ಥಾವರ್ ಚಂದ್ ಗೆಹ್ಲೋಟ್

ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕದ ಪ್ರಸ್ತುತ ರಾಜ್ಯಪಾಲರಾಗಿದ್ದಾರೆ.

ಅವರು ಮಧ್ಯಪ್ರದೇಶದಿಂದ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಮೊದಲ ವ್ಯಕ್ತಿ. ಜುಲೈ 6, 2021 ರಂದು ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡು ೨೦೨೧ ರ ಜುಲೈ ೧೧ ರಂದು ಅಧಿಕಾರ ವಹಿಸಿಕೊಂಡರು.ಅವರು 2014 ರಿಂದ 2021 ರವರೆಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಭಾರತೀಯ ಸಂಸತ್ತಿನ ಮೇಲ್ಮನೆಯಲ್ಲಿ ಸದನದ ನಾಯಕರಾಗಿದ್ದರು. ಅವರು ಸಂಸದೀಯ ಮಂಡಳಿ ಮತ್ತು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿದ್ದರು.

ಥಾವರ್ ಚಂದ್ ಗೆಹ್ಲೋಟ್
ಥಾವರ್ ಚಂದ್ ಗೆಹ್ಲೋಟ್

ಕರ್ನಾಟಕದ 19ನೇ ರಾಜ್ಯಪಾಲ
ಹಾಲಿ
ಅಧಿಕಾರ ಸ್ವೀಕಾರ 
11 July 2021
ಪೂರ್ವಾಧಿಕಾರಿ ವಜುಭಾಯಿ ರುದಭಾಯಿ ವಾಲಾ
ವೈಯಕ್ತಿಕ ಮಾಹಿತಿ
ಜನನ (1984-05-18) ೧೮ ಮೇ ೧೯೮೪ (ವಯಸ್ಸು ೩೯)
ರೂಪೇಟಾ, ನಾಗ್ಡಾ, ಮಧ್ಯಪ್ರದೇಶ, ಭಾರತ
ರಾಜಕೀಯ ಪಕ್ಷ ಬಿಜೆಪಿ
ಸಂಗಾತಿ(ಗಳು) ಅನಿತಾ ಗೆಹ್ಲೋಟ್
ಅಭ್ಯಸಿಸಿದ ವಿದ್ಯಾಪೀಠ ವಿಕ್ರಮ್ ವಿಶ್ವವಿದ್ಯಾಲಯ, ಉಜ್ಜಯಿನಿ, ಮಧ್ಯಪ್ರದೇಶ
ಧರ್ಮ ಹಿಂದು

ಆರಂಭಿಕ ಜೀವನ

ಗೆಹ್ಲೋಟ್ ರವರು ಜನಿಸಿದ್ದು ಭಾರತದ ಮಧ್ಯಪ್ರದೇಶದ ನಾಗ್ಡಾದ ರುಪೆಟಾ ಗ್ರಾಮದಲ್ಲಿ. ಅವರದ್ದು ದಲಿತ ಕುಟುಂಬ. ಅವರು ಭಾರತೀಯ ಜನತಾ ಪಕ್ಷದ ಹಿರಿಯ ಸದಸ್ಯರಾಗಿದ್ದಾರೆ ಹಾಗೂ ಅವರು ಕೇಂದ್ರ ಸರ್ಕಾರದಲ್ಲಿ ಹಲವಾರು ಬಾರಿ ಮಂತ್ರಿ ಸ್ಥಾನ ಪಡೆದರು.

