ಡಿ. ದೇವರಾಜ ಅರಸ್

'ಡಿ.

ದೇವರಾಜ ಅರಸ್ (೧೯೧೫ - ೧೯೮೨) ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಮೈಸೂರಿನ ರಾಜಕಾರಣಿ.

ವಿಶೇಷತೆ:- ಇವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಇವರನ್ನು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಹರಿಕಾರ ಎಂದು ಕರೆಯಲಾಗುತ್ತಿತ್ತು. ಎಲೆಕ್ಟ್ರಾನಿಕ್ ಸಿಟಿ ಕಟ್ಟಲು ಕಾರಣೀಭೂತರು. ಮೈಸೂರು ರಾಜ್ಯ 1973 ನವೆಂಬರ್ 1 ರಂದು ಕರ್ನಾಟಕ ಎಂದು ಮರುನಾಮಕರಣಗೊಂಡ ಅವದಿಯಲ್ಲಿ ಮುಖ್ಯಮಂತ್ರಿಯಾಗಿದ್ದರು. ಅಧಿಕ ಅವಧಿ ಮುಖ್ಯಮಂತ್ರಿಯಾಗಿದ್ದರು. ಇವರು ಅದಿಕಾರಾವಧಿಯಲ್ಲಿ ಹಿಂದುಳಿದ ವರ್ಗದ ಆಯೋಗವನ್ನು L G ಹಾವನೂರು ಅವರ ನೇತೃತ್ವದಲ್ಲಿ ಸ್ಥಾಪಿಸಿದರು. ಇವರು ಭೂ ಸುಧಾರಣೆ & ಉಳುವವನೇ ಹೊಲದೊಡೆಯ ಕಾನೂನುಗಳನ್ನು ಜಾರಿಗೆ ತಂದರು. ಇವರ ಜನ್ಮ ಶತಮಾನೋತ್ಸವವನ್ನು ೨೦೧೫ ಅಕ್ಟೋಬರ್ ೨೦ ರಿಂದ ಒಂದು ವರ್ಷದ ಕಾಲ ಕರ್ನಾಟಕ ಸರ್ಕಾರವು ಆಚರಿಸಿತು. ಇವರು ಮೈಸೂರು ಜಿಲ್ಲೆಯ ಹುಣುಸೂರು ತಾಲ್ಲೂಕಿನ್ ಕಲ್ಲಹಳ್ಳಿ ಗ್ರಾಮದವರಾಗಿದ್ದು, ಜನ್ಮ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಇವರು ಜನಿಸಿದ ಗ್ರಾಮವನ್ನು ದತ್ತು ಗ್ರಾಮವಾಗಿ ಸ್ವೀಕರಿಸಿತು. ಇವರ ಅಧಿಕಾರಾವಧಿಯಲ್ಲಿ ರಾಷ್ಟ್ರಪತಿ ಆಡಳಿತವು ೨ನೇ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ಬಂದಿತು. ಇವರು 1976 ರಲ್ಲಿ ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣ ಮಾಡಲು ಶಿಲಾನ್ಯಾಸ ಮಾಡಿದರು. ಎಲೆಕ್ಟ್ರಾನಿಕ್ ಸಿಟಿ ಪರಿಕಲ್ಪನೆಯು ರಾಮಕೃಷ್ಣ ಬಾಳಿಗಾ ಅವರದ್ದಾಗಿದ್ದು. ಆರ್ ಕೆ ಬಳಿಗಾ ಅವರನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಪಿತಾಮಹ ಎಂದು ಕರೆಯುತ್ತಾರೆ. ಭಕ್ತಿ ಯುಗದ ಪ್ರಭಾವ ಹರಿದಾಸರುಗಳ ಪ್ರವೇಶ ಕರೆದುಕೊಂಡು ಹೊಸರೂಪ ಪಡೆದಾಗ ಯಕ್ಷಗಾನವು 20ನೇ ಶತಮಾನದ ಶತಮಾನದ ಉತ್ತರಾರ್ಧದಲ್ಲಿ ಬೇರೊಂದು ತಿರುವನ್ನು ಪಡೆದುಕೊಳ್ಳುವುದಕ್ಕೆ ಮಸೂದೆ ಕಾರಣವಾಯಿತು

