ದ ನ್ಯೂ ಯಾರ್ಕ್ ಟೈಮ್ಸ್

ದ ನ್ಯೂ ಯಾರ್ಕ್ ಟೈಮ್ಸ್ ನ್ಯೂ ಯಾರ್ಕ್ ನಗರದಲ್ಲಿ ಸ್ಥಿತವಾಗಿರುವ ಅಮೇರಿಕನ್ ವೃತ್ತಪತ್ರಿಕೆಯಾಗಿದೆ.

ಇದು ವಿಶ್ವಾದ್ಯಂತ ಪ್ರಭಾವ ಮತ್ತು ಓದುಗರನ್ನು ಹೊಂದಿದೆ. ೧೮೫೧ರಲ್ಲಿ ಸ್ಥಾಪಿತವಾದ ಈ ಸುದ್ದಿಪತ್ರಿಕೆಯು ೧೨೭ ಪುಲಿಟ್ಝರ್ ಪ್ರಶಸ್ತಿಗಳನ್ನು ಗೆದ್ದಿದೆ, ಮತ್ತು ಇದು ಬೇರೆ ಯಾವುದೇ ಸುದ್ದಿಪತ್ರಿಕೆಗಿಂತ ಹೆಚ್ಚಾಗಿದೆ. ನ್ಯೂ ಯಾರ್ಕ್ ಟೈಮ್ಸ್ ಪ್ರಸಾರದಲ್ಲಿ ವಿಶ್ವದಲ್ಲಿ ೧೮ನೇ ಸ್ಥಾನ ಮತ್ತು ಅಮೇರಿಕದಲ್ಲಿ ೩ನೇ ಸ್ಥಾನ ಪಡೆದಿದೆ. "ದ ಗ್ರೇ ಲೇಡಿ" ಎಂಬ ಅಡ್ಡಹೆಸರನ್ನು ಹೊಂದಿರುವ ನ್ಯೂ ಯಾರ್ಕ್ ಟೈಮ್ಸ್ ಪತ್ರಿಕೋದ್ಯಮದಲ್ಲಿ ದೀರ್ಘಕಾಲದಿಂದ ರಾಷ್ಟ್ರೀಯ ದಾಖಲೆಯ ಸುದ್ದಿಪತ್ರಿಕೆ ಎಂದು ಪರಿಗಣಿತವಾಗಿದೆ. "ಆಲ್ ದ ನ್ಯೂಸ್ ದ್ಯಾಟ್ಸ್ ಫ಼ಿಟ್ ಟು ಪ್ರಿಂಟ್" ಎಂಬುದು ಈ ಪತ್ರಿಕೆಯ ಧ್ಯೇಯಸೂತ್ರವಾಗಿದೆ.

ಉಲ್ಲೇಖಗಳು

Tags:

ನ್ಯೂ ಯಾರ್ಕ್ ನಗರವೃತ್ತಪತ್ರಿಕೆ

🔥 Trending searches on Wiki ಕನ್ನಡ:

ತಂತ್ರಜ್ಞಾನಮೋಕ್ಷಗುಂಡಂ ವಿಶ್ವೇಶ್ವರಯ್ಯರಾಷ್ಟ್ರೀಯ ಉತ್ಪನ್ನಸವದತ್ತಿಸಜ್ಜೆಅರವಿಂದ ಘೋಷ್ಸರಸ್ವತಿಬಿಳಿಗಿರಿರಂಗನ ಬೆಟ್ಟಅಂತರಜಾಲಬಾರ್ಲಿದೇವನೂರು ಮಹಾದೇವಭಾರತದ ಬ್ಯಾಂಕುಗಳ ಪಟ್ಟಿಚಂಪಕ ಮಾಲಾ ವೃತ್ತಕರ್ನಾಟಕ ರಾಜ್ಯ ಮಹಿಳಾ ಆಯೋಗಭಾರತದಲ್ಲಿ ಬಡತನಡಿ.ಕೆ ಶಿವಕುಮಾರ್ಝಾನ್ಸಿ ರಾಣಿ ಲಕ್ಷ್ಮೀಬಾಯಿಕನಕದಾಸರುಲಕ್ಷ್ಮೀಶಸಮಾಸಹುರುಳಿಪ್ರಾಚೀನ ಈಜಿಪ್ಟ್‌ಪ್ರೇಮಾಹನುಮಾನ್ ಚಾಲೀಸಕದಂಬ ರಾಜವಂಶಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಜಾನಪದಆದಿಪುರಾಣಷಟ್ಪದಿಜಗತ್ತಿನ ಅತಿ ಎತ್ತರದ ಪರ್ವತಗಳುಭಾರತದ ಪಂಚಾಯತ್ ರಾಜ್ ವ್ಯವಸ್ಥೆಕಲಬುರಗಿಭಕ್ತಿ ಚಳುವಳಿತಾಳಗುಂದ ಶಾಸನಭಾರತೀಯ ಸ್ಟೇಟ್ ಬ್ಯಾಂಕ್ಸೌರಮಂಡಲಮಾಸ್ತಿ ವೆಂಕಟೇಶ ಅಯ್ಯಂಗಾರ್ಚ.ಸರ್ವಮಂಗಳಜಾಹೀರಾತುಸ್ವಚ್ಛ ಭಾರತ ಅಭಿಯಾನಉತ್ಪಾದನೆಯ ವೆಚ್ಚತ್ರಿಪದಿಕೂಡಲ ಸಂಗಮಭೀಷ್ಮನಿರಂಜನಪಶ್ಚಿಮ ಘಟ್ಟಗಳುಉಗ್ರಾಣಅಶೋಕನ ಶಾಸನಗಳುನದಿಕರ್ನಾಟಕದ ಶಾಸನಗಳುಏಳು ಪ್ರಾಣಾಂತಿಕ ಪಾಪಗಳುಅನುನಾಸಿಕ ಸಂಧಿಬಸವೇಶ್ವರಆದಿ ಶಂಕರಜಾತ್ರೆಅಲಂಕಾರಶ್ರೀಶೈಲತಮಿಳುನಾಡುಸಾಲುಮರದ ತಿಮ್ಮಕ್ಕದ್ವಂದ್ವ ಸಮಾಸಕುಮಾರವ್ಯಾಸಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕವಲುಎರಡನೇ ಮಹಾಯುದ್ಧಸರ್ಪ ಸುತ್ತುರೇಡಿಯೋತಿಗಳಾರಿ ಲಿಪಿರಾಜಕೀಯ ವಿಜ್ಞಾನಬೇಬಿ ಶಾಮಿಲಿಬರಗೂರು ರಾಮಚಂದ್ರಪ್ಪಗುಪ್ತ ಸಾಮ್ರಾಜ್ಯಎಕರೆಶಿವನ ಸಮುದ್ರ ಜಲಪಾತಶ್ರೀ ರಾಘವೇಂದ್ರ ಸ್ವಾಮಿಗಳುಪಠ್ಯಪುಸ್ತಕಕಾಲಾಯ ತಸ್ಮೈ ನಮಃ (ಚಲನಚಿತ್ರ)ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು🡆 More