ಬನ್ನಂಜೆ ಗೋವಿಂದಾಚಾರ್ಯ

ಬನ್ನಂಜೆ ಗೋವಿಂದಾಚಾರ್ಯರು , ದೇಶದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು.

ಇವರು ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ ೧೯೩೬ರಲ್ಲಿ ಜನಿಸಿದರು. ತಮ್ಮ ಪ್ರವಚನಗಳ ಮೂಲಕ ತತ್ವ ಪ್ರಚಾರ ಕೈಗೊಂಡಿದ್ದಾರೆ. ಮಾಧ್ವ ತತ್ವದಲ್ಲಿ ಅಮೋಘ ಪಾ೦ಡಿತ್ಯ ಸಾಧಿಸಿರುವ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇವರು ಪ್ರಸಿದ್ಧ ವಾಗ್ಮಿಗಳು, ಆಧ್ಯಾತ್ಮಿಕ ಪ್ರವಚನಕಾರರು ಹಾಗೂ ಚಿಂತಕರೂ ಆಗಿದ್ದರು. ಶ್ರೀಯುತರು ಶಿವಳ್ಳಿಯ ಮಾಧ್ವಬ್ರಾಹ್ಮಣ ಸಂಪ್ರದಾಯಿಗಳು..

ಬನ್ನಂಜೆ ಗೋವಿಂದಾಚಾರ್ಯ
ಬನ್ನಂಜೆ ಗೋವಿಂದಾಚಾರ್ಯ
ಇತರ ಹೆಸರುಗಳುಬನ್ನಂಜೆ
ಜನನ೧೯೩೬ august 3
ಉಡುಪಿ, ಕರ್ನಾಟಕ
ಕಾಲಮಾನ20th and 21st Century
ಪ್ರದೇಶಕರ್ನಾಟಕ, ಭಾರತ
ಪರಂಪರೆತತ್ವವಾದ
ಅಂತರ್‍ಜಾಲ ತಾಣanandamala.org

ಕೃತಿರಚನೆಗಳು

ಅನೇಕ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

  1. ಬಾಣಭಟ್ಟನ ಕಾದಂಬರಿ,
  2. ಕಾಳೀದಾಸನ ಶಾಕುಂತಲಾ,
  3. ಶೂದ್ರಕನ ’ಮೃಚ್ಛಕಟಿಕ’ ಇತ್ಯಾದಿ ಚಾರಿತ್ರಿಕ ಕೃತಿಗಳು ಇವರ ಅನುವಾದಿತ ಕೃತಿಗಳಲ್ಲಿ ಪ್ರಮುಖವಾದುವು.

ಟಿಪ್ಪಣಿಗಳು

  1. ಶ್ರೀ ಶ್ರೀ ತ್ರಿವಿಕ್ರಮಾಚಾರ್ಯದಾಸರ ’ಆನ೦ದಮಾಲಾ’,
  2. ತ್ರಿವಿಕ್ರಮ ಪ೦ಡಿತರ ’ವಾಯುಸ್ತುತಿ’,
  3. ’ವಿಷ್ಣುಸ್ತುತಿ’ ಇತ್ಯಾದಿ ಕೃತಿಗಳಿಗೆ ಟಿಪ್ಪಣಿಯನ್ನು ಬರೆದಿದ್ದಾರೆ.
  4. ಆರು ಉಪನಿಷತ್ತುಗಳಿಗೆ ಟೀಕೆಯನ್ನು ಬರೆದಿದ್ದಾರೆ.
  5. ಮಧ್ವಾಚಾರ್ಯರ ಮಹಾಭಾರತದ ತಾತ್ಪರ್ಯದ ಟೀಕಾ ಕೃತಿಯಾದ ’ಯಮಕ ಭಾರತ’ ಕೃತಿಗೆ ಟಿಪ್ಪಣಿಯನ್ನು ಬರೆದಿದ್ದಾರೆ.
  6. ’ಭಾಗವತ ತಾತ್ಪರ್ಯ’ ಕೃತಿಗೂ ಟಿಪ್ಪಣಿ ಬರೆದಿದ್ದಾರೆ.

