ನ್ಯಾಟೋ: ಅಂತರ್ ಸರ್ಕಾರಿ ಮಿಲಿಟರಿ ಮೈತ್ರಿ

ನ್ಯಾಟೋ(NATO) ವಿಶ್ವದ 32 ರಾಷ್ಟ್ರಗಳು ಒಟ್ಟುಗೂಡಿ ನಿರ್ಮಿಸಿಕೊಂಡಿರುವ ಅಂತಾರಾಷ್ಟ್ರೀಯ ಸಂಘಟನೆ.

ನಾರ್ತ್ ಆಟ್ಲಾಂಟಿಕ್ ಟ್ರೀಟಿ ಆರ್ಗ್ನೈಸೇಷನ್ ಇದರ ವಿಸ್ತೃತ ರೂಪ.

ನ್ಯಾಟೋ: ಅಂತರ್ ಸರ್ಕಾರಿ ಮಿಲಿಟರಿ ಮೈತ್ರಿ
ನ್ಯಾಟೋ: ಅಂತರ್ ಸರ್ಕಾರಿ ಮಿಲಿಟರಿ ಮೈತ್ರಿ


ಸದಸ್ಯ ರಾಷ್ಟ್ರಗಳ ಭದ್ರತೆ ಮತ್ತು ಸುರಕ್ಷತೆ ಹಿನ್ನೆಲೆಯಲ್ಲಿ ೧೯೪೯ರ ಮಾರ್ಚ್ ೧೭ರಂದು ಬ್ರಸೆಲ್ಸ್ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಒಪ್ಪಂದಕ್ಕೆ ಬೆಲ್ಜಿಯಮ್, ಇಂಗ್ಲೆಂಡ್, ಫ್ರಾನ್ಸ್, ಲಕ್ಸೆಮ್ಬರ್ಗ್, ನೆದರ್ರ್‍ಲ್ಯಾಂಡ್ ದೇಶಗಳು ಸಹಿ ಹಾಕಿದ್ದವು. ರಷ್ಯಾವನ್ನು ಮಿಲಿಟರಿ ಶಕ್ತಿ ಮೂಲಕ ಎದುರಿಸುವುದಕ್ಕೆ ಅಮೇರಿಕದ ಅಗತ್ಯವನ್ನು ಮನಗಂಡ ಈ ರಾಷ್ಟ್ರಗಳು, ಅಮೆರಿಕವನ್ನು ನ್ಯಾಟೋದ ಸದಸ್ಯರಾಷ್ಟ್ರವಾಗಲು ಆಹ್ವಾನಿಸಿದವು. ಈ ಹೊತ್ತಿಗೆ ಪಶ್ಚಿಮ ಯುರೋಪ್ ಒಕ್ಕೂಟದ ರೂಪ ಪಡೆದುಕೊಂಡಿತ್ತು.

ವಾಷಿಂಗ್ಟನ್ನಲ್ಲಿ ೧೯೪೯ರ ಏಪ್ರಿಲ್ ೪ರಂದು ಕೆನಡಾ, ಪೋರ್ಚುಗಲ್, ಇಟಲಿ, ನಾರ್ವೆ, ಡೆನ್ಮಾರ್ಕ್, ಐಸ್ ಲ್ಯಾಂಡ್ ಮತ್ತು ಹಳೆ ಸದಸ್ಯರು ಒಪ್ಪಂದ ಮಾಡಿಕೊಂಡರು. ಈ ಒಪ್ಪಂದದ ನಂತರ ನ್ಯಾಟೋ ಅಸ್ತಿತ್ವಕ್ಕೆ ಬಂತು. ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆ ಈ ಸಂಘದ ಅಧಿಕೃತ ಭಾಷೆಗಳು. ಬ್ರಸೆಲ್ಸ್ ನಲ್ಲಿ ಇದರ ಪ್ರಧಾನ ಕಚೇರಿ ಇದೆ.

