ಭಾರತೀಯ ಜನತಾ ಪಕ್ಷ

ಭಾರತೀಯ ಜನತಾ ಪಕ್ಷ ಅಥವಾ ಭಾರತೀಯ ಜನತಾ ಪಾರ್ಟಿ ಭಾರತದ ಒಂದು ಪ್ರಮುಖ ರಾಜಕೀಯ ಪಕ್ಷ.

ಮತ್ತು ಈಗ ಭಾರತದಲ್ಲಿ ಅಧಿಕಾರದಲ್ಲಿ ಇರುವ ಪಕ್ಷ.

ಭಾರತೀಯ ಜನತಾ ಪಕ್ಷ
Founder
Parliamentary Chairpersonನರೇಂದ್ರ ಮೋದಿ
(ಪ್ರಧಾನ ಮಂತ್ರಿ)
Leader in Lok Sabhaನರೇಂದ್ರ ಮೋದಿ
(ಪ್ರಧಾನ ಮಂತ್ರಿ)
Leader in Rajya Sabhaತವಾರ್ ಚಂದ್ ಗೆಹಲೋಟ್
(ಸಾಮಾಜಿಕ ನ್ಯಾಯ ಮತ್ತು ಸಬಲತೆ ಖಾತೆ ಕೇಂದ್ರ ಸಚಿವರು)
Founded6 ಏಪ್ರಿಲ್ 1980 (16076 ದಿನ ಗಳ ಹಿಂದೆ) (1980-೦೪-06)
Preceded by
Headquarters6-A, ದೀನ್ ದಯಾಳ್ ಉಪಾಧ್ಯಾಯ ಮಾರ್ಗ
ನವ ದೆಹಲಿ-110002
Student wingಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು
(ಅನಧೀಕೃತ)
Youth wingಭಾರತೀಯ ಜನತಾ ಯುವ ಮೋರ್ಚಾ
Women's wingಬಿಜೆಪಿ ಮಹಿಳಾ ಮೋರ್ಚಾ
Labour wingಭಾರತೀಯ ಮಜ್ದೂರ್ ಸಂಘ
Peasant's wingಬಿಜೆಪಿ ಕಿಸಾನ್ ಮೋರ್ಚಾ
Ideologyಸಮಗ್ರ ಮಾನವತಾವಾದ(ಭಾರತ)
ಹಿಂದುತ್ವ
ಸಂಪ್ರದಾಯವಾದ
ಸಾಮಾಜಿಕ ಸಂಪ್ರದಾಯವಾದ
ರಾಷ್ಟ್ರೀಯ ಸಂಪ್ರದಾಯವಾದ
ಬಲಪಂಥೀಯ ವಿಚಾರಧಾರೆ
ಹಿಂದೂ ರಾಷ್ಟ್ರವಾದ
ಆರ್ಥಿಕ ರಾಷ್ಟ್ರವಾದ
ಸಾಂಸ್ಕೃತಿಕ ರಾಷ್ಟ್ರವಾದ
Political positionಬಲ ಪಂಥೀಯ ರಾಜಕೀಯ
International affiliation
  • ಅಂತಾರಾಷ್ಟ್ರೀಯ ಡೆಮಾಕ್ರಟ್ ಒಕ್ಕೂಟ
  • ಏಷ್ಯಾ ಪೆಸಿಫಿಕ್ ಡೆಮಾಕ್ರಟ್ ಒಕ್ಕೂಟ
Coloursಟೆಂಪ್ಲೇಟು:Colour box Saffron
ECI Statusರಾಷ್ಟ್ರೀಯ ಪಕ್ಷ
Alliance
  • ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್
    (ಅಖಿಲ ಭಾರತ)
  • ಈಶಾನ್ಯ ಡೆಮಾಕ್ರಟಿಕ್ ಅಲಯನ್ಸ್
    (ಈಶಾನ್ಯ ಭಾರತ)
Seats in Lok Sabhaಟೆಂಪ್ಲೇಟು:Composition bar (currently 542 members and 1 vacancy)
Seats in Rajya Sabhaಟೆಂಪ್ಲೇಟು:Composition bar (currently 242 members and 3 vacancies)
Seats in Legislative Assemblyಟೆಂಪ್ಲೇಟು:Composition bar

