ಪದ್ಮಾಸನ

ಪದ್ಮಾಸನವು ಕುಳಿತು ಮಾಡುವ, ಅಡ್ಡಕಾಲಿನ ಒಂದು ಆಸನ.

ಇದರಲ್ಲಿ ಪ್ರತಿ ಪಾದವನ್ನು ಅದರ ವಿರುದ್ಧ ತೊಡೆಯ ಮೇಲೆ ಇರಿಸಲಾಗುತ್ತದೆ. ಇದು ಪ್ರಾಚೀನ ಭಾರತದ ಧ್ಯಾನಾಭ್ಯಾಸಗಳಲ್ಲಿ ಹುಟ್ಟಿಕೊಂಡಿತು. ಇದು ಒಂದು ಪ್ರಾಚೀನ ಆಸನವಾಗಿದ್ದು, ಯೋಗ, ಹಿಂದೂ, ಜೈನ ಹಾಗೂ ಬೌದ್ಧ ಚಿಂತನಶೀಲ ಸಂಪ್ರದಾಯಗಳಲ್ಲಿ ಸಾಮಾನ್ಯವಾಗಿ ಧ್ಯಾನಕ್ಕಾಗಿ ಬಳಸಲ್ಪಡುತ್ತದೆ. ಈ ಆಸನವು ಕಮಲ/ಪದ್ಮವನ್ನು ಹೋಲುತ್ತದೆ ಎಂದು ಹೇಳಲಾಗುತ್ತದೆ. ಇದು ಸಂಬಂಧಿತ ಧ್ಯಾನಾಭ್ಯಾಸದ ಮೂಲಕ ಸರಿಯಾಗಿ ಉಸಿರಾಡಲು ಪ್ರೋತ್ಸಾಹಿಸುತ್ತದೆ ಮತ್ತು ದೈಹಿಕ ಸ್ಥಿರತೆಯನ್ನು ಉತ್ತೇಜಿಸುತ್ತದೆ.

ಪದ್ಮಾಸನ
ಪದ್ಮಾಸನದಲ್ಲಿ ಧ್ಯಾನನಿರತನಾದ ಶಿವ

ಹಿಂದೂ ಧರ್ಮದ ಧ್ಯಾನನಿರತ ತಪಸ್ವಿ ದೇವತೆಯಾದ ಶಿವ, ಬೌದ್ಧ ಧರ್ಮದ ಸ್ಥಾಪಕನಾದ ಗೌತಮ ಬುದ್ಧ, ಮತ್ತು ಜೈನ ಧರ್ಮದಲ್ಲಿನ ತೀರ್ಥಂಕರರನ್ನು ಪದ್ಮಾಸನದಲ್ಲಿ ಚಿತ್ರಿಸಲಾಗಿದೆ.

ಉಲ್ಲೇಖಗಳು

Tags:

ಆಸನ (ಯೋಗ)ಕಮಲಧ್ಯಾನಯೋಗ

🔥 Trending searches on Wiki ಕನ್ನಡ:

ಕರ್ನಾಟಕದ ಮಹಾನಗರಪಾಲಿಕೆಗಳುಕಂಸಾಳೆಕರ್ನಾಟಕದಲ್ಲಿ ಪಂಚಾಯತ್ ರಾಜ್ಗೊರೂರು ರಾಮಸ್ವಾಮಿ ಅಯ್ಯಂಗಾರ್ಕರ್ನಾಟಕದ ಶಾಸನಗಳುಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಪರಮಾಣುಆಹಾರ ಸಂರಕ್ಷಣೆಬೇಸಿಗೆಕುಡಿಯುವ ನೀರುರಾಷ್ಟ್ರೀಯತೆರಾಷ್ಟ್ರಕೂಟಭೂಕಂಪಕ್ರಿಸ್ಟಿಯಾನೋ ರೊನಾಲ್ಡೊವಾಯು ಮಾಲಿನ್ಯದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಕಳಿಂಗ ಯುದ್ಧಗಿರೀಶ್ ಕಾರ್ನಾಡ್ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕ್ರೈಸ್ತ ಧರ್ಮಆರ್.ಟಿ.ಐಕಾವೇರಿ ನದಿದ್ವಿರುಕ್ತಿವರ್ಣತಂತು (ಕ್ರೋಮೋಸೋಮ್)ರಿಕಾಪುಕಲಬುರಗಿಅರ್ಜುನಕೊರೋನಾವೈರಸ್ಹತ್ತಿರಾಮಕೃಷ್ಣ ಮಿಷನ್ಶುಕ್ರರಾಮಕೃಷ್ಣ ಪರಮಹಂಸಕೊರಿಯನ್ ಯುದ್ಧಇಂದಿರಾ ಗಾಂಧಿವಿಶ್ವ ಮಹಿಳೆಯರ ದಿನಹರ್ಡೇಕರ ಮಂಜಪ್ಪವಿಭಕ್ತಿ ಪ್ರತ್ಯಯಗಳುಪಂಪವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಕರ್ನಾಟಕ ಜನಪದ ನೃತ್ಯಕಪ್ಪೆ ಅರಭಟ್ಟಪೆರಿಯಾರ್ ರಾಮಸ್ವಾಮಿಲಕ್ಷ್ಮಿಅಲ್ಲಮ ಪ್ರಭುಉಡವಿನಾಯಕ ಕೃಷ್ಣ ಗೋಕಾಕಹೂವುಪುಸ್ತಕಮಲೇರಿಯಾರವಿಚಂದ್ರನ್ಕನ್ನಡ ರಂಗಭೂಮಿನವಣೆಭಾರತದ ತ್ರಿವರ್ಣ ಧ್ವಜಬ್ಯಾಂಕ್ ಖಾತೆಗಳುಜೀವವೈವಿಧ್ಯನೈಟ್ರೋಜನ್ ಚಕ್ರವಾಣಿಜ್ಯ ಬ್ಯಾಂಕ್ರಾಮವಿರಾಟ್ ಕೊಹ್ಲಿಮಾನ್ಸೂನ್ಸಂಸ್ಕೃತ ಸಂಧಿಶ್ಯೆಕ್ಷಣಿಕ ತಂತ್ರಜ್ಞಾನಉದ್ಯಮಿರಾಯಚೂರು ಜಿಲ್ಲೆಅದಿಲಾಬಾದ್ ಜಿಲ್ಲೆಪಿತ್ತಕೋಶಮಧ್ಯಕಾಲೀನ ಭಾರತಎತ್ತಿನಹೊಳೆಯ ತಿರುವು ಯೋಜನೆಮಾನವ ಸಂಪನ್ಮೂಲ ನಿರ್ವಹಣೆತಾಳಗುಂದ ಶಾಸನಭಾರತೀಯ ಸಂವಿಧಾನದ ತಿದ್ದುಪಡಿಹನುಮಾನ್ ಚಾಲೀಸಖಾಸಗೀಕರಣಹರಿದಾಸಮುದ್ದಣಕೈಗಾರಿಕೆಗಳುನೇಮಿಚಂದ್ರ (ಲೇಖಕಿ)🡆 More