ಸ್ವಾಮ್ಯಪ್ರಮಾಣ

ಸ್ವಾಮ್ಯಪ್ರಮಾಣ ಎಂದರೆ ಅವಿಷ್ಕಾರಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ತಾವು ವಿವರವಾಗಿ ಬಹಿರಂಗ ಪಡಿಸಿದ ಅವಿಷ್ಕಾರಕ್ಕೆ ಫಲವಾಗಿ ಪಡೆಯುವ ಒಂದು ರೀತಿಯ ಪ್ರತ್ಯೇಕ ಹಕ್ಕು.

ಯಾವುದೇ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸುವ ಉತ್ಪನ್ನ ಅಥವಾ ವಿಧಾನವನ್ನು ಅವಿಷ್ಕಾರ ಎಂದು ಪರಿಗಣಿಸಬಹುದು. ಸ್ವಾಮ್ಯಪ್ರಮಾಣವು ಒಂದು ಪ್ರಕಾರದ ಬೌದ್ಧಿಕ ಆಸ್ತಿ. ಒಂದು ಸಾರ್ವಭೌಮ ರಾಷ್ಟ್ರವು (ಉದಾ : ಭಾರತ, ಕೆನಡ) ಸ್ವಾಮ್ಯಪ್ರಮಾಣವನ್ನು ಒಂದು ನಿಗದಿತ ಕಾಲಾವಧಿಗೆ ನೀಡುತ್ತದೆ. ಅದು ದೊರೆಯಲು ಅರ್ಜಿ ಸಲ್ಲಿಸುವ ವಿಧಾನ, ಅರ್ಜಿದಾರರು ಮುಂದಿಡಬೇಕಾದ ವಿಷಯಗಳು, ಸ್ವಾಮ್ಯಪ್ರಮಾಣದ ಹಕ್ಕಿನ ಮಿತಿ ಮೊದಲಾದವುಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾನೂನು ವ್ಯವಸ್ಥೆಯ ಮೇಲೆ ಅವಲಂಬಿಸಿರುತ್ತವೆ. ವಿಶ್ವ ವ್ಯಾಪಾರ ಸಂಸ್ಥೆಯಲ್ಲಿನ (ವಿ.ವ್ಯಾ.ಸಂ) ಒಪ್ಪಂದದ ಪ್ರಕಾರ ಎಲ್ಲಾ ಸ್ವಾಮ್ಯಪ್ರಮಾಣಗಳೂ ವಿ.ವ್ಯಾ.ಸಂನ ಸದಸ್ಯ ರಾಷ್ಟ್ರಗಳಲ್ಲಿ ಲಭ್ಯವಿರಬೇಕು.

ಸ್ವಾಮ್ಯಪ್ರಮಾಣ
ಸಂಸಂನ ಸ್ವಾಮ್ಯಪ್ರಮಾಣ

ಅರ್ಹತೆ

ಸಾಧಾರಣವಾಗಿ ಸ್ವಾಮ್ಯಪ್ರಮಾಣ ಪಡೆಯುವ ಅವಿಷ್ಕಾರಕ್ಕೆ ಈ ಕೆಳಗಿನ ಗುಣಗಳಿರಬೇಕು.

ನವೀನತೆ : ಜನರಿಗೆ ಮೊದಲೇ ತಿಳಿದಿರುವ ವಿಷಯವಾಗಿರಬಾರದು.
ಉಪಯುಕ್ತತೆ : ಯಾವುದಾದರೊಂದು ಬೇಡಿಕೆಯನ್ನು ಈಡೇರಿಸುವಂಥದ್ದಾಗಿರಬೇಕು.
ಅಸಾಮಾನ್ಯತೆ : ಉತ್ಪನ್ನದ ರಚನೆ ಮತ್ತು ನಿರ್ಮಾಣದಲ್ಲಿ ಸಾಧಾರಣವಾಗಿ ಬೆಳೆದು ಬರುವ ವಿಧಾನವಾಗಿರಬಾರದು. ಉದಾ: ಹೊಸತಾಗಿ ರಚಿಸಿದ ಒಂದು ಯಂತ್ರದ ದಕ್ಶತೆ ಹೆಚ್ಚಿಸಲು ಎಶ್ಟು ಕೀಲೆಣ್ಣೆ ಬಳಸಬೇಕು ಎಂಬ ವಿಷಯಕ್ಕೆ ಸ್ವಾಮ್ಯಪ್ರಮಾಣ ಕೊಡಲು ಸಾಧ್ಯವಿಲ್ಲ. ಇದು ಒಬ್ಬ ಜನಸಾಮಾನ್ಯನಿಗೆ ತಲೆದೋರುವ ವಿಷಯ.

