ನಾಯಿ: ಸಾಕು ಪ್ರಾಣಿ

ನಾಯಿಯು ತೋಳದ ಜಾತಿಗೆ ಸೇರಿದ ಒಂದು ಪ್ರಾಣಿ.

ನಾಯಿ
Temporal range: 0.033–0 Ma
PreꞒ
O
S
D
C
P
T
J
K
Pg
N
Pleistocene – Recent
ನಾಯಿ: ನಿಯತ್ತಿನ ಬುದ್ಧಿಶಕ್ತಿಯುಳ್ಳ ಪ್ರಾಣಿ, ಅತಿ ಎತ್ತರದ ನಾಯಿ, ಉಲ್ಲೇಖಗಳು
ಹಳದಿ ಲಾಬ್ರಡೊರ್ ರಿಟ್ರೀವರ್,ಅಮೆರಿಕದಲ್ಲಿ ಅತ್ಯಂತ ಹೆಚ್ಚು ದಾಖಲಾತಿ ಇರುವ ತಳಿ
Conservation status
Domesticated
Scientific classification
ಸಾಮ್ರಾಜ್ಯ:
animalia
ವಿಭಾಗ:
ಕಾರ್ಡೇಟ
ವರ್ಗ:
ಸ್ತನಿ
ಗಣ:
ಕಾರ್ನಿವೋರ
ಕುಟುಂಬ:
ಕಾನಿಡೆ
ಕುಲ:
ಕಾನಿಸ್
ಪ್ರಜಾತಿ:
C. lupus
Subspecies:
C. l. familiaris
Trinomial name
Canis lupus familiaris
Synonyms
Species synonymy
  • aegyptius Linnaeus, 1758
  • alco C. E. H. Smith, 1839
  • americanus Gmelin, 1792
  • anglicus Gmelin, 1792
  • antarcticus Gmelin, 1792
  • aprinus Gmelin, 1792
  • aquaticus Linnaeus, 1758
  • aquatilis Gmelin, 1792
  • avicularis Gmelin, 1792
  • borealis C. E. H. Smith, 1839
  • brevipilis Gmelin, 1792
  • cursorius Gmelin, 1792
  • domesticus Linnaeus, 1758
  • extrarius Gmelin, 1792
  • ferus C. E. H. Smith, 1839
  • fricator Gmelin, 1792
  • fricatrix Linnaeus, 1758
  • fuillus Gmelin, 1792
  • gallicus Gmelin, 1792
  • glaucus C. E. H. Smith, 1839
  • graius Linnaeus, 1758
  • grajus Gmelin, 1792
  • hagenbecki Krumbiegel, 1950
  • haitensis C. E. H. Smith, 1839
  • hibernicus Gmelin, 1792
  • hirsutus Gmelin, 1792
  • hybridus Gmelin, 1792
  • islandicus Gmelin, 1792
  • italicus Gmelin, 1792
  • laniarius Gmelin, 1792
  • leoninus Gmelin, 1792
  • leporarius C. E. H. Smith, 1839
  • major Gmelin, 1792
  • mastinus Linnaeus, 1758
  • melitacus Gmelin, 1792
  • melitaeus Linnaeus, 1758
  • minor Gmelin, 1792
  • molossus Gmelin, 1792
  • mustelinus Linnaeus, 1758
  • obesus Gmelin, 1792
  • orientalis Gmelin, 1792
  • pacificus C. E. H. Smith, 1839
  • plancus Gmelin, 1792
  • pomeranus Gmelin, 1792
  • sagaces C. E. H. Smith, 1839
  • sanguinarius C. E. H. Smith, 1839
  • sagax Linnaeus, 1758
  • scoticus Gmelin, 1792
  • sibiricus Gmelin, 1792
  • suillus C. E. H. Smith, 1839
  • terraenovae C. E. H. Smith, 1839
  • terrarius C. E. H. Smith, 1839
  • turcicus Gmelin, 1792
  • urcani C. E. H. Smith, 1839
  • variegatus Gmelin, 1792
  • venaticus Gmelin, 1792
  • vertegus Gmelin, 1792
ನಾಯಿ: ನಿಯತ್ತಿನ ಬುದ್ಧಿಶಕ್ತಿಯುಳ್ಳ ಪ್ರಾಣಿ, ಅತಿ ಎತ್ತರದ ನಾಯಿ, ಉಲ್ಲೇಖಗಳು
ನಾಯಿ

