ಪ್ರಮೇಯ

ಗಣಿತದಲ್ಲಿ, ಪ್ರಮೇಯ ಎಂದರೆ ಸಾಮಾನ್ಯವಾಗಿ ಒಪ್ಪಿಕೊಳ್ಳಲಾದ ಆಧಾರಸೂತ್ರಗಳಂತಹ ಉಕ್ತಿಗಳ ಆಧಾರದ ಮೇಲೆ ಅಥವಾ ಇತರ ಪ್ರಮೇಯಗಳಂತಹ ಪೂರ್ವದಲ್ಲಿ ಸ್ಥಾಪಿತವಾದ ಉಕ್ತಿಗಳ ಆಧಾರದ ಮೇಲೆ ಸತ್ಯವೆಂದು ಸಾಬೀತಾಗಿರುವ ಸ್ವಯಂ-ಸ್ಪಷ್ಟವಲ್ಲದ ಉಕ್ತಿ.

ಹಾಗಾಗಿ ಪ್ರಮೇಯವು ಆಧಾರಸೂತ್ರಗಳ ತಾರ್ಕಿಕ ಪರಿಣಾಮವಾಗಿರುತ್ತದೆ, ಮತ್ತು ಪ್ರಮೇಯದ ನಿಗಮನ ಪ್ರಕ್ರಿಯೆಯು ನಿಗಮನ ಪದ್ಧತಿಯ ನಿರ್ಣಯದ ನಿಯಮಗಳ ಮೂಲಕ ಸತ್ಯವನ್ನು ಪ್ರಮಾಣೀಕರಿಸುವ ತಾರ್ಕಿಕ ಸಮರ್ಥನೆಯಾಗಿರುತ್ತದೆ. ಪರಿಣಾಮವಾಗಿ, ಒಂದು ಪ್ರಮೇಯದ ನಿಗಮನ ಪ್ರಕ್ರಿಯೆಯನ್ನು ಹಲವುವೇಳೆ ಪ್ರಮೇಯ ಉಕ್ತಿಯ ಸತ್ಯದ ಸಮರ್ಥನೆ ಎಂದು ಅರ್ಥಮಾಡಿಕೊಳ್ಳಲಾಗುತ್ತದೆ. ಪ್ರಮೇಯಗಳಿಗೆ ನಿಗಮನ ಪ್ರಕ್ರಿಯೆಗಳನ್ನು ಒದಗಿಸಬೇಕೆಂಬ ಅಗತ್ಯತೆಯನ್ನು ಪರಿಗಣಿಸಿ, ಪ್ರಮೇಯದ ಪರಿಕಲ್ಪನೆಯು ಮೂಲಭೂತವಾಗಿ ನಿಗಮನಾತ್ಮಕವಾಗಿದೆ. ಇದು ಪ್ರಾಯೋಗಿಕವಾದ ವೈಜ್ಞಾನಿಕ ನಿಯಮದ ಕಲ್ಪನೆಯಿಂದ ಭಿನ್ನವಾಗಿದೆ.

ಪ್ರಮೇಯ
ಪೈತಾಗೊರಸ್‍ನ ಪ್ರಮೇಯಕ್ಕೆ ತಿಳಿದಂತೆ ಕನಿಷ್ಠಪಕ್ಷ ೩೭೦ ನಿಗಮನ ಪ್ರಕ್ರಿಯೆಗಳಿವೆ.

