ದಶಕ

ದಶಕ ಎಂದರೆ ೧೦ ವರ್ಷಗಳ ಅವಧಿ.

ದಶಕಗಳು ಯಾವುದೇ ಹತ್ತು ವರ್ಷದ ಅವಧಿಯನ್ನು ವರ್ಣಿಸಬಹುದು, ಉದಾಹರಣೆಗೆ ಒಬ್ಬ ವ್ಯಕ್ತಿಯ ಜೀವನದ ಅವಧಿ ಅಥವಾ ಕ್ಯಾಲೆಂಡರ್ ವರ್ಷಗಳ ನಿರ್ದಿಷ್ಟ ಗುಂಪುಗಳನ್ನು ಸೂಚಿಸಬಹುದು.

ಬಳಕೆ

ಹತ್ತು ವರ್ಷದ ಯಾವುದೇ ಅವಧಿಯು "ದಶಕ" ಎಂದಾಗುತ್ತದೆ. ಉದಾಹರಣೆಗೆ, "ತನ್ನ ಕೊನೆಯ ದಶಕದಲ್ಲಿ, ಮೊಜ಼ಾರ್ಟ್ ಆ ಕಾಲದಲ್ಲಿ ವಿರಳವಾದ ಪ್ರಮಾಣದಷ್ಟು ಅನ್ಯಾಷ್ಟಕ ಸ್ವರಮೇಳವನ್ನು ಅನ್ವೇಷಿಸಿದನು" ಎಂಬ ವಾಕ್ಯವು ಯಾವ ಕ್ಯಾಲೆಂಡರ್ ವರ್ಷಗಳನ್ನು ಒಳಗೊಳ್ಳಲಾಗಿದೆ ಎಂದು ಸಂಬಂಧಿಸದೇ ಕೇವಲ ವುಲ್ಫ್‌ಗ್ಯಾಂಗ್ ಅಮೆಡಿಯುಸ್ ಮೊಟ್ಜಾರ್ಟ್‌ನ ಕೊನೆಯ ಹತ್ತು ವರ್ಷಗಳನ್ನು ಸೂಚಿಸುತ್ತದೆ. ಜೊತೆಗೆ, ಒಬ್ಬ ವ್ಯಕ್ತಿಯ ಜೀವನದ ಮೊದಲ ದಶಕವು ಅವನ ಜನ್ಮದ ದಿನದಂದು ಆರಂಭವಾಗಿ ಅವನ ೧೦ನೇ ಜನ್ಮದಿನವಿರುವಾಗ ಅವನ ಜೀವನದ ೧೦ನೇ ವರ್ಷದ ಕೊನೆಗೆ ಮುಗಿಯುತ್ತದೆ; ಜೀವನದ ಎರಡನೇ ದಶಕವು ಜೀವನದ ೧೧ನೇ ವರ್ಷದಲ್ಲಿ ಆರಂಭವಾಗಿ ಅವರ ೨೦ನೇ ಜನ್ಮದಿನದಂಉ ಜೀವನದ ೨೦ನೇ ವರ್ಷದ ಅಂತ್ಯದಲ್ಲಿ ಮುಗಿಯುತ್ತದೆ; ಇತ್ಯಾದಿ.

ಉಲ್ಲೇಖಗಳು

Tags:

ವರ್ಷ

🔥 Trending searches on Wiki ಕನ್ನಡ:

ಬಾಲಕಾಂಡಬಿ.ಜಯಶ್ರೀಸಂಖ್ಯಾಶಾಸ್ತ್ರಹದಿಬದೆಯ ಧರ್ಮಬ್ಯಾಂಕ್ ಖಾತೆಗಳುರಾಜಕುಮಾರ (ಚಲನಚಿತ್ರ)ಸಿಂಧನೂರುವಿಕ್ರಮಾರ್ಜುನ ವಿಜಯತೋಟಗಾರಿಕೆಗೋವಅಂತರರಾಷ್ಟ್ರೀಯ ವ್ಯಾಪಾರಮೈಸೂರು ದಸರಾಜೈನ ಧರ್ಮಅಶ್ವತ್ಥಮರಅಶೋಕನ ಶಾಸನಗಳುಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡು೧೮೬೨ಬುಡಕಟ್ಟುತತ್ಸಮ-ತದ್ಭವಸಾರಜನಕಶಿಕ್ಷಣಕ್ಷತ್ರಿಯಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಚಿತ್ರದುರ್ಗಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಗವಿಸಿದ್ದೇಶ್ವರ ಮಠಕನಕದಾಸರುಶಿವರಾಜ್‍ಕುಮಾರ್ (ನಟ)ಕವಿಗಳ ಕಾವ್ಯನಾಮಹಳೆಗನ್ನಡಭಾರತದ ಸಂವಿಧಾನಆದಿಲ್ ಶಾಹಿ ವಂಶಪೆರಿಯಾರ್ ರಾಮಸ್ವಾಮಿಜಲ ಮೂಲಗಳುಕೋವಿಡ್-೧೯ಸಾರಾ ಅಬೂಬಕ್ಕರ್ಗ್ರಂಥ ಸಂಪಾದನೆಖ್ಯಾತ ಕರ್ನಾಟಕ ವೃತ್ತನೀನಾದೆ ನಾ (ಕನ್ನಡ ಧಾರಾವಾಹಿ)ಕುಕ್ಕೆ ಸುಬ್ರಹ್ಮಣ್ಯ ದೇವಾಲಯಆಯ್ಕಕ್ಕಿ ಮಾರಯ್ಯಯಕ್ಷಗಾನಅನುವಂಶಿಕ ಕ್ರಮಾವಳಿರತ್ನಾಕರ ವರ್ಣಿಕಲಿಕೆಹೀಮೊಫಿಲಿಯಕನ್ನಡ ಕಾವ್ಯಸಜ್ಜೆಗುರು (ಗ್ರಹ)ಜಾನಪದರವೀಂದ್ರನಾಥ ಠಾಗೋರ್ಕರ್ನಾಟಕದ ಅಣೆಕಟ್ಟುಗಳುಸೂರ್ಯ (ದೇವ)ವಿಜಯಪುರಒಂದನೆಯ ಮಹಾಯುದ್ಧರಾಜಧಾನಿಗಳ ಪಟ್ಟಿಹಸ್ತಸಾಮುದ್ರಿಕ ಶಾಸ್ತ್ರಸವರ್ಣದೀರ್ಘ ಸಂಧಿಮಳೆಗಾಲಭಗವದ್ಗೀತೆನಾಗರೀಕತೆವಿರೂಪಾಕ್ಷ ದೇವಾಲಯಭಾರತೀಯ ಧರ್ಮಗಳುಬಾದಾಮಿ ಗುಹಾಲಯಗಳುತಾಳಗುಂದ ಶಾಸನಗುಪ್ತ ಸಾಮ್ರಾಜ್ಯಚಾಮರಾಜನಗರಭಾರತದ ಸರ್ವೋಚ್ಛ ನ್ಯಾಯಾಲಯವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಜೀವಕೋಶಹರೇ ರಾಮ ಹರೇ ಕೃಷ್ಣ (ಚಲನಚಿತ್ರ)ಅವಲೋಕನಮಧ್ಯಕಾಲೀನ ಭಾರತಮಂಗಳೂರುನೈಸರ್ಗಿಕ ಸಂಪನ್ಮೂಲವ್ಯಂಜನ🡆 More