಿ)ಬೆಂಗಳೂರುಕನ್ನಡ ವ್ಯಾಕರಣಅಲೆಕ್ಸಾಂಡರ್ಸಂವತ್ಸರಗಳುವಿಕಿಪೀಡಿಯಬ್ಯಾಂಕ್ಆದಿವಾಸಿಗಳುಗಾಂಧಿ ಜಯಂತಿಭಾರತೀಯ ಭೂಸೇನೆಜಿ.ಎಸ್.ಶಿವರುದ್ರಪ್ಪಹಾವುಜ್ಞಾನಪೀಠ ಪ್ರಶಸ್ತಿಶೂದ್ರ ತಪಸ್ವಿಭಾರತದ ಸಂವಿಧಾನ ರಚನಾ ಸಭೆಹೈದರಾಲಿಔಡಲಝಾನ್ಸಿ ರಾಣಿ ಲಕ್ಷ್ಮೀಬಾಯಿಗರ್ಭಪಾತಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುದುಂಡು ಮೇಜಿನ ಸಭೆ(ಭಾರತ)ಕಪ್ಪೆ ಅರಭಟ್ಟಮಂಗಳೂರುಕನ್ನಡ ರಾಜ್ಯೋತ್ಸವಗರ್ಭಧಾರಣೆಆದೇಶ ಸಂಧಿಮಹೇಂದ್ರ ಸಿಂಗ್ ಧೋನಿಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಹಳೆಗನ್ನಡವಿಜಯನಗರ ಸಾಮ್ರಾಜ್ಯಮನಮೋಹನ್ ಸಿಂಗ್ಕರ್ನಾಟಕದ ಸಂಸ್ಕೃತಿ🡆 More