ನ್ಯೂ ಒರ್ಲೀನ್ಸ್

ನ್ಯೂ ಒರ್ಲೀನ್ಸ್, ಲೂಯಿಸಿಯಾನ ಇದು ಅಮೇರಿಕಾ ಸಂಯುಕ್ತ ಸಂಸ್ಥಾನದ ಪ್ರಮುಖ ಬಂದರು ನಗರ ಮತ್ತು ಲೂಯಿಸಿಯಾನ ರಾಜ್ಯದ ಅತಿ ದೊಡ್ಡ ನಗರ.

ಗ್ರೇಟರ್ ನ್ಯೂ ಒರ್ಲೀನ್ಸನ ಮಧ್ಯ ಕೇಂದ್ರ.

City of New Orleans
Ville de La Nouvelle-Orléans
ನ್ಯೂ ಒರ್ಲೀನ್ಸ್
Flag of City of New Orleans
Official seal of City of New Orleans
Nickname(s): 
"The Crescent City," "The Big Easy," "The City That Care Forgot," and "NOLA" (acronym for New Orleans, LA).
Location in the State of Louisiana and the United States
Location in the State of Louisiana and the United States
ದೇಶಅಮೇರಿಕ ಸಂಯುಕ್ತ ಸಂಸ್ಥಾನ ಅಮೇರಿಕ ದೇಶ
ರಾಜ್ಯನ್ಯೂ ಒರ್ಲೀನ್ಸ್ಲೂಯಿಸಿಯಾನ
ಪ್ಯಾರಿಷ್ನ್ಯೂ ಒರ್ಲೀನ್ಸ್ ಒರ್ಲೀನ್ಸ್
ಸ್ಥಾಪನೆ೧೭೧೮
ಸರ್ಕಾರ
 • MayorC. Ray Nagin (D)
Area
 • City೩೫೦.೨ sq mi (೯೦೭ km2)
 • ಭೂಮಿ೧೮೦.೬ sq mi (೪೬೭.೬ km2)
 • ನೀರು೧೬೯.೭ sq mi (೪೩೯.೪ km2)
 • ಮೆಟ್ರೋ
೩,೭೫೫.೨ sq mi (೯,೭೨೬.೬ km2)
Elevation
−೬.೫ to ೨೦ ft (−೨ to ೬ m)
Population
 (2006)
 • City೧,೮೦,೦೦೦
 • ಸಾಂದ್ರತೆ೨,೫೧೮/sq mi (೯೭೩/km2)
 • Metro
೧೦,೩೦,೩೬೩
 • Demonym
New Orleanian
ಸಮಯ ವಲಯಯುಟಿಸಿ-6 (CST)
 • Summer (DST)ಯುಟಿಸಿ-5 (CDT)
ಜಾಲತಾಣcityofno.com

ಈ ನಗರವು ಮಿಸ್ಸಿಸ್ಸಿಪ್ಪಿ ನದಿಯ ದಂಡೆಯ ಮೇಲಿದೆ. ಇದು ಅಮೇರಿಕೆಯ ಹಳೆಯ ನಗರಗಳಲ್ಲೊಂದಾಗಿದ್ದು, ಫ್ರಾನ್ಸ್ನ ರಿಜೆಂಟರಾಗಿದ್ದ ಫಿಲಿಪ್ ೨, ಡುಕ್ ಡಿ ಒರ್ಲೀನ್ಸ್ ಇವರ ಹೆಸರಿನಿಂದ ಈ ನಗರವನ್ನು ಸ್ಥಾಪಿಸಲಾಯಿತು.

ಇತಿಹಾಸ

ನ್ಯೂ ಒರ್ಲೀನ್ಸ್ 
Map of New Orleans from the 1888 Meyers Konversations-Lexikon

ಲಾ-ನೊವಿಲ್ಲೆ ಒರ್ಲೀನ್ಸ್(ನ್ಯೂ ಒರ್ಲೀನ್ಸ್)ನ್ನು ಮೇ ೭, ೧೭೧೮ರಲ್ಲಿ ಫ್ರೆಂಚ್ ಮಿಸ್ಸಿಸ್ಸಿಪ್ಪಿ ಕಂಪನಿಯು, ಜಾನ್ ಬ್ಯಾಪ್ಟಿಸ್ಟೆ ಲೆ ಮಾಯ್ನ ಡಿ ಬೀನ್ವಿಲ್ಲೆ ಇವರ ಮಾರ್ಗದರ್ಶನದಲ್ಲಿ ಸ್ಥಾಪಿಸಲಾಯಿತು. ಈ ನಗರದ ಹೆಸರು ಫ್ರಾನ್ಸನ ರಿಜೆಂಟರಾಗಿದ್ದ ಫಿಲಿಪ್ ೨, ಡುಕ್ ಡಿ ಒರ್ಲೀನ್ಸ್ ಇವರ ಹೆಸರಿನಿಂದ ಪಡೆಯಲಾಯಿತು, ಇವರ ಪದವಿಯು ಫ್ರಾನ್ಸನ ನಗರವಾದ ಒರ್ಲೀನ್ಸನಿಂದ ಬಂದಿತ್ತು. ಫ್ರಾನ್ಸ್ ಈ ನಗರವನ್ನು ಸ್ಪೇನಿನ ಸುಪರ್ದಿಗೆ ಈ ನಗರವನ್ನು ಬಿಟ್ಟುಕೊಟ್ಟಿತ್ತು. ೧೮೦೧ರಲ್ಲಿ ಮತ್ತೇ ಈ ನಗರವು ಫ್ರಾನ್ಸ್ ಸುಪರ್ದಿಗೆ ಬಂತು. ೧೮೦೩ ನೆಪೋಲಿಯನ್ ದೊರೆ ಈ ನಗರವನ್ನು ಅಮೇರಿಕಕ್ಕೆ ಹಸ್ತಾಂತರಿಸಿದನು.