ನಿಯತ್ತಿನ ಬುದ್ಧಿಶಕ್ತಿಯುಳ್ಳ ಪ್ರಾಣಿ

ನಾಯಿ: ನಿಯತ್ತಿನ ಬುದ್ಧಿಶಕ್ತಿಯುಳ್ಳ ಪ್ರಾಣಿ, ಅತಿ ಎತ್ತರದ ನಾಯಿ, ಉಲ್ಲೇಖಗಳು 
ನಾಯಿ

ಆದರೆ ನಾಯಿಯು ತನ್ನ ಗೆಳೆಯ ಸಮಾನನಾದ ಮಾಲೀಕನ ಮಾತನ್ನು ಕೇಳುವ, ಆಜ್ಞೆಯನ್ನು ಪಾಲಿಸುವ ನಿಯತ್ತಿನ ಪ್ರಾಣಿ. ನಾಯಿ ಒಂದು ಸಾಕು ಪ್ರಾಣಿ. ಮನೆ ನಾಯಿಗೂ, ಬೀದಿ ನಾಯಿಗೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ಶಿಕಾರಿಗಾಗಿಯೂ, ಮನೆಯನ್ನು ರಕ್ಷಿಸಲು, ಹೊಲ-ಗದ್ದೆಗಳನ್ನು ಕಾಯಲು ನಾಯಿಯನ್ನು ಸಾಕಲಾಗುತ್ತದೆ. ಕುವೆಂಪು ಅವರ ಕಾದಂಬರಿಯೊಂದರ 'ಗುತ್ತಿ' ನಾಯಿ, ತೇಜಸ್ವೀಯವರ 'ಕಿವಿ' ನಾಯಿ ಬೇಟೆನಾಯಿಗಳಾ ಗಿದ್ದುವು. ನಾಯಿಯಲ್ಲೂ ಹಲವು ವಿಧಗಳಿವೆ. ಅವೆಂದರೆ-

  1. ಮುಧೋಳ ನಾಯಿ
  2. ಜರ್ಮ್ನನ್ ಶೆಫೆರ್ಡ್
  3. ಅಕಿತಿ ಇನು
  4. ಅಕ್ಬಾಶ್
  5. ಆಲ್ಫಿನ್ ಸ್ಪಾನಿಯಳ್
  6. ಅಮೇರಿಕನ್ ಅಕಿತ
  7. ಭಾರ್ಬೆಟ್
  8. ಬೀಗಲ್
  9. ಪಮೇರಿಯನ್
  10. ಅಮೆರಿಕದ ಡೆನಿಸಿ ಡೂರ್ಲಾಗ್

ಅತಿ ಎತ್ತರದ ನಾಯಿ

Zeus (dog)

