ಬಾಲಸೊರ್

ಬಾಲ ಈಶ್ವರ > ಬಾಲೇಶ್ವರ ಎಂಬುದು ಬಾಲೇಸ್ವರ ಆಗಿ ಇಂದು ಒರಿಯಾ ಭಾಷೆಯಲ್ಲಿ ಬಾಲಸೊರ್ ಆಗಿದೆ.

ಈ ಬಾಲಸೊರ್ ಒಂದು ವಾಣಿಜ್ಯ ಮತ್ತು ಔದ್ಯೋಗಿಕ ಕೇಂದ್ರವಾಗಿದ್ದು ಅಪಾರ ಜನತೆಗೆ ಬದುಕುವ ದಾರಿ ಕಲ್ಪಿಸಿದೆ. ಇಲ್ಲಿಂದ ಸುಮಾರು ೨೦ ಕಿಲೋಮೀಟರು ದೂರದಲ್ಲಿರುವ ಚಾಂದೀಪುರ ಸಮುದ್ರ ತೀರವು ಒಂದು ವೈಚಿತ್ರ್ಯಕ್ಕೆ ಸಾಕ್ಷಿಯಾಗಿದೆ. ರಾತ್ರಿಯಿಡೀ ಭೋರ್ಗರೆದು ರೌದ್ರತೆ ತೋರುವ ಸಮುದ್ರವು ಬೆಳಗಾಗಿ ಸೂರ್ಯ ಮೇಲೇರತೊಡಗಿದಂತೆ ತನ್ನ ಕಲರವ ಮರೆತು ಒಂದೊಂದೇ ಹೆಜ್ಜೆ ಹಿಂಜರಿಯತೊಡಗುತ್ತದೆ. ಮಧ್ಯಾಹ್ನದ ಹೊತ್ತಿಗೆ ಈ ಸರಿತ ಎಷ್ಟಿರುತ್ತದೆಂದರೆ ಸಮುದ್ರದ ನೀರು ಮುಟ್ಟಲು ನಾವು ಸಮುದ್ರ ತಳದ ನೆಲದ ಮೇಲೆಯೇ ಸುಮಾರು ನಾಲ್ಕೈದು ಕಿಲೋಮೀಟರು ದೂರ ನಡೆದು ಹೋಗಬೇಕು.

ಬಾಲಸೋರು
ಬಾಲಸೊರ್
ಬಾಲಸೊರ್
ಬಾಲಸೋರು
ರಾಜ್ಯ
 - ಜಿಲ್ಲೆ
ಒಡಿಶಾ
 - ಬಾಲೇಶ್ವರ್
ನಿರ್ದೇಶಾಂಕಗಳು 21.49° N 86.93° E
ವಿಸ್ತಾರ
 - ಎತ್ತರ
 km²
 - 16 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
106,032
 - /ಚದರ ಕಿ.ಮಿ.

ಬಾಲಸೊರ್ ನಿಂದ ಸುಮಾರು ೧೦ ಕಿಲೋಮೀಟರು ದೂರದಲ್ಲಿರುವ ನೀಲಗಿರಿ ಬೆಟ್ಟಪ್ರದೇಶದಲ್ಲಿರುವ ಪುರಾತನ ಪಟ್ಟಣದ ಅವಶೇಷಗಳು, ಅರಮನೆಯ ಪಳೆಯುಳಿಕೆಗಳು, ಬೆಟ್ಟದ ಮೇಲಿನ ನೀರಧಾರೆಯ ನಡುವೆ ಇರುವ ಪಂಚಲಿಂಗಗಳು, ಕೀರಚೋರ ಎಂಬ ಗುಜರಾತಿ ಮಂದಿರ ಇವೆಲ್ಲವೂ ನೋಡತಕ್ಕ ಸ್ಥಳಗಳು. ಬಾಲಸೊರ್ದಲ್ಲಿನ ಕಾನ್ವೆಂಟ್ ಶಾಲೆಯು ಸರ್ಕಾರೀ ಶಾಲೆಗಿಂತಲೂ ಹೆಚ್ಚಿನ ಜನಮನ್ನಣೆ ಗಳಿಸಿದೆ. ’ಚರ್ಚ್ ಆಫ್ ನಾರ್ತ್ ಇಂಡಿಯಾ’ದ ಹೆಣ್ಣುಮಕ್ಕಳ ಶಾಲೆ ಹಾಗೂ ಫಕೀರ್ ಮೋಹನ್ ಕಾಲೇಜುಗಳು ಸಹಾ ಮುಂಚೂಣಿಯಲ್ಲಿವೆ. ಪಾನಿಚಕ್, ಚಿಡಿಯಾಪುಲ್ ಮತ್ತು ಮೋತಿಗಂಜ್ ಮುಂತಾದ ಸ್ಥಳಗಳು ಸಂತೆಯ ಕೇಂದ್ರಗಳಾಗಿ ಬಂಗಾಲಿ ವಸ್ತುಗಳನ್ನೂ ಸಂಭಲ್‌ಪುರಿ ಸೀರೆಗಳನ್ನೂ ಬಿಕರಿ ಮಾಡುತ್ತವೆ.

