ನ್ಯಾಮತಿ

ನ್ಯಾಮತಿಯು ದಾವಣಗೆರೆ ಜಿಲ್ಲೆಯ ಒಂದು ತಾಲ್ಲೂಕು.

ಇದು ವ್ಯಾಪಾರ ವಹಿವಾಟಿಗೆ ಹೆಸರಾದ ಪಟ್ಟಣವಾಗಿದೆ.

ನ್ಯಾಮತಿ
ನ್ಯಾಮತಿ
village
Population
 (೨೦೧೧)
 • Total೯೨೮೮

ಚರಿತ್ರೆ

ನ್ಯಾಮತಿ ಬಳಿ ಹಳೆಯ ಶಿಲಾಯುಗದ ನೆಲೆಯನ್ನು ಗುರುತಿಸಲಾಗಿದೆ. ಜಿಲ್ಲೆ ಪ್ರದೇಶ ಸಿಂಧವಾಡಿಯ ಸಿಂಧವರ ವಶದಲ್ಲಿದ್ಧಾಗ ಸೇವುಣರ ದಂಡನಾಯಕ ಶ್ರೀಧರನಿಗೂ ಡಾಕರೆಸನಿಗೂ ನಡುವೆ ನ್ಯಾಮತಿಯ ಬಳಿ ಯುದ್ಧವಾಯಿತು (1247). 1867ರಿಂದ 1882ರ ವರೆಗೆ ಇದು ಹೊನ್ನಾಳಿ ತಾಲ್ಲೂಕಿನ ಆಡಳಿತ ಕೇಂದ್ರವಾಗಿತ್ತು. ಅನಂತರ ಹೊನ್ನಾಳಿಯೇ ಆ ತಾಲ್ಲೂಕಿನ ಕಸಬೆಯಾಯಿತು.

ಪಶ್ಚಿಮಭಾಗದಲ್ಲಿರುವಂತೆ ನ್ಯಾಮತಿಯ ಕಡೆ ಕಾಡುಗಳಿಲ್ಲ ಮಲೆನಾಡಿಗೂ ಬಯಲುನಾಡಿಗೂ ನಡುವೆ ಇರುವ ನ್ಯಾಮತಿ ಒಂದು ವ್ಯಾಪಾರ ಸ್ಥಳ. ನ್ಯಾಮತಿ ಪೇಟೆ ದಿವಾನ್ ಪೂರ್ಣಯ್ಯನವರ ಕಾಲದಲ್ಲಿ ಸ್ಥಾಪಿತವಾಯಿತು. ಇಲ್ಲಿಂದ ಬಳ್ಳಾರಿ, ಧಾರವಾಡ ಮೊದಲಾದ ಸ್ಥಳಗಳಿಗೆ ಅಡಕೆ. ಬೆಲ್ಲ, ಧಾನ್ಯ ರಫ್ತಾಗುತ್ತವೆ. ನ್ಯಾಮತಿ-ಬೆಳಗುತ್ತಿ ನಡುವೆ ಫಲವತ್ತಾದ ಕಪ್ಪುಭೂಮಿಯಲ್ಲಿ ವಿಶೇಷವಾಗಿ ಹತ್ತಿ ಬೆಳೆಯುತ್ತದೆ. ಈ ಸುತ್ತಿನ ಇತರ ಬೆಳೆಗಳು ಭತ್ತ, ಜೋಳ, ಅಡಕೆ, ತೆಂಗು, ತರಕಾರಿಗಳನ್ನು, ನ್ಯಾಮತಿ ಯಿಂದ ಶಿವಮೊಗ್ಗ, ಹೊನ್ನಾಳಿ, ಶಿಕಾರಿಪುರ, ಸವಳಂಗ, ಕೊಪ್ಪ , ಶೃಂಗೇರಿ ,ಬಾಳೆಹೊನ್ನೂರು ,ಕಳಸಾ ,ಚಿಕ್ಕಮಂಗಳೂರು ತೀರ್ಥಹಳ್ಳಿ ,ಉಡುಪಿ ,ಮಂಗಳೂರು ಮೊದಲಾದ ಸ್ಥಳಗಳಿಗೆ ಕಳುಹಿಸಲಾಗುತ್ತದೆ. ನ್ಯಾಮತಿಯಲ್ಲಿ ಪ್ರೌಢಶಾಲೆ, ಜೂನಿಯರ್ ಕಾಲೇಜು, ಪ್ರಥಮ ದರ್ಜೆ ಕಾಲೇಜು ಸಮುದಾಯ ಆರೋಗ್ಯ ಕೇಂದ್ರ ರೈತರ ತರಕಾರಿ ಬೆಳೆಗಳನ್ನು ಮಾರಾಟ ಮಾಡಲು ಎಪಿಎಂಸಿ, ಪಟ್ಟಣ ಪಂಚಾಯಿತಿ ಕಾರ್ಯಾಲಯ, ತಾಲೂಕು ಪಂಚಾಯಿತಿ ಕಾರ್ಯಾಲಯ , ಉಪಖಜಾನೆ, ತಹಶೀಲ್ದಾರ್ ಕಾರ್ಯಾಲಯ ,ಪಶು ಆಸ್ಪತ್ರೆ, ಕೃಷಿ ಇಲಾಖೆ ಕಚೇರಿ 1918ರಲ್ಲಿ ಪೌರಸಭೆ ಸ್ಥಾಪಿತವಾಯಿತು. ಪ್ರತಿ ಶುಕ್ರವಾರ ಇಲ್ಲಿ ಸಂತೆ ಕೂಡುತ್ತದೆ.

