ಪಿಂಗಳಿ ವೆಂಕಯ್ಯ: ಪಿಂಗಲಿ ವೇoಕಯ್ಯ

ಪಿಂಗಳಿ ವೆಂಕಯ್ಯ ಅವರು ಭಾರತದ ಸ್ವಾತಂತ್ರ ಹೋರಾಟಗಾಗರಲ್ಲದೆ ಭಾರತದೇಶದ ಧ್ವಜವನ್ನು ಸ್ಥೂಲಕಲ್ಪಿಸಿದರು.

ಇವರನ್ನು ಪತ್ತಿ ವೆಂಕಯ್ಯ ಅಂತ ಕರೆಯುತ್ತಿದ್ದರು. ಇವರು ೨ನೇ ಆಗಸ್ಟ್, ೧೮೭೬ರಲ್ಲಿ, ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ದಿವಿ ತಾಲ್ಲೂಕಿನ ಭಟ್ಲಪೆನ್ನುಮಾರು ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಹನುಮಂತರಾಯುರು, ಇವರ ತಾಯಿಯ ಹೆಸರು ವೆಂಕಟರತ್ನಮ್ಮ. ಪ್ರಾಧಮಿಕ ವಿದ್ಯಾಭ್ಯಾಸವನ್ನು ಚಲ್ಲಪಲ್ಲಿಯಲ್ಲಿ ಮತ್ತು ಮಚಿಲೀಪಟ್ಟನಂಮ್ಮಿನ ಹಿಂದೂ ಶಾಲೆಯಲ್ಲಿ ಮುಗಿಸಿದನಂತರ ಇವರು ಹಿಚ್ಚಿನ ಶಿಕ್ಷಣಕಾಗಿ ಕೊಲೊಂಬೊಗೆ ಹೋದರು. ಭಾರತಕ್ಕೆ ಹಿಂದಿರುಗಿದನಂತರ ಇವರು ರೈಲ್ವೇ ಸಿಬ್ಬಂದಿಯ ಉದ್ಯೋಗ, ಮತ್ತು ಸರ್ಕಾರಿ ಜೀತಗಾರರಾಗಿ ಬಳ್ಳಾರಿಯಲ್ಲಿ ಕೆಲಸ ಮಾಡಿದರು. ದೇಶಭಕ್ತಿಯನ್ನು ನರನರಗಳಲ್ಲು ತುಂಬಿಕೊಂಡಿದ್ದ ಇವರಿಗೆ ಒಂದು ಶಾಶ್ವತ ಕೆಲಸದಲ್ಲಿ ಒಳಗೊಂಡಿರುವುದಕ್ಕೆ ಇಷ್ಟವಾಗಿರಲಿಲ್ಲ, ಸತ್ಯಾನ್ವೇಷಿಯಾಗಿದ್ದ ಇವರು ಲಾಹೋರಿನ ಆಂಗ್ಲೂ-ವೈದಿಕ ಕಲಾಶಾಲೆಯಲ್ಲಿ ಇತಿಹಾಸ, ಸಂಸ್ಕೃತ ಮುಂತಾದ ವಿಷಯಗಳ ಬಗ್ಗೆ ಶೋಧನೆ ಮಾಡಿದರು. ಭೂವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯುಳ್ಳಾವರಾಗಿದ್ದರಿವರು ಅದೇ ವಿಷಯದಲ್ಲಿ ಪದವೀಕೃತರಾದರು.

ಪಿಂಗಲಿ ವೆಂಕಯ್ಯ
ಪಿಂಗಳಿ ವೆಂಕಯ್ಯ: ಪಿಂಗಲಿ ವೇoಕಯ್ಯ
Born
ಪಿಂಗಲಿ ವೆಂಕಯ್ಯ

2 August 1876
ಭಲ್ತಾಪೆನ್ಮುರುರು ಗ್ರಾಮ, ಮೊವ್ವಾ ಮಂಡಲಮ್,ಕೃಷ್ಣ ಜಿಲ್ಲೆ, ಆಂಧ್ರ ಪ್ರದೇಶ.
Died4 July 1963
ಭರತ
Nationalityಭಾರತಿಯ
Known forಭಾರತೀಯ ರಾಷ್ಟ್ರೀಯ ಧ್ವಜದ ವಿನ್ಯಾಸ

