ಪಂಪ ಪ್ರಶಸ್ತಿ

ಪಂಪ ಪ್ರಶಸ್ತಿ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು.

ಇದನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವದು. ಕನ್ನಡದ ಪ್ರಥಮ ಆದಿಕವಿ ಪಂಪ ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ.

ಪಂಪ ಪ್ರಶಸ್ತಿ
ಪ್ರಶಸ್ತಿಯ ವಿವರ
ಮಾದರಿ ನಾಗರೀಕ
ವರ್ಗ ಸಾಹಿತ್ಯ
ಪ್ರಾರಂಭವಾದದ್ದು ೧೯೮೭
ಮೊದಲ ಪ್ರಶಸ್ತಿ ೧೯೮೭
ಕಡೆಯ ಪ್ರಶಸ್ತಿ ೨೦೧೯
ಒಟ್ಟು ಪ್ರಶಸ್ತಿಗಳು ೩೩
ಪ್ರಶಸ್ತಿ ನೀಡುವವರು ಕರ್ನಾಟಕ ಸರ್ಕಾರ
ಧನ ಪುರಸ್ಕಾರ ರೂ. ಒಂದು ಲಕ್ಷ (೧೯೮೭ – ೨೦೦೭)
ರೂ. ಮೂರು ಲಕ್ಷ (೨೦೦೮ – )
ವಿವರ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ
ಕರ್ನಾಟಕ
ಮೊದಲ ಪ್ರಶಸ್ತಿ ಪುರಸ್ಕೃತರು ಕುವೆಂಪು
ಕೊನೆಯ ಪ್ರಶಸ್ತಿ ಪುರಸ್ಕೃತರು [ ಸಿದ್ಧಲಿಂಗಯ್ಯ
ಪಂಪ ಪ್ರಶಸ್ತಿ
ಕುವೆಂಪು
ಪಂಪ ಪ್ರಶಸ್ತಿ
ಕೆ.ಎಸ್.ನರಸಿಂಹಸ್ವಾಮಿ
ಪಂಪ ಪ್ರಶಸ್ತಿ
ದೇಜಗೌ
ಪಂಪ ಪ್ರಶಸ್ತಿ
ಎಸ್.ಎಲ್.ಭೈರಪ್ಪ

