ಬ್ರಾಂಕೈಟಿಸ್

ಬ್ರಾಂಕೈಟಿಸ್ ಎನ್ನುವುದು ಒಂದು ಸೋಂಕು.

ಇದು ಬ್ಯಾಕ್ಟೀರಿಯಾದಿಂದ ಬರುತ್ತದೆ. ಕೆಲವು ಬಾರಿ ನೆಗಡಿಯ ನಂತರ ಬರಬಹುದು. ಇಲ್ಲವದರೆ ಇಡೀ ವರ್ಷದಲ್ಲಿ ಆಗಾಗ್ಗೆ ಬರಬಹುದು. ದೀರ್ಘಕಾಲದವರೆಗೆ ತೊಂದರೆಯಾದರೆ ಶ್ವಾಸನಾಳಗಳು, ಶ್ವಾಸಕೋಶಗಳು ಭಾದಿಸಲ್ಪಡುತ್ತವೆ.ಈ ಬ್ರಾಂಕೈಟಿಸ ಕೆಲವರಿಗೆ ಅನಾಯಾಸವಾಗಿ ಸೋಂಕಿದರೆ, ಮತ್ತೆ ಕೆಲವರಿಗೆ ಕಾಡುವುದೇ ಇಲ್ಲ. ಕಾರಣವೇನೋ ತಿಳಿಯದು. ಸ್ತ್ರೀಯರಿಗಿಂತ ಪುರುಷರಿಗೆ ಈ ಕಾಯಿಲೆ ಬರುವುದು ಹೆಚ್ಚು. ಇದು ೧:೧೦ರ ಪ್ರಮಾಣದಲ್ಲಿರಬಹುದು. ಸಿಗರೇಟು, ಬೀಡಿ ಸೇದುವವರಿಗೆ ಶೇ.೫೦ರಷ್ಟು ಸಾಧ್ಯತೆ ಇದೆ.

ಲಕ್ಷಣಗಳು

  • ಎಡೆಬಿಡದ ಕೆಮ್ಮ
  • ಉಸಿರಾಡೀದಾಗ ಬೆಕ್ಕು ಕೂಗಿದಂತಹ ಶಬ್ದವಿರುತ್ತದೆ.
  • ಕಫದಲ್ಲಿ ಕೀವು ತರಹ ಇದ್ದು ತಿಳಿಹಸಿರು ಅಥವಾ ಹಳದಿ ಬಣ್ಣವಿದ್ದು ಅಂಟಂಟಾಗಿರುತ್ತದೆ.
  • ಆಯಾಸ, ಹಸಿವಿಲ್ಲದಿರುವುದು, ತಲೆನೋವು, ಜ್ವರ ಇವು ಮುಖ್ಯ ಲಕ್ಷಣಗಳು.

ಎಷ್ಟು ದಿನ ಇರಬಹುದು?

ಒಂದು ವಾರದಿಂದ ಮೂರು ವಾರದವರೆಗೂ ಇರಬಹುದು. ಬೇರೇನೂ ಕಾಯಿಲೆ ಇಲ್ಲದಿದ್ದರೆ ತನಗೆ ತಾನೇ ಶಮನವಾಗುತ್ತದೆ.

ಕಾರಣಗಳು

ಶ್ವಾಸನಾಳಲ್ಲಿ ಪ್ರವೇಶಿಸಿದ ಹಲವು ರೀತಿಯ ಸೂಕ್ಷ್ಮ್ ಜೀವಾಣುಗಳು, ವೈರಸಗಳು, ಶ್ವಾಸಕೋಶದಲ್ಲಿ ಹೊಕ್ಕು ಸೋಂಕು ಉಂಟು ಮಾಡುತ್ತವೆ. ಶ್ವಾಸನಾಳದ ಪೊರೆ ಹಿಗ್ಗಿ ಉಸಿರಾಟದ ಮಾರ್ಗವನ್ನು ಕಿರಿದುಗೊಳಿಸುತ್ತದೆ. ಹೊರಗೆ ಹೋಗಬೇಕಾದ ಶ್ಲೇಷ್ಮ ಅಲ್ಲೇ ಬಂಧಿಯಾದುತ್ತದೆ. ಅದನ್ನು ಹೊರಹಾಕುವಲ್ಲಿ ಕೆಮ್ಮು ಬಂದು ಆಯಾಸವಾಗುತ್ತದೆ.