ಉಲ್ಲೇಗಳು

Tags:

ಆಂಧ್ರಪ್ರದೇಶಸಂಸ್ಕೃತ

🔥 Trending searches on Wiki ಕನ್ನಡ:

ಕಡಲೆಕೂಡಲ ಸಂಗಮಲೋಪಸಂಧಿಕನ್ನಡದಲ್ಲಿ ನವ್ಯಕಾವ್ಯಕನ್ನಡ ಸಾಹಿತ್ಯ ಸಮ್ಮೇಳನಭಾರತಕನ್ನಡ ಬರಹಗಾರ್ತಿಯರುಕನ್ನಡ ಸಾಹಿತ್ಯ ಪರಿಷತ್ತುಹಲಸುನಿಂಬೆರಾಷ್ಟ್ರಕೂಟನಾಗಚಂದ್ರಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಮೈಸೂರುದುಂಡು ಮೇಜಿನ ಸಭೆ(ಭಾರತ)ಪರಶುರಾಮಗಾದೆಹೂಡಿಕೆಅಲಾವುದ್ದೀನ್ ಖಿಲ್ಜಿಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರವಿವಾಹಶನಿ (ಗ್ರಹ)ಗಣಗಲೆ ಹೂಕೆ. ಎಸ್. ನಿಸಾರ್ ಅಹಮದ್ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಮಂಗಳೂರುಶಾಂತರಸ ಹೆಂಬೆರಳುಕರ್ನಾಟಕದ ಮಹಾನಗರಪಾಲಿಕೆಗಳುಪ್ರಜಾಪ್ರಭುತ್ವಕೃತಕ ಬುದ್ಧಿಮತ್ತೆಭಾರತದ ಸಂವಿಧಾನಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತದ ರಾಷ್ಟ್ರಪತಿಸಂಧ್ಯಾವಂದನ ಪೂರ್ಣಪಾಠಜಯಂತ ಕಾಯ್ಕಿಣಿಶಾಸನಗಳುದುರ್ಗಸಿಂಹಅಲ್ಲಮ ಪ್ರಭುಮಾನವನಲ್ಲಿ ರಕ್ತ ಪರಿಚಲನೆಬಿ.ಆರ್.ಅಂಬೇಡ್ಕರ್ವಿಜ್ಞಾನದ್ವಂದ್ವ ಸಮಾಸಬಾಳೆ ಹಣ್ಣುಶರಣ್ (ನಟ)ಪೆರಿಯಾರ್ ರಾಮಸ್ವಾಮಿಸಮಾಜಶಾಸ್ತ್ರಎ.ಪಿ.ಜೆ.ಅಬ್ದುಲ್ ಕಲಾಂಚಂದ್ರಯಾನ-೩ರಗಳೆಕೆಂಬೂತ-ಘನನೇಮಿಚಂದ್ರ (ಲೇಖಕಿ)ಜೋಗಡಿ.ಎಸ್.ಕರ್ಕಿದೇವರ/ಜೇಡರ ದಾಸಿಮಯ್ಯಚಂದ್ರಯಾನ-೨ಇರಾನ್ಸುಧಾರಾಣಿಗರ್ಭಧಾರಣೆಷಟ್ಪದಿಒಪ್ಪಂದಸಾರಾ ಅಬೂಬಕ್ಕರ್ಎಂ. ಎಂ. ಕಲಬುರ್ಗಿಹಿಂದೂ ಕೋಡ್ ಬಿಲ್ಪರೀಕ್ಷೆಲೋಕಸಭೆಕ್ರಿಯಾಪದಸವದತ್ತಿಭಾರತದ ಬ್ಯಾಂಕುಗಳ ಪಟ್ಟಿಚೇಳು, ವೃಶ್ಚಿಕರಾಘವಾಂಕದಕ್ಷಿಣ ಕನ್ನಡಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಭಾರತೀಯ ಭಾಷೆಗಳುಬೆಂಗಳೂರುದಲಿತ🡆 More