ಗವರ್ನರ್ ಜನರಲ್ ಆಫ್ ಇಂಡಿಯಾ (ಅಥವಾ, ೧೮೫೮ ರಿಂದ ೧೯೪೭ ವರೆಗೆ, ವೈಸ್ರಾಯ್ ಮತ್ತು ಗವರ್ನರ್ ಜನರಲ್ ಆಫ್ ಇಂಡಿಯಾ ) ಅವರು ಭಾರತದಲ್ಲಿ ಬ್ರಿಟಿಷ್ ಆಡಳಿತದ ಮುಖ್ಯಸ್ಥರಾಗಿದ್ದರು ಮತ್ತು ನಂತರದಲ್ಲಿ ಭಾರತದ ಸ್ವಾತಂತ್ರ್ಯದ ಬಳಿಕ ರಾಜ ಮತ್ತು ದೇಶದ ಡಿ ಫ್ಯಾಕ್ಟೋ ದ ಪ್ರತಿನಿಧಿಗಳಾಗಿದ್ದರು.
ಈ ಹುದ್ದೆಯನ್ನು ೧೭೭೩ ರಲ್ಲಿ ಫೋರ್ಟ್ ವಿಲಿಯಮ್ ನ ಪ್ರೆಸಿಡೆನ್ಸಿಯ ಗವರ್ನರ್ ಜನರಲ್ ಎಂಬ ನಾಮಧೇಯದೊಂದಿಗೆ ರಚಿಸಲಾಯಿತು.
ಲಾರ್ಡ್ ಕ್ಯಾನಿಂಗ್
This article uses material from the Wikipedia ಕನ್ನಡ article ಭಾರತದ ಗವರ್ನರ್ ಜನರಲ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.