ಪ್ರಾಕೃತ

ಪ್ರಾಕೃತವು ಸಂಸ್ಕೃತದ ಮೊದಲಿನ ರೂಪ ಎಂದೂ ಶುದ್ಧ ರೂಪ ಹೊಂದಿ ಸಂಸ್ಕಾರ ಪಡೆದು ಸಂಸ್ಕೃತವಾಯಿತೆಂದು ಒಂದು ಅಭಿಪ್ರಾಯವಾದರೆ ಪ್ರಾಕೃತವು ಸಂಸ್ಕೃತದ ಪ್ರಾಂತೀಯ ರೂಪ ಎಂದು ಹೇಳುತ್ತಾರೆ.

ಆರ್ಯಾವರ್ತದ ಅಂದಿನ ಭಾಗಗಳಾದ ಶೂರಸೇನ ( ದಿಲ್ಲಿ, ಆಗ್ರಾ, ಮಥುರಾ ಸುತ್ತುಮುತ್ತಲಿನ ಪ್ರದೇಶ) , ಪಿಶಾಚ ( ಪಂಜಾಬದ ಉತ್ತರ ಭಾಗ ಮತ್ತು ವಾಯುವ್ಯ ಗಡಿನಾಡು ಪ್ರಾಂತ) , ಮಗಧ ( ಬಿಹಾರ ಮತ್ತು ಬಂಗಾಲ) ಮತ್ತು ಮಹಾರಾಷ್ಟ್ರ (ನರ್ಮದಾ ನದಿಯ ದಕ್ಷಿಣ ಭಾಗ) ಗಳಲ್ಲಿನ ಪ್ರಾಂತೀಯ ಭೇದಗಳೇ ಶೌರಸೇನೀ , ಪೈಶಾಚೀ, ಮಾಗಧೀ ಮತ್ತು ಮಹಾರಾಷ್ಟ್ರೀಯ ಪ್ರಾಕೃತ ಭಾಷೆಗಳು. ಇವು ನಾಲ್ಕು ಮುಖ್ಯ ಪ್ರಾಕೃತ ಭೇದಗಳು. ಚಾಲುಕ್ಯರ ಶಾಸನವೊಂದರಲ್ಲಿ ಸಂಸ್ಕೃತದಲ್ಲಿ ಪ್ರಾರಂಭಿಸಿ ಮುಂದೆ ಪ್ರಾಕೃತದಲ್ಲಿ ಹೇಳುವುದಾಗಿ ತಿಳಿಸಿ ಕನ್ನಡದಲ್ಲಿ ಶಾಸನ ಮುಂದುವರಿದಿದ್ದೆ. ಕನ್ನಡವೂ ಪ್ರಾಕೃತ ಎಂದು ಪರಿಗಣಿಸಲ್ಪಟ್ಟಿತ್ತು. ಅರ್ಧಮಾಗಧಿಯು ಮಾಗಧೀ ಭಾಷೆಯ ಅರ್ಧದಷ್ಟು ಲಕ್ಷಣಗಳನ್ನು ಹೊಂದಿದೆ. ಅದರ ಮೇಲೆ ಮಹಾರಾಷ್ಟ್ರೀಯ ಪ್ರಾಕೃತಭಾಷೆಯ ಪ್ರಭಾವ ಹೆಚ್ಚಾಗಿ ಇದೆ. ಇದಕ್ಕೆ ಮಗಧದ ಚಕ್ರವರ್ತಿಯಾದ ಮೌರ್ಯ ಚಂದ್ರಗುಪ್ತನು ತನ್ನ ಕೊನೆಗಾಲಕ್ಕೆ ಜೈನಸಾಧುಗಳೊಂದಿಗೆ ಜೈನಧರ್ಮಪ್ರಚಾರಕ್ಕೆಂದು ದಕ್ಷಿಣದ ಶ್ರವಣಬೆಳಗೊಳಕ್ಕೆ ಬಂದುದು ಕಾರಣ ಇರಬಹುದು.

ಈ ಪ್ರಾಕೃತ ಭಾಷೆಗಳು ಸುಮಾರು ೨೦೦೦ ವರ್ಷಗಳ ಹಿಂದೆ ರೂಪಗೊಂಡವು.