ಸಾಧನೆ

ದಿವಂಗತ ದೇವರಾಜು ಅರಸು ಅವರ ದೂರದೃಷ್ಟಿಯ ಆಡಳಿತದ ನಿರ್ಧಾರಗಳು ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾದವು. ಗೇಣಿ ಶಾಸನ, ಹಾವನೂರು ಆಯೋಗದಂತಹ ಪ್ರಮುಖ ನಿರ್ಧಾರಗಳನ್ನು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ತೆಗೆದುಕೊಂಡ ಹಿನ್ನೆಲೆಯಲ್ಲಿ ಅದರ ಪ್ರತಿಫಲ ಇಂದಿನ ಪೀಳಿಗೆಗೆ ಆಗುತ್ತಿದೆ. ಗೇಣಿ ಹೋರಾಟದ ಅನುಷ್ಠಾನ ಆಗದಿದ್ದರೆ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಾವನೂರು ಆಯೋಗ ರಚಿಸದಿದ್ದರೆ ಈವರೆವಿಗೂ ಬಹುಸಂಖ್ಯಾತರಿಗೆ ನ್ಯಾಯ ಸಿಗುತ್ತಿರಲಿಲ್ಲ. ಆದರೆ ದೇವರಾಜ ಅರಸು ಅವರು ತಮ್ಮ ಕಟು ನಿರ್ಧಾರದಿಂದ ಮುಂದಿನ ಪೀಳಿಗೆಯ ಬದುಕಿನ ದೂರದೃಷ್ಠಿಯಿಂದ ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟಿದ್ದರು.



1131

0

Tags:

ಕರ್ನಾಟಕದ ಮುಖ್ಯಮಂತ್ರಿಮೈಸೂರು

🔥 Trending searches on Wiki ಕನ್ನಡ:

ಹಣಕಾಸುಭಾರತದಲ್ಲಿನ ಶಿಕ್ಷಣರಕ್ತಚನ್ನವೀರ ಕಣವಿಕನ್ನಡ ಬರಹಗಾರ್ತಿಯರುಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುರಚಿತಾ ರಾಮ್ಶೈಕ್ಷಣಿಕ ಮನೋವಿಜ್ಞಾನಗ್ರಾಮ ಪಂಚಾಯತಿಅದ್ವೈತನಗರೀಕರಣಸಂಭೋಗವಿಷ್ಣುವರ್ಧನ್ (ನಟ)ಶೇಷಾದ್ರಿ ಅಯ್ಯರ್ಊಳಿಗಮಾನ ಪದ್ಧತಿಜಾಗತಿಕ ತಾಪಮಾನವಯನಾಡು ಜಿಲ್ಲೆಜಾಪತ್ರೆಅಮ್ಮಕರ್ನಾಟಕದ ಕಲೆ ಮತ್ತು ಸಂಸ್ಕೃತಿನಾಡ ಗೀತೆಕ್ರಿಯಾಪದನೆಪೋಲಿಯನ್ ಬೋನಪಾರ್ತ್ಶಿವಮೊಗ್ಗಕುವೆಂಪುಜಾಗತೀಕರಣಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಹಿಂದೂ ಮಾಸಗಳುಚಿಕ್ಕಮಗಳೂರುಕನ್ನಡ ವಿಶ್ವವಿದ್ಯಾಲಯಕರ್ನಾಟಕತಾರಹಿಂದೂ ಮದುವೆಆಸ್ಟ್ರೇಲಿಯಾ ಕ್ರಿಕೆಟ್ ತಂಡಸಿಗ್ಮಂಡ್‌ ಫ್ರಾಯ್ಡ್‌ಕುಟುಂಬಮೈಸೂರು ಅರಮನೆಕುಷ್ಠರೋಗಛಂದಸ್ಸುಆಯ್ದಕ್ಕಿ ಲಕ್ಕಮ್ಮಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಚೇಳು, ವೃಶ್ಚಿಕಸಿದ್ದಲಿಂಗಯ್ಯ (ಕವಿ)ಮೂತ್ರಪಿಂಡಕನ್ನಡ ಸಂಧಿಯುದ್ಧರಾಮಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಸ್ತ್ರೀವಿರಾಮ ಚಿಹ್ನೆಕುರುಬವ್ಯಾಪಾರಬಂಡೀಪುರ ರಾಷ್ಟ್ರೀಯ ಉದ್ಯಾನವನಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಭಾಮಿನೀ ಷಟ್ಪದಿದೇವರ/ಜೇಡರ ದಾಸಿಮಯ್ಯಸಂಸ್ಕೃತಿಭೂತಾರಾಧನೆಹನುಮಂತಇಂಟರ್ನೆಟ್‌ ಇತಿಹಾಸಒಗಟುಸ್ವರಮದರ್‌ ತೆರೇಸಾಚಿಕ್ಕ ವೀರರಾಜೇಂದ್ರಪ್ರಜಾವಾಣಿಭಾರತದ ಅತಿದೊಡ್ಡ ನಗರಗಳುವಾಣಿವಿಲಾಸಸಾಗರ ಜಲಾಶಯಸಿಂಧನೂರುವಾಲಿಬಾಲ್ದೇವನೂರು ಮಹಾದೇವಸಾನೆಟ್ವಿಜ್ಞಾನಕೋಲಾರರಾಜು ಅನಂತಸ್ವಾಮಿಡಿ.ವಿ.ಗುಂಡಪ್ಪರೇಡಿಯೋಓಂ ನಮಃ ಶಿವಾಯ🡆 More