(currently 3983 members and 136 vacancies)

(see complete list)
Website
www.bjp.org

೧೯೮೦ರಲ್ಲಿ ಸ್ಥಾಪಿಸಲ್ಪಟ್ಟ ಈ ಪಕ್ಷವನ್ನು ಸಾಮಾನ್ಯವಾಗಿ ಹಿಂದೂ ರಾಷ್ಟ್ರೀಯವಾದಿ ಬಲಪಂಥೀಯ ಪಕ್ಷ ಎಂದು ಪರಿಗಣಿಸಲಾಗುತ್ತದೆ. ೧೯೯೮-೨೦೦೪ ಅವಧಿಯಲ್ಲಿ ಮಿತ್ರ ಪಕ್ಷಗಳ ಸಹಾಯದೊಂದಿಗೆ ಕೇಂದ್ರ ಸರ್ಕಾರ ರಚಿಸಿ ದೇಶದ ಆಡಳಿತ ನೆಡಸಿತ್ತು. ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್. ಕೆ. ಅಡ್ವಾಣಿ ಈ ಪಕ್ಷದ ಹಿರಿಯ ಮತ್ತು ಮುಖ್ಯ ನಾಯಕರು. ೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ‌ ಹಾಗೂ ೨೦೧೯ ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದು ಅಧಿಕಾರ ನಡೆಸುತ್ತಿದೆ

ರಾಜಕೀಯ ಮೌಲ್ಯಗಳು

ಕಳೆದ ೪-೫ ದಶಕಗಳಲ್ಲಿ ಬಿಜೆಪಿ ಹಿಂದುತ್ವ, ರಾಷ್ಟ್ರೀಯತೆ, ರಾಷ್ಟ್ರೀಯ ಸುರಕ್ಷತೆ ಹಾಗೂ ಇನ್ನಿತರೇ ಬಲಪಂಥೀಯ ಮೌಲ್ಯಗಳನ್ನು ಪ್ರತಿಪಾದಿಸುವ ಪಕ್ಷವಾಗಿ ರೂಪಗೊಂಡಿದೆ.

ಇತಿಹಾಸ

ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಕೀಯ ಅಂಗವಾಗಿ ಸ್ಥಾಪಿತವಾಗಿದ್ದ ಭಾರತೀಯ ಜನ ಸಂಘ ೧೯೮೦ರಲ್ಲಿ ಭಾರತೀಯ ಜನತಾ ಪಕ್ಷ ವಾಗಿ ಮರು ನಾಮಕರಣಗೊಂಡಿತು.

ಪದಾಧಿಕಾರಿಗಳು

ಭಾರತೀಯ ಜನತಾ ಪಕ್ಷ 
ಅಟಲ್ ಬಿಹಾರಿ ವಾಜಪೇಯಿ
ಭಾರತೀಯ ಜನತಾ ಪಕ್ಷ 
ಲಾಲಕೃಷ್ಣ ಅಡ್ವಾಣಿ
ಭಾರತೀಯ ಜನತಾ ಪಕ್ಷ 
ನರೇಂದ್ರ ಮೋದಿ

