ಫಿರಾಕ್ ಗೋರಕ್ ಪುರಿ

ರಘುಪತಿ ಸಹಾಯ್ ಫಿರಾಕ್ ಗೋರಖ್‍‍ಪುರಿ (೧೮೯೬-೧೯೮೨) ಇವರು ಪ್ರಮುಖ ಉರ್ದು ಕವಿಗಳು.

ಸಾಹಿರ್ ಲುಧಿಯಾನ್ವಿ, ಮಹಮ್ಮದ್ ಇಕ್ಬಾಲ್‍‍ರಂತಹ ಅನೇಕ ಹೆಸರಾಂತ ಉರ್ದು ಕವಿಗಳಿದ್ದ ಕಾಲದಲ್ಲಿ ಇವರು ಉತ್ತಮ ಉರ್ದು ಕವಿಗಳಾಗಿ ಪ್ರಸಿದ್ಧಿ ಪಡೆದರು. ಇವರ ಬೃಹತ್ ಕವನ ಸಂಕಲನ ಗುಲ್-ಏ-ನಗ್ಮಾಕ್ಕೆ ಜ್ಞಾನಪೀಠ ಪ್ರಶಸ್ತಿಯು ದೊರೆಯಿತು. ಗೋರಖ್ ಪುರದ ಕಾಯಸ್ಥ ಕುಟುಂಬವೊಂದರಲ್ಲಿ ಫಿರಾಕ್ ಪಬ್ಲಿಕ್ ಸರ್ವಿಸ್ ಕಮಿಷನ್ ಹುದ್ದೆಗೆ ಅಯ್ಕೆಯಾದರು. ಅದನ್ನು ತೊರೆದು ಅಲಹಾಬಾದ್ ವಿಶ್ವವಿದ್ಯಾನಿಲಯದಲ್ಲಿ ಆಂಗ್ಲ ಭಾಷೆಯ ಅಧ್ಯಾಪಕರಾಗಿ ಸೇರಿಕೊಂಡರು. ಇಲ್ಲಿಯೇ ತಮ್ಮ ಹೆಚ್ಚಿನ ಉರ್ದು ಕಾವ್ಯ ಬೆಳವಣಿಗೆಯನ್ನು ಮಾಡಿದರು. ೧೯೬೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮತ್ತೊ ೧೯೭೦ರಲ್ಲಿ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ಪನ್ನು ಪಡೆದುಕೊಂಡರು.

ಫಿರಾಕ್ ಗೋರಕ್ ಪುರಿ
ಚಿತ್ರಫಿರಾಕ್ ಗೋರಕ್ ಪುರಿ
ಜನನದ ದಿನಾಂಕ೨೮ ಆಗಸ್ಟ್ 1896
ಹುಟ್ಟಿದ ಸ್ಥಳಗೋರಖಪುರ
ಸಾವಿನ ದಿನಾಂಕ೩ ಮಾರ್ಚ್ 1982
ಮರಣ ಸ್ಥಳನವ ದೆಹಲಿ
ವೃತ್ತಿಲೇಖಕ, ಕವಿ
ರಾಷ್ಟ್ರೀಯತೆಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ, ಭಾರತ
ಮಾತನಾಡುವ ಅಥವಾ ಬರೆಯುವ ಭಾಷೆಗಳುಉರ್ದೂ
ಪೌರತ್ವಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ, ಭಾರತ
ದೊರೆತ ಪ್ರಶಸ್ತಿಜ್ಞಾನಪೀಠ ಪ್ರಶಸ್ತಿ, ಪದ್ಮಭೂಷಣ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಲಿಂಗಪುರುಷ
ಹಸ್ತಾಕ್ಷರFiraq Autograph.png
ಅಲಹಾಬಾದ್ ವಿಶ್ವವಿದ್ಯಾಲಯ

ಪ್ರಶಸ್ತಿಗಳು

  • 1960 - ಉರ್ದು ಭಾಷೆಯಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • 1968 - ಪದ್ಮಭೂಷಣ
  • 1968 - ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ
  • 1969 - ಜ್ಞಾನಪೀಠ ಪ್ರಶಸ್ತಿ (ಉರ್ದು ಸಾಹಿತ್ಯಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ)
  • 1970 - ಸಾಹಿತ್ಯ ಅಕಾಡೆಮಿ ಫೆಲೋಶಿಪ್
  • 1981 - ಘಾಲಿಬ್ ಅಕಾಡೆಮಿ ಪ್ರಶಸ್ತಿ

