ಬೂದಿ

ಬೂದಿ ಎಂದರೆ ಬೆಂಕಿಯ ಘನ ಶೇಷಗಳು.

ನಿರ್ದಿಷ್ಟವಾಗಿ, ಇದು ಏನನ್ನಾದರೂ ದಹಿಸಿದ ನಂತರ ಉಳಿದುಕೊಳ್ಳುವ ಜಲೀಯವಲ್ಲದ, ಅನಿಲರೂಪದ್ದಲ್ಲದ ಶೇಷಗಳನ್ನು ಸೂಚಿಸುತ್ತದೆ. ವಿಶ್ಲೇಷಕ ರಸಾಯನಶಾಸ್ತ್ರದಲ್ಲಿ, ರಾಸಾಯನಿಕ ಮಾದರಿಗಳ ಖನಿಜ ಹಾಗೂ ಲೋಹಾಂಶದ ವಿಶ್ಲೇಷಣೆಯ ವಿಷಯದಲ್ಲಿ, ಬೂದಿಯು ಸಂಪೂರ್ಣ ದಹನದ ನಂತರ ಉಳಿದುಕೊಳ್ಳುವ ಅನಿಲರೂಪದ್ದಲ್ಲದ, ದ್ರವರೂಪದ್ದಲ್ಲದ ಶೇಷ.

ಬೂದಿ
ಕಟ್ಟಿಗೆಯ ಬೂದಿ

ಅಪೂರ್ಣ ದಹನದ ಅಂತಿಮ ಉತ್ಪನ್ನವಾಗಿ ಬೂದಿಯು ಬಹುತೇಕವಾಗಿ ಖನಿಜವಾಗಿರುತ್ತದೆ, ಆದರೆ ಸಾಮಾನ್ಯವಾಗಿ ಆಗಲೂ ಸ್ವಲ್ಪ ಪ್ರಮಾಣದ ದಹನಶೀಲ ಕಾರ್ಬನಿಕ ಅಥವಾ ಇತರ ಉತ್ಕರ್ಷಣೀಯ ಶೇಷಗಳನ್ನು ಹೊಂದಿರುತ್ತದೆ. ಬೂದಿಯ ಅತ್ಯಂತ ಪರಿಚಿತವಾದ ಪ್ರಕಾರವೆಂದರೆ ಕಟ್ಟಿಗೆಯ ಬೂದಿ. ಇದು ಕ್ಯಾಂಪ್‍ಫ಼ಾಯರ್, ಅಗ್ನಿ ಸ್ಥಳಗಳು, ಇತ್ಯಾದಿಗಳಲ್ಲಿ ಕಟ್ಟಿಗೆಯ ದಹನದ ಉತ್ಪನ್ನವಾಗಿರುತ್ತದೆ.

ಸಾಬೂನಿನಂತೆ, ಬೂದಿ ಕೂಡ ಒಂದು ಸೋಂಕು ನಿವಾರಕ ಪದಾರ್ಥವಾಗಿದೆ (ಕ್ಷಾರೀಯ). ಸಾಬೂನು ಲಭ್ಯವಿರದಿದ್ದಾಗ, ವಿಶ್ವ ಆರೋಗ್ಯ ಸಂಘಟನೆಯು ಬೂದಿ ಅಥವಾ ಮರಳನ್ನು ಶಿಫಾರಸು ಮಾಡುತ್ತದೆ.

