ಪೆರ್ಲ ಗೋಪಾಲಕೃಷ್ಣ ಪೈ

ಕಾಸರಗೋಡಿನ ಪೆರ್ಲ ಗೋಪಾಲಕೃಷ್ಣ ಪೈ ರವರು, ಕನ್ನಡ ಭಾಷೆಯಲ್ಲಿ ಕತೆ, ನಾಟಕ , ಪ್ರಬಂಧ, ಲೇಖನ ಕಾದಂಬರಿಗಳನ್ನು ಬರೆಯುವುದರಲ್ಲಿ ಪ್ರವೀಣರು.

ನಾಟಕ ವಿಮರ್ಶೆ ಮೊದಲಾದ ಹಲವು ಪ್ರಕಾರಗಳಲ್ಲಿ ಕೈಯ್ಯಾಡಿಸಿ ಉತ್ತಮ ಸಾಹಿತ್ಯ ಕೃಷಿಯನ್ನು ಬೆಳೆಸುತ್ತಿರುವ ಗೋಪಾಲಕೃಷ್ಣ ಪೈ ರವರ ಮತ್ತಿತರ ಕೃತಿಗಳು.

ಕಾದಂಬರಿಗಳು

  • ಸ್ವಪ್ನ ಸಾರಸ್ವತ
  • ಬ್ರಹ್ಮ (೨೦೨೦)

ಕಥಾ ಸಂಕಲನಗಳು

  • ಬೇಲಾಡಿ ಹರಿಶ್ಚಂದ್ರ (೨೦೨೦)
  • ಮೂರು ಮತ್ತಿಷ್ಟು (೨೦೧೦)

ಅನುವಾದಗಳು

  • ಮಹಾತ್ಮನಿಗಾಗಿ ಕಾಯುತ್ತಾ.

ಪ್ರಶಸ್ತಿಗಳು

ಚಲನಚಿತ್ರ ಸಾಹಿತ್ಯ

ಉಜ್ವಾಡು’ ಎಂಬ ಕೊಂಕಣಿ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಕಾಸರಗೋಡು ಚಿನ್ನಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಾಷ್ಟ್ರಮಟ್ಟದ ಉತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ವಿಜೇತ,ಖ್ಯಾತ ನಿರ್ದೇಶಕ, ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ ಕನಸೆಂಬ ಕುದುರೆಯನ್ನೇರಿ ಚಿತ್ರಕ್ಕೆ ಚಿತ್ರಕಥೆಯನ್ನು ರಚಿಸಿಕೊಟ್ಟಿದ್ದಾರೆ. ಪಿ.ಶೇಷಾದ್ರಿ ನಿರ್ದೇಶನದ ಬೆಟ್ಟದ ಜೀವ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಇವರ ಚಿತ್ರಕಥೆಗಾಗಿ 'ಉತ್ತಮ ಚಿತ್ರಕಥೆ ಪ್ರಶಸ್ತಿ' ದೊರೆತಿದೆ.

ಉಲ್ಲೇಖಗಳು

Tags:

ಪೆರ್ಲ ಗೋಪಾಲಕೃಷ್ಣ ಪೈ ಕಾದಂಬರಿಗಳುಪೆರ್ಲ ಗೋಪಾಲಕೃಷ್ಣ ಪೈ ಕಥಾ ಸಂಕಲನಗಳುಪೆರ್ಲ ಗೋಪಾಲಕೃಷ್ಣ ಪೈ ಅನುವಾದಗಳುಪೆರ್ಲ ಗೋಪಾಲಕೃಷ್ಣ ಪೈ ಪ್ರಶಸ್ತಿಗಳುಪೆರ್ಲ ಗೋಪಾಲಕೃಷ್ಣ ಪೈ ಚಲನಚಿತ್ರ ಸಾಹಿತ್ಯಪೆರ್ಲ ಗೋಪಾಲಕೃಷ್ಣ ಪೈ ಉಲ್ಲೇಖಗಳುಪೆರ್ಲ ಗೋಪಾಲಕೃಷ್ಣ ಪೈಕನ್ನಡಕಾಸರಗೋಡು

🔥 Trending searches on Wiki ಕನ್ನಡ:

ವಸಾಹತು ಭಾರತಕಾರ್ಯಾಂಗರಾಜಸ್ಥಾನ್ ರಾಯಲ್ಸ್ಗಜ್ಜರಿಗೌತಮ ಬುದ್ಧಕರ್ನಾಟಕದ ಇತಿಹಾಸಆಟಸಾಮಾಜಿಕ ಸಮಸ್ಯೆಗಳುಖೊಖೊಕೆ.ಗೋವಿಂದರಾಜುಬೇಲೂರುವ್ಯಾಪಾರಕರ್ನಾಟಕದ ಹಬ್ಬಗಳುಮೈಸೂರುಗೋವಿಂದ ಪೈಕರ್ಣಾಟ ಭಾರತ ಕಥಾಮಂಜರಿಕನ್ನಡಪ್ರಭಬಂಜಾರಕಮಲಚನ್ನವೀರ ಕಣವಿಬಾಳೆ ಹಣ್ಣುಸೊಲ್ಲಾಪುರವೃದ್ಧಿ ಸಂಧಿಜಯಂತ ಕಾಯ್ಕಿಣಿರನ್ನಎ.ಕೆ.ರಾಮಾನುಜನ್ರಾಜಸೂಯಉದಾರವಾದರಕ್ತದೊತ್ತಡನಂಜನಗೂಡುಏಲಕ್ಕಿಭಾರತೀಯ ಕಾವ್ಯ ಮೀಮಾಂಸೆಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಕೊರೋನಾವೈರಸ್ಧರ್ಮಭೂತಾರಾಧನೆಕೂಡಲ ಸಂಗಮನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುದಾವಣಗೆರೆಹಲ್ಮಿಡಿ ಶಾಸನಹಳೆಗನ್ನಡಗ್ರಂಥ ಸಂಪಾದನೆಅನುಭವ ಮಂಟಪಕಾಲೆರಾಕೆಂಬೂತ-ಘನಸಿದ್ಧಯ್ಯ ಪುರಾಣಿಕಶ್ರೀ ರಾಘವೇಂದ್ರ ಸ್ವಾಮಿಗಳುಹುರುಳಿದೇವತಾರ್ಚನ ವಿಧಿಡಾ ಬ್ರೋಪ್ರಬಂಧ ರಚನೆಲಕ್ಷದ್ವೀಪಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಜನ್ನವಿಜಯವಾಣಿಅಮ್ಮಭಕ್ತಿ ಚಳುವಳಿಪುರಂದರದಾಸಬಾಲ್ಯ ವಿವಾಹಕೃತಕ ಬುದ್ಧಿಮತ್ತೆಇ-ಕಾಮರ್ಸ್ರವೀಂದ್ರನಾಥ ಠಾಗೋರ್ಅದ್ವೈತವಿಕಿಪೀಡಿಯಗುಪ್ತ ಸಾಮ್ರಾಜ್ಯಕನ್ನಡ ವ್ಯಾಕರಣಭಾರತೀಯ ಶಾಸ್ತ್ರೀಯ ನೃತ್ಯವಿಕ್ರಮಾರ್ಜುನ ವಿಜಯಜಯಮಾಲಾಕ್ರೀಡೆಗಳುಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ನವೋದಯಕೇರಳಶ್ರೀ ಸಿದ್ಧಲಿಂಗೇಶ್ವರಜೀವವೈವಿಧ್ಯ🡆 More