Tags:

🔥 Trending searches on Wiki ಕನ್ನಡ:

ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಭಾರತೀಯ ಭಾಷೆಗಳುಭಾರತೀಯ ಸಂಸ್ಕೃತಿವಿಷುವತ್ ಸಂಕ್ರಾಂತಿಅಮ್ಮೊನೈಟ್ಮುರುಡೇಶ್ವರಕೈಗಾರಿಕೆಗಳ ಸ್ಥಾನೀಕರಣಸಿರಿಯಾದ ಧ್ವಜಪ್ಲಾಸಿ ಕದನರಾಜ್ಯಗಳ ಪುನರ್ ವಿಂಗಡಣಾ ಆಯೋಗಕರ್ನಾಟಕದಲ್ಲಿ ಪಂಚಾಯತ್ ರಾಜ್ನೀನಾದೆ ನಾ (ಕನ್ನಡ ಧಾರಾವಾಹಿ)ತೂಕರಾಶಿಡಿ. ದೇವರಾಜ ಅರಸ್ಆಲ್‌ಝೈಮರ್‌‌ನ ಕಾಯಿಲೆಭಾರತ ರತ್ನಹೊಯ್ಸಳ ವಾಸ್ತುಶಿಲ್ಪಭತ್ತತ್ಯಾಜ್ಯ ನಿರ್ವಹಣೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯುಗಾದಿಕನ್ನಡದಲ್ಲಿ ಸಣ್ಣ ಕಥೆಗಳುಹರ್ಷವರ್ಧನಕೃಷ್ಣ ಜನ್ಮಾಷ್ಟಮಿಕೋವಿಡ್-೧೯ಆಹಾರ ಸಂರಕ್ಷಣೆಭಾರತದ ರಾಷ್ಟ್ರೀಯ ಉದ್ಯಾನಗಳುವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಸಿಂಧೂತಟದ ನಾಗರೀಕತೆದಕ್ಷಿಣ ಕನ್ನಡಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಸಂಖ್ಯಾಶಾಸ್ತ್ರದೇವರ ದಾಸಿಮಯ್ಯಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಅಂತಿಮ ಸಂಸ್ಕಾರಅತೀಶ ದೀಪಂಕರದ್ವಿಗು ಸಮಾಸಹರಪ್ಪಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಕೇಶಿರಾಜಹೂವುಗುಣ ಸಂಧಿಚಂದ್ರಯಾನ-೨ಕನ್ನಡ ಅಂಕಿ-ಸಂಖ್ಯೆಗಳುಪು. ತಿ. ನರಸಿಂಹಾಚಾರ್ಬೃಂದಾವನ (ಕನ್ನಡ ಧಾರಾವಾಹಿ)ಕೆಂಪೇಗೌಡ (ಚಲನಚಿತ್ರ)ಮೂಕಜ್ಜಿಯ ಕನಸುಗಳು (ಕಾದಂಬರಿ)ಬಾಬು ಜಗಜೀವನ ರಾಮ್ಬಿ.ಎಫ್. ಸ್ಕಿನ್ನರ್ಶ್ರೀ ರಾಮಾಯಣ ದರ್ಶನಂಲೋಪಸಂಧಿದಿನೇಶ್ ಕಾರ್ತಿಕ್ಪ್ಯಾರಾಸಿಟಮಾಲ್ಸಮಾಜಶಾಸ್ತ್ರಗರಗಸಪಾಲಕ್ಹಣದಿಕ್ಕುಭಾರತೀಯ ಸ್ಟೇಟ್ ಬ್ಯಾಂಕ್ಅಳೆಯುವ ಸಾಧನಚೆನ್ನಕೇಶವ ದೇವಾಲಯ, ಬೇಲೂರುಹಂಪೆಹಿಂದೂ ಮಾಸಗಳುಯಕೃತ್ತುನೈಟ್ರೋಜನ್ ಚಕ್ರಭಾರತ ಚೀನಾ ಗಡಿ ವಿವಾದಚಿಕ್ಕ ದೇವರಾಜಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಪಶ್ಚಿಮ ಘಟ್ಟಗಳುಅಕ್ಷಾಂಶ ಮತ್ತು ರೇಖಾಂಶಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಮಾಸ್ತಿ ವೆಂಕಟೇಶ ಅಯ್ಯಂಗಾರ್ಹರಿದಾಸಎಚ್.ಎಸ್.ಶಿವಪ್ರಕಾಶ್ಕರ್ನಾಟಕ ಸ್ವಾತಂತ್ರ್ಯ ಚಳವಳಿ🡆 More