ದರ್ಶನ

ದರ್ಶನ ವ್ಯುತ್ಪತ್ತಿಯ ಮೂಲಕ ದರ್ಶನ ಶಬ್ದಕ್ಕೆ ಬರುವ ಅರ್ಥ - ’ದೃಶ್ಯತೇ ಅನೇನ ಇತಿ ದರ್ಶನಮ್’ -ಯಾವುದರ ದ್ವಾರಾ ನೋಡುತ್ತೇವೆಯೋ ಅದು ದರ್ಶನ.


ದರ್ಶನ ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ವಸ್ತುವಿನ ಸತ್ಯಭೂತವಾದ ತಾತ್ವಿಕ ಸ್ವರೂಪವೇ ನೋಡಬೇಕಾದುದು. ನಾನು ಯಾರು? ಎಲ್ಲಿಂದ ಬಂದಿದ್ದೇನೆ? ಸರ್ವತ್ರ ದೃಶ್ಯವಾಗಿರುವ ಜಗತ್ತಿನ ಸತ್ಯಸ್ವರೂಪವೇನು? ಇದರ ಉತ್ಪತ್ತಿ ಎಲ್ಲಿಂದ ಆಯಿತು? ಇದರ ಸೃಷ್ಟಿಗೆ ಯಾರು ಕಾರಣ? ಇದು ಚೇತನವೇ ಅಥವಾ ಅಚೇತನವೇ? ಈ ಸಂಸಾರದಲ್ಲಿ ನಾವು ಯಾವ ಕಾರ್ಯವನ್ನು ಮಾಡಬೇಕು? ಜೀವನವನ್ನು ಚನ್ನಾಗಿ ನೆಡೆಸಲು ನಾವು ಯಾವಸಾಧನವನ್ನು ಅವಲಂಬಿಸಬೇಕು? ಇಂತಹಾ ಪ್ರಶ್ನೆಗಳಿಗೆ ಉಚಿತವಾದ ಸಮಾಧಾನ ಕೊಡುವುದೇ ದರ್ಶನ. ದರ್ಶನವನ್ನು ಶಾಸ್ತ್ರ ವೆಂದೂ ಕರೆಯುತ್ತೇವೆ. ಶಾಸ್ತ್ರದ ಅರ್ಥವಾದರೂ ಏನು? ಶಾಸ್ತ್ರ ಪದದ ವ್ಯುತ್ಪತ್ತಿಯು ಆಗಮ ಗ್ರಂಥದಲ್ಲಿ ಈ ರೀತಿ ಇದೆ- ಶಾಸನಾತ್ ಶಂಸನಾತ್ ಶಾಸ್ತ್ರಂ ಶಸ್ತ್ರಮತ್ಯಭಿದೀಯತೇ | ಶಾಸನಂ ದ್ವಿವಿಧಂ ಪ್ರೋಕ್ತಂ ಶಾಸ್ತ್ರಲಕ್ಷಣವೇದಿಭಿಃ | ಶಂಸನಂ ಭೂತವಸ್ತ್ವೇಕವಿಷಯಂ ನ ಕ್ರಿಯಾಪರಮ್ | ಶಾಸ್ತ್ರ ಶಬ್ದದ ವ್ಯುತ್ಪತ್ತಿಯು ಎರಡು ಧಾತುಗಳಿಂದಾಗುತ್ತದೆ. ಶಾತ್ = ಆಜ್ಞೆ ಮಾಡುವುದು ; ಮತ್ತು ಶಂಸ್ = ಪ್ರಕಟ ಮಾಡುವುದು ಮತ್ತು ನಿಶೇದರೂಪ ಎಂಬುದಾಗಿ ಎರಡು ವಿಧಗಳಾಗಿರುತ್ತದೆ.

ಸಂಗ್ರಹ ಗ್ರಂಥಗಳು ೧. ಭಾರತೀಯ ದರ್ಶನ

   ಮೂಲ :- ಪಂಡಿತ್ ಬಲದೇವ್ ಉಪಾಧ್ಯಾಯ.   ಅನುವಾದಕರು:- ಎಸ್. ರಾಮಚಂದ್ರ ಶಾಸ್ತ್ರಿ. 