ಅಧ್ಯಕ್ಷರು

ಹೆಸರು ಇಂದ (ಇಸವಿ) ವರೆಗೆ
ಜೆ.ಪಿ.ನಡ್ಡಾ ೨೦೧೯ ಇಂದಿನವರೆಗು
ಆಮಿತ ಶಾ ೨೦೧೪ ೨೦೧೯
ರಾಜನಾಥ್ ಸಿಂಗ್ ೨೦೧೩ ೨೦೧೪
ನಿತಿನ್ ಗಡ್ಕರಿ ೨೦೦೯ ೨೦೧೩
ರಾಜನಾಥ್ ಸಿಂಗ್ ೨೦೦೫ ೨೦೦೯
ಎಲ್. ಕೆ. ಅಡ್ವಾಣಿ ೨೦೦೪ ೨೦೦೫
ವೆಂಕಯ್ಯ ನಾಯ್ಡು ೨೦೦೨ ೨೦೦೪
ಜನಾ ಕೃಷ್ಣಮೂರ್ತಿ ೨೦೦೧ ೨೦೦೨
ಬಂಗಾರು ಲಕ್ಷ್ಮಣ್ ೨೦೦೦ ೨೦೦೧
ಕುಶಾಭಾವು ಠಾಕರೆ ೧೯೯೮ ೨೦೦೦
ಲಾಲಕೃಷ್ಣ ಅಡ್ವಾಣಿ ೧೯೯೩ ೧೯೯೮
ಮುರಳಿ ಮನೋಹರ ಜೋಷಿ ೧೯೯೧ ೧೯೯೩
ಲಾಲಕೃಷ್ಣ ಅಡ್ವಾಣಿ ೧೯೮೬ ೧೯೯೧
ಅಟಲ್ ಬಿಹಾರಿ ವಾಜಪೇಯಿ ೧೯೮೦ ೧೯೮೬

ಮುಖ್ಯ ಕಾರ್ಯದರ್ಶಿಗಳು

  • ಸಂಜಯ್ ಜೊಷಿ
  • ಓಂ ಪ್ರಕಾಶ್ ಠಾಕೂರ್
  • ತಾವರಚಂದ್ರ ಗೆಹಲೋಟ್
  • ವಿನಯ್ ಕಟಿಯಾರ್
  • ಪ್ರಮೋದ್ ಮಹಾಜನ್

ಖಜಾಂಚಿ

  • ವೇದ ಪ್ರಕಾಶ ಗೋಯಲ್

ಭಾರತೀಯ ಜನತಾಪಕ್ಷ ಬೆಳೆದು ಬಂದ ಬಗೆ

ಭಾರತೀಯ ಜನತಾ ಪಕ್ಷದ ಬೆಳವಣಿಗೆ : ಭಾರತೀಯ ಜನತಾ ಪಕ್ಷವು ಭಾರತೀಯ ಜನ ಸಂಘ ಎಂಬ ಹೆಸರಿನಲ್ಲಿ ಬಲ ಪಂಥೀಯ ಪಕ್ಷ ವಾಗಿ ಆರಂಭಗೊಂಡು , ೧೯೭೭ರ ಲ್ಲಿ ಜನತಾ ಪಕ್ಷಸಲ್ಲಿ ವಿಲೀನವಾಗಿ; ಪುನಹ ಅದರಿಂದ ಬೇರೆಯಾಗಿ ೧೯೮೦ ರಲ್ಲಿ ಭಾರತೀಯ ಜನತಾ ಪಕ್ಷವಾಗಿ ಪುನರ್ನಮಕರಣ ಹೊಂದಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿತು. ಅದರ ಬೆಳವಣಿಗೆಯನ್ನು ಕಾಂಗ್ರೆಸ್ ಪಕ್ಷ ದ ಹೋಲಿಕೆಯೊಂದಿಗೆ ಕೆಳಗೆ ಕಾಣಬಹುದು