ಪಂಪ ಪ್ರಶಸ್ತಿ ಪುರಸ್ಕೃತರು

# ಹೆಸರು ವರ್ಷ ಕೃತಿ
ಕುವೆಂಪು ೧೯೮೭ ಶ್ರೀ ರಾಮಾಯಣ ದರ್ಶನಂ
ತೀ. ನಂ. ಶ್ರೀಕಂಠಯ್ಯ ೧೯೮೮ ಭಾರತೀಯ ಕಾವ್ಯ ಮೀಮಾಂಸೆ
ಶಿವರಾಮ ಕಾರಂತ, ೧೯೮೯ ಮೈ ಮನಗಳ ಸುಳಿಯಲ್ಲಿ
ಸಂ. ಶಿ. ಭೂಸನೂರ ಮಠ, ೧೯೯೦ ಶೂನ್ಯ ಸಂಪಾದನೆಯ ಪರಾಮರ್ಶೆ
ಪು ತಿ ನರಸಿಂಹಾಚಾರ್ ೧೯೯೧ ಶ್ರೀ ಹರಿಚರಿತೆ
ಎ.ಎನ್.ಮೂರ್ತಿರಾವ್ ೧೯೯೨ ದೇವರು
ಗೋಪಾಲಕೃಷ್ಣ ಅಡಿಗ ೧೯೯೩ ಸುವರ್ಣ ಪುತ್ಥಳಿ
ಸೇಡಿಯಾಪು ಕೃಷ್ಣಭಟ್ಟ ೧೯೯೪ ವಿಚಾರ ಪ್ರಪಂಚ
ಕೆ.ಎಸ್. ನರಸಿಂಹಸ್ವಾಮಿ ೧೯೯೫ ದುಂಡು ಮಲ್ಲಿಗೆ
೧೦ ಎಂ.ಎಂ.ಕಲಬುರ್ಗಿ ೧೯೯೬ ಸಮಗ್ರ ಸಾಹಿತ್ಯ
೧೧ ಜಿ.ಎಸ್.ಶಿವರುದ್ರಪ್ಪ ೧೯೯೭ ಸಮಗ್ರ ಸಾಹಿತ್ಯ
೧೨ ದೇಜಗೌ ೧೯೯೮ ಸಮಗ್ರ ಸಾಹಿತ್ಯ
೧೩ ಚನ್ನವೀರ ಕಣವಿ ೧೯೯೯ ಸಮಗ್ರ ಸಾಹಿತ್ಯ
೧೪ ಎಲ್. ಬಸವರಾಜು ೨೦೦೦ ಸಮಗ್ರ ಸಾಹಿತ್ಯ
೧೫ ಪೂರ್ಣಚಂದ್ರ ತೇಜಸ್ವಿ ೨೦೦೧ ಸಮಗ್ರ ಸಾಹಿತ್ಯ
೧೬ ಚಿದಾನಂದ ಮೂರ್ತಿ ೨೦೦೨ ಸಮಗ್ರ ಸಾಹಿತ್ಯ
೧೭ ಚಂದ್ರಶೇಖರ ಕಂಬಾರ ೨೦೦೩ ಸಮಗ್ರ ಸಾಹಿತ್ಯ
೧೮ ಎಚ್ ಎಲ್ ನಾಗೇಗೌಡ ೨೦೦೪ ಸಮಗ್ರ ಸಾಹಿತ್ಯ
೧೯ ಎಸ್.ಎಲ್.ಭೈರಪ್ಪ ೨೦೦೫ ಸಮಗ್ರ ಸಾಹಿತ್ಯ
೨೦ ಜಿ.ಎಸ್.ಆಮೂರ ೨೦೦೬ ಸಮಗ್ರ ಸಾಹಿತ್ಯ
೨೧ ಯಶವಂತ ಚಿತ್ತಾಲ ೨೦೦೭ ಸಮಗ್ರ ಸಾಹಿತ್ಯ
೨೨ ಟಿ. ವಿ. ವೆಂಕಟಾಚಲ ಶಾಸ್ತ್ರಿ ೨೦೦೮ ಸಮಗ್ರ ಸಾಹಿತ್ಯ
೨೩ ಚಂಪಾ ೨೦೦೯ ಸಮಗ್ರ ಸಾಹಿತ್ಯ
೨೪ ಜಿ.ಎಚ್.ನಾಯಕ ೨೦೧೦ ಸಮಗ್ರ ಸಾಹಿತ್ಯ
೨೫ ಬರಗೂರು ರಾಮಚಂದ್ರಪ್ಪ ೨೦೧೧ ಸಮಗ್ರ ಸಾಹಿತ್ಯ
೨೬ ಡಾ.ಡಿ.ಎನ್.ಶಂಕರ ಭಟ್ಟ ೨೦೧೨ ಸಮಗ್ರ ಸಾಹಿತ್ಯ
೨೭ ಕಯ್ಯಾರ ಕಿಞ್ಞಣ್ಣ ರೈ ೨೦೧೩ ಸಮಗ್ರ ಸಾಹಿತ್ಯ
೨೮ ಪ್ರೊ. ಜಿ.ವೆಂಕಟಸುಬ್ಬಯ್ಯ ೨೦೧೪ ಕನ್ನಡ ನಿಘಂಟು
೨೯ ಬಿ.ಎ.ಸನದಿ ೨೦೧೫ ಸಮಗ್ರ ಸಾಹಿತ್ಯ
೩೦ ಹಂ. ಪ. ನಾಗರಾಜಯ್ಯ ೨೦೧೬ ಸಮಗ್ರ ಸಾಹಿತ್ಯ
೩೧ ಕೆ.ಎಸ್.ನಿಸಾರ್ ಅಹಮದ್ ೨೦೧೭ ಸಮಗ್ರ ಸಾಹಿತ್ಯ
೩೨ ಷ.ಶೆಟ್ಟರ್‌ ೨೦೧೮ ಸಂಶೋಧನೆ
೩೩ ಸಿದ್ದಲಿಂಗಯ್ಯ ೨೦೧೯ ಸಮಗ್ರ ಸಾಹಿತ್ಯ

ಉಲ್ಲೇಖಗಳು

Tags:

ಕನ್ನಡಕರ್ನಾಟಕಪಂಪ

🔥 Trending searches on Wiki ಕನ್ನಡ:

ಭಾರತದ ರಾಜ್ಯಗಳ ಜನಸಂಖ್ಯೆಭಾರತದ ಮುಖ್ಯ ನ್ಯಾಯಾಧೀಶರುವೇದಕೇಂದ್ರಾಡಳಿತ ಪ್ರದೇಶಗಳುಶ್ರೀನಿವಾಸ ರಾಮಾನುಜನ್ಚೀನಾಭಾರತೀಯ ಶಾಸ್ತ್ರೀಯ ಸಂಗೀತಶಾಂತಿನಿಕೇತನಗ್ರಾಮ ಪಂಚಾಯತಿಸೆಸ್ (ಮೇಲ್ತೆರಿಗೆ)ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಮೈಗ್ರೇನ್‌ (ಅರೆತಲೆ ನೋವು)ಭಾರತದ ಉಪ ರಾಷ್ಟ್ರಪತಿಬಾಲಕಾಂಡಜೈಜಗದೀಶ್ಭಾರತೀಯ ಮೂಲಭೂತ ಹಕ್ಕುಗಳುಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಡಾ. ಎಚ್ ಎಲ್ ಪುಷ್ಪಬುಡಕಟ್ಟುಸಾರ್ವಜನಿಕ ಆಡಳಿತಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಕನ್ನಡ ವ್ಯಾಕರಣಗಿರೀಶ್ ಕಾರ್ನಾಡ್ಕುಟುಂಬರಾಜಸ್ಥಾನ್ ರಾಯಲ್ಸ್ತ್ರಿಪದಿಚರ್ಚೆಭಾರತದಲ್ಲಿ ಪಂಚಾಯತ್ ರಾಜ್ಕನ್ನಡಜಾತ್ಯತೀತತೆಭಾರತೀಯ ನೌಕಾಪಡೆಹಿಂದೂ ಮಾಸಗಳುಅಜಂತಾಕಪ್ಪೆ ಅರಭಟ್ಟಫೇಸ್‌ಬುಕ್‌ವಚನಕಾರರ ಅಂಕಿತ ನಾಮಗಳುಸಮಾಜ ವಿಜ್ಞಾನಭಾರತದ ರಾಷ್ಟ್ರಪತಿಭಾರತ ಸಂವಿಧಾನದ ಪೀಠಿಕೆತ್ರಿವೇಣಿಮಾಹಿತಿ ತಂತ್ರಜ್ಞಾನಬಾರ್ಲಿಹಸ್ತಸಾಮುದ್ರಿಕ ಶಾಸ್ತ್ರಬಂಡಾಯ ಸಾಹಿತ್ಯಮೊದಲನೇ ಅಮೋಘವರ್ಷಗ್ರಹಕುಂಡಲಿರತ್ನತ್ರಯರುಭಾರತೀಯ ಅಂಚೆ ಸೇವೆಕೋವಿಡ್-೧೯ಶ್ರವಣಬೆಳಗೊಳತತ್ಪುರುಷ ಸಮಾಸಪಠ್ಯಪುಸ್ತಕವಾಸ್ತುಶಾಸ್ತ್ರಬರಗೂರು ರಾಮಚಂದ್ರಪ್ಪಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಲಕ್ಷ್ಮೀಶಕರ್ನಾಟಕ ಸಂಗೀತಮ್ಯಾಸ್ಲೊ ರವರ ಅಗತ್ಯ ವರ್ಗಶ್ರೇಣಿಮಲೆನಾಡುಸೀಮೆ ಹುಣಸೆಅಂತರರಾಷ್ಟ್ರೀಯ ವ್ಯಾಪಾರಹುರುಳಿಮನುಸ್ಮೃತಿಕನ್ನಡ ಬರಹಗಾರ್ತಿಯರುಕಯ್ಯಾರ ಕಿಞ್ಞಣ್ಣ ರೈರಾಜೇಶ್ ಕುಮಾರ್ (ಏರ್ ಮಾರ್ಷಲ್)ಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಅರವಿಂದ ಮಾಲಗತ್ತಿಸಾಲುಮರದ ತಿಮ್ಮಕ್ಕಮಣ್ಣುಮಂಜುಳಕನ್ನಡಪ್ರಭಚಿದಂಬರ ರಹಸ್ಯಸಹಕಾರಿ ಸಂಘಗಳುರಜಪೂತಮಧ್ಯಕಾಲೀನ ಭಾರತಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಮೇಘಾ ಶೆಟ್ಟಿ🡆 More