Tags:

ಶಬ್ದ

🔥 Trending searches on Wiki ಕನ್ನಡ:

ಜೀವವೈವಿಧ್ಯಸಾರ್ವಜನಿಕ ಹಣಕಾಸುಖ್ಯಾತ ಕರ್ನಾಟಕ ವೃತ್ತರಾಜಸ್ಥಾನ್ ರಾಯಲ್ಸ್ಚಂದ್ರಗುಪ್ತ ಮೌರ್ಯಚಂದ್ರಯಾನ-೩ಆತ್ಮರತಿ (ನಾರ್ಸಿಸಿಸಮ್‌)ಲೆಕ್ಕ ಪರಿಶೋಧನೆಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಬಸವೇಶ್ವರಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಭಾರತದ ನದಿಗಳುಪರಿಸರ ವ್ಯವಸ್ಥೆಎಸ್.ಎಲ್. ಭೈರಪ್ಪಪ್ರಜಾವಾಣಿಪ್ಯಾರಾಸಿಟಮಾಲ್ಹೆಚ್.ಡಿ.ಕುಮಾರಸ್ವಾಮಿವಿಮರ್ಶೆಬೆಂಗಳೂರು ನಗರ ಜಿಲ್ಲೆಕೇಸರಿಆಲೂರು ವೆಂಕಟರಾಯರುಮಾರೀಚವೆಂಕಟೇಶ್ವರ ದೇವಸ್ಥಾನಭಾರತದ ರಾಷ್ಟ್ರೀಯ ಉದ್ಯಾನಗಳುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದೇವರ ದಾಸಿಮಯ್ಯಕಂಪ್ಯೂಟರ್ಭಾರತೀಯ ನೌಕಾಪಡೆಮಾಟ - ಮಂತ್ರಉತ್ಪಾದನೆಯ ವೆಚ್ಚಆಂಡಯ್ಯಮೊದಲನೇ ಅಮೋಘವರ್ಷಭಾರತದ ಉಪ ರಾಷ್ಟ್ರಪತಿಕವಿರಾಜಮಾರ್ಗಬಾದಾಮಿಸ್ಟಾರ್‌ಬಕ್ಸ್‌‌ಮಾಸಶಿವನ ಸಮುದ್ರ ಜಲಪಾತಸೂರ್ಯವ್ಯೂಹದ ಗ್ರಹಗಳುಗಾಂಧಿ ಜಯಂತಿಭಾರತದ ಸಂವಿಧಾನಕುರಿಕಾವೇರಿ ನದಿಯಕ್ಷಗಾನಮಲೆನಾಡುಹೈನುಗಾರಿಕೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕಾದಂಬರಿಸೋಮನಾಥಪುರತುಳಸಿಧಾನ್ಯಬಿಳಿಗಿರಿರಂಗನ ಬೆಟ್ಟನಾಗಚಂದ್ರಮಾನವನ ನರವ್ಯೂಹಅದ್ವೈತಕನ್ನಡ ಗುಣಿತಾಕ್ಷರಗಳುಸುಭಾಷ್ ಚಂದ್ರ ಬೋಸ್ಮೂಲಧಾತುಗಳ ಪಟ್ಟಿಪ್ಲಾಸ್ಟಿಕ್ಸಿಂಧನೂರುಕ್ರೈಸ್ತ ಧರ್ಮದ್ರಾವಿಡ ಭಾಷೆಗಳುಸೀಮೆ ಹುಣಸೆಕೆರೆಗೆ ಹಾರ ಕಥನಗೀತೆನೀರುಭಾರತೀಯ ಜನತಾ ಪಕ್ಷಆಗಮ ಸಂಧಿಕನ್ನಡ ಅಕ್ಷರಮಾಲೆಹಸ್ತಪ್ರತಿಆಂಧ್ರ ಪ್ರದೇಶಕನ್ನಡದ ಉಪಭಾಷೆಗಳುವಡ್ಡಾರಾಧನೆದಿವ್ಯಾಂಕಾ ತ್ರಿಪಾಠಿರೋಸ್‌ಮರಿ🡆 More