  • ಅಮೆರಿಕದ ಡೆನಿಸಿ ಡೂರ್ಲಾಗ್‌ಳು ತನ್ನ ಸಾಕು ನಾಯಿಯೊಡನೆ ರಸ್ತೆಯಲ್ಲಿ ಹೋಗುವಾಗ ನಾಯಿಯನ್ನು ನೋಡಿದವರೆಲ್ಲರೂ ಮೊದಲು ಕೇಳುವ ಪ್ರಶ್ನೆ ಎಂದರೆ ‘ಇದು ನಾಯಿನಾ ಅಥವಾ ಕುದುರೆನಾ?’ ಎಂದು. ಯಾಕೆಂದರೆ ಗ್ರೇಟ್ ಡೆನ್ ತಳಿಯ ಈಕೆಯ ನಾಯಿ ಬರೋಬ್ಬರಿ ಸುಮಾರು ಮೂರು ಮುಕ್ಕಾಲು ಅಡಿ ಎತ್ತರವಿದೆ.ಮೂರು ವರ್ಷ ವಯಸ್ಸಿನ ಈ ನಾಯಿ, ತನ್ನ ಹಿಂಗಾಲುಗಳ ಮೇಲೆ ನಿಂತರೆ ಸಾಕು 7 ಅಡಿ 4 ಇಂಚಿನಷ್ಟು ಉದ್ದವಾಗಿ ತೋರುತ್ತದೆ.
  • ಜೂಸ್ ಹೆಸರಿನ ಈ ನಾಯಿಗೆ ಇದೀಗ ಪ್ರಪಂಚದಲ್ಲೇ ಅತಿ ಎತ್ತರದ ಶ್ವಾನವೆಂಬ ಗಿನ್ನಿಸ್ ವಿಶ್ವ ದಾಖಲೆಯ ಮನ್ನಣೆ ದೊರಕಿದೆ. ಇದರಿಂದ ಅಮೆರಿಕಾದ ಮಿಚಿಗನ್‌ನಲ್ಲಿರುವ ಶ್ವಾನದೊಡತಿ ಡೂರ್ಲಾಗ್‌ಳ ಮನೆಯವರ ಸಂಭ್ರಮ ಮುಗಿಲು ಮುಟ್ಟಿದೆ.
  • 70.3 ಕೆ.ಜಿ. ತೂಕವಿರುವ ಜೂಸ್ ದಿನಾಲು ಸುಮಾರು 14 ಕೆ.ಜಿ. ಅಹಾರವನ್ನು ತಿನ್ನುತ್ತದೆಯಂತೆ. ಈ ನಾಯಿಯನ್ನು ಕರೆದುಕೊಂಡು ವಾಕಿಂಗ್ ಹೋಗುತ್ತಿರುವಾಗ ‘ನಿಮ್ಮ ಕುದುರೆಗೇಕೆ ಜೀನನ್ನು ಹಾಕಿಲ್ಲ?’ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಮಕ್ಕಳಂತೂ ಜೂಸ್‌ನನ್ನು ಕುದುರೆ ಮರಿಯಂದೇ ತಿಳಿದುಕೊಳ್ಳುತ್ತಾರೆ.
  • ‘ನಮ್ಮ ನಾಯಿಯ ಬಗ್ಗೆ ಹೀಗೆಲ್ಲ ಜನರು ಪ್ರಶ್ನೆಗಳನ್ನು ಕೇಳುವುದು ನನಗೆ ತುಂಬಾ ತಮಾಷೆ ಎನ್ನಿಸುತ್ತದೆ’ ಎಂದು ಡೂರ್ಲಾಗ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅಂದ ಹಾಗೆ ಇದುವರೆಗಿನ ಗಿನ್ನಿಸ್ ವಿಶ್ವ ದಾಖಲೆ ಜಯಿಂಟ್ ಜಾರ್ಜ್ ಹೆಸರಿನ ಗ್ರೇಟ್ ಡೆನ್ ತಳಿಯ ನಾಯಿಯದಾಗಿತ್ತು. ಇದಕ್ಕಿಂತ ಒಂದು ಇಂಚು ಉದ್ದವಾಗಿರುವ ಜೂಸ್, ಜಯಿಂಟ್ ಜಾರ್ಜ್ ನಾಯಿಯ ಎತ್ತರದ ದಾಖಲೆಯನ್ನು ಮುರಿದು ಹೊಸ ದಾಖಲೆ ಮಾಡಿದೆ.

