ನಿರ್ಮಲ್ ವರ್ಮ: ಭಾರತೀಯ ಬರಹಗಾರ

ನಿರ್ಮಲ್ ವರ್ಮ (೩ ಏಪ್ರಿಲ್ ೧೯೨೯ - ೨೫ ಅಕ್ಟೋಬರ್ ೨೦೦೫) ಹಿಂದಿ ಲೇಖಕ ಮತ್ತು ಕಾದಂಬರಿಕಾರರು.

ಇವರು ದೆಹಲಿ ವಿಶ್ವವಿದ್ಯಾಲಯದಿಂದ ಹಿಂದಿ ಭಾಷೆಯಲ್ಲಿ ಪದವಿ ಪಡೆದ ನಂತರ ಪ್ರಾಗ್ ನಗರದಲ್ಲಿ ಚೆಕ್ ಭಾಷೆಯ ಅಧ್ಯಯನ ನಡೆಸಿದರು.

ನಿರ್ಮಲ್ ವರ್ಮಾ ಹಿಂದಿ ಸಾಹಿತ್ಯದಲ್ಲಿ "ನಯೀ ಕಹಾನಿ" ಎಂಬ ಸಣ್ಣ ಕಥೆಗಳ ಪ್ರಕಾರದ ಜನಕ ಎಂದು ಹೆಸರಾಗಿದ್ದಾರೆ. ಈ ಪ್ರಕಾರದ ಇತರ ಪ್ರಮುಖ ಲೇಖಕರೆಂದರೆ ಮೋಹನ್ ರಾಕೇಶ್, ಭೀಷ್ಮ ಸಾಹನಿ, ರಾಜೇಂದ್ರ ಯಾದವ್, ಮತ್ತಿತರರು. ನಿರ್ಮಲ್ ವರ್ಮಾ ಅವರ ಅತಿ ಪ್ರಸಿದ್ಧ ಸಣ್ಣ ಕತೆಯಾದ "ಪರಿಂದೇ" ಈ ಸಾಹಿತ್ಯ ಪ್ರಕಾರದ ಪ್ರಥಮ ಕತೆ ಎಂದು ಹೆಸರು ಪಡೆದಿದೆ. ಇವರ ಇತರ ಪ್ರಸಿದ್ಧ ಸಣ್ಣ ಕತೆಗಳೆಂದರೆ "ಅಂಧೇರೇ ಮೇ", "ಧೇಡ್ ಇಂಚ್ ಊಪರ್" ಮತ್ತು "ಕವ್ವೇ ಔರ್ ಕಾಲಾ ಪಾನಿ". ೬೦ ರ ಮತ್ತು ಎಪ್ಪತ್ತರ ದಶಕಗಳಲ್ಲಿ ಕಥಾವಸ್ತು ಮತ್ತು ಕಥಾತಂತ್ರಗಳ ಬಗ್ಗೆ ಅನೇಕ ಪ್ರಯೋಗಗಳನ್ನು ಮಾಡಿ ನಿರ್ಮಲ್ ವರ್ಮಾ ಹೆಸರುವಾಸಿಯಾದರು.

೧೯೮೫ ರಲ್ಲಿ ನಿರ್ಮಲ್ ವರ್ಮಾ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದರು. ೧೯೯೯ ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು.

Tags:

ಹಿಂದಿ

🔥 Trending searches on Wiki ಕನ್ನಡ:

ಪಂಪ ಪ್ರಶಸ್ತಿಮೈಸೂರುಲಕ್ಷ್ಮಣನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಸಮಾಜಶಾಸ್ತ್ರಮಲೈ ಮಹದೇಶ್ವರ ಬೆಟ್ಟಎಂ. ಎಂ. ಕಲಬುರ್ಗಿಇಮ್ಮಡಿ ಪುಲಿಕೇಶಿಪ್ರಬಂಧ ರಚನೆಶ್ರೀರಂಗಪಟ್ಟಣಪು. ತಿ. ನರಸಿಂಹಾಚಾರ್ಸುಧಾ ಮೂರ್ತಿಭಾರತೀಯ ಶಾಸ್ತ್ರೀಯ ನೃತ್ಯಪಠ್ಯಪುಸ್ತಕಕೇಶಿರಾಜವಿಧಾನಸೌಧಕನಕದಾಸರುಎಳ್ಳೆಣ್ಣೆಪರೀಕ್ಷೆತಾಳಗುಂದ ಶಾಸನಅಡಿಕೆಬಹಮನಿ ಸುಲ್ತಾನರುಎ.ಪಿ.ಜೆ.ಅಬ್ದುಲ್ ಕಲಾಂಭಾರತದಲ್ಲಿ ಕೃಷಿಯೋಗಮಂಕುತಿಮ್ಮನ ಕಗ್ಗಕನ್ನಡ ರಂಗಭೂಮಿವ್ಯವಹಾರಕರ್ನಾಟಕ ಯುದ್ಧಗಳುಶಿವಏಕರೂಪ ನಾಗರಿಕ ನೀತಿಸಂಹಿತೆಸೀತೆವಡ್ಡಾರಾಧನೆರಾಗಿಆಂಧ್ರ ಪ್ರದೇಶಕೈಗಾರಿಕೆಗಳುಸಿದ್ದಲಿಂಗಯ್ಯ (ಕವಿ)ಭಾರತಮೂಲಭೂತ ಕರ್ತವ್ಯಗಳುಕವಿರಾಜಮಾರ್ಗಲಕ್ಷ್ಮಿಶಬ್ದಮಣಿದರ್ಪಣರಕ್ತದೊತ್ತಡಮದಕರಿ ನಾಯಕಪಿತ್ತಕೋಶಹೊಂಗೆ ಮರಅವತಾರಮನೆಶ್ರೀ ರಾಮಾಯಣ ದರ್ಶನಂನದಿಸರ್ವೆಪಲ್ಲಿ ರಾಧಾಕೃಷ್ಣನ್ಚೀನಾಸಮುಚ್ಚಯ ಪದಗಳುವಿಜಯನಗರಸೆಸ್ (ಮೇಲ್ತೆರಿಗೆ)ಗಾಂಧಿ ಜಯಂತಿಹಾಲಕ್ಕಿ ಸಮುದಾಯಬಸವೇಶ್ವರಮೈಗ್ರೇನ್‌ (ಅರೆತಲೆ ನೋವು)ಕರ್ಬೂಜಒಗಟುವಾಲಿಬಾಲ್ಗ್ರಾಮಗಳುಗೋವಕೃಷ್ಣಾ ನದಿಪದಬಂಧಶ್ರೀನಿವಾಸ ರಾಮಾನುಜನ್ಕೆ.ವಿ.ಸುಬ್ಬಣ್ಣಸಾರ್ವಜನಿಕ ಆಡಳಿತಜಿ.ಪಿ.ರಾಜರತ್ನಂಶಿವಮೊಗ್ಗಮತದಾನಅನುಪಮಾ ನಿರಂಜನಆಯ್ದಕ್ಕಿ ಲಕ್ಕಮ್ಮಕೇಂದ್ರ ಲೋಕ ಸೇವಾ ಆಯೋಗ🡆 More