ಪಿ. ಮಹಮ್ಮದ್

ಪಿ.

ಮಹಮ್ಮದ್ 'ವಿಜಯಕರ್ನಾಟಕ ದಿನಪತ್ರಿಕೆ'ಯಲ್ಲಿ 'ಹಾಸ್ಯಚಿತ್ರಾಂಕಣಕಾರ'ರು. ವ್ಯಂಗಚಿತ್ರಕಾರರೆನ್ನುವುದಕ್ಕಿಂತಲೂ ತಮ್ಮನ್ನು 'ಕಾರ್ಟುನಿಸ್ಟ್' ಎಂದೇ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಮಹಮ್ಮದ್ ದೇಶದ ಅಗ್ರ ಕಾರ್ಟೂನಿಸ್ಟ್ ರ ಸಾಲಿಗೆ ಸೇರಬಹುದಾದ ಒಂದು ಪ್ರತಿಭೆ. ಅವರ ಕಾರ್ಟೂನ್‌ಗಳಲ್ಲಿ ರಾಜಕೀಯ ವಿಶ್ಲೇಷಣೆ, ವಿಡಂಬನೆ, ಅಮಾಯಕ ಮತದಾರನ ಪ್ರಶ್ನೆ, ಟೀಕೆ, ಮೂದಲಿಕೆ.. ಹೀಗೆ ಎಲ್ಲವೂ ಇರುತ್ತವೆ. ಕನ್ನಡದ ಓದುಗರು ಅವರ ಕಾರ್ಟೂನ್ ಗಳನ್ನು ಮಿಸ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಜನರು ಅಷ್ಟು ಮೆಚ್ಚಿದ್ದಾರೆ.

ಜನನ ವಿದ್ಯಾಭ್ಯಾಸ, ವೃತ್ತಿ

'ಪಡುಬಿದ್ರಿ ಮಹಮ್ಮದ್', ಜನಿಸಿದ್ದು, ಮಂಗಳೂರಿನ ಹತ್ತಿರದ ಪಡುಬಿದ್ರೆಯಲ್ಲಿ. ಪದವಿ ಪರೀಕ್ಷೆ ಅವರಿಗೆ ಸಾಧ್ಯವಾಗದೆ 'ಎಂ.ಟಿ.ವಿ. ಆಚಾರ್ಯ ಕಲಾ ಶಾಲೆ'ಯ ಅಂಚೆ ಕೋರ್ಸ್ ಗೆ ಭರ್ತಿಯಾಗಿ ವ್ಯಂಗ್ಯ ಚಿತ್ರದ ಮೂಲಾಕ್ಷರಗಳನ್ನು ಅಭ್ಯಾಸಮಾಡಿದರು. 'ರೇಡಿಯೋ ರಿಪೇರಿ' ಅವರಿಗೆ ಬಾಲ್ಯದಿಂದಲೂ ಪ್ರಿಯವಾದ ಹವ್ಯಾಸ. 'ಮಹಮ್ಮದ್' ರವರಿಗೆ ಪ್ರಿಯರಾದ ರಾಜಕಾರಣಿಗಳು, ಪಿ. ವಿ. ನರಸಿಂಹ ರಾವ್ ಮತ್ತು ದೇವೇಗೌಡರು.

Tags:

🔥 Trending searches on Wiki ಕನ್ನಡ:

ಬಾದಾಮಿಕಾಮಸೂತ್ರರಾಧಿಕಾ ಕುಮಾರಸ್ವಾಮಿಒಗಟುಅಕ್ರಿಲಿಕ್ಭಾರತೀಯ ಸಂವಿಧಾನದ ತಿದ್ದುಪಡಿಹಣಡಿ. ದೇವರಾಜ ಅರಸ್ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಜೈನ ಧರ್ಮಸಂಪತ್ತಿಗೆ ಸವಾಲ್ಶಿಲ್ಪಾ ಶೆಟ್ಟಿತಿಗಳಾರಿ ಲಿಪಿಜಾತಿತಂತ್ರಜ್ಞಾನದ ಉಪಯೋಗಗಳುಉಪ್ಪಿನ ಸತ್ಯಾಗ್ರಹಕ್ರಿಕೆಟ್ಆಟಿಸಂಅಡೋಲ್ಫ್ ಹಿಟ್ಲರ್ಪಂಚ ವಾರ್ಷಿಕ ಯೋಜನೆಗಳುಕಾರವಾರಭಾರತೀಯ ರಿಸರ್ವ್ ಬ್ಯಾಂಕ್ಉಪನಯನದೂರದರ್ಶನಕಲಿಯುಗಕನಕಪುರಬ್ಯಾಡ್ಮಿಂಟನ್‌ರಾಜ್ಯಕಾಳಿದಾಸಪಿರಿಯಾಪಟ್ಟಣಪಾಂಡವರುಅಷ್ಟ ಮಠಗಳುಅಮ್ಮಕನ್ನಡದ ಉಪಭಾಷೆಗಳುಭತ್ತಕೆ. ಎಸ್. ನರಸಿಂಹಸ್ವಾಮಿಜೀವವೈವಿಧ್ಯಮಹಾತ್ಮ ಗಾಂಧಿಬ್ರಿಕ್ಸ್ ಸಂಘಟನೆಋಗ್ವೇದಕೆಂಬೂತ-ಘನಡಾ ಬ್ರೋಬಾಗಲಕೋಟೆಪು. ತಿ. ನರಸಿಂಹಾಚಾರ್ನಾಯಿಭಾರತದಲ್ಲಿ ಬಡತನಪೊನ್ನಭಾಷಾಂತರಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಶ್ಚುತ್ವ ಸಂಧಿಕೃಷ್ಣರಾಜಸಾಗರವಿರೂಪಾಕ್ಷ ದೇವಾಲಯಹಣಕಾಸುಹರಿಹರ (ಕವಿ)ಭಾರತ ಸಂವಿಧಾನದ ಪೀಠಿಕೆಗರ್ಭಪಾತತಲಕಾಡುಜನಪದ ಕಲೆಗಳುವಾಟ್ಸ್ ಆಪ್ ಮೆಸ್ಸೆಂಜರ್ಮಾಸ್ತಿ ವೆಂಕಟೇಶ ಅಯ್ಯಂಗಾರ್ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಕೊಡಗುಭಾರತದ ರಾಜಕೀಯ ಪಕ್ಷಗಳುಕನ್ನಡ ಗುಣಿತಾಕ್ಷರಗಳುಪಿ.ಲಂಕೇಶ್ಕರ್ನಾಟಕ ರಾಜ್ಯ ಮಹಿಳಾ ಆಯೋಗಹದಿಹರೆಯಉಗ್ರಾಣಗಾದೆಭಾರತದ ವಿಶ್ವ ಪರಂಪರೆಯ ತಾಣಗಳುಕದಂಬ ರಾಜವಂಶಸಮುದ್ರಜಾತ್ಯತೀತತೆಭಾರತದ ಪಂಚಾಯತ್ ರಾಜ್ ವ್ಯವಸ್ಥೆಚನ್ನಬಸವೇಶ್ವರವಿಷ್ಣು🡆 More