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಸಾಹಿರ್ ಲುಧಿಯಾನ್ವಿ೧೮೯೬೧೯೮೨

🔥 Trending searches on Wiki ಕನ್ನಡ:

ರಾಮಶಾಸನಗಳುಉದಯವಾಣಿದ್ವಂದ್ವ ಸಮಾಸಶಿಶುನಾಳ ಶರೀಫರುಯೇಸು ಕ್ರಿಸ್ತತಿರುಪತಿತೀ. ನಂ. ಶ್ರೀಕಂಠಯ್ಯವೆಂಕಟೇಶ್ವರಭಾರತದ ಸ್ವಾತಂತ್ರ್ಯ ಚಳುವಳಿಕನ್ನಡ ಸಾಹಿತ್ಯ ಪರಿಷತ್ತುಸಂಸ್ಕೃತ ಸಂಧಿದೂರದರ್ಶನಅಮೇರಿಕ ಸಂಯುಕ್ತ ಸಂಸ್ಥಾನಕುರುಬಸಹೃದಯವಿಜಯಾ ದಬ್ಬೆಓಂ ನಮಃ ಶಿವಾಯಮಾನವನ ವಿಕಾಸಶನಿಹಾಸನ ಜಿಲ್ಲೆಸಾರ್ವಜನಿಕ ಹಣಕಾಸುಪಠ್ಯಪುಸ್ತಕಚಂದ್ರಶೇಖರ ವೆಂಕಟರಾಮನ್ಇಮ್ಮಡಿ ಪುಲಿಕೇಶಿಭೂಮಿವಿನಾಯಕ ಕೃಷ್ಣ ಗೋಕಾಕಎ.ಎನ್.ಮೂರ್ತಿರಾವ್ಆದಿವಾಸಿಗಳುಕೇಶಿರಾಜಭಾರತೀಯ ರಿಸರ್ವ್ ಬ್ಯಾಂಕ್ಕನ್ನಡದಲ್ಲಿ ವಚನ ಸಾಹಿತ್ಯಕಲಿಕೆಛಂದಸ್ಸುಮಂಗಳ (ಗ್ರಹ)ಭಾರತದ ಸ್ವಾತಂತ್ರ್ಯ ದಿನಾಚರಣೆಕರ್ನಾಟಕದ ಜಿಲ್ಲೆಗಳುಬಿದಿರುಮಂಜಮ್ಮ ಜೋಗತಿಗಣೇಶಓಂ (ಚಲನಚಿತ್ರ)ಕನ್ನಡದಲ್ಲಿ ಗದ್ಯ ಸಾಹಿತ್ಯಶ್ಚುತ್ವ ಸಂಧಿರಾಜಕೀಯ ವಿಜ್ಞಾನಕಾದಂಬರಿವಿಜಯದಾಸರುಆಂಧ್ರ ಪ್ರದೇಶಸುಮಲತಾಕರ್ನಾಟಕದ ತಾಲೂಕುಗಳುಚೋಳ ವಂಶಸಾಸಿವೆಭಾರತದಲ್ಲಿ ಕೃಷಿಕರ್ನಾಟಕದ ಮುಖ್ಯಮಂತ್ರಿಗಳುತಂತ್ರಜ್ಞಾನದ ಉಪಯೋಗಗಳುಪರಿಸರ ವ್ಯವಸ್ಥೆಕ್ರೈಸ್ತ ಧರ್ಮಗ್ರಾಮ ಪಂಚಾಯತಿಪಿತ್ತಕೋಶಅಂತಾರಾಷ್ಟ್ರೀಯ ಸಂಬಂಧಗಳುಯೋನಿಕೇರಳಬಾಬರ್ಮಂಜುಳಜಾತ್ರೆಪರಿಣಾಮಭಾರತದ ರೂಪಾಯಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಭಾಷೆಏಡ್ಸ್ ರೋಗಭಾರತದ ರಾಷ್ಟ್ರಪತಿಗಳ ಪಟ್ಟಿಪ್ರಬಂಧ ರಚನೆಬಾದಾಮಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಮಹಮದ್ ಬಿನ್ ತುಘಲಕ್ಕರ್ನಾಟಕದ ವಾಸ್ತುಶಿಲ್ಪದ್ರಾವಿಡ ಭಾಷೆಗಳುಕೇಸರಿ🡆 More