ಉಲ್ಲೇಖಗಳು

Tags:

ದ್ರವಬೆಂಕಿವಿಶ್ಲೇಷಕ ರಸಾಯನಶಾಸ್ತ್ರ

🔥 Trending searches on Wiki ಕನ್ನಡ:

ವೀರೇಂದ್ರ ಹೆಗ್ಗಡೆಚಿನ್ನಇಂಟೆಲ್ಜೋಡು ನುಡಿಗಟ್ಟುವ್ಯಾಸರಾಯರುಸಾಮ್ರಾಟ್ ಅಶೋಕಗರ್ಭಧಾರಣೆಸೂರ್ಯವ್ಯೂಹದ ಗ್ರಹಗಳುಮಲೇರಿಯಾಜಾನಪದವ್ಯಕ್ತಿತ್ವಭಾರತದಲ್ಲಿನ ಜಾತಿ ಪದ್ದತಿಹ್ಯಾಲಿ ಕಾಮೆಟ್ಚಂದ್ರಗುಪ್ತ ಮೌರ್ಯನೈಸರ್ಗಿಕ ವಿಕೋಪರೇಡಿಯೋಸಂಖ್ಯಾಶಾಸ್ತ್ರಬೌದ್ಧ ಧರ್ಮಪತ್ನಿಛತ್ರಪತಿ ಶಿವಾಜಿಕೈಗಾರಿಕೆಗಳುಸ್ವಾಮಿ ವಿವೇಕಾನಂದಆದೇಶ ಸಂಧಿಕರ್ನಾಟಕ ಹೈ ಕೋರ್ಟ್ಗಣರಾಜ್ಯೋತ್ಸವ (ಭಾರತ)ಅರಿಸ್ಟಾಟಲ್‌ಭಾರತದ ಇತಿಹಾಸಮಹಾತ್ಮ ಗಾಂಧಿಭಾರತದ ನದಿಗಳುಕರ್ಣಕಾರ್ಲ್ ಮಾರ್ಕ್ಸ್ವಲ್ಲಭ್‌ಭಾಯಿ ಪಟೇಲ್ಸಮಾಜಶಾಸ್ತ್ರಅನುಭವಾತ್ಮಕ ಕಲಿಕೆದೇವಸ್ಥಾನಟಿ.ಪಿ.ಕೈಲಾಸಂಅಲನ್ ಶಿಯರೆರ್ಕರ್ನಾಟಕದ ಕಲೆ ಮತ್ತು ಸಂಸ್ಕೃತಿನವ್ಯಜವಹರ್ ನವೋದಯ ವಿದ್ಯಾಲಯನೈಟ್ರೋಜನ್ ಚಕ್ರಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುರಾಷ್ಟ್ರೀಯತೆನೀರಿನ ಸಂರಕ್ಷಣೆಸಿದ್ಧಯ್ಯ ಪುರಾಣಿಕಭಾರತದ ಸರ್ವೋಚ್ಛ ನ್ಯಾಯಾಲಯಏಡ್ಸ್ ರೋಗಪ್ರವಾಸೋದ್ಯಮಹಿಂದೂ ಮಾಸಗಳುಶ್ರೀ. ನಾರಾಯಣ ಗುರುನಿರಂಜನಸಿದ್ದರಾಮಯ್ಯಕನ್ನಡದಲ್ಲಿ ನವ್ಯಕಾವ್ಯಭಾರತದ ಮುಖ್ಯ ನ್ಯಾಯಾಧೀಶರುಆಯತ (ಆಕಾರ)ಲೋಪಸಂಧಿಕಾಟೇರಸಂಯುಕ್ತ ರಾಷ್ಟ್ರ ಸಂಸ್ಥೆಶಾಲಿವಾಹನ ಶಕೆಅಳೆಯುವ ಸಾಧನಭಾರತಮಣಿಪುರಚಂದ್ರಯಾನ-೧ಅಡಿಕೆಅರ್ಜುನಪಂಚತಂತ್ರಕೃಷ್ಣ ಜನ್ಮಾಷ್ಟಮಿದ.ರಾ.ಬೇಂದ್ರೆಮಾರುಕಟ್ಟೆಪುರಂದರದಾಸಕಾಂತಾರ (ಚಲನಚಿತ್ರ)ಮಲಾವಿಕರ್ನಾಟಕದ ತಾಲೂಕುಗಳುಜಾತಿಇಸ್ಲಾಂ ಧರ್ಮ🡆 More