ಪ್ರಜ್ವಲ್ ರೇವಣ್ಣ

ಪ್ರಜ್ವಲ್ ರೇವಣ್ಣ ಒಬ್ಬ ಭಾರತೀಯ ರಾಜಕಾರಣಿ.

ಹಾಸನ ಕ್ಷೇತ್ರದಿಂದ ೧೭ನೇ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಮತ್ತು ಪ್ರಸ್ತುತ ಲೋಕಸಭೆಯ ೩ನೇ ಕಿರಿಯ ಸಂಸದರಾಗಿದ್ದಾರೆ.

ಪ್ರಜ್ವಲ್ ರೇವಣ್ಣ
ಪ್ರಜ್ವಲ್ ರೇವಣ್ಣ

ಮಾಜಿ ಸಂಸದರು
ಹಾಲಿ
ಅಧಿಕಾರ ಸ್ವೀಕಾರ 
೨೩ ಮೇ ೨೦೧೯
ಪೂರ್ವಾಧಿಕಾರಿ ಹೆಚ್.ಡಿ.ದೇವೇಗೌಡ
ಉತ್ತರಾಧಿಕಾರಿ ಸ್ಥಾನಿಕ
ಮತಕ್ಷೇತ್ರ ಹಾಸನ
ವೈಯಕ್ತಿಕ ಮಾಹಿತಿ
ಜನನ ಪ್ರಜ್ವಲ್ ರೇವಣ್ಣ
(1990-08-05) ೫ ಆಗಸ್ಟ್ ೧೯೯೦ (ವಯಸ್ಸು ೩೩)
ಹಾಸನ, ಕರ್ನಾಟಕ
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಜನತಾ ದಳ (ಜಾತ್ಯಾತೀತ)
ಸಂಬಂಧಿಕರು ಹೆಚ್.ಡಿ.ದೇವೇಗೌಡ (ಅಜ್ಜ)
ಸೂರಜ್ ರೇವಣ್ಢ (ಹಿರಿಯ ಅಣ್ಣ)
ಹೆಚ್.ಡಿ.ಕುಮಾರಸ್ವಾಮಿ (chikkappa)
ಅನಿತಾ ಕುಮಾರಸ್ವಾಮಿ (chikkamma)
ನಿಖಿಲ್ ಕುಮಾರಸ್ವಾಮಿ (ಸೋದರಸಂಬಂಧಿ)
ತಂದೆ/ತಾಯಿ ಎಚ್.ಡಿ.ರೇವಣ್ಣ
ಭವಾನಿ ರೇವಣ್ಣ
ವಾಸಸ್ಥಾನ ಹಾಸನ, ಕರ್ನಾಟಕ

ವೈಯಕ್ತಿಕ ಜೀವನ

ಪ್ರಜ್ವಲ್ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರ ಮೊಮ್ಮಗ ಮತ್ತು ಕರ್ನಾಟಕ ಸರ್ಕಾರದ ಸಾರ್ವಜನಿಕ ಕಲ್ಯಾಣ ಇಲಾಖೆ ಸಚಿವರಾಗಿರುವ ಹೆಚ್. ಡಿ. ರೇವಣ್ಣರವರ ಮಗ. ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿಯವರು ಪ್ರಜ್ವಲ್ ರೇವಣ್ಣರ ಚಿಕ್ಕಪ್ಪ.

ಪ್ರಜ್ವಲ್ ರೇವಣ್ಣ

ಪ್ರಜ್ವಲ್ ರೇವಣ್ಣ ಒಬ್ಬ ಭಾರತೀಯ ರಾಜಕಾರಣಿ.

೨೦೧೫ರಲ್ಲಿ ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ​​(ಸಿಪಿಎ) ನಿಂದ ಆಯ್ಕೆಯಾದ ೧೦ ಯುವ ರಾಜಕಾರಣಿಗಳಲ್ಲಿ ಅವರು ಒಬ್ಬರಾಗಿದ್ದರು. ಜನತಾದಳದ(ಜಾತ್ಯತೀತ) ಸದಸ್ಯರಾಗಿರುವ ಇವರು, ೨೦೧೮ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಅವರಿಗೆ ಟಿಕೆಟ್ ನಿರಾಕರಿಸಿದಾಗ ಅವರ ರಾಜಕೀಯ ಪ್ರವೇಶ ವಿಳಂಬವಾಯಿತು.

ಹಾಗಿದ್ದರೂ ಹಾಸನದ ರಾಜಕೀಯದಲ್ಲಿ ಪ್ರಜ್ವಲ್ ಭಾಗಿಯಾಗಿದ್ದರು.

