ಪರೀಕ್ಷೆ

ಪರೀಕ್ಷೆ ಅದನ್ನು ತೆಗೆದುಕೊಂಡವನ ಜ್ಞಾನ, ಕೌಶಲ, ಸಾಮರ್ಥ್ಯ, ದೈಹಿಕ ಅರ್ಹತೆ, ಅಥವಾ ಇತರ ಅನೇಕ ವಿಷಯಗಳಲ್ಲಿ (ಉದಾ.

ನಂಬಿಕೆಗಳು) ವರ್ಗೀಕರಣವನ್ನು ಅಳೆಯಲು ಉದ್ದೇಶಿಸುವ ಒಂದು ಮೌಲ್ಯಮಾಪನ. ಪರೀಕ್ಷೆಯನ್ನು ಮಾತಿನ ಮೂಲಕ, ಕಾಗದದ ಮೇಲೆ, ಗಣಕಯಂತ್ರದ ಮೇಲೆ, ಅಥವಾ ಪರೀಕ್ಷೆ ತೆಗೆದುಕೊಳ್ಳುವವನು ದೈಹಿಕವಾಗಿ ಒಂದು ಕೌಶಲಗಳ ಸಮೂಹವನ್ನು ನಿರ್ವಹಿಸಬೇಕಾಗುವ ಒಂದು ಸೀಮಿತ ಪ್ರದೇಶದಲ್ಲಿ ನಡೆಸಬಹುದು. ಪರೀಕ್ಷೆಗಳು ಶೈಲಿ, ಕಾಠಿನ್ಯ ಮತ್ತು ಅಗತ್ಯಗಳಲ್ಲಿ ಬದಲಾಗುತ್ತವೆ. ಉದಾಹರಣೆಗೆ, ಮುಚ್ಚು ಪುಸ್ತಕ ಪರೀಕ್ಷೆಯಲ್ಲಿ, ಪರೀಕ್ಷೆ ತೆಗೆದುಕೊಳ್ಳುವವನು ನಿರ್ದಿಷ್ಟ ವಿವರಗಳಿಗೆ ಪ್ರತಿಕ್ರಿಯಿಸಲು ಹಲವುವೇಳೆ ಸ್ಮರಣಶಕ್ತಿಯ ಮೇಲೆ ಅವಲಂಬಿಸಬೇಕಿರುತ್ತದೆ, ಮತ್ತು ತೆರೆದ ಪುಸ್ತಕ ಪರೀಕ್ಷೆಯಲ್ಲಿ, ಪರೀಕ್ಷೆ ತೆಗೆದುಕೊಳ್ಳುವವನು ಒಂದು ವಿಷಯಕ್ಕೆ ಪ್ರತಿಕ್ರಿಯಿಸುವಾಗ ಉಲ್ಲೇಖದ ಪುಸ್ತಕ ಅಥವಾ ಲೆಕ್ಕರಣೆಯಂತಹ ಒಂದು ಅಥವಾ ಹೆಚ್ಚು ಪೂರಕ ಉಪಕರಣಗಳನ್ನು ಬಳಸಬಹುದು. ಪರೀಕ್ಷೆಯನ್ನು ಔಪಚಾರಿಕವಾಗಿ ಅಥವಾ ಅನೌಪಚಾರಿಕವಾಗಿ ನಡೆಸಬಹುದು. ತಂದೆ ಅಥವಾ ತಾಯಿ ಮಗುವಿನ ಮೇಲೆ ನಡೆಸುವ ಓದುವ ಪರೀಕ್ಷೆ ಅನೌಪಚಾರಿಕ ಪರೀಕ್ಷೆಯ ಉದಾಹರಣೆ. ಶಿಕ್ಷಕ ತರಗತಿಯಲ್ಲಿ ನಡೆಸುವ ಅಂತಿಮ ಪರೀಕ್ಷೆ ಅಥವಾ ಚಿಕಿತ್ಸಾಲಯದಲ್ಲಿ ಮನಃಶಾಸ್ತ್ರಜ್ಞನು ನಡೆಸುವ ಬುದ್ಧಿಮತ್ತೆ ಪ್ರಮಾಣದ ಪರೀಕ್ಷೆ ಒಂದು ಔಪಚಾರಿಕೆ ಪರೀಕ್ಷೆಯ ಉದಾಹರಣೆ. ಔಪಚಾರಿಕ ಪರೀಕ್ಷೆ ಹಲವುವೇಳೆ ಗುಣಾಂಕ ಅಥವಾ ಪರೀಕ್ಷಾ ಅಂಕವಾಗಿ ಪರಿಣಮಿಸುತ್ತದೆ.

