ಸಾಮಾಜಿಕ ಮತ್ತು ರಾಜಕೀಯ ಅಧಿಕಾರ

ಅಧಿಕಾರವು ಒಂದು ವಸ್ತುವು, ಇತರ ವಸ್ತುಗಳ ವರ್ತನೆಯನ್ನು ಒಳಗೊಂಡಂತೆ, ಅದರ ಸುತ್ತಲಿನ ಪರಿಸ್ಥಿತಿಯನ್ನು ನಿಯಂತ್ರಿಸುವ ಸಾಮರ್ಥ್ಯದ ಪರಿಮಾಣ.

ಹಲವುವೇಳೆ ಅಧಿಕಾರ ಪದದ ಬದಲು ಸಾಮಾಜಿಕ ವ್ಯವಸ್ಥೆಯಿಂದ ನ್ಯಾಯಬದ್ಧವೆಂದು ತಿಳಿಯಲಾದ ಪ್ರಾಧಿಕಾರ ಪದವನ್ನು ಬಳಸಲಾಗುತ್ತದೆ. ಅಧಿಕಾರವು ಅನ್ಯಾಯ ಅಥವಾ ಕೆಡುಕೆಂದು ಕಾಣಬಹುದಾದರೂ ಅಧಿಕಾರದ ಬಳಕೆಯು ಸಾಮಾಜಿಕ ಪ್ರಾಣಿಗಳಾಗಿರುವ ಮಾನವರಿಗೆ ಸಹಜವೆಂದು ಒಪ್ಪಿಕೊಳ್ಳಲಾಗುತ್ತದೆ.

ಸಾಮಾಜಿಕ ಮತ್ತು ರಾಜಕೀಯ ಅಧಿಕಾರ
ಅದರ ಯಾವುದೇ ರೂಪಗಳಲ್ಲಿ ಅಧಿಕಾರ ಚಲಾಯಿಸುವವರ ಮೇಲೆ ಪರಿಣಾಮ ಬೀರುವ ಭಾವನಾತ್ಮಕ ಅಸ್ವಸ್ಥತೆಗಳಿವೆ, ಅವುಗಳಲ್ಲಿ ಹಬ್ರಿಸ್ ಸಿಂಡ್ರೋಮ್, ಮೆಗಾಲೊಮೇನಿಯಾ, ಹಮಾರ್ಟಿಯಾ ಅಥವಾ ನಾರ್ಸಿಸಿಸಮ್ ಎದ್ದು ಕಾಣುತ್ತವೆ.



Tags:

🔥 Trending searches on Wiki ಕನ್ನಡ:

ಭೂಮಿಬೆಂಗಳೂರುಬೌದ್ಧ ಧರ್ಮಕದಂಬ ಮನೆತನರತ್ನತ್ರಯರುವಿಮರ್ಶೆಆಮ್ಲಗಳು ಮತ್ತು ಪ್ರತ್ಯಾಮ್ಲಗಳುಎಚ್ ಎಸ್ ಶಿವಪ್ರಕಾಶ್ವರ್ಗೀಯ ವ್ಯಂಜನದಶಾವತಾರಆಧುನಿಕ ಮಾಧ್ಯಮಗಳುಕುಂಬಳಕಾಯಿಅರ್ಥ ವ್ಯತ್ಯಾಸಪ್ರೀತಿಜಯಚಾಮರಾಜ ಒಡೆಯರ್ರಾಜ್ಯಗಳ ಪುನರ್ ವಿಂಗಡಣಾ ಆಯೋಗಮಾಹಿತಿ ತಂತ್ರಜ್ಞಾನಹೆಚ್.ಡಿ.ಕುಮಾರಸ್ವಾಮಿಉಪನಯನರಾಜೇಶ್ ಕುಮಾರ್ (ಏರ್ ಮಾರ್ಷಲ್)ಮುದ್ದಣನವೋದಯಹಾವು ಕಡಿತಮೋಡ ಬಿತ್ತನೆಆಪ್ತಮಿತ್ರವಾಲ್ಮೀಕಿಕಬಡ್ಡಿವಿಜಯನಗರ ಸಾಮ್ರಾಜ್ಯಮಾಧ್ಯಮಭಾರತದಲ್ಲಿನ ಚುನಾವಣೆಗಳುಪ್ರಜಾಪ್ರಭುತ್ವಸೂರ್ಯ (ದೇವ)ಆಗಮ ಸಂಧಿದ.ರಾ.ಬೇಂದ್ರೆಭಾರತೀಯ ಭೂಸೇನೆಪೊನ್ನಕೊರೋನಾವೈರಸ್ಅಗಸ್ಟ ಕಾಂಟ್ಗ್ರಂಥಾಲಯಗಳುಕೃಷ್ಣಹೆಳವನಕಟ್ಟೆ ಗಿರಿಯಮ್ಮಬಾದಾಮಿ ಗುಹಾಲಯಗಳುಮಹಾವೀರಕರ್ನಾಟಕದ ಶಾಸನಗಳುಸಂಸ್ಕೃತಗುದ್ದಲಿಡಿ.ಎಸ್.ಕರ್ಕಿವಿರಾಟ್ ಕೊಹ್ಲಿತಾಪಮಾನಕನ್ನಡ ಪತ್ರಿಕೆಗಳುಯಕ್ಷಗಾನಕರ್ಮಧಾರಯ ಸಮಾಸಜಗನ್ನಾಥ ದೇವಾಲಯಯೋನಿಹಲ್ಮಿಡಿ ಶಾಸನಬೇಡಿಕೆಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ವಿಕಿಪೀಡಿಯಕುಂ.ವೀರಭದ್ರಪ್ಪಹೊಂಗೆ ಮರಕರ್ನಾಟಕ ಐತಿಹಾಸಿಕ ಸ್ಥಳಗಳುಭಾರತದ ವಿಶ್ವ ಪರಂಪರೆಯ ತಾಣಗಳುಸುಗ್ಗಿ ಕುಣಿತಜಾಗತಿಕ ತಾಪಮಾನ ಏರಿಕೆಬೇಲೂರುಪಿ.ಲಂಕೇಶ್ಕನ್ನಡ ಗುಣಿತಾಕ್ಷರಗಳುರಾಷ್ಟ್ರೀಯ ಸೇವಾ ಯೋಜನೆಭರತನಾಟ್ಯಆತ್ಮಹತ್ಯೆಇಂಡಿಯನ್ ಪ್ರೀಮಿಯರ್ ಲೀಗ್ಜನ್ನರಚಿತಾ ರಾಮ್ರವಿಚಂದ್ರನ್ಭಾರತದ ಮುಖ್ಯ ನ್ಯಾಯಾಧೀಶರುಸಮಾಜ ವಿಜ್ಞಾನದಿಕ್ಕುರಾಮಾಚಾರಿ (ಕನ್ನಡ ಧಾರಾವಾಹಿ)ಕರ್ನಾಟಕ ಸ್ವಾತಂತ್ರ್ಯ ಚಳವಳಿ🡆 More