ನಾಗರೀಕ ಅವಿಧೇಯತೆ

ನಾಗರಿಕ ಅವಿಧೇಯತೆ ಕೆಲವು ಕಾನೂನುಗಳು, ಬೇಡಿಕೆಗಳನ್ನು ಮತ್ತು ಸರ್ಕಾರದ ಅಥವಾ ಆಕ್ರಮಿಸಿಕೊಂಡಿರುವ ಅಂತಾರಾಷ್ಟ್ರೀಯ ಶಕ್ತಿಯ ಆದೇಶಗಳನ್ನು ಪಾಲಿಸಬಾರದು ಎಂಬ ಸಕ್ರಿಯ, ಸಾರಿದ ನಿರಾಕರಣೆ ಆಗಿದೆ.

ನಾಗರಿಕ ಅಸಹಕಾರ ಸಾಮಾನ್ಯವಾಗಿ, ಯಾವಾಗಲೂ ಅಲ್ಲದಿದ್ದರೂ, ಅಹಿಂಸಾತ್ಮಕ ಪ್ರತಿರೋಧ ಎಂದು ವ್ಯಾಖ್ಯಾನಿಸಲಾಗಿದೆ. ಇದು ನಾಗರಿಕ ಪ್ರತಿರೋಧದ ಒಂದು ರೂಪ. ಒಂದು ದೃಷ್ಟಿಕೋನದಲ್ಲಿ (ಭಾರತದಲ್ಲಿ ಅಹಿಂಸೆ ಅಥವಾ ಸತ್ಯಾಗ್ರಹದ ಎಂದು ಕರೆಯಲಾಗುತ್ತದೆ) ಇದು 'ಗೌರವಯುತ ಭಿನ್ನಾಭಿಪ್ರಾಯದ ರೂಪದಲ್ಲಿ ಸಹಾನುಭೂತಿ' ಎಂದು ಹೇಳಬಹುದು.ಇದರ ಬೃಹತ್ ಉದಾಹರನೆ ಆರಂಭದಲ್ಲಿ 1919 ಕ್ರಾಂತಿಯಲ್ಲಿ ಬ್ರಿಟಿಷ್ ಆಕ್ರಮಣದ ವಿರುದ್ಧ ಈಜಿಪ್ಟಿನವರು ಕೈಗೊಂಡದ್ದು. ಭರತದ ಬಹಳಷ್ಟು ಕಡೆ ಬ್ರಿಟೀಶ್ ರಾಜ್ಯಾಧಿಕಾರದಿಂದ ಸ್ವಾತಂತ್ರ ಪದೆಯಲು, ಜೆಕೊಸ್ಲೋವಾಕಿಯಾದ ವೆಲ್ವೆಟ್ ಕ್ರಾಂತಿಯಲ್ಲಿ, ಪೂರ್ವ ಜರ್ಮನಿ ತಮ್ಮ ಕಮ್ಯುನಿಸ್ಟ್ ಸರ್ಕಾರಗಳು ಹೊರಹಾಕಲು ವರ್ಣಭೇದ ನೀತಿಯ ವಿರುದ್ಧ ಹೋರಾಡಲು ದಕ್ಷಿಣ ಆಫ್ರಿಕಾದಲ್ಲಿ, ಅಮೆರಿಕನ್ ಸಿವಿಲ್ ರೈಟ್ಸ್ ಚಳುವಳಿಯಲ್ಲಿ, ಸೋವಿಯತ್ ಯೂನಿಯನ್ ಬಾಲ್ಟಿಕ್ ದೇಶಗಳಿಗೆ ಸ್ವಾತಂತ್ರ್ಯ ತರಲು ಸಿಂಗಿಂಗ್ ಕ್ರಾಂತಿಯಲ್ಲಿ, 2003ರಲ್ಲಿನ ಜಾರ್ಜಿಯಾದ ರೋಸ್ ಕ್ರಾಂತಿಯಲ್ಲಿ ಮತ್ತು 2004 ಉಕ್ರೇನ್-ರಲ್ಲಿನ ಆರೆಂಜ್ ಕ್ರಾಂತಿಯಲ್ಲಿ ಹಾಗು ಇನ್ನಿತರ ಸುಪ್ರಸಿದ್ಧ ಕ್ರಾಂತಿಗಳಲ್ಲಿ ಈ ತಂತ್ರವನ್ನು ಬಳಸಲಾಗಿದೆ.

