ಬಿ. ವಿ. ಕಕ್ಕಿಲಾಯ

ಬಿ.

ವಿ. ಕಕ್ಕಿಲಾಯ ಸ್ವಾತಂತ್ರ್ಯ ಹೋರಾಟಗಾರ, ಭಾರತೀಯ ರಾಜಕಾರಣಿಯಾಗಿದ್ದರು.

ಹಿನ್ನಲೆ

ಕಕ್ಕಿಲಾಯ ಕಾಸರಗೋಡಿನಲ್ಲಿ 1919ರ ಏಪ್ರಿಲ್ 11ರಂದು ಜನಿಸಿದರು ತಂದೆ ವಿಷ್ಣು ಕಕ್ಕಿಲ್ಲಾಯ ಮತ್ತು ಗಂಗಮ್ಮ . ಕಾಸರಗೋಡಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ , 1937ರಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಿಂದ ರಸಾಯನಶಾಸ್ತ್ರದಲ್ಲಿ ಪದವಿ ಶಿಕ್ಷಣ ಪಡೆದರು.

ರಾಜಕೀಯ

  • ಬ್ರಿಟಿಷರ ವಿರುದ್ಧ ವಿದ್ಯಾರ್ಥಿ ಚಳವಳಿಯಲ್ಲಿ ಸಕ್ರಿಯರಾಗಿದ್ದ ಅವರು ಕಮ್ಯುನಿಸ್ಟ್ ಸಿದ್ಧಾಂತದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್ ಸೇರಿದರು
  • 1942ರಲ್ಲಿ ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಅವರನ್ನು ಬಂಧಿಸಲಾಗಿತ್ತು.
  • ಮದ್ರಾಸ್ ಅಸೆಂಬ್ಲಿಯಿಂದ ಸಿಪಿಐ ಪಕ್ಷ ಕಕ್ಕಿಲ್ಲಾ ಅವರನ್ನು ರಾಜ್ಯಸಭೆಗೆ ಸದಸ್ಯರಾಗಿ ಆಯ್ಕೆಮಾಡಿತ್ತು.
  • ಕರ್ನಾಟಕದ ಏಕೀಕರಣದ ಹೋರಾಟದಲ್ಲಿ ಕಕ್ಕಿಲಾಯ ಸಕ್ರಿಯರಾಗಿದ್ದರು
  • 1972ರಲ್ಲಿ ವಿಧಾನಸಭೆಗೆ ಬಂಟ್ವಾಳದಿಂದ ಆಯ್ಕೆ
  • 1978ರಲ್ಲಿ ವಿಧಾನಸಭೆಗೆ ವಿಟ್ಲದಿಂದ ಆಯ್ಕೆ
  • ಡಿ ದೇವರಾಜ್ ಅರಸ್ ಅಧಿಕಾರ ಅವಧಿಯಲ್ಲಿ ಭೂಸುಧಾರಣೆ ಕಾಯಿದೆ ಸಮಿತಿಯ ಸದಸ್ಯರಾಗಿದ್ದರು

ಬರವಣಿಗೆ

  • ಅವರ ಆತ್ಮ ಚರಿತ್ರೆ ‘ಬರೆಯದ ದಿನಚರಿಯ ಮರೆಯದ ಪುಟಗಳು
  • ಕಾರ್ಲ್‌ಮಾರ್ಕ್ಸ್ ಬದುಕು ಬರಹ
  • ಕಮ್ಯುನಿಸಂ
  • ಇರವು ಮತ್ತು ಅರಿವು
  • ಬರೆಯದ ದಿನಚರಿಯ ಮರೆಯದ ಪುಟಗಳು
  • ಫ್ರೆಡರಿಕ್ ಏಂಜಲ್ಸ್

ಪ್ರಶಸ್ತಿ

  • ಕರ್ನಾಟಕ ಸುವರ್ಣ ಏಕೀಕರಣ ಪ್ರಶಸ್ತಿ,
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
  • ನೀರ್ಪಾಜೆ ಭೀಮ ಭಟ್ ಪ್ರಶಸ್ತಿ,
  • ಕರ್ನಾಟಕ ತುಳು ಅಕಾಡೆಮಿ ಪ್ರಶಸ್ತಿ

ಉಲ್ಲೇಖಗಳು

Tags:

ಬಿ. ವಿ. ಕಕ್ಕಿಲಾಯ ಹಿನ್ನಲೆಬಿ. ವಿ. ಕಕ್ಕಿಲಾಯ ರಾಜಕೀಯಬಿ. ವಿ. ಕಕ್ಕಿಲಾಯ ಬರವಣಿಗೆಬಿ. ವಿ. ಕಕ್ಕಿಲಾಯ ಪ್ರಶಸ್ತಿಬಿ. ವಿ. ಕಕ್ಕಿಲಾಯ ಉಲ್ಲೇಖಗಳುಬಿ. ವಿ. ಕಕ್ಕಿಲಾಯ