ಅನುಕೂಲಗಳು

  • ೧. ಮನೆಯನ್ನು ಕಳ್ಳರಿಂದ ಕಾಪಾಡಲು , ಇತರೆ ಪ್ರಾಣಿಗಳು ಬರದಂತೆ ಎಚ್ಚರ ವಹಿಸುತ್ತವೆ.
  • ೨. ಮನೆಯವರಿಗೆ ತನ್ನ ತುಂಟ-ತರಲೆ ಆಟಗಳಿಂದ ಮನಸನ್ನು ಆನಂದವಾಗಿಡುತ್ತದೆ.
  • ೩. ಅಪರಿಚಿತರ ಆಗಮನವನ್ನು ಸಾರುತ್ತದೆ.
  • ೪. ಪರಿಚಿತರಿಗೆ ಆತ್ಮೀಯ, ಅಪರಿಚಿತರಿಗೆ ಖಳನಾಗಿ ವರ್ತಿಸುತ್ತದೆ.

ಅನಾನುಕೂಲಗಳು

  • ೧. ನಾಯಿ ಕಚ್ಚಿದರೆ ತಕ್ಷಣ ಆಸ್ಪತ್ರೆಗೆ ತೋರಿಸಬೇಕು.
  • ೨. ನಾಯಿ ತನ್ನ ಮಾಲೀಕನ ಮಾತನ್ನು ಮಾತ್ರ ಕೇಳುತ್ತವೆ,
  • ೩. ಇತರರನ್ನು ಕಂಡರೆ ಬೊಗಳುವುದು, ಕಚ್ಚುವುದು ಮಾಡುತ್ತವೆ.
  • ೪. ನಾಯಿಯಿಂದ ಕಚ್ಚಿಸಿ ಕೊಂಡವ ಸರ್ಕಾರಿ ಉದ್ಯೋಗಿಯಾಗಿದ್ದರೆ ಅಂತಹವರಿಗೆ ವಿಶೇಷ ರಜೆ ಸಿಗುತ್ತದೆ.

ಬೆಂಗಳೂರಿನಲ್ಲಿ ನಾಯಿಗಳ ಸಮಸ್ಯೆ

  • ಬೆಂಗಳೂರು ನಗರ ಪಾಲಿಕೆ ಗಣತಿಯ ಅಂಕಿ–ಅಂಶಗಳ ಪ್ರಕಾರ ನಗರದಲ್ಲಿ ಬೀದಿನಾಯಿಗಳ ಸಂಖ್ಯೆ 2019 ಡಿಸೆಂಬರಿಗೆ 3.10 ಲಕ್ಷ ಇದೆ. ಆ ಪೈಕಿ 1.42 ಲಕ್ಷ ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಆಗಿಲ್ಲ. ನಾಯಿಗಳು ಹುಟ್ಟಿ 10 ತಿಂಗಳು ಕಳೆಯುವಷ್ಟರಲ್ಲಿ ನಾಯಿಗಳು ಸಂತಾನೋತ್ಪಾದನೆಯ ಸಾಮರ್ಥ್ಯ ಪಡೆಯುತ್ತವೆ. ಅವುಗಳು ವರ್ಷದಲ್ಲಿ ಎರಡು ಬಾರಿ ಬೆದೆಗೆ ಬರುತ್ತವೆ. ಅವುಗಳಲ್ಲಿ ಗರ್ಭಧಾರಣೆಯಾಗಿ ಮರಿ ಹಾಕುವ ನಡುವಿನ ಅವಧಿ ಕೇವಲ 64 ದಿನಗಳು. ಬೀದಿನಾಯಿಗಳ ಒಂದು ಜೋಡಿಯಿಂದ ಕೇವಲ ಆರೇ ವರ್ಷಗಳಲ್ಲಿ 60 ಸಾವಿರ ನಾಯಿಗಳು ಹುಟ್ಟಬಲ್ಲವು.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ನಾಯಿ ನಿಯತ್ತಿನ ಬುದ್ಧಿಶಕ್ತಿಯುಳ್ಳ ಪ್ರಾಣಿನಾಯಿ ಅತಿ ಎತ್ತರದ ನಾಯಿ ಉಲ್ಲೇಖಗಳುನಾಯಿ ಬಾಹ್ಯ ಸಂಪರ್ಕಗಳುನಾಯಿಕುವೆಂಪುಪ್ರಾಣಿ