ಟಿಪ್ಪಣಿಗಳು

Tags:

ಗಣಿತ

🔥 Trending searches on Wiki ಕನ್ನಡ:

ಜಲ ಮಾಲಿನ್ಯಅಜಂತಾಯಜಮಾನ (ಚಲನಚಿತ್ರ)ಹಸ್ತ ಮೈಥುನಸ್ವಚ್ಛ ಭಾರತ ಅಭಿಯಾನಸಾಮಾಜಿಕ ಸಮಸ್ಯೆಗಳುತಾಪಮಾನವೀರಗಾಸೆಶ್ರೀ. ನಾರಾಯಣ ಗುರುಹೊಯ್ಸಳ ವಿಷ್ಣುವರ್ಧನಬೀದರ್ಆರ್ಯಭಟ (ಗಣಿತಜ್ಞ)ಭೀಷ್ಮಗುರುಅಶೋಕನ ಶಾಸನಗಳುಮೋಡ ಬಿತ್ತನೆಮನುಸ್ಮೃತಿಕುಂಬಳಕಾಯಿವಾರ್ಧಕ ಷಟ್ಪದಿಯಕೃತ್ತುಯಕ್ಷಗಾನಪರಿಸರ ರಕ್ಷಣೆಮಾನವನ ವಿಕಾಸಕುದುರೆಹದಿಬದೆಯ ಧರ್ಮಸೂರ್ಯ (ದೇವ)ಮಂಗಳ (ಗ್ರಹ)ಶಿಲ್ಪಾ ಶೆಟ್ಟಿಜಯಮಾಲಾಮಂಗಳೂರುನಗರಪ್ರಾಥಮಿಕ ಶಾಲೆಕರ್ನಾಟಕ ಸರ್ಕಾರಶಬ್ದ ಮಾಲಿನ್ಯವಾಣಿವಿಲಾಸಸಾಗರ ಜಲಾಶಯಕನ್ನಡದಲ್ಲಿ ಕಾದಂಬರಿ ಸಾಹಿತ್ಯಸುಮಲತಾಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಭಾರತೀಯ ಸಂವಿಧಾನದ ತಿದ್ದುಪಡಿತಾಜ್ ಮಹಲ್ಪುಟ್ಟರಾಜ ಗವಾಯಿಜಿ.ಪಿ.ರಾಜರತ್ನಂಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಸಂಯುಕ್ತ ರಾಷ್ಟ್ರ ಸಂಸ್ಥೆವೆಂಕಟೇಶ್ವರ ದೇವಸ್ಥಾನಚಿಕ್ಕ ವೀರರಾಜೇಂದ್ರಡೊಳ್ಳು ಕುಣಿತಲೋಕಸಭೆಜ್ಯೋತಿಷ ಶಾಸ್ತ್ರಬೌದ್ಧ ಧರ್ಮಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಛತ್ರಪತಿ ಶಿವಾಜಿರಕ್ತದೊತ್ತಡಭಾರತದ ಇತಿಹಾಸಜಶ್ತ್ವ ಸಂಧಿಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುವೇದಭಾರತದ ನದಿಗಳುಅಮೃತಾ ಶೇರ್ಗಿಲ್ಕರ್ನಾಟಕ ಲೋಕಸಭಾ ಚುನಾವಣೆ, ೧೯೬೨ಇತಿಹಾಸಕೊಡಗುಗುರುರಾಜ ಕರಜಗಿಕನಕದಾಸರುಭಾರತದ ಆರ್ಥಿಕ ವ್ಯವಸ್ಥೆಪೆಸಿಫಿಕ್ ಮಹಾಸಾಗರಗೊರೂರು ರಾಮಸ್ವಾಮಿ ಅಯ್ಯಂಗಾರ್ಕುಕ್ಕೆ ಸುಬ್ರಹ್ಮಣ್ಯ ದೇವಾಲಯಪರಿಣಾಮಕನ್ನಡ ಸಂಧಿಹೊನ್ನಾವರಚಾಲುಕ್ಯಜ್ಯೋತಿಷ ಶಾಸ್ತ್ರದ ನಕ್ಷತ್ರಗಳುರಾಯಚೂರು ಜಿಲ್ಲೆಗೋಕಾಕ್ ಚಳುವಳಿಕರ್ನಾಟಕದ ಮುಖ್ಯಮಂತ್ರಿಗಳುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು🡆 More