ಬಿಪಿನ್ ಚಂದ್ರ ಪಾಲ್ (ಜನನ-ನವೆಂಬರ್ ೭, ೧೮೫೮) ಈಗಿನ ಬಾಂಗ್ಲಾದೇಶದ ಸಿಲ್ಹೆಟ್ ನ ಶ್ರೀಮಂತ ಕಾಯಸ್ಥ ಕುಟುಂಬದಲ್ಲಿ ಜನಿಸಿದರು.
ಇವರ ತಂದೆ ರಾಮ ಚಂದ್ರ ಪಾಲ್. ಇವರು ಉತ್ತಮ ಶಿಕ್ಷಕ, ಪತ್ರಕರ್ತ, ವಾಗ್ಮಿ, ಬರಹಗಾರ ಮತ್ತು ಗ್ರಂಥ ಪಾಲಕರಾಗಿದ್ದರು. ಇವರು ಪ್ರಾರಂಭ ಮಾಡಿದ ಪತ್ರಿಕೆ - ವ೦ದೇ ಮಾತರಂ.
ಬಿಪಿನ್ ಚಂದ್ರ ಪಾಲ್ | |
---|---|
Born | ನವಂಬರ್ ೭,೧೮೫೮ ಹಬಿಗನಿ, ಸಿಲ್ಹೇಟ್,ಅಸ್ಸಾಂ |
Died | ಮೇ ೨೦. ೧೯೩೨ |
Organization(s) | Indian National Congress, ಬ್ರಹ್ಮ ಸಮಾಜ |
Movement | ಭಾರತದ ಸ್ವಾತಂತ್ರ್ಯ ಚಳವಳಿ |
Signature | |
ಇಪ್ಪತ್ತನೇ ಶತಮಾನದ ಪೂರ್ವಾರ್ದದಲ್ಲಿ ಅತ್ಯಂತ ದೇಶಪ್ರೇಮದಿಂದ ಹೋರಾಡಿ ಪ್ರಾಣತೆತ್ತ ಕೆಲವೇ ಉನ್ನತ ರಾಷ್ಟ್ರವಾದಿ ಕಾಂಗ್ರೆಸ್ ನಾಯಕತ್ರಯರಲ್ಲೊಬ್ಬರು. ಇನ್ನಿಬ್ಬರು ಸಹಚರರೆಂದರೆ ಬಾಲಗಂಗಾಧರ ತಿಲಕ ಮತ್ತು ಲಾಲಾ ಲಜಪತ ರಾಯ್ ಜನ ಈ ಮೂವರನ್ನು ಲಾಲ್-ಬಾಲ್-ಪಾಲ್ ಎಂದೇ ಕರೆಯುತ್ತಿದ್ದರು.
This article uses material from the Wikipedia ಕನ್ನಡ article ಬಿಪಿನ್ ಚಂದ್ರ ಪಾಲ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.