🔥 Trending searches on Wiki ಕನ್ನಡ:

ಉದಯವಾಣಿಕನ್ನಡದಲ್ಲಿ ವಚನ ಸಾಹಿತ್ಯವಾಲಿಬಾಲ್ಜೀವವೈವಿಧ್ಯಕ್ಯಾರಿಕೇಚರುಗಳು, ಕಾರ್ಟೂನುಗಳುವಿಕಿಪೀಡಿಯಕನ್ನಡ ಸಾಹಿತ್ಯ ಪ್ರಕಾರಗಳುಪ್ರಾಥಮಿಕ ಶಿಕ್ಷಣಜಪಾನ್ಕರ್ನಾಟಕ ಲೋಕಸೇವಾ ಆಯೋಗತೀ. ನಂ. ಶ್ರೀಕಂಠಯ್ಯಅಡಿಕೆಕನ್ನಡ ಅಭಿವೃದ್ಧಿ ಪ್ರಾಧಿಕಾರಹರಿಹರ (ಕವಿ)ಕನ್ನಡದಲ್ಲಿ ಸಣ್ಣ ಕಥೆಗಳುಪಂಚತಂತ್ರಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುರವೀಂದ್ರನಾಥ ಠಾಗೋರ್ಕನ್ನಡದಲ್ಲಿ ಸಾಂಗತ್ಯಕಾವ್ಯಭೂಕಂಪಭಾರತದ ವಾಯುಗುಣಬೆಂಗಳೂರುಕೊರೋನಾವೈರಸ್ಜಾಹೀರಾತುಮಾನಸಿಕ ಆರೋಗ್ಯಇತಿಹಾಸತಲಕಾಡುಕ್ಯಾನ್ಸರ್ಚಂದ್ರಗುಪ್ತ ಮೌರ್ಯವಿಶ್ವ ವ್ಯಾಪಾರ ಸಂಸ್ಥೆಕರ್ನಾಟಕದ ಜಾನಪದ ಕಲೆಗಳುಟೈಗರ್ ಪ್ರಭಾಕರ್ಗೋಪಾಲಕೃಷ್ಣ ಅಡಿಗಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಮೆಂತೆಕನ್ನಡದಲ್ಲಿ ಕಾವ್ಯ ಮಿಮಾಂಸೆಜಯಂತ ಕಾಯ್ಕಿಣಿಕವಿರಾಜಮಾರ್ಗವಿರಾಟ್ ಕೊಹ್ಲಿಜಾಗತಿಕ ತಾಪಮಾನ ಏರಿಕೆಕೋಟ ಶ್ರೀನಿವಾಸ ಪೂಜಾರಿಕೇಶಿರಾಜಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಕುಂಬಳಕಾಯಿಭಾಷಾಂತರದಕ್ಷಿಣ ಕನ್ನಡಹೊಂಗೆ ಮರಜಶ್ತ್ವ ಸಂಧಿಪ್ರಜಾವಾಣಿಸರ್ವಜ್ಞಗೋತ್ರ ಮತ್ತು ಪ್ರವರಮುಹಮ್ಮದ್ರಾಷ್ಟ್ರೀಯ ಉತ್ಪನ್ನಪ್ರಜಾಪ್ರಭುತ್ವಸಂಯುಕ್ತ ರಾಷ್ಟ್ರ ಸಂಸ್ಥೆಸ್ವಾಮಿ ವಿವೇಕಾನಂದಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಪಾಂಡವರುಕ್ರಿಯಾಪದವೀರಗಾಸೆನುಗ್ಗೆಕಾಯಿಕನ್ನಡ ಗುಣಿತಾಕ್ಷರಗಳುಚಾಣಕ್ಯಆತ್ಮರತಿ (ನಾರ್ಸಿಸಿಸಮ್‌)ಆದೇಶ ಸಂಧಿಜನಪದ ಕ್ರೀಡೆಗಳುಸೂರ್ಯವಂಶ (ಚಲನಚಿತ್ರ)ದಲಿತಕನ್ನಡ ರಂಗಭೂಮಿಚಿತ್ರದುರ್ಗ ಕೋಟೆವಾಲ್ಮೀಕಿಪುಟ್ಟರಾಜ ಗವಾಯಿಗಿರೀಶ್ ಕಾರ್ನಾಡ್ಭಾರತದಲ್ಲಿನ ಚುನಾವಣೆಗಳುವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಪಂಪ🡆 More