ವರ್ಷ ಕಾಂಗ್ರೆಸ್ ಭಾರತೀಯ ಜನಸಂಘ/ ಬಿಜೆಪಿ- ಭಾರತೀಯ ಜನತಾ ಪಕ್ಷ
1952 364 3 (ಭಾರತೀಯ ಜನಸಂಘ)
1957 371 4 (ಭಾರತೀಯ ಜನಸಂಘ)
1962 361 14 (ಭಾರತೀಯ ಜನಸಂಘ)
1967 283 35 (ಭಾರತೀಯ ಜನಸಂಘ)
1971 352 23 (ಭಾರತೀಯ ಜನಸಂಘ)
1977 154 295 ಜನತಾ ಪಕ್ಷದ ಸರ್ಕಾರ
1980 353 31 ಜನತಾ ಪಕ್ಷ
1984 415 2 (ಬಿಜೆಪಿ ಶೇ.7.74)
1989 197 86 (ಬಿಜೆಪಿ ಶೇ.11.36 )
1991 232 120 (ಬಿಜೆಪಿ ಶೇ.20.11)
1996 140 161 ಬಿಜೆಪಿ ಸರ್ಕಾರ ೧೩ ದಿನ
1998 141(25.82%) 182(ಬಿಜೆಪಿ ಶೇ.25.59) ಬಿಜೆಪಿ ಸರ್ಕಾರ (ಎನ್.ಡಿ.ಎ 37.21% :ಯುನೈಟೆಡ್ ಫ್ರಂಟ್ 26.14%)
1999 114(ಯುನೈಟೆಡ್ ಫ್ರಂಟ್ 28.30) 182 (ಬಿಜೆಪಿ) ಬಿಜೆಪಿ ಸರ್ಕಾರ (ಎನ್.ಡಿ.ಎ 37.06 :ಯುನೈಟೆಡ್ ಫ್ರಂಟ್ 26.14%)
2004 145(35.4%+7.1%) 138 (ಬಿ ಜೆ ಪಿ+ 33.3%-3.76%)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಒಕ್ಕೂಟ -ಯು.ಪಿ.ಎ. ಸರ್ಕಾರ .
2009 206 116 (ಬಿ ಜೆ ಪಿ -ಶೇ.19.29 ) ಕಾಂಗ್ರೆಸ್ ಪಕ್ಷದ ಒಕ್ಕೂಟ - ಯು.ಪಿ.ಎ. ಸರ್ಕಾರ .(262+ ಹೊರಗಿನ ಬೆಂಬಲ)
2014 44 (19.35%) ಬಿಜೆಪಿ-282+1?(31%)
2019 52(19.01) ಬಿಜೆಪಿ 303(36.37)