ಗಂಭೀರತೆ

ರೋಗ ಗಂಭೀರವಾದರೆ ಮಕ್ಕಳಿಗೂ ವೃದ್ಧರಿಗೂ ನ್ಯುಮೋನಿಯಾ ಆಗಬಹುದು.

ಮನೆ ಮದ್ದು

  • ಮನೆಯಲ್ಲಿ ಬೆಚ್ಚಗೆ ಇದ್ದು ವಿಶ್ರಾಂತಿ ತೆಗೆದುಕೊಳ್ಳುವುದು.
  • ಬಿಸಿ ಬಿಸಿ ಪಾನೀಯಗಳನ್ನು ಸೇವಿಸಬೇಕು. ಮುಕ್ತವಾಯು ಸಂಚಾರವಿರಬೆಕು.

ಡಾಕ್ಟರನ್ನು ಕಾಣುವುದು

  • ಉಸಿರಾಟದಲ್ಲಿ ತೊಂದರೆ, ಕೆಮ್ಮಿದಾಗ ನೋವಾದರೆ.
  • ರೋಗಿಯು ಚಿಕ್ಕ ಮಗು ಅಥವಾ ಅತಿ ವೃಧ್ದರಾಗಿದ್ದರೆ.

ಡಾಕ್ಟರರ ಸಲಹೆ ಏನು?

  • ಶರೀರಕ್ಕೆ ಶ್ರಮವಾದಂತೆ ನೋಡಿಕೊಳ್ಳಬೇಕು. ವಿಶ್ರಾಂತಿ ಅಗತ್ಯ. ಇದರಿಂದ ಶ್ವಾಸಕೋಶಕ್ಕೆ ಸೋಂಕು ಹರಡುದಂತೆ ಹಾಗೂ ನ್ಯುಮೋನಿಯಾಗೆ ಪರಿವರ್ತನೆಯಾಗದಂತೆ ತಡೆಯಬಹುದು.
  • ನ್ಯುಮೋನಿಯಾ ಆಗುವ ಸಂಭವವಿದ್ದಲ್ಲಿ, ಆಂಟಿಬಯಾಟಿಕ್ಸ್ ಔಷಧಿಯನ್ನು ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ.
  • ಕೆಮ್ಮಿಗೆ ಔಷಧಿಗಳನ್ನು ತೆಗೆದುಕೊಳ್ಳಲು ಸೂಚಿಸುತ್ತಾರೆ.

ಎಚ್ಚರಿಕೆ

  • ಸಿಗರೇಟು, ಬೀಡಿ ಸೇದುವುದನ್ನು ಸಂಪೂರ್ಣ ತ್ಯಜಿಸುವುದರ ಜೊತೆಗೆ, ಅಂತಹ ವಾತಾವರಣದಲ್ಲಿಯೂ ಇರಬಾರದು.
  • ಚಿಕ್ಕ ಮಕ್ಕಳು, ವೃದರು ಶೀತವಾತಾವರಣದಲ್ಲಿ ಮಲಗಬಾರದು.
  • ನೆಗಡಿಯಾದವರ, ಶ್ವಾಸಕೋಶ ಸೋಂಕುವುಳ್ಳವರ ಹತ್ತಿರ ಸುಳಿಯಬಾರದು.
  • ಅಕ್ಯೂಟ್ ಬ್ರಾಂಕೈಟಿಸ್‍ನಿಂದ ಅಂತಹ ದುಷ್ಪರಿಣಾಮವೇನು ಇಲ್ಲಾ.