ಭೌಗೋಳಿಕ

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ

  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ

ಗ್ರಾಮದಲ್ಲಿ ಜನಸಂಖ್ಯೆ 2011ರ ಜನಗಣತಿ ಪ್ರಕಾರ 9288 ಇದೆ. ಅದರಲ್ಲಿ 4676 ಪುರುಷರು ಮತ್ತು 4612 ಮಹಿಳೆಯರು ಇದ್ದಾರೆ. ಲಿಂಗಾನುಪಾತ ಸರಾಸರಿ ಸುಮಾರು 986(1000 ಪುರುಷರಿಗೆ) ಇದೆ.

ಉಲ್ಲೇಖನಗಳು

Tags:

ನ್ಯಾಮತಿ ಚರಿತ್ರೆನ್ಯಾಮತಿ ಭೌಗೋಳಿಕನ್ಯಾಮತಿ ಹವಾಮಾನನ್ಯಾಮತಿ ಜನಸಂಖ್ಯೆನ್ಯಾಮತಿ ಉಲ್ಲೇಖನಗಳುನ್ಯಾಮತಿದಾವಣಗೆರೆ ಜಿಲ್ಲೆ

🔥 Trending searches on Wiki ಕನ್ನಡ:

ಭಾರತೀಯ ರಿಸರ್ವ್ ಬ್ಯಾಂಕ್ಕರ್ನಾಟಕದ ಇತಿಹಾಸಕೊಲ್ಲೂರು ಮೂಕಾಂಬಿಕಾ ದೇವಸ್ಥಾನಜಲ ಮಾಲಿನ್ಯತೀರ್ಥಕ್ಷೇತ್ರಪಂಚಾಂಗಬರಗೂರು ರಾಮಚಂದ್ರಪ್ಪರಾಜ್‌ಕುಮಾರ್ಅಂತರ್ಜಾಲ ಹುಡುಕಾಟ ಯಂತ್ರಗದ್ದಕಟ್ಟುಒಡೆಯರ್ಸೀಮೆ ಹುಣಸೆಮದುವೆಹರೇ ರಾಮ ಹರೇ ಕೃಷ್ಣ (ಚಲನಚಿತ್ರ)ಪ್ರಜಾವಾಣಿಬಿ.ಜಯಶ್ರೀಸಿದ್ದಲಿಂಗಯ್ಯ (ಕವಿ)ಜೀವವೈವಿಧ್ಯಕೃತಕ ಬುದ್ಧಿಮತ್ತೆಜವಹರ್ ನವೋದಯ ವಿದ್ಯಾಲಯನಿರ್ವಹಣೆ ಪರಿಚಯಬಂಡವಾಳಶಾಹಿಕೇರಳಶ್ರೀ ರಾಮ ನವಮಿದೇವನೂರು ಮಹಾದೇವಶಾಂತಿನಿಕೇತನಹೊಯ್ಸಳಜಾತ್ಯತೀತತೆಆಂಗ್ಲ ಭಾಷೆಭಾರತೀಯ ಧರ್ಮಗಳುಕುಂ.ವೀರಭದ್ರಪ್ಪಶಬರಿವ್ಯವಸಾಯಇಸ್ಲಾಂ ಧರ್ಮತ್ರಿಪದಿಅಲಂಕಾರಹೀಮೊಫಿಲಿಯಕರ್ಕಾಟಕ ರಾಶಿಮಾಧ್ಯಮಹರಿಹರ (ಕವಿ)ಯೋಗ ಮತ್ತು ಅಧ್ಯಾತ್ಮಸಂಸ್ಕೃತ ಸಂಧಿಛಂದಸ್ಸುಭಾರತ ಸಂವಿಧಾನದ ಪೀಠಿಕೆರೇಣುಕಅಶ್ವತ್ಥಮರಕರ್ನಾಟಕದ ಸಂಸ್ಕೃತಿಅಕ್ಕಮಹಾದೇವಿಡಾ ಬ್ರೋಅಂಬಿಗರ ಚೌಡಯ್ಯತತ್ಪುರುಷ ಸಮಾಸಬಾದಾಮಿಸೀತೆಜಯಚಾಮರಾಜ ಒಡೆಯರ್ಹುರುಳಿಅಜಂತಾಸೌರಮಂಡಲದೆಹಲಿಭೂಮಿಬೆಸಗರಹಳ್ಳಿ ರಾಮಣ್ಣದಸರಾತುಮಕೂರುವಡ್ಡಾರಾಧನೆಜೋಗಿ (ಚಲನಚಿತ್ರ)ಕಬೀರ್ಸಾಮಾಜಿಕ ಸಮಸ್ಯೆಗಳುರಾಜಕುಮಾರ (ಚಲನಚಿತ್ರ)ಅಶೋಕ್ಸಾಮ್ರಾಟ್ ಅಶೋಕಟೊಮೇಟೊಬನವಾಸಿವಾಸ್ತವಿಕವಾದಮಾಹಿತಿ ತಂತ್ರಜ್ಞಾನಕೋವಿಡ್-೧೯🡆 More