ಉಲ್ಲೇಖಗಳು

Tags:

ಕರ್ನಾಟಕ

🔥 Trending searches on Wiki ಕನ್ನಡ:

ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಕನ್ನಡ ಚಂಪು ಸಾಹಿತ್ಯಕರ್ನಾಟಕದ ಮಹಾನಗರಪಾಲಿಕೆಗಳುಯೇಸು ಕ್ರಿಸ್ತಶ್ರೀರಂಗಪಟ್ಟಣಭಾರತೀಯ ನೌಕಾಪಡೆರಾಮ್ ಮೋಹನ್ ರಾಯ್ವಿಶ್ವ ವ್ಯಾಪಾರ ಸಂಸ್ಥೆಭಾರತದಲ್ಲಿ ತುರ್ತು ಪರಿಸ್ಥಿತಿಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಸೆಸ್ (ಮೇಲ್ತೆರಿಗೆ)ಮಲಬದ್ಧತೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಶ್ರೀ ರಾಘವೇಂದ್ರ ಸ್ವಾಮಿಗಳುಭಾರತದ ರಾಜಕೀಯ ಪಕ್ಷಗಳುಒಡ್ಡರು / ಭೋವಿ ಜನಾಂಗಸೂರ್ಯವಂಶ (ಚಲನಚಿತ್ರ)ವಿಮೆಹೈದರಾಲಿಗಿರೀಶ್ ಕಾರ್ನಾಡ್ಭಾರತದ ಸ್ವಾತಂತ್ರ್ಯ ದಿನಾಚರಣೆಹರ್ಡೇಕರ ಮಂಜಪ್ಪಚೋಳ ವಂಶಭಾರತಕಲಬುರಗಿಮೂಢನಂಬಿಕೆಗಳುಕವಿರಾಜಮಾರ್ಗವಿಜಯ ಕರ್ನಾಟಕರಾಮರಾಷ್ಟ್ರೀಯ ಶಿಕ್ಷಣ ನೀತಿಅಂಶಗಣಉತ್ಪಾದನೆಯ ವೆಚ್ಚಸಾಲುಮರದ ತಿಮ್ಮಕ್ಕವಿಕಿಪೀಡಿಯರತ್ನಾಕರ ವರ್ಣಿಇಮ್ಮಡಿ ಪುಲಿಕೇಶಿಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯವಡ್ಡಾರಾಧನೆಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ಟೊಮೇಟೊಟಿ.ಪಿ.ಕೈಲಾಸಂಹನುಮಾನ್ ಚಾಲೀಸಕರ್ನಾಟಕ ಐತಿಹಾಸಿಕ ಸ್ಥಳಗಳುಭಾರತದ ನದಿಗಳುಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕದಂಬ ರಾಜವಂಶಭಾರತೀಯ ಕಾವ್ಯ ಮೀಮಾಂಸೆಸೂರ್ಯವ್ಯೂಹದ ಗ್ರಹಗಳುದೇವರ/ಜೇಡರ ದಾಸಿಮಯ್ಯವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಮದುವೆಅಶೋಕನ ಶಾಸನಗಳುಮಾರುಕಟ್ಟೆಭಾರತದ ಬ್ಯಾಂಕುಗಳ ಪಟ್ಟಿಮಹೇಂದ್ರ ಸಿಂಗ್ ಧೋನಿಹವಾಮಾನತೇಜಸ್ವಿ ಸೂರ್ಯಪ್ರಬಂಧ ರಚನೆಅನುನಾಸಿಕ ಸಂಧಿಅಕ್ಷಾಂಶ ಮತ್ತು ರೇಖಾಂಶಭಗವದ್ಗೀತೆತುಳಸಿಮಣ್ಣುಅರಣ್ಯನಾಶರೋಮನ್ ಸಾಮ್ರಾಜ್ಯಒಗಟುಯಕೃತ್ತುಹಿರಿಯಡ್ಕಚಂದ್ರಶೇಖರ ವೆಂಕಟರಾಮನ್ಲೋಕಸಭೆಕೊರೋನಾವೈರಸ್ದ್ವಿಗು ಸಮಾಸಹಲ್ಮಿಡಿ ಶಾಸನಋಗ್ವೇದಝಾನ್ಸಿ ರಾಣಿ ಲಕ್ಷ್ಮೀಬಾಯಿಮಹಿಳೆ ಮತ್ತು ಭಾರತಕಾರವಾರಸಾಸಿವೆರಾವಣ🡆 More