ಕನ್ನಡಕ್ಕೆ ಅನುವಾದ

ಅನೇಕ ಸೂಕ್ತ ಮಂತ್ರಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ.

  • ಪುರುಷಸೂಕ್ತ,
  • ಶ್ರೀ ಮದ್ಭಗವದ್ಗೀತೆ,
  • ಶ್ರೀ ಸೂಕ್ತ ,
  • ಶಿವಸೂಕ್ತ,
  • ನರಸಿಂಹ ಸ್ತುತಿ,
  • ತಂತ್ರಸಾರ ಸಂಗ್ರಹ ಇತ್ಯಾದಿಗಳನ್ನು ಕನ್ನಡೀಕರಿಸಿದ್ದಾರೆ.
  • ಮಧ್ವಾಚಾರ್ಯರ ’ಮಾಧ್ವರಾಮಾಯಣ’,
  • ರಾಜರಾಜೇಶ್ವರಿ ಯತಿಗಳ ಮಂಗಲಾಷ್ಟಕ ಇತ್ಯಾದಿ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಕನ್ನಡ ಚಲನಚಿತ್ರಗಳಿಗೆ ಸಂಭಾಷಣೆ

ಚಲನಚಿತ್ರ ಲೋಕಕ್ಕೂ ಬನ್ನಂಜೆಯವರು ಕೆಲಸ ಮಾಡಿದ್ದಾರೆ.

  1. ಜಿ.ವಿ. ಅಯ್ಯರ್ ಅವರಸಂಸ್ಕೃತ ಚಲನಚಿತ್ರ ’ಶ್ರೀ ಶಂಕರಾಚಾರ್ಯ’, ’ಶ್ರೀ ಮಧ್ವಾಚಾರ್ಯ’, ’ಶ್ರೀ ರಾಮಾನುಜಾಚಾರ್ಯ’ ಚಲನಚಿತ್ರಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸಿದ್ದಲ್ಲದೆ, ಸಂಭಾಷಣೆಯನ್ನು ರಚಿಸಿದ್ದಾರೆ.
  2. ಇವರು ಕನ್ನಡದ ಖ್ಯಾತ ನಟ ವಿಷ್ಣುವರ್ಧನರ ಆಧ್ಯಾತ್ಮಿಕ ಗುರುವಾಗಿದ್ದರು.

ನಿಧನ

ಡಾ.ಬನ್ನಂಜೆ ಗೋವಿಂದಾಚಾರ್ಯ ೧೩/೧೨/೨೦೨೦ ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ತೀವ್ರ ಅನಾರೋಗ್ಯ ಕಾಡಿತ್ತು. ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿರುವ ತಮ್ಮ ಸ್ವಗೃಹದಲ್ಲಿಯೇ ಕೊನೆಯುಸಿರೆಳೆದರು.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ಬನ್ನಂಜೆ ಗೋವಿಂದಾಚಾರ್ಯ ಕೃತಿರಚನೆಗಳುಬನ್ನಂಜೆ ಗೋವಿಂದಾಚಾರ್ಯ ಟಿಪ್ಪಣಿಗಳುಬನ್ನಂಜೆ ಗೋವಿಂದಾಚಾರ್ಯ ಕನ್ನಡಕ್ಕೆ ಅನುವಾದಬನ್ನಂಜೆ ಗೋವಿಂದಾಚಾರ್ಯ ಕನ್ನಡ ಚಲನಚಿತ್ರಗಳಿಗೆ ಸಂಭಾಷಣೆಬನ್ನಂಜೆ ಗೋವಿಂದಾಚಾರ್ಯ ನಿಧನಬನ್ನಂಜೆ ಗೋವಿಂದಾಚಾರ್ಯ ಉಲ್ಲೇಖಗಳುಬನ್ನಂಜೆ ಗೋವಿಂದಾಚಾರ್ಯ ಬಾಹ್ಯ ಸಂಪರ್ಕಗಳುಬನ್ನಂಜೆ ಗೋವಿಂದಾಚಾರ್ಯಅಂಬಲಪಾಡಿಉಡುಪಿ