-

  • (೧೯೭೭ರಲ್ಲಿ ಜನತಾ ಪಾರ್ಟಿ ಸರ್ಕಾರ)
  • ೧೯೫೨,೧೯೫೭,೧೯೬೨,೧೯೬೭,೧೯೭೧ ಭಾರತೀಯ ಜನಸಂಘ (ಪಕ್ಷ

೧೯೮೪ ರಿಂದ ೨೦೧೪ ರ ವರೆಗಿನ ಲೋಕ ಸಭೆ ಚುನಾವಣೆ ಸಾರಾಂಶ

ವರ್ಷ ಚುನಾವಣೆ ಗೆದ್ದ ಸ್ಥಾನಗಳು ಬದಲಾವಣೆ (ಸ್ಥಾನಗಳಲ್ಲಿ ) ಶೇಕಡಾ ಮತಗಳು ಬದಲಾವಣೆ (ಶೇಕಡಾ ಮತಗಳಲ್ಲಿ )
1984 8ನೇ ಲೋಕಸಭಾ ಚುನಾವಣೆ 2 ಭಾರತೀಯ ಜನತಾ ಪಕ್ಷ  2 7.74  –
1989 9ನೇ ಲೋಕಸಭಾ ಚುನಾವಣೆ 85 ಭಾರತೀಯ ಜನತಾ ಪಕ್ಷ  83 11.36 ಭಾರತೀಯ ಜನತಾ ಪಕ್ಷ  3.62
1991 10ನೇ ಲೋಕಸಭಾ ಚುನಾವಣೆ 120 ಭಾರತೀಯ ಜನತಾ ಪಕ್ಷ  35 20.11 ಭಾರತೀಯ ಜನತಾ ಪಕ್ಷ  8.75
1996 11ನೇ ಲೋಕಸಭಾ ಚುನಾವಣೆ 161 ಭಾರತೀಯ ಜನತಾ ಪಕ್ಷ  41 20.29 ಭಾರತೀಯ ಜನತಾ ಪಕ್ಷ  0.18
1998 12ನೇ ಲೋಕಸಭಾ ಚುನಾವಣೆ 182 ಭಾರತೀಯ ಜನತಾ ಪಕ್ಷ  21 25.59 ಭಾರತೀಯ ಜನತಾ ಪಕ್ಷ  5.30
1999 13ನೇ ಲೋಕಸಭಾ ಚುನಾವಣೆ 182 ಭಾರತೀಯ ಜನತಾ ಪಕ್ಷ  0 23.75 ಭಾರತೀಯ ಜನತಾ ಪಕ್ಷ  1.84
2004 14ನೇ ಲೋಕಸಭಾ ಚುನಾವಣೆ 138 ಭಾರತೀಯ ಜನತಾ ಪಕ್ಷ  44 22.16 ಭಾರತೀಯ ಜನತಾ ಪಕ್ಷ  1.69
2009 15ನೇ ಲೋಕಸಭಾ ಚುನಾವಣೆ 116 ಭಾರತೀಯ ಜನತಾ ಪಕ್ಷ  22 18.80 ಭಾರತೀಯ ಜನತಾ ಪಕ್ಷ  3.36
2014 16ನೇ ಲೋಕಸಭಾ ಚುನಾವಣೆ 282 ಭಾರತೀಯ ಜನತಾ ಪಕ್ಷ  166 31.00 ಭಾರತೀಯ ಜನತಾ ಪಕ್ಷ 12.2
2019 17ನೇ ಲೋಕಸಭಾ ಚುನಾವಣೆ 303 ಭಾರತೀಯ ಜನತಾ ಪಕ್ಷ  21 37.36% ಭಾರತೀಯ ಜನತಾ ಪಕ್ಷ 6.02%

ನೋಡಿ

ಉಲ್ಲೇಖಗಳು

ಹೊರ ಸಂಪರ್ಕ

ಪೂರಕ ಮಾಹಿತಿ

ಹೊರ ಪುಟಗಳು

Tags:

ಭಾರತೀಯ ಜನತಾ ಪಕ್ಷ ರಾಜಕೀಯ ಮೌಲ್ಯಗಳುಭಾರತೀಯ ಜನತಾ ಪಕ್ಷ ಇತಿಹಾಸಭಾರತೀಯ ಜನತಾ ಪಕ್ಷ ಪದಾಧಿಕಾರಿಗಳುಭಾರತೀಯ ಜನತಾ ಪಕ್ಷ ಭಾರತೀಯ ಜನತಾಪಕ್ಷ ಬೆಳೆದು ಬಂದ ಬಗೆಭಾರತೀಯ ಜನತಾ ಪಕ್ಷ ೧೯೮೪ ರಿಂದ ೨೦೧೪ ರ ವರೆಗಿನ ಲೋಕ ಸಭೆ ಚುನಾವಣೆ ಸಾರಾಂಶಭಾರತೀಯ ಜನತಾ ಪಕ್ಷ ನೋಡಿಭಾರತೀಯ ಜನತಾ ಪಕ್ಷ ಉಲ್ಲೇಖಗಳುಭಾರತೀಯ ಜನತಾ ಪಕ್ಷ ಹೊರ ಸಂಪರ್ಕಭಾರತೀಯ ಜನತಾ ಪಕ್ಷ ಹೊರ ಪುಟಗಳುಭಾರತೀಯ ಜನತಾ ಪಕ್ಷರಾಜಕೀಯ ಪಕ್ಷ

🔥 Trending searches on Wiki ಕನ್ನಡ:

ಪರಿಸರ ಕಾನೂನುಅಂಬಿಕಾ (ಚಿತ್ರನಟಿ)ಪರಿಸರ ವ್ಯವಸ್ಥೆಶಬ್ದಭಾರತದ ಸಂವಿಧಾನಕೈಗಾರಿಕೆಗಳುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಸರ್ವೆಪಲ್ಲಿ ರಾಧಾಕೃಷ್ಣನ್ಪ್ರಾಥಮಿಕ ಶಿಕ್ಷಣ೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಕೊರೋನಾವೈರಸ್ವಾಲ್ಮೀಕಿಭಾರತದ ಬಂದರುಗಳುಮಾವುಸಂತೆಚಂದ್ರಗುಪ್ತ ಮೌರ್ಯತ್ಯಾಜ್ಯ ನಿರ್ವಹಣೆಆಪ್ತರಕ್ಷಕ (ಚಲನಚಿತ್ರ)ಸ್ತ್ರೀದುರ್ಗಸಿಂಹಶ್ರೀಶೈಲಹಾಗಲಕಾಯಿಬೆಂಗಳೂರು ಕೋಟೆಅಮೃತಧಾರೆ (ಕನ್ನಡ ಧಾರಾವಾಹಿ)ಲೋಪಸಂಧಿಸಂಯುಕ್ತ ರಾಷ್ಟ್ರ ಸಂಸ್ಥೆಉತ್ತರ ಕರ್ನಾಟಕಕರ್ನಾಟಕ ಐತಿಹಾಸಿಕ ಸ್ಥಳಗಳುಲಗೋರಿಶನಿಕರ್ನಾಟಕದ ಅಣೆಕಟ್ಟುಗಳುಮಹಾವೀರಸೈಮನ್ ಆಯೋಗದಾಳಿಂಬೆಭಾರತದಲ್ಲಿನ ಜಾತಿ ಪದ್ದತಿಭಾರತದ ಪಂಚಾಯತ್ ರಾಜ್ ವ್ಯವಸ್ಥೆಪರಿಸರ ರಕ್ಷಣೆಸಂಸ್ಕೃತಆಯ್ಕಕ್ಕಿ ಮಾರಯ್ಯಎ.ಎನ್.ಮೂರ್ತಿರಾವ್ಹಾಕಿಕರ್ನಾಟಕದಲ್ಲಿ ಪಂಚಾಯತ್ ರಾಜ್ಅಂತರ್ಜಲಮಧ್ವಾಚಾರ್ಯಲಕ್ಷ್ಮೀಶಭಾರತದ ಜನಸಂಖ್ಯೆಯ ಬೆಳವಣಿಗೆಸೆಸ್ (ಮೇಲ್ತೆರಿಗೆ)ಕೇಶಿರಾಜಮಹಾಲಕ್ಷ್ಮಿ (ನಟಿ)ಕಾಮಸೂತ್ರಮಂಕುತಿಮ್ಮನ ಕಗ್ಗಮಿಂಚುಭಾರತದ ಭೌಗೋಳಿಕತೆಷಟ್ಪದಿಕಾರ್ಯಾಂಗರಾಜಕೀಯ ವಿಜ್ಞಾನಸಿದ್ದರಾಮಯ್ಯತೀ. ನಂ. ಶ್ರೀಕಂಠಯ್ಯಮಣ್ಣುಕ್ಯಾರಿಕೇಚರುಗಳು, ಕಾರ್ಟೂನುಗಳುದೇವನೂರು ಮಹಾದೇವನಿರಂಜನಮಯೂರಶರ್ಮಕನ್ನಡ ಸಾಹಿತ್ಯ ಪ್ರಕಾರಗಳುಪ್ರಬಂಧಗೋಲ ಗುಮ್ಮಟಭಾರತದ ಮುಖ್ಯ ನ್ಯಾಯಾಧೀಶರುಹದಿಬದೆಯ ಧರ್ಮಸನ್ ಯಾತ್ ಸೆನ್ಆನಂದಕಂದ (ಬೆಟಗೇರಿ ಕೃಷ್ಣಶರ್ಮ)ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಎ.ಪಿ.ಜೆ.ಅಬ್ದುಲ್ ಕಲಾಂಭಾರತದ ಸಂವಿಧಾನ ರಚನಾ ಸಭೆಸಂವತ್ಸರಗಳುರಾಘವಾಂಕರಚಿತಾ ರಾಮ್ಆದಿ ಕರ್ನಾಟಕರಾಮಾಚಾರಿ (ಕನ್ನಡ ಧಾರಾವಾಹಿ)ಬುಡಕಟ್ಟು🡆 More