References

Tags:

ಕೆನಡಭಾರತವಿಶ್ವ ವ್ಯಾಪಾರ ಸಂಸ್ಥೆ

🔥 Trending searches on Wiki ಕನ್ನಡ:

ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಕದಂಬ ರಾಜವಂಶಜೀವಕೋಶಸಾತ್ವಿಕವಚನಕಾರರ ಅಂಕಿತ ನಾಮಗಳುಭೂತಾರಾಧನೆಸತಿ ಸುಲೋಚನಚನ್ನವೀರ ಕಣವಿಮಾಟ - ಮಂತ್ರಗುದ್ದಲಿಮೊದಲನೇ ಅಮೋಘವರ್ಷಗುರುನಾನಕ್ಅಸಹಕಾರ ಚಳುವಳಿಆದಿಪುರಾಣಹವಾಮಾನಸೇಡಿಯಾಪು ಕೃಷ್ಣಭಟ್ಟಮಾಸ್ತಿ ವೆಂಕಟೇಶ ಅಯ್ಯಂಗಾರ್ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ದಾಸ ಸಾಹಿತ್ಯಕರ್ನಾಟಕ ಯುದ್ಧಗಳುಸರ್ವೆಪಲ್ಲಿ ರಾಧಾಕೃಷ್ಣನ್ಶನಿಕಲ್ಯಾಣ ಕರ್ನಾಟಕಕರ್ನಾಟಕ ಲೋಕಸೇವಾ ಆಯೋಗನಾಲಿಗೆಮೇಘಾ ಶೆಟ್ಟಿದ.ರಾ.ಬೇಂದ್ರೆಬಲರಾಮಅಯೋಧ್ಯೆಶ್ರವಣಬೆಳಗೊಳಎಚ್ ೧.ಎನ್ ೧. ಜ್ವರಆಧುನಿಕ ಮಾಧ್ಯಮಗಳುಶ್ರೀ ರಾಮ ನವಮಿಎಳ್ಳೆಣ್ಣೆಚಂದ್ರಶೇಖರ ಕಂಬಾರಶ್ರೀ ರಾಘವೇಂದ್ರ ಸ್ವಾಮಿಗಳುಎರಡನೇ ಮಹಾಯುದ್ಧದಲಿತಭಾರತದ ಆರ್ಥಿಕ ವ್ಯವಸ್ಥೆಸವಿತಾ ನಾಗಭೂಷಣನಾಗಚಂದ್ರಯೋಗ ಮತ್ತು ಅಧ್ಯಾತ್ಮಕನ್ನಡದಲ್ಲಿ ಸಣ್ಣ ಕಥೆಗಳುಶ್ರೀ ಸಿದ್ದೇಶ್ವರ ಸ್ವಾಮಿಜಿಗಳುವಾಲ್ಮೀಕಿಆದೇಶ ಸಂಧಿಬೆಳಕುಭಗತ್ ಸಿಂಗ್ಅವರ್ಗೀಯ ವ್ಯಂಜನಮುರುಡೇಶ್ವರಋತುಮಧುಮೇಹಮರಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ರತ್ನಾಕರ ವರ್ಣಿವಿಶ್ವ ಪರಂಪರೆಯ ತಾಣಇಸ್ಲಾಂ ಧರ್ಮಎಂ. ಕೆ. ಇಂದಿರವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಕುಕ್ಕೆ ಸುಬ್ರಹ್ಮಣ್ಯ ದೇವಾಲಯಆಹಾರಹರಿಶ್ಚಂದ್ರಮಂಗಳೂರುಅಂತರರಾಷ್ಟ್ರೀಯ ವ್ಯಾಪಾರಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಕಬೀರ್ಲಕ್ಷ್ಮಿಸಾವಯವ ಬೇಸಾಯಸಾವಿತ್ರಿಬಾಯಿ ಫುಲೆದುರ್ಗಸಿಂಹಕಾದಂಬರಿಗಣರಾಜ್ಯೋತ್ಸವ (ಭಾರತ)ಹೊಂಗೆ ಮರಅರ್ಥ ವ್ಯತ್ಯಾಸಚನ್ನಬಸವೇಶ್ವರಸಾರಜನಕಬುಡಕಟ್ಟು🡆 More