ತೋರಣ

ಹಿಂದೂ ಧರ್ಮದಲ್ಲಿ, ತೋರಣ ಪದವು ಅಲಂಕಾರಿಕ ಬಾಗಿಲು ತೂಗುವಸ್ತುವನ್ನು ಸೂಚಿಸುತ್ತದೆ.

ಸಾಮಾನ್ಯವಾಗಿ ಇದನ್ನು ಮಾವಿನ ಎಲೆಗಳು ಮತ್ತು ಚೆಂಡು ಹೂಗಳಿಂದ ಅಲಂಕರಿಸಲಾಗಿರುತ್ತದೆ, ಅಥವಾ ಇದು ಬಾಗಿಲಿಗೆ ಕಟ್ಟಲಾದ, ಮೇಲೆ ಹೂವನ್ನು ಹೊಂದಿರುವ ಹುರಿಯನ್ನು ಸೂಚಿಸಬಹುದು. ಇದು ಸಾಂಪ್ರದಾಯಿಕ ಹಿಂದೂ ಸಂಸ್ಕೃತಿಯ ಭಾಗವಾಗಿದೆ ಮತ್ತು ಹಬ್ಬಗಳು ಹಾಗೂ ಮದುವೆಗಳಂತಹ ಸಂದರ್ಭಗಳಲ್ಲಿ ಬಳಸಲ್ಪಡುತ್ತದೆ. ತೋರಣವು ಹಸಿರು, ಹಳದಿ ಮತ್ತು ಕೆಂಪಿನಂತಹ ಬಣ್ಣಗಳನ್ನು ಹೊಂದಿರಬಹುದು. ಇವನ್ನು ಬಟ್ಟೆಗಳು ಅಥವಾ ಲೋಹಗಳಿಂದ, ಸಾಮಾನ್ಯವಾಗಿ ಮಾವಿನ ಎಲೆಗಳನ್ನು ಹೋಲುವಂತೆ ಮಾಡಲಾಗಿರಬಹುದು. ಪ್ರದೇಶವನ್ನು ಅವಲಂಬಿಸಿ ಇವು ಇತರ ಅಲಂಕಾರಿಕ ಲಕ್ಷಣಗಳನ್ನು ಕೂಡ ಹೊಂದಿರುತ್ತವೆ.

ತೋರಣ
ಗುಜರಾತ್‍ನ ತೋರಣ, ೨೦ನೇ ಶತಮಾನ.

ಉಲ್ಲೇಖಗಳು

Tags:

ಹಿಂದೂ ಧರ್ಮ

🔥 Trending searches on Wiki ಕನ್ನಡ:

ಕನ್ನಡದಲ್ಲಿ ವಚನ ಸಾಹಿತ್ಯಪಿ.ಲಂಕೇಶ್ಮೇಕ್ ಇನ್ ಇಂಡಿಯಾಸಾರ್ವಭೌಮತ್ವಭಾರತೀಯ ಸಂಸ್ಕೃತಿನಿಕೋಲಾ ಟೆಸ್ಲಾಬುಧಭಾರತದ ರಾಷ್ಟ್ರಗೀತೆದಾಸ ಸಾಹಿತ್ಯಶ್ರೀಕೃಷ್ಣದೇವರಾಯಮರಾಠಾ ಸಾಮ್ರಾಜ್ಯಗಾಂಧಿ ಮತ್ತು ಅಹಿಂಸೆನವ್ಯರಾಮಾಯಣವಿಕ್ರಮ್ ಸಾರಾಭಾಯಿಚಿಪ್ಕೊ ಚಳುವಳಿಭಾರತದಲ್ಲಿನ ಶಿಕ್ಷಣಪ್ಲೇಟೊಹರಿಹರ (ಕವಿ)ಭಯೋತ್ಪಾದನೆಅಂತರಜಾಲಭಾರತೀಯ ಕಾವ್ಯ ಮೀಮಾಂಸೆಬಿ. ಆರ್. ಅಂಬೇಡ್ಕರ್ಭಾರತೀಯ ೫೦೦ ಮತ್ತು ೧೦೦೦ ರೂಪಾಯಿ ನೋಟುಗಳ ಚಲಾವಣೆ ರದ್ದತಿಪಲ್ಲವಚೀನಾದ ಇತಿಹಾಸಪ್ರಜಾವಾಣಿಕಲ್ಯಾಣಿಕೆಂಪು ಕೋಟೆಅಕ್ಕಮಹಾದೇವಿಶಬ್ದ ಮಾಲಿನ್ಯಕಿತ್ತೂರು ಚೆನ್ನಮ್ಮಬಹುವ್ರೀಹಿ ಸಮಾಸಕೃಷ್ಣದೇವರಾಯಶತಾವಧಾನಿ ಆರ್. ಗಣೇಶ್ಚಂಪಕ ಮಾಲಾ ವೃತ್ತಯೋನಿಕನ್ನಡ ಸಾಹಿತ್ಯ ಪರಿಷತ್ತುಊಳಿಗಮಾನ ಪದ್ಧತಿಆರ್ಥಿಕ ಬೆಳೆವಣಿಗೆಸ್ವರಅಲೆಕ್ಸಾಂಡರ್ ಫ್ಲೆಮಿಂಗ್‌ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಮೈಸೂರು ದಸರಾಶಿಕ್ಷಣಜಲಶುದ್ಧೀಕರಣದ್ಯುತಿಸಂಶ್ಲೇಷಣೆಮರುಭೂಮಿಬಾಲಕಾರ್ಮಿಕಬ್ಯಾಸ್ಕೆಟ್‌ಬಾಲ್‌ಶಕ್ತಿಮಾನವನ ವಿಕಾಸಕದಂಬ ರಾಜವಂಶಜವಾಹರ‌ಲಾಲ್ ನೆಹರುಅವ್ಯಯಹೊಯ್ಸಳರಾಘವಾಂಕವಾಣಿಜ್ಯ ಬ್ಯಾಂಕ್ರಾಣಿ ಅಬ್ಬಕ್ಕಭಾರತದ ಬ್ಯಾಂಕುಗಳ ಪಟ್ಟಿಕನ್ನಡ ಛಂದಸ್ಸುಸೇಬುಪು. ತಿ. ನರಸಿಂಹಾಚಾರ್ವಾಸ್ಕೋ ಡ ಗಾಮಕಯ್ಯಾರ ಕಿಞ್ಞಣ್ಣ ರೈಕಾಳಿದಾಸಭಾರತದ ಸರ್ವೋಚ್ಛ ನ್ಯಾಯಾಲಯಕೈಗಾರಿಕಾ ಕ್ರಾಂತಿಭಾರತೀಯ ಮೂಲಭೂತ ಹಕ್ಕುಗಳುಸಂಧಿಕನ್ನಡ ರಂಗಭೂಮಿಅಲಂಕಾರಕರ್ನಾಟಕ ವಿದ್ಯಾವರ್ಧಕ ಸಂಘತಂತ್ರಜ್ಞಾನದ ಉಪಯೋಗಗಳುಕರ್ನಾಟಕದ ಅಣೆಕಟ್ಟುಗಳುರಚಿತಾ ರಾಮ್ಹೋಮಿ ಜಹಂಗೀರ್ ಭಾಬಾದಂತಕಥೆಕಾಳ್ಗಿಚ್ಚು🡆 More