ಮೈಸೂರಿನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಅಫ್ ಇಂಜಿನಿಯರಿಂಗ್, ಎನ್ ಐ ಇ ಎಂದು ಪ್ರಸಿದ್ದವಾಗಿರುವ ಈ ಕಾಲೇಜು 1946ರಲ್ಲಿ ಸ್ಥಾಪನೆಗೊಂಡಿದೆ.
ಇದು ಕರ್ನಾಟಕದ ಎರಡನೇ ಹಳೆಯ ಇಂಜಿನೀರಿಂಗ್ ಕಾಲೇಜು ಆಗಿದೆ. ಸ್ವಾಯತ್ತವಾದ ಈ ಕಾಲೇಜು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಂಯೋಜಿತವಾಗಿದೆ. 2007ರಲ್ಲಿ ಸ್ವಯಾಧಿಕಾರದಿಂದ ನಿರ್ವಹಿಸುತಿದೆ. ಪತ್ರಿಕೆಗಳ ಪರಿಶೀಲನೆಗಳಲ್ಲಿ ಭಾರತೀಯ ಕಾಲೇಜುಗಳ ಪಂಕ್ತಿಯಲ್ಲಿ ಎನ್ ಐ ಇ ಗೆ ಪ್ರಮುಖ ಸ್ಥಾನ ದೊರಕಿದೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಅಫ್ ಇಂಜಿನಿಯರಿಂಗ್ | |
---|---|
ಸ್ಥಾಪನೆ | ೧೯೪೬ |
ಕುಲಪತಿಗಳು | ಡಾ.ಎನ್.ವಿ.ರಾಘವೇಂದ್ರ |
ಸಿಬ್ಬಂದಿ | '೯೭' |
ವಿದ್ಯಾರ್ಥಿಗಳ ಸಂಖ್ಯೆ | 2೦೦೦+ |
ಪದವಿ ಶಿಕ್ಷಣ | ೨೧೦೦ |
ಸ್ನಾತಕೋತ್ತರ ಶಿಕ್ಷಣ | ೨೫೦ |
ಡಾಕ್ಟರೇಟ್ ಪದವಿ | '-' |
ಇತರೆ | '-' |
' |
This article uses material from the Wikipedia ಕನ್ನಡ article ನ್ಯಾಷನಲ್ ಇನ್ಸ್ಟಿಟ್ಯೂಟ್ ಅಫ್ ಇಂಜಿನಿಯರಿಂಗ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.