ಪರಿಸರದ ಕತೆ

ಪರಿಸರದ ಕಥೆ ಪೂರ್ಣಚಂದ್ರ ತೇಜಸ್ವಿಯವರ ಕೃತಿ.

‘ಪರಿಸರದ ಕತೆ’ಕೃತಿ ಕನ್ನಡದ ಅತ್ತ್ಯುತ್ತಮ ಕೃತಿಗಳಲ್ಲೊಂದು. ಕನ್ನಡ ಸಾಹಿತ್ಯದ ಯಾವುದೇ ಪ್ರಾಕಾರ ಅಥವಾ ವಿಭಜನೆಗಳಿಗಿಂತ ಭಿನ್ನವಾದ ಕೃತಿ. ಕಥೆ, ಪ್ರಬಂಧ ಇತ್ಯಾದಿ ಸ್ಪಷ್ಟ ವಿಭಜನೆಗೆ ಒಳಪಡದ ಕೃತಿ. ತೇಜಸ್ವಿಯವರು ತಮ್ಮ ಬಾಲ್ಯದಿಂದಲೂ ಮತ್ತು ಕೃಷಿ ಆರಂಭಿಸಿದ ದಿನಗಳಲ್ಲೂ, ತಮ್ಮ ಪರಿಸರದ ಬಗೆಗಿನ ಕುತೂಹಲ, ವಿಸ್ಮಯ, ಅನುಭವಗಳನ್ನು ಪುಸ್ತಕದ ಹದಿನಾಲ್ಕು ಅಧ್ಯಾಯಗಳಲ್ಲಿ ವಿವರಿಸುತ್ತಾರೆ. ಮಾರ, ಪ್ಯಾರ, ಕಿವಿ ಎಂಬ ಸಾಕು ನಾಯಿ, ಎಂಗ್ಟ, ಮಾಸ್ತಿ, ಬೈರ, ಸುಸ್ಮಿತ, ಗಾಡ್ಲಿ, ಸೀನಪ್ಪ, ಮುಂತಾದ ಪಾತ್ರಗಳು ನಮಗೂ ಆಪ್ತವಾಗುವಂತೆ ತೇಜಸ್ವಿಯವರು ವಿಶಿಷ್ಟ ಶೈಲಿಯಿಂದ ನಿರೂಪಿಸಿದ್ದಾರೆ. ‘ಪ್ರಕೃತಿಯೆಂದರೆ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಒಂದು ಭಾಗ’ ಎಂಬ ತೇಜಸ್ವಿಯವರ ಮಾತಿಗೆ ‘ಪರಿಸರದ ಕತೆ’ ಉತ್ತಮ ಉದಾಹರಣೆ.

‘ಪುಸ್ತಕ ಪ್ರಾಕಶನ’ದ ಪ್ರಕಟಣೆಯಾದ ಈ ಪುಸ್ತಕ ಈವರೆಗೂ ಹಲವಾರು ಮುದ್ರಣಗಳನ್ನು ಕಂಡಿದೆ. ಪ್ರಥಮ ಮುದ್ರಣ 1991. ಕೃಪಾಕರ-ಸೇನಾನಿಯವರ ಸುಂದರ ಕರಿಮಂಡೆ ಅರಿಶಿನಬುರುಡೆ (Black Headed Oriole) ಪಕ್ಷಿಯ ಛಾಯಾಚಿತ್ರ ಈ ಪುಸ್ತಕದ ಮುಖಪುಟ.

ಪರಿಸರದ ಕತೆ ಈ ಲೇಖನ ಪೂರ್ಣಚಂದ್ರ ತೇಜಸ್ವಿಯವರ ಕೃತಿಯೊಂದನ್ನು ಕುರಿತದ್ದು



ಪರಿಸರದ ಕತೆಗಳು ಎನ್ನುವ ಕಥಾ ಸಂಕಲನದಲ್ಲಿ ತೇಜಸ್ವಿಯವರ ಸುತ್ತಮುತ್ತಲಿನ ಪರಿಸರದ ಪಶು-ಪಕ್ಷಿಗಳ ಬಗ್ಗೆ ಹಾಗೂ ತಮ್ಮ ತೋಟದಲ್ಲಿ ಕೆಲಸ ಮಾಡುವ ಕೆಲಸದ ಆಳುಗಳ ವೈಶಿಷ್ಟ್ಯತೆಯನ್ನು ಇದರಲ್ಲಿ ತಿಳಿಯಬಹುದಾಗಿದೆ

