ಪದ್ಮ ಪುರಾಣ

ಹದಿನೆಂಟು ಪ್ರಮುಖ ಪುರಾಣಗಳಲ್ಲಿ ಪದ್ಮ ಪುರಾಣವೂ ಒಂದು.

ಪದ್ಮ ಪುರಾಣಇದರಲ್ಲಿ ಐದು ಕಾಂಡಗಳಿವೆ. ಪ್ರಥಮ ಸೃಷ್ಟಿ ಕಾಂಡದಲ್ಲಿ ಭೀಷ್ಮ ಹಾಗೂ ಮುನಿ ಪುಲಸ್ಯರ ನಡುವಿನ ಸಂಭಾಷಣೆ ಇದೆ.ಇದರಲ್ಲಿ ಗ್ರಹಗಳ ಬಗ್ಗೆ,ಪುಷ್ಕರದ ಬಗ್ಗೆ ವಿವರಗಳಿವೆ. ಎರಡನೆಯ ಭೂಮಿ ಕಾಂಡದಲ್ಲಿ ಪೃಥ್ವಿಯ ಬಗ್ಗೆ ವಿವರಗಳಿವೆ. ಇದು ಆ ಕಾಲದ ಭೂಗೋಳದ ಬಗ್ಗೆ ಮಾಹಿತಿ ನೀಡುತ್ತವೆ ಎಂದು ಕೆಲವು ವಿದ್ವಾಂಸರುಗಳ ಅಭಿಪ್ರಾಯ.ಮೂರನೆಯ ಸ್ವರ್ಗ ಕಾಂಡದಲ್ಲಿ ಅಂತರಿಕ್ಷ ಹಾಗೂ ಜಂಬೂದ್ವೀಪದ ಬಗ್ಗೆ ವಿವರಗಳಿವೆ.ನಾಲ್ಕನೆಯಪಾತಾಳ ಕಾಂಡದಲ್ಲಿ ರಾಮ ಹಾಗೂ ಕೃಷ್ಣರ ಬಗ್ಗೆ ವಿವರಗಳಿವೆ.ಕೊನೆಯ ಉತ್ತರಕಾಂಡದಲ್ಲಿ ಶಿವ ಹಾಗೂ ಪಾರ್ವತಿಯವರ ನಡುವಿನ ಸಂಭಾಷಣೆಯ ರೂಪದಲ್ಲಿ ಧರ್ಮದ ವಿವಿಧ ವಿಷಯಗಳ ಬಗ್ಗೆ ಮಾಹಿತಿಗಳಿವೆ.

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಇತರ ಧರ್ಮಗ್ರಂಥಗಳು
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ


ಬಾಹ್ಯ ಸಂಪರ್ಕಗಳು

ಉಲ್ಲೇಖಗಳು

ಟೆಂಪ್ಲೇಟು:Resflis

Tags:

ಅಂತರಿಕ್ಷಕೃಷ್ಣಪಾತಾಳಪಾರ್ವತಿಪುಷ್ಕರಭೀಷ್ಮಭೂಗೋಳರಾಮಶಿವಸ್ವರ್ಗ

🔥 Trending searches on Wiki ಕನ್ನಡ:

ಹಾವು ಕಡಿತಝಾನ್ಸಿ ರಾಣಿ ಲಕ್ಷ್ಮೀಬಾಯಿಪ್ರಾಥಮಿಕ ಶಾಲೆಕೃಷ್ಣಾ ನದಿಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಕನ್ನಡ ಕಾಗುಣಿತಭಾರತದ ರಾಷ್ಟ್ರಗೀತೆರಾಷ್ಟ್ರೀಯತೆಅಂತರ್ಜಾಲ ಹುಡುಕಾಟ ಯಂತ್ರಪರೀಕ್ಷೆಕರ್ನಾಟಕದ ನದಿಗಳುಕನ್ನಡದಲ್ಲಿ ಸಣ್ಣ ಕಥೆಗಳುಕೊಪ್ಪಳಡಾ ಬ್ರೋಕನ್ನಡದಲ್ಲಿ ಕಾದಂಬರಿ ಸಾಹಿತ್ಯಕಲ್ಲಂಗಡಿಇಮ್ಮಡಿ ಪುಲಕೇಶಿಶ್ರವಣಬೆಳಗೊಳಪುಟ್ಟರಾಜ ಗವಾಯಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿರಾಜ್ಯಗಳ ಪುನರ್ ವಿಂಗಡಣಾ ಆಯೋಗವೇಗೋತ್ಕರ್ಷಭಾರತದಲ್ಲಿ ಪಂಚಾಯತ್ ರಾಜ್ಹನುಮಾನ್ ಚಾಲೀಸಬಾಹುಬಲಿಕರ್ಣಾಟ ಭಾರತ ಕಥಾಮಂಜರಿಸಹಕಾರಿ ಸಂಘಗಳುಜಾಗತಿಕ ತಾಪಮಾನದಾಳಿಂಬೆಕೆ. ಅಣ್ಣಾಮಲೈರಹಮತ್ ತರೀಕೆರೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಬೆಂಗಳೂರು ಗ್ರಾಮಾಂತರ ಜಿಲ್ಲೆದೇವನೂರು ಮಹಾದೇವಮಂಗಳೂರುಕರ್ನಾಟಕದ ಇತಿಹಾಸಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಕೃಷಿದ್ವಾರಕೀಶ್ಭಾರತದ ಚುನಾವಣಾ ಆಯೋಗಕರ್ನಾಟಕ ವಿಧಾನ ಸಭೆರಜಪೂತಜೇನು ಹುಳುಏಕರೂಪ ನಾಗರಿಕ ನೀತಿಸಂಹಿತೆಭಾರತೀಯ ಶಾಸ್ತ್ರೀಯ ನೃತ್ಯಅಂತರ್ಜಲಪುಸ್ತಕರಾಜೇಶ್ ಕುಮಾರ್ (ಏರ್ ಮಾರ್ಷಲ್)ಹರಿಹರ (ಕವಿ)ಶನಿನೇಮಿಚಂದ್ರ (ಲೇಖಕಿ)ಚಿದಂಬರ ರಹಸ್ಯವಡ್ಡಾರಾಧನೆಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ರತ್ನಾಕರ ವರ್ಣಿಸತಿ ಸುಲೋಚನಚನ್ನವೀರ ಕಣವಿಭಾರತದಲ್ಲಿ ತುರ್ತು ಪರಿಸ್ಥಿತಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಭಕ್ತಿ ಚಳುವಳಿಮಹಾತ್ಮ ಗಾಂಧಿಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಬ್ರಾಹ್ಮಣಕೈಗಾರಿಕೆಗಳುಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿದ್ರಾವಿಡ ಭಾಷೆಗಳುಸಂಭೋಗಪಂಚಾಂಗನಿರುದ್ಯೋಗಸಂಚಿ ಹೊನ್ನಮ್ಮಸರ್ಪ ಸುತ್ತುಕ್ಯಾನ್ಸರ್ಜೋಳಜ್ಯೋತಿಬಾ ಫುಲೆ🡆 More