ಬನಶಂಕರಿ' ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಒಂದು ಬಡಾವಣೆ.
ಬನಶಂಕರಿ ಪ್ರದೇಶ ಬೆಂಗಳೂರಿನ ದೊಡ್ಡ ಪ್ರದೇಶಗಳಲ್ಲಿ ಒಂದಾಗಿದೆ. ಬನಶಂಕರಿ ದೇವಾಲಯ ಇರುವ ಪ್ರದೇಶವನ್ನು 'ಬನಶಂಕರಿ' ಎಂದು ಕರೆಯಲ್ಪಟ್ಟರೂ, ಅದು ಪ್ರಸ್ತುತ ಜಯನಗರ 8ನೇ ಬ್ಲಾಕ್ ಗೆ ಸೇರಿರುತ್ತದೆ. ಬನಶಂಕರಿ ಬಡಾವಣೆ ಒಟ್ಟು 5 ಹಂತಗಳನ್ನು ಹೊಂದಿದೆ.
This article uses material from the Wikipedia ಕನ್ನಡ article ಬನಶಂಕರಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.