ಬೇಟೆ

ಬೇಟೆ ಪ್ರಾಣಿಗಳನ್ನು ಕೊಲ್ಲುವ ಅಥವಾ ಬಲೆಗೆ ಬೀಳಿಸುವ, ಅಥವಾ ಅದೇ ಉದ್ದೇಶದಿಂದಲೇ ಅವುಗಳನ್ನು ಬೆನ್ನಟ್ಟಿ ಹೋಗುವ ಅಥವಾ ಹಿಂಬಾಲಿಸುವ ಅಭ್ಯಾಸ.

ವನ್ಯಜೀವಿಗಳು ಅಥವಾ ಕಾಡು ಪ್ರಾಣಿಗಳನ್ನು ಬೇಟೆಯಾಡುವುದನ್ನು ಮಾನವರು ಅತ್ಯಂತ ಸಾಮಾನ್ಯವಾಗಿ ಆಹಾರಕ್ಕಾಗಿ, ವಿನೋದಕ್ಕಾಗಿ, ತಮಗೆ ಅಥವಾ ಸಾಕು ಪ್ರಾಣಿಗಳಿಗೆ ಅಪಾಯಕಾರಿಯಾದ ಪರಭಕ್ಷಕಗಳನ್ನು ನಿರ್ನಾಮ ಮಾಡಲು, ಅಥವಾ ವ್ಯಾಪಾರಕ್ಕಾಗಿ ಮಾಡುತ್ತಾರೆ. ನ್ಯಾಯಸಮ್ಮತ ಬೇಟೆಯು ಕಳ್ಳಬೇಟೆಯಿಂದ ಬೇರೆಯಾಗಿದೆ, ಏಕೆಂದರೆ ಕಳ್ಳಬೇಟೆಯು ಬೇಟೆಯಾಡಲಾಗುವ ಪ್ರಾಣಿಯ ಅಕ್ರಮ ಕೊಲೆ, ಬಲೆ ಬೀಳಿಸುವಿಕೆ ಅಥವಾ ಸೆರೆ. ಬೇಟೆಯಾಡಲಾದ ಪ್ರಾಣಿಗಳನ್ನು ಶಿಕಾರಿ ಅಥವಾ ಎರೆ ಎಂದು ಸೂಚಿಸಲಾಗುತ್ತದೆ ಮತ್ತು ಇವು ಸಾಮಾನ್ಯವಾಗಿ ಸಸ್ತನಿಗಳು ಅಥವಾ ಪಕ್ಷಿಗಳಾಗಿರುತ್ತವೆ.

ಬೇಟೆ
ಕಾಡುಹಂದಿಯ ಬೇಟೆ

ಬೇಟೆಯು ಉಪದ್ರವಕಾರಿ ನಿಯಂತ್ರಣದ ವಿಧಾನವೂ ಆಗಿರಬಹುದು. ಬೇಟೆಯು ಆಧುನಿಕ ವನ್ಯಜೀವಿ ನಿರ್ವಹಣೆಯ ಅಗತ್ಯ ಅಂಶವಾಗಬಲ್ಲದು ಎಂದು ಬೇಟೆಯ ಪ್ರತಿಪಾದಕರು ಹೇಳುತ್ತಾರೆ, ಉದಾಹರಣೆಗೆ, ಪರಭಕ್ಷಕಗಳಂತಹ ನೈಸರ್ಗಿಕ ಹತೋಟಿಗಳು ಇಲ್ಲದಿದ್ದಾಗ ಅಥವಾ ಬಹಳ ಅಪರೂಪವಿದ್ದಾಗ ಪರಿಸರದ ಜೀವಾವರಣದ ಒಯ್ಯುವ ಸಾಮರ್ಥ್ಯದೊಳಗೆ ಆರೋಗ್ಯವಂತ ಪ್ರಾಣಿಗಳ ಸಂಖ್ಯೆ ಕಾಪಾಡುವಲ್ಲಿ ಸಹಾಯಮಾಡಲು. ಆದರೆ, ಬೇಟೆಯು ಅನೇಕ ಪ್ರಾಣಿಗಳ ವಿಪತ್ತು, ನಿರ್ಮೂಲನ ಮತ್ತು ಅಳಿವಿಗೆ ಅಗಾಧವಾದ ಕೊಡುಗೆ ನೀಡಿದೆ.

