ಪಗೋಡ

ಪಗೋಡ ಎಂದರೆ ಅನೇಕ ಸೂರುಗಳಿರುವ ಒಂದು ಬಹುಮಹಡಿ ಗೋಪುರ.

ಇದು ಚೀನಾ, ಜಪಾನ್, ಕೊರಿಯಾ, ವಿಯೆಟ್ನಾಂ ಮತ್ತು ಏಷ್ಯಾದ ಇತರ ಭಾಗಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಬಹುತೇಕ ಪಗೋಡಗಳನ್ನು ಧಾರ್ಮಿಕ ಕಾರ್ಯಕ್ಕಾಗಿ ಕಟ್ಟಲಾಗಿತ್ತು, ಬಹುತೇಕ ವೇಳೆ ಬೌದ್ಧ ಆದರೆ ಕೆಲವೊಮ್ಮೆ ಟಾವೊ ತತ್ತ್ವಕ್ಕಾಗಿ, ಮತ್ತು ಹಲವುವೇಳೆ ವಿಹಾರಗಳಲ್ಲಿ ಅಥವಾ ಅವುಗಳ ಹತ್ತಿರ ಸ್ಥಿತವಾಗಿದ್ದವು. ಪಗೋಡದ ಮೂಲಗಳನ್ನು ಪ್ರಾಚೀನ ಭಾರತದ ಸ್ತೂಪಗಳಲ್ಲಿ ಮೂಲಾನ್ವೇಷಣ ಮಾಡಬಹುದು.

ಪಗೋಡ
ಐದು ಅಂತಸ್ತಿನ ಕಟ್ಟಿಗೆಯ ಪಗೋಡ, ಜಪಾನ್

ಪೂರ್ವ ಏಷ್ಯಾದಲ್ಲಿ, ಚೈನಾದ ಗೋಪುರಗಳು ಮತ್ತು ಚಾವಣಿ ಕಟ್ಟಡಗಳ ವಾಸ್ತುಶಿಲ್ಪವು ಪಗೋಡದ ವಾಸ್ತುಶಿಲ್ಪದಲ್ಲಿ ಬೆರಕೆಯಾಯಿತು ಮತ್ತು ಅಂತಿಮವಾಗಿ ಆಗ್ನೇಯ ಏಷ್ಯಾದಲ್ಲಿ ಕೂಡ ಹರಡಿತು. ಅವಶೇಷಗಳು ಮತ್ತು ಪವಿತ್ರ ಬರಹಗಳಿಗೆ ಸ್ಥಳ ಕಲ್ಪಿಸುವುದು ಪಗೋಡದ ಮೂಲ ಉದ್ದೇಶವಾಗಿತ್ತು. ಬೌದ್ಧ ಅವಶೇಷಗಳನ್ನು ವಿತರಿಸಲು ಮತ್ತು ಕೊಂಡಾಡಲು ಈ ಉದ್ದೇಶವನ್ನು ಬೌದ್ಧ ಪ್ರಚಾರಕರು, ಪ್ರಯಾಣಿಕರು, ಅರಸರು ಮತ್ತು ಸಾಮಾನ್ಯ ಭಕ್ತರು ಜನಪ್ರಿಯಗೊಳಿಸಿದರು.

ಉಲ್ಲೇಖಗಳು

Tags:

ಟಾವೊ ತತ್ತ್ವವಿಹಾರಸ್ತೂಪ

🔥 Trending searches on Wiki ಕನ್ನಡ:

ಭಾರತದ ರಾಷ್ಟ್ರಪತಿರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣಭಾರತದ ಸಂಸತ್ತುನಾಗಚಂದ್ರಕಿತ್ತೂರು ಚೆನ್ನಮ್ಮವೇದಅಲಂಕಾರತುಮಕೂರುವಿಮರ್ಶೆಇನ್ಸ್ಟಾಗ್ರಾಮ್ಇಂದಿರಾ ಗಾಂಧಿಸಿದ್ದಲಿಂಗಯ್ಯ (ಕವಿ)ಕರ್ನಾಟಕದ ತಾಲೂಕುಗಳುಮುಖ್ಯ ಪುಟಕರ್ನಾಟಕದ ವಾಸ್ತುಶಿಲ್ಪಅಂಟುಮಳೆಗಾಲರಾಮಜಾನಪದಭಾರತದ ರಾಷ್ಟ್ರೀಯ ಉದ್ಯಾನಗಳುವಚನ ಸಾಹಿತ್ಯತುಂಗಭದ್ರ ನದಿಗಾಂಧಿ ಜಯಂತಿಶಿವಮೊಗ್ಗಜವಾಹರ‌ಲಾಲ್ ನೆಹರುಕರ್ನಾಟಕದ ಇತಿಹಾಸಮಾಲ್ಡೀವ್ಸ್ಲೋಹಜಾಗತೀಕರಣಮೈಸೂರುವರದಿಸುರಪುರದ ವೆಂಕಟಪ್ಪನಾಯಕಶಾಲಿವಾಹನ ಶಕೆಪು. ತಿ. ನರಸಿಂಹಾಚಾರ್ಭಾರತದ ಇತಿಹಾಸಅವರ್ಗೀಯ ವ್ಯಂಜನಇಸ್ಲಾಂ ಧರ್ಮಭಾರತದ ಸ್ವಾತಂತ್ರ್ಯ ಚಳುವಳಿಶೂದ್ರ ತಪಸ್ವಿಭಾರತದ ಬಂದರುಗಳುನಾಲಿಗೆಗರ್ಭಪಾತದ್ರಾವಿಡ ಭಾಷೆಗಳುಭೂಮಿ ದಿನಕರ್ನಾಟಕದ ಏಕೀಕರಣಗಾದೆಕನ್ನಡ ಗಣಕ ಪರಿಷತ್ತುಮಹಾಜನಪದಗಳುಚುನಾವಣೆಗೌತಮ ಬುದ್ಧಕಿರುಧಾನ್ಯಗಳುಮಾರುತಿ ಸುಜುಕಿಆರ್ಯರುಸಂವತ್ಸರಗಳುಭಾರತೀಯ ರಿಸರ್ವ್ ಬ್ಯಾಂಕ್ಹೈದರಾಲಿದಯಾನಂದ ಸರಸ್ವತಿಭಾರತದ ತ್ರಿವರ್ಣ ಧ್ವಜದಾಸ ಸಾಹಿತ್ಯದೆಹಲಿ ಸುಲ್ತಾನರುಕನ್ನಡದಲ್ಲಿ ಸಣ್ಣ ಕಥೆಗಳುಚಿಕ್ಕಮಗಳೂರುಊಳಿಗಮಾನ ಪದ್ಧತಿದ್ವಂದ್ವ ಸಮಾಸಬ್ಯಾಡ್ಮಿಂಟನ್‌ಕಬ್ಬುಅಮೇರಿಕ ಸಂಯುಕ್ತ ಸಂಸ್ಥಾನಮಂಕುತಿಮ್ಮನ ಕಗ್ಗಶಬ್ದನಯಸೇನಕರ್ನಾಟಕಮೈಗ್ರೇನ್‌ (ಅರೆತಲೆ ನೋವು)ತ್ರಿಪದಿಹಲ್ಮಿಡಿನಾಡ ಗೀತೆಹಿಂದೂ ಕೋಡ್ ಬಿಲ್ಕನ್ನಡದಲ್ಲಿ ಮಹಿಳಾ ಸಾಹಿತ್ಯ🡆 More