ನಿಷ್ಕ್ರಮಣ (ಅಕ್ಷರಶಃ, ಮೊದಲ ವಿಹಾರ) ಹಿಂದೂಗಳಿಂದ ಆಚರಿಸಲಾಗುವ ೧೬ ಸಂಸ್ಕಾರಗಳ ಪೈಕಿ ಆರನೆಯದು.
ನಿಷ್ಕ್ರಮಣದ ದಿನ, ಸೂರ್ಯ ಕಾಣುವ ಅಂಗಳದ ಒಂದು ಚೌಕ ಪ್ರದೇಶವನ್ನು ಸಗಣಿಯಿ ಮತ್ತು ಜೇಡಿಮಣ್ಣಿನಿಂದ ಬಳಿಯಲಾಗುತ್ತದೆ ಮತ್ತು ಸ್ವಸ್ತಿಕ ಚಿಹ್ನೆಯನ್ನು ಅದರ ಮೇಲೆ ಹಾಕಲಾಗುತ್ತದೆ. ಮಗುವಿನ ತಾಯಿಯು ಅದರ ಮೇಲೆ ಅಕ್ಕಿಯ ಕಾಳುಗಳನ್ನು ಹರಡುತ್ತಾಳೆ.
This article uses material from the Wikipedia ಕನ್ನಡ article ನಿಷ್ಕ್ರಮಣ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.