ದ್ವಿಗು ಸಮಾಸ

ಪೂರ್ವ ಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಂದಿಗೆ ಸೇರಿ ಆಗುವ ಸಮಾಸಕ್ಕ್ಕೆ ದ್ವಿಗು ಸಮಾಸವೆಂದು ಹೆಸರು.

ಎರಡು+ಕೆಲ=ಇಕ್ಕೆಲ (ಇರ್ಕೆಲ), ಮೂರು+ಮಡಿ=ಮುಮ್ಮಡಿ -ಇಕ್ಕೆಲ, ಮುಮ್ಮಡಿ ಇತ್ಯಾದಿ ಸಮಸ್ತಪದಗಳು ಪೂರ್ವದ ಪದವು ಸಂಖ್ಯಾವಾಚಕವಾಗಿ ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗಿವೆ. ದ್ವಿಗುಸಮಾಸವೆಂದರೆ ಪೂರ್ವಪದವು ಸಂಖ್ಯಾವಾಚಕವಾಗಿಯೇ ಇರಬೇಕು. (೭೯) ದ್ವಿಗುಸಮಾಸ:- ಪೂರ್ವಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗುಸಮಾಸವೆನಿಸುವುದು. (ಇದೂ ಕೂಡ ತತ್ಪುರುಷ ಸಮಾಸದ ಒಂದು ಭೇದವೇ ಎಂದು ಹೇಳುವರು.)

  • ಎರಡು+ಕೆಲ=ಇಕ್ಕೆಲ
  • ಮೂರು+ಮಡಿ=ಮುಮ್ಮಡಿ

ಇಲ್ಲಿ, ಸಂಖ್ಯಾವಾಚಕವಾದ ಪೂರ್ವ ಪದವು, ಉತ್ತರದಲ್ಲಿರುವ ನಾಮಪದದೊಂದಿಗೆ ಸೇರಿ ಸಮಸ್ತಪದವಾಗಿದೆ. ದ್ವಿಗು ಸಮಾಸದಲ್ಲಿ, ಪೂರ್ವ ಪದವು ಸಂಖ್ಯಾವಾಚಕವಾಗಿರಲೇ ಬೇಕು.

  • ಕನ್ನಡ - ಕನ್ನಡ ಪದಗಳು
  1. ಒಂದು+ಕಟ್ಟು = ಒಗ್ಗಟ್ಟು
  2. ಎರಡು+ಮಡಿ = ಇಮ್ಮಡಿ
  3. ನಾಲ್ಕು+ಮಡಿ = ನಾಲ್ವಡಿ
  4. ಐದು+ಮಡಿ = ಐವಡಿ
  5. ಎರಡು+ಬಾಳ್ = ಇರ್ವಾಳ್
  6. ಮೂರು+ಗಾವುದ = ಮೂಗಾವುದ
  7. ಒಂದು+ಕಣ್ಣು = ಒಕ್ಕಣ್ಣು
  • ಸಂಸ್ಕೃತ - ಸಂಸ್ಕೃತ ಪದಗಳು
  1. ಪಂಚಗಳಾದ+ಇಂದ್ರಿಯಗಳು = ಪಂಚೇಂದ್ರಿಯಗಳು
  2. ಸಪ್ತಗಳಾದ+ ಅಂಗಗಳು = ಸಪ್ತಾಂಗಗಳು
  3. ದಶಗಳಾದ+ಮುಖಗಳು = ದಶಮುಖಗಳು
  4. ಅಷ್ಟಾದಶಗಳಾದ+ಪುರಾಣಗಳು = ಅಷ್ಟಾದಶಪುರಾಣಗಳು
  5. ಏಕವಾದ+ಅಂಗ = ಏಕಾಂಗ

Tags:

🔥 Trending searches on Wiki ಕನ್ನಡ:

ಬೆಳಗಾವಿಶೈಕ್ಷಣಿಕ ಮನೋವಿಜ್ಞಾನಬಸವಲಿಂಗ ಪಟ್ಟದೇವರುಭಾರತದ ಉಪ ರಾಷ್ಟ್ರಪತಿಕರ್ನಾಟಕದ ಹಬ್ಬಗಳುಮಹಾವೀರ ಜಯಂತಿಊಳಿಗಮಾನ ಪದ್ಧತಿಭೋವಿಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ಲಕ್ಷ್ಮಿಕಿತ್ತೂರು ಚೆನ್ನಮ್ಮಸೂರ್ಯವಂಶ (ಚಲನಚಿತ್ರ)ಬೆಳ್ಳುಳ್ಳಿಸಿಂಧೂತಟದ ನಾಗರೀಕತೆಸೀಮೆ ಹುಣಸೆಓಂ (ಚಲನಚಿತ್ರ)ಆನೆಡಿ.ಕೆ ಶಿವಕುಮಾರ್ಜೋಡು ನುಡಿಗಟ್ಟುಹಿರಿಯಡ್ಕಏಷ್ಯಾಭಾರತದ ಸಂಸತ್ತುಅಷ್ಟ ಮಠಗಳುಜಾಗತಿಕ ತಾಪಮಾನ ಏರಿಕೆಮೋಕ್ಷಗುಂಡಂ ವಿಶ್ವೇಶ್ವರಯ್ಯವಾರ್ತಾ ಭಾರತಿನಯಸೇನಕೋವಿಡ್-೧೯ಮೆಕ್ಕೆ ಜೋಳಹಂಪೆಯಕ್ಷಗಾನಬೀಚಿಮಲೈ ಮಹದೇಶ್ವರ ಬೆಟ್ಟಜೈನ ಧರ್ಮಮಹಾಭಾರತವಾಸ್ತವಿಕವಾದಹಳೇಬೀಡುಇನ್ಸ್ಟಾಗ್ರಾಮ್ದಲಿತಕೃಷ್ಣಕೇಸರಿಹುಲಿಗ್ರಾಮ ದೇವತೆಗ್ರಂಥಾಲಯಗಳುಕನ್ನಡ ಸಂಧಿರೋಸ್‌ಮರಿಮಾಧ್ಯಮಚದುರಂಗಕಾರ್ಯಾಂಗಸಾವಿತ್ರಿಬಾಯಿ ಫುಲೆಧೃತರಾಷ್ಟ್ರಕಾರವಾರಭಾರತದ ಆರ್ಥಿಕ ವ್ಯವಸ್ಥೆನಾಮಪದವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಯೋಗ ಮತ್ತು ಅಧ್ಯಾತ್ಮಮೈಸೂರು ಸಂಸ್ಥಾನದೇವರ ದಾಸಿಮಯ್ಯಯೋಗಕೃತಕ ಬುದ್ಧಿಮತ್ತೆಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಸತ್ಯ (ಕನ್ನಡ ಧಾರಾವಾಹಿ)ಕನ್ನಡದಲ್ಲಿ ಮಹಿಳಾ ಸಾಹಿತ್ಯಭಗವದ್ಗೀತೆಅಂಶಗಣಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಭಾರತೀಯ ಕಾವ್ಯ ಮೀಮಾಂಸೆಭಾರತದ ವಾಯುಗುಣಹೊಯ್ಸಳ ವಾಸ್ತುಶಿಲ್ಪಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುದ್ವಿಗು ಸಮಾಸವಾಲ್ಮೀಕಿಹಿಂದೂ ಮಾಸಗಳುಕವನದ್ರಾವಿಡ ಭಾಷೆಗಳುಪುನೀತ್ ರಾಜ್‍ಕುಮಾರ್ಕನ್ನಡ ರಾಜ್ಯೋತ್ಸವದಾಸವಾಳಶಬ್ದ🡆 More