ಬ್ರಾಡ್ಲಿ ಕೂಪರ್: ನಟ

ಬ್ರಾಡ್ಲಿ ಚಾರ್ಲ್ಸ್ ಕೂಪರ್ ( ಜನನ ಜನವರಿ ೫, ೧೯೭೫ ) ಒಬ್ಬ ಖ್ಯಾತ  ಅಮೇರಿಕದ ನಟ.  ಅವರು ಮೂರು ವರ್ಷಗಳ ಕಾಲ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದರು . ಅವರು ಇಲ್ಲಿಯವರೆಗೆ ೪ ಅಕ್ಯಾಡೆಮಿ ಪ್ರಶಸ್ತಿ, ೨ ಬ್ರಿಟಿಷ್ ಅಕಾಡೆಮಿ ಚಲನಚಿತ್ರ ಪ್ರಶಸ್ತಿ ಮತ್ತು ೨ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗಳಿಸಿದ್ದಾರೆ. ಅವರು ೨೦೧೫ ರಲ್ಲಿ TIME100 ನ  ವಿಶ್ವದ ೧೦೦ ಅತ್ಯಂತ ಪ್ರಭಾವೀ ವ್ಯಕ್ತಿಗಳ ಪಟ್ಟಿಯಲ್ಲಿ  ಕಾಣಿಸಿಕೊ೦ಡಿದ್ದರು. 

ಬ್ರಾಡ್ಲಿ ಕೂಪರ್
A photograph of Bradley Cooper attending the premiere of his film, The Hangover (2009)
ಬ್ರಾಡ್ಲಿ ಕೂಪರ್ ೨೦೦೯ರಲ್ಲಿ
Born
ಬ್ರಾಡ್ಲಿ ಚಾರ್ಲ್ಸ್ ಕೂಪರ್

ಜನವರಿ ೫, ೧೯೭೫ (ವಯಸ್ಸು ೪೩)
ಫಿಲಡೆಲ್ಫಿಯಾ, ಪೆನ್ಸಿಲ್ವೇನಿಯಾ
Alma materActors Studio Drama School (MFA)
Georgetown University (BA)
Occupationನಟ
Years active1999-ಇಂದಿನವರೆಗೆ
Spouseಜೆನ್ನಿಫರ್ ಎಸ್ಪೊಸಿಟೋ (ವಿ. 2006; ವಿಚ್ಛೆ. 2007)
Children1
AwardsFull list

ದಿ ಹ್ಯಾಂಗೊವರ್(೨೦೦೯), ಲಿಮಿಟ್ಲೆಸ್ಸ್ (೨೦೧೧), ಅಮೇರಿಕನ್ ಸ್ನೈಪರ್(೨೦೧೪)  ಇವರ ಪ್ರಮುಖ ಚಿತ್ರಗಳು. 

ಬ್ರಾಡ್ಲಿ ಕೂಪರ್: ನಟ
೨೦೧೧ ರಲ್ಲಿ ಕೂಪರ್

Tags:

ಅಕ್ಯಾಡೆಮಿ ಪ್ರಶಸ್ತಿ

🔥 Trending searches on Wiki ಕನ್ನಡ:

ಮುದ್ದಣಕುಂಟೆ ಬಿಲ್ಲೆಮುರುಡೇಶ್ವರಜಯಂತ ಕಾಯ್ಕಿಣಿಮಲೆನಾಡುಉಡಭಾರತೀಯ ಮೂಲಭೂತ ಹಕ್ಕುಗಳುಭಾರತದಲ್ಲಿ ಪಂಚಾಯತ್ ರಾಜ್ವಿಜಯ ಕರ್ನಾಟಕಕುರುಬಕನ್ನಡ ಚಂಪು ಸಾಹಿತ್ಯಕತ್ತೆಕಿರುಬಕೆ೦ಪ ನ೦ಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಾನಹುಲಿಭಾರತದ ರಾಷ್ಟ್ರಪತಿಓಂ (ಚಲನಚಿತ್ರ)ಅಥರ್ವವೇದಗರ್ಭಧಾರಣೆಸೆಸ್ (ಮೇಲ್ತೆರಿಗೆ)ಪ್ರೇಮಾಬೆಂಗಳೂರುಸಂಭೋಗಗೋಪಾಲಕೃಷ್ಣ ಅಡಿಗಪ್ಲೇಟೊವ್ಯಕ್ತಿತ್ವಮಾದರ ಚೆನ್ನಯ್ಯಬೆಳ್ಳುಳ್ಳಿದಕ್ಷಿಣ ಭಾರತದ ಇತಿಹಾಸಹನುಮಾನ್ ಚಾಲೀಸವಿನಾಯಕ ಕೃಷ್ಣ ಗೋಕಾಕಪೆರಿಯಾರ್ ರಾಮಸ್ವಾಮಿಸಮಾಸಹಣ್ಣುಜೀವನಚರಿತ್ರೆತಾಪಮಾನಪ್ರಜಾಪ್ರಭುತ್ವಬ್ರಾಹ್ಮಣಚಂದ್ರಮಾಟ - ಮಂತ್ರಉತ್ತರ ಪ್ರದೇಶಮಂಡಲ ಹಾವುಹೈದರಾಬಾದ್‌, ತೆಲಂಗಾಣವೆಂಕಟೇಶ್ವರ ದೇವಸ್ಥಾನಬಿ.ಜಯಶ್ರೀಕೌಸಲ್ಯೆಅಂತಿಮ ಸಂಸ್ಕಾರಗುಪ್ತ ಸಾಮ್ರಾಜ್ಯಪಿತ್ತಕೋಶರಾಯಲ್ ಚಾಲೆಂಜರ್ಸ್ ಬೆಂಗಳೂರುಒಂದನೆಯ ಮಹಾಯುದ್ಧಭಾರತದಲ್ಲಿನ ಜಾತಿ ಪದ್ದತಿಅಲ್ಲಮ ಪ್ರಭುಟಿ.ಪಿ.ಕೈಲಾಸಂಕನ್ನಡದಲ್ಲಿ ವಚನ ಸಾಹಿತ್ಯಬೆಳಗಾವಿವಿಕ್ರಮಾರ್ಜುನ ವಿಜಯಭಾರತದ ರಾಜಕೀಯ ಪಕ್ಷಗಳುಯೇಸು ಕ್ರಿಸ್ತಚೋಮನ ದುಡಿಕಡಲತೀರಇಸ್ರೇಲ್ಮುಟ್ಟುಸ್ವಾಮಿ ವಿವೇಕಾನಂದಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಚೇಳು, ವೃಶ್ಚಿಕಬಸವೇಶ್ವರತುಳಸಿಸುಕನ್ಯಾ ಮಾರುತಿಸಾಂಗತ್ಯಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಎಂ. ಕೆ. ಇಂದಿರಚಿಕ್ಕಮಗಳೂರುಮಂಟೇಸ್ವಾಮಿಸವದತ್ತಿಭಾರತೀಯ ಅಂಚೆ ಸೇವೆ🡆 More