Tags:

ಪೂರ್ಣಚಂದ್ರ ತೇಜಸ್ವಿ

🔥 Trending searches on Wiki ಕನ್ನಡ:

ಮೈಸೂರು ಅರಮನೆರಕ್ತದೊತ್ತಡಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಕರ್ನಾಟಕದ ಇತಿಹಾಸದಸರಾಮರಕನ್ನಡ ಪತ್ರಿಕೆಗಳುಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಜವಾಹರ‌ಲಾಲ್ ನೆಹರುಪ್ರಾಥಮಿಕ ಶಾಲೆಮೊಹೆಂಜೊ-ದಾರೋಕೊರೋನಾವೈರಸ್ಶಿಕ್ಷಣ ಮಾಧ್ಯಮಭತ್ತಶ್ರೀನಾಥ್ನರೇಂದ್ರ ಮೋದಿಭಾರತದ ವಿಶ್ವ ಪರಂಪರೆಯ ತಾಣಗಳುಬೆಸಗರಹಳ್ಳಿ ರಾಮಣ್ಣಫೇಸ್‌ಬುಕ್‌ಸೇವುಣವಿಜಯಪುರಸಂಸದೀಯ ವ್ಯವಸ್ಥೆಬಂಡಾಯ ಸಾಹಿತ್ಯಭಾರತ ಸಂವಿಧಾನದ ಪೀಠಿಕೆಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಹೃದಯಾಘಾತಡಿ.ಎಸ್.ಕರ್ಕಿಜಲ ಮಾಲಿನ್ಯಕಲ್ಯಾಣಿಮಧುಕೇಶ್ವರ ದೇವಾಲಯಕರ್ನಾಟಕದ ಕಲೆ ಮತ್ತು ಸಂಸ್ಕೃತಿಭಾರತದ ಆರ್ಥಿಕ ವ್ಯವಸ್ಥೆಅಶೋಕನ ಬಂಡೆ ಶಾಸನಗಳುಜೀವಸತ್ವಗಳುಹರ್ಡೇಕರ ಮಂಜಪ್ಪಊಳಿಗಮಾನ ಪದ್ಧತಿವೀರಗಾಸೆಕನ್ನಡ ಅಕ್ಷರಮಾಲೆಜೋಗಿ (ಚಲನಚಿತ್ರ)ಆಸ್ಪತ್ರೆಹೆಚ್.ಡಿ.ದೇವೇಗೌಡಇಬ್ಬನಿರಾಮ ಮಂದಿರ, ಅಯೋಧ್ಯೆವಿಮರ್ಶೆಕೋವಿಡ್-೧೯ಕುರುಬಮುಹಮ್ಮದ್ಮಹಾವೀರಸರ್ಕಾರೇತರ ಸಂಸ್ಥೆಮೈಸೂರು ಸಂಸ್ಥಾನಪ್ರಚಂಡ ಕುಳ್ಳಸಾರ್ವಜನಿಕ ಆಡಳಿತರಗಳೆಮುಪ್ಪಿನ ಷಡಕ್ಷರಿಕೊಂದೆರವಿಚಂದ್ರನ್ಪಶ್ಚಿಮ ಘಟ್ಟಗಳುಬಿ.ಟಿ.ಲಲಿತಾ ನಾಯಕ್ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಶಿವನ ಸಮುದ್ರ ಜಲಪಾತಅರಣ್ಯನಾಶಕನ್ನಡ ಸಂಧಿವಾಟ್ಸ್ ಆಪ್ ಮೆಸ್ಸೆಂಜರ್ಗಾದೆ ಮಾತುಮ್ಯಾಥ್ಯೂ ಕ್ರಾಸ್ಅನುಶ್ರೀಸೌರಮಂಡಲಸಂಸಾರಹವಾಮಾನಭರತನಾಟ್ಯಮಹಾಲಕ್ಷ್ಮಿ (ನಟಿ)ಭಾರತೀಯ ಸಂವಿಧಾನದ ತಿದ್ದುಪಡಿಉದಾರವಾದಭಾರತೀಯ ರಿಸರ್ವ್ ಬ್ಯಾಂಕ್ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಮದುವೆಭಗತ್ ಸಿಂಗ್ವಿಷ್ಣುವರ್ಧನ್ (ನಟ)🡆 More