ಕಟ್ರಿನಾ ಚಂಡಮಾರುತ

ನ್ಯೂ ಒರ್ಲೀನ್ಸ್ 
An aerial view from a United States Navy helicopter showing floodwaters around the entire downtown New Orleans area (2005).

ಕಟ್ರಿನಾ ಚಂಡಮಾರುತ ಈ ನಗರಕ್ಕೆ ಬಂದಪ್ಪಳಿಸುವ ಹೊತ್ತಿಗೆ ಜನರು ನಗರಕ್ಕೆ ಹೊರಗೆ ಹೋಗಿದ್ದರು. ಆದರೆ ಈ ಚಂಡಮಾರುತವು ನಗರವನ್ನು ಭಾರಿ ಹಾನಿಯನ್ನು ಮಾಡಿತು. ಅಮೇರಿಕೆಯ ಇತಿಹಾಸದಲ್ಲೇ ಜನಸೇವೆಯು ಈ ಪ್ರಮಾಣದಲ್ಲಿ ಎಲ್ಲೂ ಕಾರ್ಯನಿರ್ವಹಿಸದೇ ಇರಲಿಲ್ಲ.

ಭೌಗೋಳಿಕ

ನ್ಯೂ ಒರ್ಲೀನ್ಸ್ 
A true-color satellite image of New Orleans taken on NASA's Landsat 7

Tags:

ಅಮೇರಿಕಾ ಸಂಯುಕ್ತ ಸಂಸ್ಥಾನಲೂಯಿಸಿಯಾನ

🔥 Trending searches on Wiki ಕನ್ನಡ:

ರಾಜ್ಯಸಭೆಮೈಸೂರು ಅರಮನೆಶಿಕ್ಷಣಕಲ್ಲಂಗಡಿವಿನಾಯಕ ದಾಮೋದರ ಸಾವರ್ಕರ್ಕನಕದಾಸರುಗಾಂಧಿ ಜಯಂತಿಮುದ್ದಣಕನ್ನಡ ಕಾವ್ಯಆದಿ ಕರ್ನಾಟಕಸಮಾಸಮಳೆಗಾಲಪ್ರಚಂಡ ಕುಳ್ಳಕೆಂಪು ಕೋಟೆಧರ್ಮಸ್ಥಳಮೂತ್ರಪಿಂಡಆಧುನಿಕ ಮಾಧ್ಯಮಗಳುಒಡೆಯರ್ಪಂಚಾಂಗಬೆಳಗಾವಿಹಣಕಾಸು ಸಚಿವಾಲಯ (ಭಾರತ)ಕೃಷ್ಣದೇವರಾಯಜನಪದ ಕ್ರೀಡೆಗಳುವಿಭಕ್ತಿ ಪ್ರತ್ಯಯಗಳುವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಅಲಾವುದ್ದೀನ್ ಖಿಲ್ಜಿಬಾದಾಮಿಭಾರತತುಂಗಭದ್ರ ನದಿಸೌದೆಭಾರತದ ಉಪ ರಾಷ್ಟ್ರಪತಿವಿಜಯನಗರಶ್ವೇತ ಪತ್ರಸೀತಾ ರಾಮನರೇಂದ್ರ ಮೋದಿಕುಕ್ಕೆ ಸುಬ್ರಹ್ಮಣ್ಯ ದೇವಾಲಯಅಂತಿಮ ಸಂಸ್ಕಾರಸೀಮೆ ಹುಣಸೆಕಾರ್ಮಿಕರ ದಿನಾಚರಣೆಕರ್ನಾಟಕದಲ್ಲಿ ಪಂಚಾಯತ್ ರಾಜ್ವಿಜಯಪುರಭಾರತದಲ್ಲಿ ತುರ್ತು ಪರಿಸ್ಥಿತಿಕರ್ನಾಟಕದ ಅಣೆಕಟ್ಟುಗಳುಮೈಸೂರು ದಸರಾವಾಲ್ಮೀಕಿಕನ್ನಡದಲ್ಲಿ ಗದ್ಯ ಸಾಹಿತ್ಯಭಾರತದಲ್ಲಿ ಮೀಸಲಾತಿಮಾನವ ಸಂಪನ್ಮೂಲ ನಿರ್ವಹಣೆಮಂಜುಳಸಿಂಧನೂರುಪಾಲಕ್ಭಾರತದಲ್ಲಿ ಕೃಷಿತಿಗಣೆತೋಟಗಾರಿಕೆಹಣಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಮೋಡ ಬಿತ್ತನೆವಿಜಯನಗರ ಸಾಮ್ರಾಜ್ಯಛಂದಸ್ಸುಕವಿರಾಜಮಾರ್ಗಭಾರತೀಯ ಶಾಸ್ತ್ರೀಯ ನೃತ್ಯಜಾತ್ಯತೀತತೆಸಾವಿತ್ರಿಬಾಯಿ ಫುಲೆಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಸಾರಜನಕದಶಾವತಾರಎ.ಎನ್.ಮೂರ್ತಿರಾವ್ಅಶ್ವತ್ಥಮರಕನ್ನಡ ಜಾನಪದಭಾಷಾ ವಿಜ್ಞಾನಬಿ. ಎಂ. ಶ್ರೀಕಂಠಯ್ಯಬಾಹುಬಲಿಹೊಯ್ಸಳ ವಿಷ್ಣುವರ್ಧನಮೇಯರ್ ಮುತ್ತಣ್ಣಧಾರವಾಡಮನೆಸಂಗೊಳ್ಳಿ ರಾಯಣ್ಣಫ.ಗು.ಹಳಕಟ್ಟಿಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ🡆 More