ಉಲ್ಲೇಖ



Tags:

ಹಾಸನ

🔥 Trending searches on Wiki ಕನ್ನಡ:

ಹ್ಯಾಲಿ ಕಾಮೆಟ್ಶಾಂತಕವಿಭಾರತದ ಸ್ವಾತಂತ್ರ್ಯ ಚಳುವಳಿಕುರುಬಮಾವಂಜಿಜ್ಯೋತಿಬಾ ಫುಲೆಮತದಾನಋತುಜಲಿಯನ್‍ವಾಲಾ ಬಾಗ್ ಹತ್ಯಾಕಾಂಡರವೀಂದ್ರನಾಥ ಠಾಗೋರ್ಸಿಂಧೂತಟದ ನಾಗರೀಕತೆಪ್ಲೇಟೊಕೃಷಿಕಳಿಂಗ ಯುದ್ದ ಕ್ರಿ.ಪೂ.261ಕೈಗಾರಿಕೆಗಳ ಸ್ಥಾನೀಕರಣಬಾದಾಮಿ ಶಾಸನನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಐಹೊಳೆಸಮಾಜ ವಿಜ್ಞಾನಎಚ್ ೧.ಎನ್ ೧. ಜ್ವರಕರಗಮಾಸ್ತಿ ವೆಂಕಟೇಶ ಅಯ್ಯಂಗಾರ್ಹರಿಹರ (ಕವಿ)ಭಾರತದ ವಿಜ್ಞಾನಿಗಳುಅಭಯ ಸಿಂಹರಗಳೆಪ್ರವಾಹಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಮಂಡಲ ಹಾವುಬರವಣಿಗೆ2017ರ ಕನ್ನಡ ಚಿತ್ರಗಳ ಪಟ್ಟಿಜಾತ್ರೆಆಸಕ್ತಿಗಳುರಾಯಚೂರು ಜಿಲ್ಲೆಲೋಪಸಂಧಿನಾಲ್ವಡಿ ಕೃಷ್ಣರಾಜ ಒಡೆಯರುಕನ್ನಡ ಕಾಗುಣಿತಭಾರತೀಯ ೫೦೦ ಮತ್ತು ೧೦೦೦ ರೂಪಾಯಿ ನೋಟುಗಳ ಚಲಾವಣೆ ರದ್ದತಿಭಾರತದ ರಾಜಕೀಯ ಪಕ್ಷಗಳುನೀರುಹಲ್ಮಿಡಿ ಶಾಸನಕೃಷ್ಣದೇವರಾಯದಾಳಿಂಬೆಕರ್ನಾಟಕದ ಕಲೆ ಮತ್ತು ಸಂಸ್ಕೃತಿಪಠ್ಯಪುಸ್ತಕಯಶವಂತ ಚಿತ್ತಾಲಯೇಸು ಕ್ರಿಸ್ತವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಬಾಬು ಜಗಜೀವನ ರಾಮ್ಜನಪದ ಕಲೆಗಳುಆಲ್‌ಝೈಮರ್‌‌ನ ಕಾಯಿಲೆಭಾರತದ ಮುಖ್ಯ ನ್ಯಾಯಾಧೀಶರುವಿಶ್ವ ಮಹಿಳೆಯರ ದಿನಬಿ. ಆರ್. ಅಂಬೇಡ್ಕರ್ಗೋಪಾಲಕೃಷ್ಣ ಅಡಿಗಗುಪ್ತ ಸಾಮ್ರಾಜ್ಯಓಂ ನಮಃ ಶಿವಾಯಬಳ್ಳಾರಿಪ್ರಚ್ಛನ್ನ ಶಕ್ತಿಅಂತಿಮ ಸಂಸ್ಕಾರವ್ಯಾಸರಾಯರುವಿಭಕ್ತಿ ಪ್ರತ್ಯಯಗಳುಗುಬ್ಬಚ್ಚಿಕರ್ನಾಟಕ ಜನಪದ ನೃತ್ಯಟೊಮೇಟೊರಾಮಕೃಷ್ಣ ಮಿಷನ್ಪ್ಲಾಸಿ ಕದನಷಟ್ಪದಿಹರ್ಷವರ್ಧನಸರ್ವಜ್ಞತಂತ್ರಜ್ಞಾನಕರ್ನಾಟಕದ ಇತಿಹಾಸಸಂಶೋಧನೆಸಾವಿತ್ರಿಬಾಯಿ ಫುಲೆವಿಜಯನಗರ ಸಾಮ್ರಾಜ್ಯಕರ್ನಾಟಕದ ಹಬ್ಬಗಳುಆದೇಶ ಸಂಧಿದೇವಸ್ಥಾನದರ್ಬಂಗ🡆 More