ಪರೀಕ್ಷೆ
ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವುದು

ಉಲ್ಲೇಖಗಳು

Tags:

ಕೌಶಲಜ್ಞಾನನಂಬಿಕೆ

🔥 Trending searches on Wiki ಕನ್ನಡ:

ಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆಹುಬ್ಬಳ್ಳಿಮೊಘಲ್ ಸಾಮ್ರಾಜ್ಯಶಾಂತಿನಿಕೇತನಕರ್ನಾಟಕದ ಕಲೆ ಮತ್ತು ಸಂಸ್ಕೃತಿಸಂಸ್ಕೃತಿಮಳೆಭೂಕಂಪಶ್ಯೆಕ್ಷಣಿಕ ತಂತ್ರಜ್ಞಾನದಶರಥಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮಾಧ್ಯಮಶೂದ್ರಭಾರತ ಸಂವಿಧಾನದ ಪೀಠಿಕೆಕಂಪ್ಯೂಟರ್ಗೂಗಲ್ಮಾನವನ ಪಚನ ವ್ಯವಸ್ಥೆದಶಾವತಾರಅರವಿಂದ ಮಾಲಗತ್ತಿಉಡುಪಿ ಜಿಲ್ಲೆಮತದಾನಗರ್ಭಧಾರಣೆಪ್ರತಿಭಾ ನಂದಕುಮಾರ್ಕಲಿಕೆಸೌದೆಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಬಹುಸಾಂಸ್ಕೃತಿಕತೆಭಗತ್ ಸಿಂಗ್ಶಾಸನಗಳುಕರ್ನಾಟಕ ವಿಧಾನ ಸಭೆಚಂಡಮಾರುತಮಂಕುತಿಮ್ಮನ ಕಗ್ಗಬೆಂಗಳೂರುಮಹಾಭಾರತವೆಂಕಟೇಶ್ವರ ದೇವಸ್ಥಾನಮಾಹಿತಿ ತಂತ್ರಜ್ಞಾನಮಂತ್ರಾಲಯಪ್ಲೇಟೊಉಳ್ಳಾಲಎಚ್ ೧.ಎನ್ ೧. ಜ್ವರಕುರುಬಯಕೃತ್ತುಚಿಪ್ಕೊ ಚಳುವಳಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುವಿಹಾರಕರ್ನಾಟಕ ವಿಧಾನ ಪರಿಷತ್ದೆಹಲಿ ಸುಲ್ತಾನರುವೈದೇಹಿಚಾಣಕ್ಯಭಾರತೀಯ ಭಾಷೆಗಳುಗುರು (ಗ್ರಹ)ತಾಪಮಾನಮಹಾವೀರಪಂಚತಂತ್ರತಲಕಾಡುಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿನೀತಿ ಆಯೋಗಸೂರ್ಯಕುವೆಂಪುಪರಿಸರ ವ್ಯವಸ್ಥೆತಾಜ್ ಮಹಲ್ಶ್ರವಣಬೆಳಗೊಳಹನುಮ ಜಯಂತಿಕರ್ನಾಟಕದ ಶಾಸನಗಳುಅರ್ಥಶಾಸ್ತ್ರಕೊರೋನಾವೈರಸ್ಕ್ರೈಸ್ತ ಧರ್ಮಭಾರತದ ವಾಯುಗುಣಲಾರ್ಡ್ ಕಾರ್ನ್‍ವಾಲಿಸ್ವಿಜಯವಾಣಿರಾಘವಾಂಕಬಿ. ಎಂ. ಶ್ರೀಕಂಠಯ್ಯಮಾಸ್ತಿ ವೆಂಕಟೇಶ ಅಯ್ಯಂಗಾರ್ಭಾಮಿನೀ ಷಟ್ಪದಿಸಜ್ಜೆಅಗಸ್ಟ ಕಾಂಟ್ವಿಷ್ಣುಟೈಗರ್ ಪ್ರಭಾಕರ್ಲಕ್ಷ್ಮಿ🡆 More