ಉಲ್ಲೇಖಗಳು

Tags:

ಎರೆಪಕ್ಷಿವಿನೋದಶಿಕಾರಿಸಸ್ತನಿ

🔥 Trending searches on Wiki ಕನ್ನಡ:

ದೇವನೂರು ಮಹಾದೇವಹಣ್ಣುಪಂಚಾಂಗಹಿಂದೂ ಧರ್ಮಕರ್ನಾಟಕದ ಸಂಸ್ಕೃತಿಅಮೃತಬಳ್ಳಿಡಿ. ದೇವರಾಜ ಅರಸ್ಜೀವಸತ್ವಗಳುಭಾರತೀಯ ಭೂಸೇನೆಕನ್ನಡ ಅಭಿವೃದ್ಧಿ ಪ್ರಾಧಿಕಾರಪ್ರೇಮಾಸಮುದ್ರಜೋಳಹೈನುಗಾರಿಕೆವ್ಯಕ್ತಿತ್ವಜಾಹೀರಾತುಯೋಗ ಮತ್ತು ಅಧ್ಯಾತ್ಮಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿವಿಶ್ವ ಪರಿಸರ ದಿನಜಾತಿಭಾರತದಲ್ಲಿನ ಜಾತಿ ಪದ್ದತಿಶಬರಿಕನ್ನಡ ಸಾಹಿತ್ಯ ಪ್ರಕಾರಗಳುಸುಧಾ ಮೂರ್ತಿಋಗ್ವೇದಗುಬ್ಬಚ್ಚಿಮಾನವನ ವಿಕಾಸನ್ಯೂಟನ್‍ನ ಚಲನೆಯ ನಿಯಮಗಳುಧೃತರಾಷ್ಟ್ರಶಿವರಾಮ ಕಾರಂತಸಹೃದಯಮಸೂದೆಅಂಬಿಗರ ಚೌಡಯ್ಯಶಬ್ದಬಾರ್ಲಿರಾಗಿರಾಷ್ಟ್ರಕವಿಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಬಂಡಾಯ ಸಾಹಿತ್ಯಭಾರತೀಯ ನೌಕಾಪಡೆಪೊನ್ನಗುರುರಾಜ ಕರಜಗಿವೆಂಕಟೇಶ್ವರಹಸಿರುಭಾರತೀಯ ಭಾಷೆಗಳುಭಾರತದ ವಾಯುಗುಣಕಾಲಾಯ ತಸ್ಮೈ ನಮಃ (ಚಲನಚಿತ್ರ)ಕೇಸರಿ (ಬಣ್ಣ)ಸಿದ್ದಲಿಂಗಯ್ಯ (ಕವಿ)ಕರ್ನಾಟಕ ಲೋಕಸೇವಾ ಆಯೋಗತೆನಾಲಿ ರಾಮಕೃಷ್ಣಕನ್ನಡ ಛಂದಸ್ಸುಬಹುವ್ರೀಹಿ ಸಮಾಸಚಿನ್ನವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಚಂದ್ರಅಶ್ವತ್ಥಾಮರೋಸ್‌ಮರಿಯಮಜಾತ್ಯತೀತತೆಕಿತ್ತೂರು ಚೆನ್ನಮ್ಮಪರಶುರಾಮರಾಯಲ್ ಚಾಲೆಂಜರ್ಸ್ ಬೆಂಗಳೂರುಜಾಗತೀಕರಣಮಹಾಭಾರತಕರಗ (ಹಬ್ಬ)ಸಾನೆಟ್ತ. ರಾ. ಸುಬ್ಬರಾಯಅಂತರರಾಷ್ಟ್ರೀಯ ಸಂಘಟನೆಗಳುಭಾರತೀಯ ಧರ್ಮಗಳುಇಂದಿರಾ ಗಾಂಧಿಹಿಂದುಸ್ತಾನಿ ಶಾಸ್ತ್ರೀಯ ಸಂಗೀತಬೊಜ್ಜುಬಸವೇಶ್ವರದ್ವಂದ್ವ ಸಮಾಸಉತ್ಪಾದನೆಯ ವೆಚ್ಚ🡆 More