🔥 Trending searches on Wiki ಕನ್ನಡ:

ಗೋತ್ರ ಮತ್ತು ಪ್ರವರಭಾರತೀಯ ಸಂವಿಧಾನದ ತಿದ್ದುಪಡಿಸೆಸ್ (ಮೇಲ್ತೆರಿಗೆ)ನೀರುಅಲಂಕಾರಕರ್ನಾಟಕದ ಆರ್ಥಿಕ ಪ್ರಗತಿಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಬಹಮನಿ ಸುಲ್ತಾನರುನುಗ್ಗೆ ಕಾಯಿಅರಸೀಕೆರೆಗೀತಾ ನಾಗಭೂಷಣಕಂಪ್ಯೂಟರ್ಮಾನವನ ವಿಕಾಸಭರತನಾಟ್ಯಸಮುದ್ರಬಾಳೆ ಹಣ್ಣುಭಾವನಾ(ನಟಿ-ಭಾವನಾ ರಾಮಣ್ಣ)ಬೆಕ್ಕುಕನ್ನಡ ಕಾವ್ಯವಾರ್ತಾ ಭಾರತಿರಾಮಾಚಾರಿ (ಕನ್ನಡ ಧಾರಾವಾಹಿ)ಪಿರಿಯಾಪಟ್ಟಣಕಲೆಮಹಾವೀರ ಜಯಂತಿಜಾತ್ಯತೀತತೆಬೌದ್ಧ ಧರ್ಮರಚಿತಾ ರಾಮ್ಮುಮ್ಮಡಿ ಕೃಷ್ಣರಾಜ ಒಡೆಯರುಭಾರತದಲ್ಲಿ ಕೃಷಿಹೆಚ್.ಡಿ.ದೇವೇಗೌಡರಾಧಿಕಾ ಕುಮಾರಸ್ವಾಮಿಕೆಂಬೂತ-ಘನಕರಡಿಯಣ್ ಸಂಧಿಕೆ. ಎಸ್. ನರಸಿಂಹಸ್ವಾಮಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಮಾನವ ಸಂಪನ್ಮೂಲ ನಿರ್ವಹಣೆಭಾರತದ ತ್ರಿವರ್ಣ ಧ್ವಜನಾರಾಯಣಿ ಸೇನಾಕುಂಬಳಕಾಯಿರೋಮನ್ ಸಾಮ್ರಾಜ್ಯಚಾಮರಾಜನಗರಕರ್ನಾಟಕದ ಜಿಲ್ಲೆಗಳುಗುಬ್ಬಚ್ಚಿಕವಿರಾಜಮಾರ್ಗರೇಡಿಯೋಗುರುರಾಜ ಕರಜಗಿಅಲೆಕ್ಸಾಂಡರ್ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಜಿಪುಣಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಶನಿ (ಗ್ರಹ)ಶಾಂತಲಾ ದೇವಿಕಾದಂಬರಿಭಾರತೀಯ ಭೂಸೇನೆಮಹಾವೀರಕಾಳಿದಾಸಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕೆರೆಗೆ ಹಾರ ಕಥನಗೀತೆಕನ್ನಡಪ್ರಭಮಧ್ವಾಚಾರ್ಯಕುಮಾರವ್ಯಾಸಹೈದರಾಲಿಸೂರ್ಯವ್ಯೂಹದ ಗ್ರಹಗಳುರಾವಣಮಂತ್ರಾಲಯದೇವತಾರ್ಚನ ವಿಧಿಭದ್ರಾವತಿಸೀಮೆ ಹುಣಸೆವಾಣಿಜ್ಯ(ವ್ಯಾಪಾರ)ಮನಮೋಹನ್ ಸಿಂಗ್ಬಂಡಾಯ ಸಾಹಿತ್ಯಗೋವಿಂದ ಪೈ🡆 More