Tags:

ವಿಶ್ವ

🔥 Trending searches on Wiki ಕನ್ನಡ:

ಬೌದ್ಧ ಧರ್ಮದೇವಸ್ಥಾನಅನುಪಮಾ ನಿರಂಜನಪಾಂಡವರುಲಕ್ಷ್ಮಣಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಇಂಡಿಯನ್ ಪ್ರೀಮಿಯರ್ ಲೀಗ್ರಾಮ ಮಂದಿರ, ಅಯೋಧ್ಯೆವೃದ್ಧಿ ಸಂಧಿಶ್ರೀ ರಾಮ ನವಮಿಜಿ.ಪಿ.ರಾಜರತ್ನಂಶಿವಕುಮಾರ ಸ್ವಾಮಿಸೀತಾ ರಾಮರಾಷ್ಟ್ರಕೂಟಬಸವೇಶ್ವರಫೇಸ್‌ಬುಕ್‌ಜೀವವೈವಿಧ್ಯಸೌರಮಂಡಲಸಂವಹನದಶಾವತಾರಭ್ರಷ್ಟಾಚಾರಹುರುಳಿಗಣೇಶಕರ್ನಾಟಕ ವಿಧಾನ ಪರಿಷತ್ಯುನೈಟೆಡ್ ಕಿಂಗ್‌ಡಂಆಧುನಿಕ ಮಾಧ್ಯಮಗಳುಮೇಯರ್ ಮುತ್ತಣ್ಣಏಲಕ್ಕಿತಿಗಣೆರಚಿತಾ ರಾಮ್ಹರ್ಡೇಕರ ಮಂಜಪ್ಪಮಾನವ ಹಕ್ಕುಗಳುಗ್ರಂಥಾಲಯಗಳುಕನ್ನಡ ಜಾನಪದಮುಟ್ಟುಭಾರತೀಯ ಸಂವಿಧಾನದ ತಿದ್ದುಪಡಿಗೋಲ ಗುಮ್ಮಟನಾಗವರ್ಮ-೧ಸಾರಾ ಅಬೂಬಕ್ಕರ್ಆದಿ ಶಂಕರಡಿ.ಎಸ್.ಕರ್ಕಿಜಾತಕ ಕಥೆಗಳುತುಂಗಭದ್ರ ನದಿಶ್ರೀರಂಗಪಟ್ಟಣಭಾರತದ ಪಂಚಾಯತ್ ರಾಜ್ ವ್ಯವಸ್ಥೆಕೊಲೆಸ್ಟರಾಲ್‌ಶಿವಮೊಗ್ಗಬೆಂಗಳೂರು ನಗರ ಜಿಲ್ಲೆದಕ್ಷಿಣ ಕನ್ನಡಹಾಸನ ಜಿಲ್ಲೆಕ್ರೀಡೆಗಳುಭಾರತೀಯ ಆಡಳಿತಾತ್ಮಕ ಸೇವೆಗಳುಭಾರತೀಯ ಸಂಸ್ಕೃತಿಸುಧಾ ಮೂರ್ತಿಅಂತಾರಾಷ್ಟ್ರೀಯ ಸಂಬಂಧಗಳುಮುಖ್ಯ ಪುಟಮುಹಮ್ಮದ್ಕನ್ನಡದಲ್ಲಿ ಗದ್ಯ ಸಾಹಿತ್ಯಬಾಲಕೃಷ್ಣಬಿ.ಟಿ.ಲಲಿತಾ ನಾಯಕ್ಗೊರೂರು ರಾಮಸ್ವಾಮಿ ಅಯ್ಯಂಗಾರ್ಚಿನ್ನಕಾಳಿದಾಸಭಾರತ ಬಿಟ್ಟು ತೊಲಗಿ ಚಳುವಳಿತಾಳಗುಂದ ಶಾಸನಭಾರತೀಯ ಶಾಸ್ತ್ರೀಯ ಸಂಗೀತಅಂತರ್ಜಲಹೆಚ್.ಡಿ.ದೇವೇಗೌಡಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿವಿಷ್ಣು ಸಹಸ್ರನಾಮವೇದಬಿ.ಎಲ್.ರೈಸ್ವಿಕಿಪೀಡಿಯಜಾತ್ಯತೀತತೆಮಂಗಳಮುಖಿನೇಮಿಚಂದ್ರ (ಲೇಖಕಿ)ಎಂ. ಎಂ. ಕಲಬುರ್ಗಿಸನ್ನತಿ🡆 More