Tags:

ಅರ್ಧಮಾಗಧಿಆರ್ಯಾವರ್ತಚಂದ್ರಗುಪ್ತಪೈಶಾಚೀಶ್ರವಣಬೆಳಗೊಳಸಂಸ್ಕೃತ

🔥 Trending searches on Wiki ಕನ್ನಡ:

ಪಾಲಕ್ಚಂದ್ರಗುಪ್ತ ಮೌರ್ಯಆಗಮ ಸಂಧಿಅಕ್ಷಾಂಶ ಮತ್ತು ರೇಖಾಂಶವಿಧಾನಸೌಧತ್ರಿಶೂಲತೀ. ನಂ. ಶ್ರೀಕಂಠಯ್ಯಶ್ರೀ ರಾಮ ನವಮಿಪ್ರಾಚೀನ ಈಜಿಪ್ಟ್‌ಜಾನಪದಬಾರ್ಲಿಶಾಲೆಜಾತಿಬ್ಯಾಂಕ್ಭೂಮಿ ದಿನಚಂಪೂಚಾಮರಾಜನಗರಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಸುದೀಪ್ಭಾರತದ ರಾಷ್ಟ್ರಪತಿಗಳ ಪಟ್ಟಿಗೋಪಾಲಕೃಷ್ಣ ಅಡಿಗಕನ್ನಡದ ಉಪಭಾಷೆಗಳುದಕ್ಷಿಣ ಕನ್ನಡಬೆಂಕಿರೋಮನ್ ಸಾಮ್ರಾಜ್ಯಕನ್ನಡದಲ್ಲಿ ನವ್ಯಕಾವ್ಯಬೆಲ್ಲಚಿಕ್ಕಮಗಳೂರುಬೊಜ್ಜುಯಣ್ ಸಂಧಿಭಾರತ ರತ್ನಜಾತ್ರೆಸಂಸ್ಕೃತಿಭಾರತದ ತ್ರಿವರ್ಣ ಧ್ವಜಮೊದಲನೆಯ ಕೆಂಪೇಗೌಡಭಾರತೀಯ ಸಂವಿಧಾನದ ತಿದ್ದುಪಡಿಕರಗ (ಹಬ್ಬ)ಲೋಹಒಗಟುಲೋಪಸಂಧಿಶ್ರವಣಬೆಳಗೊಳರಾವಣದಿವ್ಯಾಂಕಾ ತ್ರಿಪಾಠಿಭಾರತೀಯ ರಿಸರ್ವ್ ಬ್ಯಾಂಕ್ಬೀಚಿಮಿಂಚುಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಕನ್ನಡದಲ್ಲಿ ಪ್ರವಾಸ ಸಾಹಿತ್ಯಕನ್ನಡ ಸಾಹಿತ್ಯ ಪರಿಷತ್ತುಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಮೊದಲನೇ ಅಮೋಘವರ್ಷರೇಡಿಯೋಕರ್ನಾಟಕದ ಇತಿಹಾಸಜಾಗತಿಕ ತಾಪಮಾನ ಏರಿಕೆಮದ್ಯದ ಗೀಳುಭಾರತದ ಸ್ವಾತಂತ್ರ್ಯ ದಿನಾಚರಣೆಶೃಂಗೇರಿವಿಧಾನ ಪರಿಷತ್ತುನಂಜನಗೂಡುಧೃತರಾಷ್ಟ್ರಪ್ರಬಂಧಗೂಗಲ್ಕಂಪ್ಯೂಟರ್ಕರ್ನಾಟಕಜಿಪುಣವಿವಾಹಮಹಾಲಕ್ಷ್ಮಿ (ನಟಿ)ಬರವಣಿಗೆವಲ್ಲಭ್‌ಭಾಯಿ ಪಟೇಲ್ವಾಲಿಬಾಲ್ಚನ್ನವೀರ ಕಣವಿಕ್ರಿಕೆಟ್ಭಾರತದ ಸರ್ವೋಚ್ಛ ನ್ಯಾಯಾಲಯಉಪ್ಪಿನ ಸತ್ಯಾಗ್ರಹಸಂಧಿಭಗತ್ ಸಿಂಗ್🡆 More