ಉಲ್ಲೇಖ

Tags:

ಬ್ರಾಂಕೈಟಿಸ್ ಲಕ್ಷಣಗಳುಬ್ರಾಂಕೈಟಿಸ್ ಎಷ್ಟು ದಿನ ಇರಬಹುದು?ಬ್ರಾಂಕೈಟಿಸ್ ಕಾರಣಗಳುಬ್ರಾಂಕೈಟಿಸ್ ಗಂಭೀರತೆಬ್ರಾಂಕೈಟಿಸ್ ಮನೆ ಮದ್ದುಬ್ರಾಂಕೈಟಿಸ್ ಡಾಕ್ಟರನ್ನು ಕಾಣುವುದುಬ್ರಾಂಕೈಟಿಸ್ ಡಾಕ್ಟರರ ಸಲಹೆ ಏನು?ಬ್ರಾಂಕೈಟಿಸ್ ಎಚ್ಚರಿಕೆಬ್ರಾಂಕೈಟಿಸ್ ಉಲ್ಲೇಖಬ್ರಾಂಕೈಟಿಸ್

🔥 Trending searches on Wiki ಕನ್ನಡ:

ಅಂಬಿಗರ ಚೌಡಯ್ಯಅರವಿಂದ ಘೋಷ್ಕಾವ್ಯಮೀಮಾಂಸೆಖಾಸಗೀಕರಣಬಿ.ಎಲ್.ರೈಸ್ಪಕ್ಷಿವ್ಯಂಜನಕಲಿಕೆಯಜಮಾನ (ಚಲನಚಿತ್ರ)ಎಸ್.ಎಲ್. ಭೈರಪ್ಪಕೊರೋನಾವೈರಸ್ಊಳಿಗಮಾನ ಪದ್ಧತಿಬೇವುಒಡ್ಡರು / ಭೋವಿ ಜನಾಂಗಅಡಿಕೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುನಾಯಿನಯಸೇನಕನ್ನಡ ಸಾಹಿತ್ಯ ಪರಿಷತ್ತುಕರಗ (ಹಬ್ಬ)ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯಣ್ ಸಂಧಿಜ್ಞಾನಪೀಠ ಪ್ರಶಸ್ತಿಕೇಶಿರಾಜಕೃಷ್ಣಅಮ್ಮಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣತಮಿಳುನಾಡುಜೀವಕೋಶಚೋಳ ವಂಶ೧೮೬೨ಜಯಮಾಲಾಅವರ್ಗೀಯ ವ್ಯಂಜನಯೋಗದೇವನೂರು ಮಹಾದೇವನಿರಂಜನಶ್ರೀಪಾದರಾಜರುಭಾರತದ ರಾಷ್ಟ್ರೀಯ ಉದ್ಯಾನಗಳುಮಹಾಕವಿ ರನ್ನನ ಗದಾಯುದ್ಧಹುಲಿಭಾರತದ ಬ್ಯಾಂಕುಗಳ ಪಟ್ಟಿಡಾ ಬ್ರೋಕುಟುಂಬತತ್ಸಮ-ತದ್ಭವಶ್ರೀ ರಾಮ ನವಮಿಉದಯವಾಣಿಕೈಗಾರಿಕಾ ಕ್ರಾಂತಿಮಾನಸಿಕ ಆರೋಗ್ಯವೇದಕನ್ನಡ ಸಂಧಿಜ್ಯೋತಿಬಾ ಫುಲೆರಾಜ್ಯಸಭೆಪುಸ್ತಕನಾಮಪದನುಗ್ಗೆ ಕಾಯಿಜೈನ ಧರ್ಮಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಇಸ್ಲಾಂ ಧರ್ಮಗುಪ್ತ ಸಾಮ್ರಾಜ್ಯಬಾಲಕಾರ್ಮಿಕಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಬಾದಾಮಿಋಗ್ವೇದಜಲ ಮಾಲಿನ್ಯಕಲೆಸ್ವಾತಂತ್ರ್ಯಚಾಣಕ್ಯಋಷಿಒಡೆಯರ ಕಾಲದ ಕನ್ನಡ ಸಾಹಿತ್ಯಗುಡುಗುಕರ್ನಾಟಕ ವಿಧಾನ ಸಭೆದೆಹಲಿಗರ್ಭಧಾರಣೆಕಲಬುರಗಿಜಯಚಾಮರಾಜ ಒಡೆಯರ್ಶ್ರೀಕೃಷ್ಣದೇವರಾಯ🡆 More