ಬ್ರಾಹ್ಮಿ ಲಿಪಿ

ಬ್ರಾಹ್ಮಿ ಲಿಪಿ
ಬ್ರಾಹ್ಮಿ ಲಿಪಿ
ಅಶೋಕ ಸ್ಥಂಭದ ಮೇಲಿರುವ ಬ್ರಾಹ್ಮೀ ಲಿಪಿ
ವರ್ಗAbugida
ಭಾಷೆಗಳುSaka, Tocharian, Middle Prakrit languages
ಸಮಯಾವದಿc. 3rd century BCE to c. 5th century CE
Parent systems
Proto-Sinaitic script
  • Phoenician alphabet
    • Aramaic script (?)
      • ಬ್ರಾಹ್ಮಿ ಲಿಪಿ
Child systemsGupta, Pallava, and numerous others in the Brahmic family of scripts
Sister systemsKharoshthi (?)
ISO 15924Brah, 300
DirectionLeft-to-right
Unicode aliasBrahmi
Unicode rangeU+11000–U+1107F
This article contains IPA phonetic symbols. Without proper rendering support, you may see question marks, boxes, or other symbols instead of Unicode characters.
  • ಬ್ರಾಹ್ಮಿ ಲಿಪಿಯು ಅತ್ಯಂತ ಪ್ರಾಚೀನವಾದ ಲಿಪಿ. ಇದರಿಂದ ಏಷ್ಯಾದ ಹಲವು ಲಿಪಿಗಳ ಅಭಿವೃದ್ಧಿಯಾಗಿದೆ. ದೇವನಾಗರಿ ಮತ್ತು ಇತರ ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ, ಟಿಬೆಟ್ ಮತ್ತು ಕೆಲವು ಜನರರ ಪ್ರಕಾರ ಕೊರಿಯನ್ ಲಿಪಿಯ ಅಭಿವೃದ್ಧಿಯು ಇದರಿಂದಾಗಿದೆ.
  • ಕ್ರಿ.ಪೂ ನಾಲ್ಕನೇ ಶತಮಾನದಲ್ಲಿ ಬ್ರಾಹ್ಮಿ ಲಿಪಿ ಇತ್ತು. ಈಗ ಭಾರತದಲ್ಲಿರುವ ಎಲ್ಲಾ ಭಾಷೆಗಳ ಲಿಪಿ ಬ್ರಾಹ್ಮಿಯಲ್ಲಿದೆ. ಕ್ರಿ.ಪೂ.೪ನೇಯ ಶತಮಾನದಲ್ಲಿ ಬ್ರಾಹ್ಮಿ ಲಿಪಿಯಲ್ಲಿ ಪಾಣಿನಿಯು ರಚಿಸಿದ ಅಷ್ಟಾಧ್ಯಾಯಿ ಎಂಬ ಸಂಸ್ಕೃತ ವ್ಯಾಕರಣದ ನಿಯಮಾನುಸಾರವಾಗಿ ಕನ್ನಡ ಲಿಪಿಯು ಬರೆಯಲಾಯಿತು ಎಂದು ನಂಬಲಾಗಿದೆ. ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಸಾಮ್ರಾಟ್ ಅಶೋಕ ಎಲ್ಲಾ ಶಾಸನಗಳು ಬ್ರಾಹ್ಮಿ ಲಿಪಿಯಲ್ಲಿಯೇ ಬರೆಯಲ್ಪಟ್ಟಿದೆ.
  • "ಆದಿ ತೀರ್ಥಂಕರ ವೃಷಭದೇವನು ತನ್ನ ಕುಮಾರಿಯಾದ ಬ್ರಾಹ್ಮೀ ಸುಂದರಿಯರಿಗೆ ಕನ್ನಡ ಅಂಕಾಕ್ಷರಗಳನ್ನು ವಿವರಿಸಿದ ಕಾರಣದಿಂದಾಗಿ ಈ ಅಕ್ಷರ ಲಿಪಿಗೆ 'ಬ್ರಾಹ್ಮೀಲಿಪಿ' ಎಂದು ಅಂಕಲಿಪಿಗೆ 'ಸುಂದರಿ ಲಿಪಿ' ಎಂದು ಹೆಸರಾಗಿದೆ. ಈ ವಿಷಯವನ್ನು ಸಿರಿ ಭೂವಲಯವು ಬಹಳ ಸ್ಪಷ್ಟವಾಗಿ ತಿಳಿಸಿದೆ.