Tags:

ಸರ್ಕಾರ

🔥 Trending searches on Wiki ಕನ್ನಡ:

ಹೊಯ್ಸಳ ವಾಸ್ತುಶಿಲ್ಪಸೌಂದರ್ಯ (ಚಿತ್ರನಟಿ)ಭಾರತದಲ್ಲಿನ ಚುನಾವಣೆಗಳುಚಿನ್ನಕಾಲಾಯ ತಸ್ಮೈ ನಮಃ (ಚಲನಚಿತ್ರ)ಉದಾರವಾದಬೈಗುಳಓಂ ನಮಃ ಶಿವಾಯಬಿ. ಎಂ. ಶ್ರೀಕಂಠಯ್ಯಜಿ.ಪಿ.ರಾಜರತ್ನಂಸಿಂಧನೂರುಸೆಸ್ (ಮೇಲ್ತೆರಿಗೆ)ಕರ್ನಾಟಕ ಹೈ ಕೋರ್ಟ್ಕರ್ನಾಟಕ ವಿಧಾನ ಸಭೆಹಳೇಬೀಡುಗುರು (ಗ್ರಹ)ಪುತ್ತೂರುವಿಜಯಪುರಭಕ್ತಿ ಚಳುವಳಿಅರ್ಥ ವ್ಯತ್ಯಾಸಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಮಹಾವೀರಶ್ಯೆಕ್ಷಣಿಕ ತಂತ್ರಜ್ಞಾನಗಣರಾಜ್ಯೋತ್ಸವ (ಭಾರತ)ಹಲ್ಮಿಡಿತಾಜ್ ಮಹಲ್ಕನ್ನಡ ಕಾಗುಣಿತಕಲಿಯುಗಪರೀಕ್ಷೆಕಿತ್ತೂರು ಚೆನ್ನಮ್ಮಹುಬ್ಬಳ್ಳಿಹೈದರಾಲಿಕೆ.ವಿ.ಸುಬ್ಬಣ್ಣಕರ್ನಾಟಕದ ಹಬ್ಬಗಳುಎಚ್.ಎಸ್.ಶಿವಪ್ರಕಾಶ್ಆಂಧ್ರ ಪ್ರದೇಶಚೆನ್ನಕೇಶವ ದೇವಾಲಯ, ಬೇಲೂರುಸಿದ್ದಲಿಂಗಯ್ಯ (ಕವಿ)ಸ್ವಾಮಿ ವಿವೇಕಾನಂದನದಿಯಕೃತ್ತುಚೋಳ ವಂಶಮಹಾಭಾರತಹರಕೆಡೊಳ್ಳು ಕುಣಿತಹಿಂದುಸ್ತಾನಿ ಶಾಸ್ತ್ರೀಯ ಸಂಗೀತಮೂಲಧಾತುಭಾರತದ ಪಂಚಾಯತ್ ರಾಜ್ ವ್ಯವಸ್ಥೆಭಾರತದ ಸ್ವಾತಂತ್ರ್ಯ ದಿನಾಚರಣೆಭಾರತದ ಗಡಿಗಳು ಮತ್ತು ನರೆ ರಾಜ್ಯಗಳುರಾಘವನ್ (ನಟ)ಕದಂಬ ಮನೆತನಸಮಾಸಭಾರತದ ಚುನಾವಣಾ ಆಯೋಗಮೇಯರ್ ಮುತ್ತಣ್ಣಬಾದಾಮಿಹಿಂದೂ ಧರ್ಮಪೆರಿಯಾರ್ ರಾಮಸ್ವಾಮಿಚನ್ನಬಸವೇಶ್ವರಜಯಮಾಲಾಎ.ಆರ್.ಕೃಷ್ಣಶಾಸ್ತ್ರಿಗಂಗ (ರಾಜಮನೆತನ)ಮಾನವ ಹಕ್ಕುಗಳುಪ್ರೀತಿಮಂತ್ರಾಲಯಭಾರತ ಸಂವಿಧಾನದ ಪೀಠಿಕೆಸುಧಾ ಮೂರ್ತಿತ್ರಿಪದಿಶಿಕ್ಷಣದೇವಸ್ಥಾನಶಿವರಾಜ್‍ಕುಮಾರ್ (ನಟ)ತುಂಗಭದ್ರ ನದಿಗ್ರಂಥಾಲಯಗಳುಭಾರತಪ್ರಶಸ್ತಿಗಳುಜಿ.ಎಸ್.ಶಿವರುದ್ರಪ್ಪ🡆 More