🔥 Trending searches on Wiki ಕನ್ನಡ:

ಮೈಸೂರು ಅರಮನೆಕುರುಬಆಲ್ಫೊನ್ಸೋ ಮಾವಿನ ಹಣ್ಣುಶ್ಯೆಕ್ಷಣಿಕ ತಂತ್ರಜ್ಞಾನಕ್ರೀಡೆಗಳುಚನ್ನಬಸವೇಶ್ವರಮರಾಠಾ ಸಾಮ್ರಾಜ್ಯಮಲೆನಾಡುವೇದಜೈನ ಧರ್ಮ ಇತಿಹಾಸವಿಕಿಪುಟ್ಟರಾಜ ಗವಾಯಿಭಾರತದಲ್ಲಿ ಮೀಸಲಾತಿಅಶ್ವತ್ಥಾಮಚಂದ್ರಶೇಖರ ಕಂಬಾರಕವಿರಾಜಮಾರ್ಗಮನುಸ್ಮೃತಿಅಂತಾರಾಷ್ಟ್ರೀಯ ಸಂಬಂಧಗಳುಹದಿಬದೆಯ ಧರ್ಮಶಿಕ್ಷಕಕರ್ನಾಟಕ ಲೋಕಸಭಾ ಚುನಾವಣೆ, ೧೯೬೨ಚಿನ್ನಕನ್ನಡದಲ್ಲಿ ಮಹಿಳಾ ಸಾಹಿತ್ಯಅಂಚೆ ವ್ಯವಸ್ಥೆಶುದ್ಧಗೆಪ್ಯಾರಾಸಿಟಮಾಲ್ಸೀತಾ ರಾಮಕರ್ನಾಟಕ ವಿಧಾನ ಸಭೆಸ್ವಾಮಿ ವಿವೇಕಾನಂದಮದರ್‌ ತೆರೇಸಾವಿಜ್ಞಾನಯೇಸು ಕ್ರಿಸ್ತಮಸೂದೆಮಹಿಳೆ ಮತ್ತು ಭಾರತಮಂಗಳ (ಗ್ರಹ)ಕರಾವಳಿಕಾದಂಬರಿಕನ್ನಡ ಕಾಗುಣಿತತುಂಗಭದ್ರಾ ಅಣೆಕಟ್ಟುಭೂಮಿಬಂಡೀಪುರ ರಾಷ್ಟ್ರೀಯ ಉದ್ಯಾನವನಶೂದ್ರ ತಪಸ್ವಿದೇವತಾರ್ಚನ ವಿಧಿನೀರುಕರ್ನಾಟಕದ ತಾಲೂಕುಗಳುಕುಷ್ಠರೋಗಮಂಗಳಮುಖಿಕಂದಛತ್ರಪತಿ ಶಿವಾಜಿಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಜನಪದ ನೃತ್ಯಗಳುವಿಜಯನಗರಕರ್ನಾಟಕದ ಜಾನಪದ ಕಲೆಗಳುಹಿಂದೂ ಮದುವೆಗಿರೀಶ್ ಕಾರ್ನಾಡ್ಕೈಲಾಸನಾಥಬಂಡಾಯ ಸಾಹಿತ್ಯಮಧ್ವಾಚಾರ್ಯಸಿದ್ದರಾಮಯ್ಯಕನ್ನಡ ವ್ಯಾಕರಣರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ರಾಯಲ್ ಚಾಲೆಂಜರ್ಸ್ ಬೆಂಗಳೂರುಮಧುಮೇಹಚೆಂಗಲರಾಯ ರೆಡ್ಡಿಯುಗಾದಿಧರ್ಮವಿಮರ್ಶೆಕನ್ನಡ ಸಾಹಿತ್ಯಬಾಲಕಾರ್ಮಿಕಹನುಮಂತಉಡಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಕೊಡಗಿನ ಇತಿಹಾಸವಿಶ್ವಕರ್ಮ೧೮೬೨ಬೇವು🡆 More