ಬ್ರಾಹ್ಮಿ ಲಿಪಿ

ಕ್ರ.ಸಂ. ಧ್ವನಿ(Approx.Phoen.sound) ಬ್ರಾಹ್ಮಿ(Direct Brahmi(IAST value)) ಬದಲಾವಣೆ(Secondarily Derived Brahmi)
1 ʾ [ʔ], M.L. ಬ್ರಾಹ್ಮಿ ಲಿಪಿ  (a)
2 b [b] ಬ್ರಾಹ್ಮಿ ಲಿಪಿ  (ba) ಬ - ಬ್ರಾಹ್ಮಿ ಲಿಪಿ  (bha)
3 g [ɡ] ಬ್ರಾಹ್ಮಿ ಲಿಪಿ  (ga) ಗ, (ಘ)-Bhattiprolu gh
4 d [d] ಬ್ರಾಹ್ಮಿ ಲಿಪಿ  (dha) ಧ -ಬ್ರಾಹ್ಮಿ ಲಿಪಿ  (da), (ḍa), (ḍha)
5 h [h], M.L. ಬ್ರಾಹ್ಮಿ ಲಿಪಿ  (ha)
6 w [w], M.L. ಬ್ರಾಹ್ಮಿ ಲಿಪಿ  (va ವ (u), (o))
7 z [z] ಬ್ರಾಹ್ಮಿ ಲಿಪಿ  (ja) ಜ,ಝ- (jha)
8 ḥ [ħ] ಬ್ರಾಹ್ಮಿ ಲಿಪಿ  (gha)
9 ṭ [tˤ] ಬ್ರಾಹ್ಮಿ ಲಿಪಿ  (tha) ಥ (ṭa), (ṭha)
10 y [j], M.L. ಬ್ರಾಹ್ಮಿ ಲಿಪಿ  (ya)
11 k [k] ಬ್ರಾಹ್ಮಿ ಲಿಪಿ  (ka
12 l [l] ಬ್ರಾಹ್ಮಿ ಲಿಪಿ  (la) ಲ,Bhattiprolu ḷ
13 m [m] ಬ್ರಾಹ್ಮಿ ಲಿಪಿ  (ma) ಮ, (ಂ)anusvara
14 n [n] ಬ್ರಾಹ್ಮಿ ಲಿಪಿ  (na) ನ, (ṇa)
15 s [s] ಬ್ರಾಹ್ಮಿ ಲಿಪಿ  (ṣa) ಸ, (sa)
16 ʿ [ʕ], M.L. ಬ್ರಾಹ್ಮಿ ಲಿಪಿ  (e) ಏ, ಐ (i), (ai)
17 p [p] ಬ್ರಾಹ್ಮಿ ಲಿಪಿ  (pa) ಪ, (pha)
18 ṣ [sˤ] ಬ್ರಾಹ್ಮಿ ಲಿಪಿ  (ca) ಚ, (cha)
19 q [q] ಬ್ರಾಹ್ಮಿ ಲಿಪಿ  (kha)1 ಖ,
20 r [r] ಬ್ರಾಹ್ಮಿ ಲಿಪಿ (ra)
21 š [ʃ] ಬ್ರಾಹ್ಮಿ ಲಿಪಿ  (śa) ಶ (ಷ)
22 t [t] ಬ್ರಾಹ್ಮಿ ಲಿಪಿ  (ta)

ನೋಡಿ

ಬಾಹ್ಯ ಸಂಪರ್ಕಗಳು

ಉಲ್ಲೇಖ

Tags:

ಬ್ರಾಹ್ಮಿ ಲಿಪಿ ಬ್ರಾಹ್ಮಿ ಲಿಪಿ ನೋಡಿಬ್ರಾಹ್ಮಿ ಲಿಪಿ ಬಾಹ್ಯ ಸಂಪರ್ಕಗಳುಬ್ರಾಹ್ಮಿ ಲಿಪಿ ಉಲ್ಲೇಖಬ್ರಾಹ್ಮಿ ಲಿಪಿ

🔥 Trending searches on Wiki ಕನ್ನಡ:

ಹನುಮಂತರಾಮಾಚಾರಿ (ಕನ್ನಡ ಧಾರಾವಾಹಿ)ಹಸ್ತಪ್ರತಿಹೃದಯಭರತೇಶ ವೈಭವಅಂತರಜಾಲನಾಟಕಹೊಯ್ಸಳ ವಾಸ್ತುಶಿಲ್ಪಗೀತಾ ನಾಗಭೂಷಣಜಾತ್ಯತೀತತೆಕೆ. ಎಸ್. ನಿಸಾರ್ ಅಹಮದ್ಭೂತಾರಾಧನೆಪಾರಿಜಾತಕೃಷ್ಣಬ್ರಿಕ್ಸ್ ಸಂಘಟನೆಭಾಷೆರಾಮಾಯಣದೀಪಾವಳಿಕನ್ನಡ ವ್ಯಾಕರಣಮೈಸೂರು ಸಂಸ್ಥಾನಷಟ್ಪದಿನಾಗವರ್ಮ-೧ಛಂದಸ್ಸುಅರ್ಥ ವ್ಯವಸ್ಥೆವಿಧಾನ ಪರಿಷತ್ತುಸೀತಾ ರಾಮಪ್ರಾಥಮಿಕ ಶಾಲೆಭಾರತದ ಜನಸಂಖ್ಯೆಯ ಬೆಳವಣಿಗೆವಿಜಯನಗರಅರಿಸ್ಟಾಟಲ್‌ಸ್ತ್ರೀದ್ವಾರಕೀಶ್ಹವಾಮಾನತತ್ಸಮ-ತದ್ಭವಡಿ.ವಿ.ಗುಂಡಪ್ಪದೇವನೂರು ಮಹಾದೇವಎಸ್. ಜಾನಕಿಸಮಾಜಉಡುಪಿ ಜಿಲ್ಲೆಮಹಾಕವಿ ರನ್ನನ ಗದಾಯುದ್ಧಹಾಸನ ಜಿಲ್ಲೆರಾಜ್ಯಸಭೆಮೊಹೆಂಜೊ-ದಾರೋಮಂಜುಳಕನಕದಾಸರುಶ್ಯೆಕ್ಷಣಿಕ ತಂತ್ರಜ್ಞಾನಪು. ತಿ. ನರಸಿಂಹಾಚಾರ್ಭಾವನಾ(ನಟಿ-ಭಾವನಾ ರಾಮಣ್ಣ)ಶೈಕ್ಷಣಿಕ ಮನೋವಿಜ್ಞಾನವಾಯು ಮಾಲಿನ್ಯಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿವಸುಧೇಂದ್ರವ್ಯವಸಾಯನಾಯಿಬಾದಾಮಿ ಶಾಸನಕಾರ್ಯಾಂಗನುಗ್ಗೆಕಾಯಿಸವರ್ಣದೀರ್ಘ ಸಂಧಿಅನುಪಮಾ ನಿರಂಜನದೇವರ/ಜೇಡರ ದಾಸಿಮಯ್ಯವಿಜಯದಾಸರುರಾಧಿಕಾ ಕುಮಾರಸ್ವಾಮಿಅಮೃತಬಳ್ಳಿಪಶ್ಚಿಮ ಬಂಗಾಳಆವರ್ತ ಕೋಷ್ಟಕಗುಡುಗುಪ್ಲೇಟೊಬೆಸಗರಹಳ್ಳಿ ರಾಮಣ್ಣಚಾಮರಾಜನಗರಭಾರತದಲ್ಲಿ ಪಂಚಾಯತ್ ರಾಜ್ಮೈಸೂರುಭಾರತೀಯ ಸಂಸ್ಕೃತಿಕ್ರಿಕೆಟ್🡆 More