ನರೇಶ್ ಮೆಹ್ತಾ

ನರೇಶ್ ಮೆಹ್ತಾ ಜ್ಞಾನಪೀಠ ಪ್ರಶಸ್ತಿ ವಿಜೇತ ಹಿಂದಿ ಸಾಹಿತಿ.

ಅವರ ಹೆಸರಿನಲ್ಲಿ ಕಾವ್ಯದಿಂದ ನಾಟಕಗಳವರೆಗೆ ೫೦ ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ. ಇವರಿಗೆ ೧೯೮೮ರಲ್ಲಿ ಅವರ ಕವನ ಸಂಕಲನ ಅರಣ್ಯಕ್ಕಾಗಿ ಹಿಂದಿಯಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ೧೯೯೨ ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.

ನರೇಶ್ ಮೆಹ್ತಾ
ಜನನ೧೫ ಫೆಬ್ರವರಿ ೧೯೨೨
ಮಧ್ಯಪ್ರದೇಶ
ಮರಣ೨೨ ನವೆಂಬರ್ ೨೦೦೦
ವೃತ್ತಿಲೇಖಕ, ಕವಿ
ಭಾಷೆಹಿಂದಿ
ರಾಷ್ಟ್ರೀಯತೆಭಾರತೀಯ
ಪ್ರಮುಖ ಕೆಲಸ(ಗಳು)
  • ಅರಣ್ಯ
  • ಚೈತ್ಯ
  • ಉತ್ಸವ
  • ಉತ್ತರ್ ಕಥಾ
ಪ್ರಮುಖ ಪ್ರಶಸ್ತಿ(ಗಳು)ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೮೮
ಜ್ಞಾನಪೀಠ ಪ್ರಶಸ್ತಿ
೧೯೯೨

ಜನನ

ನರೇಶ್ ಮೆಹ್ತಾ ರವರು ೧೫ ಫೆಬ್ರವರಿ ೧೯೨೨ ರಂದು ಮಧ್ಯಪ್ರದೇಶದ ಶಾಜಾಪುರದಲ್ಲಿ ಜನಿಸಿದರು.

ಪ್ರಮುಖ ಕೃತಿಗಳು

  • ಅರಣ್ಯ
  • ಉತ್ತರ್ ಕಥಾ (೧೯೮೨)
  • ಏಕ್ ಸಮರ್ಪಿತ್ ಮಹಿಳಾ (೧೯೬೭)
  • ಚೈತ್ಯಾ (೧೯೯೩)
  • ಪ್ರತಿ ಶ್ರುತಿ
  • ದೊ ಏಕಾಂತ್ (೧೯೬೬)
  • ಬೋಲ್ನೇ ದೊ ಚೀದ್ ಕೊ (೨೦೧೪)
  • ಪ್ರಥಮ್ ಫಾಲ್ಗುಣ್ (೧೯೬೮)
  • ದೇಖ್ನಾ ಏಕ್ ದಿನ್ (೨೦೧೪)
  • ಉತ್ಸವ (೨೦೧೪)
  • ಕಿತ್ನಾ ಅಕೇಲಾ ಆಕಾಶ್
  • ಆಖಿರ್ ಸಮುದ್ರ್ ಸೆ ತಾತ್ಪರ್ಯ

ಪ್ರಶಸ್ತಿಗಳು

  • ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ೧೯೮೮
  • ಜ್ಞಾನಪೀಠ ಪ್ರಶಸ್ತಿ - ೧೯೯೨

ಉಲ್ಲೇಖಗಳು

Tags:

ನರೇಶ್ ಮೆಹ್ತಾ ಜನನನರೇಶ್ ಮೆಹ್ತಾ ಪ್ರಮುಖ ಕೃತಿಗಳು[೩]ನರೇಶ್ ಮೆಹ್ತಾ ಪ್ರಶಸ್ತಿಗಳು[೪]ನರೇಶ್ ಮೆಹ್ತಾ ಉಲ್ಲೇಖಗಳುನರೇಶ್ ಮೆಹ್ತಾ

🔥 Trending searches on Wiki ಕನ್ನಡ:

ರನ್ನಕೆ. ಎಸ್. ನಿಸಾರ್ ಅಹಮದ್ಶಿಶುನಾಳ ಶರೀಫರುಅರವಿಂದ ಘೋಷ್ಉಗ್ರಾಣಇಮ್ಮಡಿ ಪುಲಕೇಶಿಕರ್ನಾಟಕ ಐತಿಹಾಸಿಕ ಸ್ಥಳಗಳುಕೃಷ್ಣದೇವರಾಯಅಕ್ರಿಲಿಕ್ಟೊಮೇಟೊಕಪ್ಪೆಚಿಪ್ಪುಚದುರಂಗದ ನಿಯಮಗಳುಹೊಯ್ಸಳತ್ರಿಪದಿಹೆಚ್.ಡಿ.ಕುಮಾರಸ್ವಾಮಿಲೋಕಸಭೆಭ್ರಷ್ಟಾಚಾರಶತಮಾನಕನ್ನಡಪ್ರಭನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಕರ್ಮಧಾರಯ ಸಮಾಸಸಮಾಜಶಾಸ್ತ್ರತಾಳೀಕೋಟೆಯ ಯುದ್ಧಷಟ್ಪದಿಸಾವಿತ್ರಿಬಾಯಿ ಫುಲೆಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಸಮುದ್ರಮಹಾತ್ಮ ಗಾಂಧಿನುಡಿಗಟ್ಟುಗೋಪಾಲಕೃಷ್ಣ ಅಡಿಗಕಬ್ಬುಗುಪ್ತ ಸಾಮ್ರಾಜ್ಯಅಲಂಕಾರತೆಂಗಿನಕಾಯಿ ಮರಪಿರಿಯಾಪಟ್ಟಣಸಾಸಿವೆದೂರದರ್ಶನಭಾರತೀಯ ಶಾಸ್ತ್ರೀಯ ನೃತ್ಯಕರ್ನಾಟಕದ ನದಿಗಳುಕನ್ನಡ ಸಾಹಿತ್ಯ ಸಮ್ಮೇಳನಗಣೇಶಮಂಜಮ್ಮ ಜೋಗತಿಪಂಜುರ್ಲಿಸರ್ಕಾರೇತರ ಸಂಸ್ಥೆಪುಟ್ಟರಾಜ ಗವಾಯಿಕನ್ನಡದಲ್ಲಿ ಪ್ರವಾಸ ಸಾಹಿತ್ಯಪೂರ್ಣಚಂದ್ರ ತೇಜಸ್ವಿಮಹಾವೀರ ಜಯಂತಿಮದುವೆಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಪಶ್ಚಿಮ ಘಟ್ಟಗಳುನಾಗರೀಕತೆಗ್ರಾಮ ದೇವತೆಮಧ್ಯಕಾಲೀನ ಭಾರತಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಕನ್ನಡ ಬರಹಗಾರ್ತಿಯರುಚಿಲ್ಲರೆ ವ್ಯಾಪಾರಜಶ್ತ್ವ ಸಂಧಿಸಿಂಧೂತಟದ ನಾಗರೀಕತೆರೋಮನ್ ಸಾಮ್ರಾಜ್ಯಕರ್ನಾಟಕದ ಅಣೆಕಟ್ಟುಗಳುತ. ರಾ. ಸುಬ್ಬರಾಯಎಕರೆಹಲ್ಮಿಡಿ ಶಾಸನಬಾದಾಮಿಬೆಸಗರಹಳ್ಳಿ ರಾಮಣ್ಣಮುಪ್ಪಿನ ಷಡಕ್ಷರಿಭಾರತದ ರಾಷ್ಟ್ರೀಯ ಉದ್ಯಾನಗಳುಇನ್ಸ್ಟಾಗ್ರಾಮ್ಕೂಡಲ ಸಂಗಮಕರ್ನಾಟಕದ ವಾಸ್ತುಶಿಲ್ಪಭಾರತೀಯ ಕಾವ್ಯ ಮೀಮಾಂಸೆಗುರುರಾಜ ಕರಜಗಿಹನುಮಂತಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗುಣ ಸಂಧಿ🡆 More